ಅರೆಹೊಳೆ
ಗೋಚರ
ಅರೆಹೊಳೆ ಸೌಪರ್ಣಿಕಾ ನದಿಯ ತೀರದಲ್ಲಿನ ಸುಂದರ ಊರು,ಇದು ಕರ್ನಾಟಕದ, ಶ್ರೀ ಕೃಷ್ಣನ ನಾಡಾದ ಉಡುಪಿಯ, ಪಂಚಪುರದ ನಾಡಾದ ಕುಂದನಾಡಿನ (ಕುಂದಾಪುರ) ಸೇನಾಪುರ ಪ್ರಾಂತ್ಯದ,ಸದಾ ಎಲ್ಲದರಲ್ಲೂ ಮುಂದೆ ಇರುವ ನಾವುಂದ ಗ್ರಾಮದಲ್ಲಿದೆ... ಅರೆಹೊಳೆಯು ಸೌಪರ್ಣಿಕಾ ನದಿಯ ದಡದಲ್ಲಿ, ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ ಸುಂದರ ಊರು.. ಇಲ್ಲಿನ ವಿಶೇಷವೆಂದರೆ ಇಲ್ಲಿನ ದೇವಾಲಯದಲ್ಲಿ ಅಪ್ಪ ಮಗ ಇಬ್ಬರು ಒಂದೇಕಡೆ ಕಾಣಲಿಕ್ಕೆ ಸಿಗುತ್ತಾರೆ, ಇಲ್ಲಿ ಕೈಲಾಸವೆ ಭೂಮಿಯಲ್ಲಿ ನೋಡಬಹುದು. ಇಲ್ಲಿನ ದೇವಾಲಯವು ಒಂದು ವಿಶಿಷ್ಠ ವಾಸ್ತುಶೈಲಿಗೆ ಉದಾಹರಣೆ...


ಉಲ್ಲೇಖಗಳು
[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |