ಸೀಸರ್ವ
ಗೋಚರ
ಸೀಸರ್ವವು ಒಂದು ಆಧ್ಯಾತ್ಮಿಕ ಸಂಶೋಧನಾ ಕೇಂದ್ರವಾಗಿದ್ದು ಇಲ್ಲಿ ಭಾರತೀಯ ಜೋತಿಷ್ಯ ಶಾಸ್ತ್ರ , ವಾಸ್ತು ಶಾಸ್ತ್ರ , ಜಪಾನಿಯರ ರೇಕಿ,ಸಂಜ್ನ್ಯಾ ಶಾಸ್ತ್ರ .
ಹವಾಸಿ ಆಧ್ಯಾತ್ಮಿಕ ಸಂಶೋಧನಾ ಗುಂಪಾಗಿ ಪ್ರಾರಂಭವಾದ ಸೀಸರ್ವವು ಇದೀಗ ಸುಮಾರು ೭೫೦ ಕ್ಕೂ ಹೆಚ್ಚು ಸಮಸ್ಯೆಯನ್ನು ಜೋತಿಷ್ಯ ಶಾಸ್ತ್ರದ ಮೂಲಕ ಬಗೆಹರಿಸಿದೆ , ಸುಮಾರು ೫೨೧ ಕ್ಕೂ ಹೆಚ್ಚು ವಾಸ್ತುರೀತ್ಯ ಸಮಸ್ಯೆಗೆ ಪರಿಹಾರವನ್ನು ಯಾವುದೇ ವಾಸ್ತು ಪ್ರಕೃತಿಗೆ ತೊಂದರೆಯಾಗದಂತೆ ಸೂಚಿಸಿದೆ, ಸುಮಾರು ೨೫೧ ಕ್ಕೂ ಸಾಮಾನ್ಯ ಹಾಗೂ ಅತೀ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರವನ್ನು ಕೊಟ್ಟಿದೆ. ಪಿರಮಿಡ್,ದೀಪಾರಾಧನೆ,ರೇಕಿ,ಸಂಕಲ್ಪ,ಪ್ರಾಥಮಿಕ ಸಾಂಪ್ರಧಾಯಿಕ ಆಚರಣೆಗಳು ಇವುಗಳು ಮುಖ್ಯ ಪರಿಹಾರ ವಿಚಾರವಾಗಿದೆ.
ಸೀಸರ್ವವು ಮೂಲತಹ ಅರೆಹೊಳೆಯನ್ನು ತನ್ನ ಮೂದಲ ಕಾರ್ಯಕ್ಷೇತ್ರವನ್ನಾಗಿ ಮಾಡಿಕೋಂಡಿದ್ದು ಕ್ರಮೇಣ ಬೆಂಗಳೂರು ನಗರಕ್ಕೂ ವಿಸ್ತರಿಸಲಾಗಿದೆ .