ಕೆ. ಸುಚೇಂದ್ರ ಪ್ರಸಾದ್
ಗೋಚರ
(ಸುಚೇಂದ್ರ ಪ್ರಸಾದ್ ಇಂದ ಪುನರ್ನಿರ್ದೇಶಿತ)
ಕೆ. ಸುಚೇಂದ್ರ ಪ್ರಸಾದ್ | |
---|---|
Born | 1973 (ವಯಸ್ಸು 50–51) ಕರ್ನಾಟಕ, ಭಾರತ |
Education | ಎಂಎ, ಎಲ್ಎಲ್ಬಿ |
Occupation | ನಟ |
Spouse |
ಮಲ್ಲಿಕಾ ಪ್ರಸಾದ್ ಸಿನ್ಹಾ (Married:2002) - div |
Partner | ಪವಿತ್ರಾ ಲೋಕೇಶ್ (೨೦೦೭ - ೨೦೧೮) |
Children | ೨ |
ಕೆ. ಸುಚೇಂದ್ರ ಪ್ರಸಾದ್ (ಜನನ ೧೯೭೩) ಅವರು ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟ.[೧] ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ನಾಟಕಕಾರರಾದ ಬಿ. ವಿ. ಕಾರಂತ್ ಮತ್ತು ಡಿ. ಆರ್. ಅಂಕುರ್ ಅವರೊಂದಿಗೆ ನಾಟಕಗಳಲ್ಲಿ ನಟರಾಗಿ ಕೆಲಸ ಮಾಡಿದ್ದರು. ಈ ಸಮಯದಲ್ಲಿ, ಅವರು ಚಲನಚಿತ್ರಗಳು, ದೂರದರ್ಶನ ಮತ್ತು ರೇಡಿಯೊಗಳಿಗೆ ಸಂಗೀತ ನಿರ್ದೇಶನ, ನೃತ್ಯ ಸಂಯೋಜನೆ, ಸಂಗೀತ ಸಂಯೋಜನೆ ಮತ್ತು ನಾಟಕಗಳನ್ನು ಬರೆಯುತ್ತಿದ್ದರು. ಸಮಾನಾಂತರ ಸಿನೆಮಾದಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಅವರು, ೧೯೯೯ ರ ಚಲನಚಿತ್ರ ಕಾನೂರು ಹೆಗ್ಗಡತಿಯಲ್ಲಿನ ಅವರ ಅಭಿನಯಕ್ಕಾಗಿ ಮೊದಲ ಬಾರಿಗೆ ಮಾನ್ಯತೆ ಪಡೆದರು.[೨]
ಅವರು ಯುಎನ್ಡಿಪಿ ಯೊಂದಿಗೆ ವಿವಿಧ ಎನ್ಜಿಒಗಳಲ್ಲಿ ಕೆಲಸ ಮಾಡುತ್ತಾರೆ.[೩][೪]
ಚಲನಚಿತ್ರಗಳು
[ಬದಲಾಯಿಸಿ]- ಕಾನೂರು ಹೆಗ್ಗಡಿತಿ (೧೯೯೯)...ಹೂವಯ್ಯ
- ಬೇರು (೨೦೦೫)...ರಘುನಂದನ್
- ತುತ್ತೂರಿ (೨೦೦೬)
- ಅವ್ವಾ (೨೦೦೮)
- ವಾರಸ್ದಾರ(೨೦೦೮)
- ಜಾಲಿ ಡೇಸ್...ಕಾಲೇಜು ಪ್ರಿನ್ಸಿಪಾಲ್
- ಬೆಟ್ಟದ ಜೀವ (೨೦೧೧) ...ಶಿವರಾಮು
- ಸೂಸೈಡ್ (೨೦೧೧)
- ಗಗ್ಗರ (೨೦೧೧)...ಶಿವಧ್ವಜ್ ಶೆಟ್ಟಿ[೫]
- ಶೈಲೂ (೨೦೧೧)...ಭಾಸ್ಕರ್
- ಬಾಲ್ ಪೆನ್ (೨೦೧೨)...ಶ್ರೀನಿವಾಸಯ್ಯ
- ಭೀಮ ತೀರದಳ್ಳಿ (೨೦೧೨)...ಶಶಿಕಾಂತ ದೇಸಾಯಿ
- ಡ್ರಾಮ (೨೦೧೨)...ಶಾಲಿವಾಹನ
- ಅಟ್ಟಹಾಸ (೨೦೧೩)...ಡಿಸಿಎಫ್ ಶ್ರೀನಿವಾಸ್
- ಎಲೆಕ್ಷನ್ (೨೦೧೩)
- ಮದರಂಗಿ (೨೦೧೩)
- ಭೈರವಿ (೨೦೧೩)
- ಟೋನಿ (೨೦೧೩)
- ಘರ್ಷಣೆ (೨೦೧೪)
- ಹಗ್ಗದ ಕೊನೆ (೨೦೧೪)...ಜೈಲರ್
- ಸಿಂಹಾದ್ರಿ (೨೦೧೪)...ಪ್ರಕಾಶ್ ಗೌಡ
- ಕ್ವಾಟ್ಲೆ ಸತೀಶ (೨೦೧೪)... ಡಾಕ್ಟರ್
