ಸುಂಡನೆಸೆ ಭಾಷೆ
ಗೋಚರ
ಸುಂಡನೆಸೆ ᮘᮞ ᮞᮥᮔ᮪ᮓ ಬಾಸ ಸುಂಡ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಇಂಡೋನೇಷ್ಯಾ | |
ಪ್ರದೇಶ: | ಪಶ್ಚಿಮ ಜಾವಾ, ಬ್ಯಾಂಟೆನ್, ಜಕಾರ್ತಾ, ಪಶ್ಚಿಮ ಮಧ್ಯ ಜಾವಾದ ಭಾಗಗಳು, ದಕ್ಷಿಣ ಲಾಂಪುಂಗ್ | |
ಒಟ್ಟು ಮಾತನಾಡುವವರು: |
೩೮ ಮಿಲಿಯ | |
ಭಾಷಾ ಕುಟುಂಬ: | ಮಲಯೊ-ಪಾಲಿನೇಷ್ಯನ್ ಪರಮಾಣು ಮಲಯೊ-ಪಾಲಿನೇಷ್ಯನ್ ಮಲಯೊ-ಸುಂಬವಾನ್ ? ಲಾಂಪುಂಗ್–ಸುಂಡ?[೧] ಸುಂಡನೆಸೆ | |
ಬರವಣಿಗೆ: | ಕಾಕರಾಕನ್ (ಐತಿಹಾಸಿಕ) ಲ್ಯಾಟಿನ್ (ಪ್ರಸಕ್ತ) ಪ್ರನಾಗರಿ (ಐತಿಹಾಸಿಕ) ಪೆಗೊನ್ ಅಕ್ಷರಮಾಲೆ (ಧಾರ್ಮಿಕ ಬಳಕೆ) ಸುಂಡನೆಸೆ ಲಿಪಿ (ಪ್ರಸಕ್ತ) ವಟ್ಟೆಲುಟ್ಟು (ಐತಿಹಾಸಿಕ) | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಟೆಂಪ್ಲೇಟು:Country data Banten (ಪ್ರಾದೇಶಿಕ) ಟೆಂಪ್ಲೇಟು:Country data West Java (ಪ್ರಾದೇಶಿಕ) | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | su
| |
ISO 639-2: | sun
| |
ISO/FDIS 639-3: | — | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಇಂಡೋನೇಷ್ಯಾ ದೇಶದ ಒಂದು ಭಾಷೆ ಸುಂಡನೆಸೆ, ಸುಮಾರು ೩೩ ಮಿಲಿಯನ್ ಜನರು ಇದನ್ನು ಮಾತನಾಡುತ್ತಾರೆ.ಮಲಯಾ ಭಾಷೆಗೆ ಹತ್ತಿರವಾದ ಶೈಲಿಯನ್ನು ಈ ಭಾಷೆ ಹೊಂದಿದೆ. ಸುಂಡನೆಸೆ ಲಿಪಿಯಲ್ಲಿ ಈ ಭಾಷೆಯನ್ನು ಉಪಯೋಗಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Karl Andebeck, 2006. 'An initial reconstruction of Proto-Lampungic'
ಬಾಹ್ಯ ಸಂಪರ್ಕಗಳು
[ಬದಲಾಯಿಸಿ] Sundanese ಆವೃತ್ತಿಯ ವಿಕಿಪೀಡಿಯ, ಉಚಿತ ವಿಶ್ವಕೋಶ
ವಿಕಿಟ್ರಾವೆಲ್ ನಲ್ಲಿ Sundanese ಪ್ರವಾಸ ಕೈಪಿಡಿ (ಆಂಗ್ಲ)
ಸುಂಡನೆಸೆ ಭಾಷೆ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.