- ದೃಶ್ಯ (೨೦೧೪)[೬]
- ರಾಜ ರಾಜೇಂದ್ರ (೨೦೧೫)
- ರಾಟೆ (೨೦೧೫)
- ದಕ್ಷ (೨೦೧೫)
- ವಿದಾಯ (೨೦೧೫)
- ಪ್ಲಸ್(೨೦೧೫)
- ಗಂಗಾ (೨೦೧೫)
- ವಾಸ್ಕೋಡಿಗಾಮ (೨೦೧೫)
- ೧೯೪೪ (೨೦೧೬)
- ಬದ್ಮಾಶ್ (೨೦೧೬)
- ಲೀ (೨೦೧೭)
- ಮರಳಿ ಮನೆಗೆ (೨೦೧೭)
- ಭರ್ಜರಿ (೨೦೧೭)
- ಹೊಂಬಣ್ಣ (೨೦೧೭)
- ರಾಜು ಕನ್ನಡ ಮೀಡಿಯಮ್ (೨೦೧೮)
- ಕೃಷ್ಣ ತುಳಸಿ (೨೦೧೮)
- ಬಕಾಸುರ (೨೦೧೮)
- ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
- ಅನಂತು Vs ನುಸ್ರತ್ (೨೦೧೮)
- ಕನ್ನಡ ದೇಶದೊಳ್ (೨೦೧೮)
- ಕೆಮಿಸ್ಟ್ರೀ ಆಫ್ ಕಾರಿಯಪ್ಪ (೨೦೧೯)
- ಅಮ್ಮನ ಮನೆ (೨೦೧೯)
- ಫೇಸ್ ಟು ಫೇಸ್ (೨೦೧೯)
- ಮಜ್ಜಿಗೆ ಹುಳಿ (೨೦೧೯)
- ಆದಿ ಲಕ್ಷ್ಮಿ ಪುರಾಣ (೨೦೧೯)
- ರಂಗನಾಯಕಿ ವಾಲ್ಯೂಮ್ ೧: ವರ್ಜಿನಿಟೀ (೧೦೧೯)
- ರಾಬರ್ಟ್ (೨೦೨೧)...ಥಾನು ತಂದೆ
- ಲಂಕೆ (೨೦೨೧)
- ಒ (೨೦೨೧)
- ಜೇಮ್ಸ್ (೨೦೨೨)...ಜೆಸ್ಸಿಯ ತಂದೆ
- ವೀಲ್ಚೇರ್ ರೋಮಿಯೋ (೨೦೨೨)...ಪ್ರಸಾದ್
ಉಲ್ಲೇಖಗಳು
[ಬದಲಾಯಿಸಿ]- ↑ "Intl. Docu. Films' Festival 2012 — Suchendra Prasad". film-festival.tripod.com/. Archived from the original on 22 July 2007.
- ↑ Prashanth G. N. (2004-10-06). "Letting silences speak". The Hindu. Archived from the original on 22 December 2004. Retrieved 20 September 2015.
- ↑ "Aadi Lokesh is the brother of Pavithra Lokesh". The Times of India. 19 December 2014. Retrieved 23 April 2017.
- ↑ Chowdhary, Y. Sunita (17 March 2015). "Balancing parallel cinema". The Hindu. Retrieved 23 April 2017.
- ↑ "Tulu film makes entry into BIFFES". The New Indian Express. Archived from the original on 4 February 2016. Retrieved 11 September 2016.
- ↑ Sharadhaa, A (21 June 2014). "Ravichandran Shines in this Well-crafted Drama". The New Indian Express. Retrieved 30 March 2024.