ಸಿದ್ಧಾರ್ಥ ಅರಕೇರಿ

ವಿಕಿಪೀಡಿಯ ಇಂದ
Jump to navigation Jump to search
ಸಿದ್ಧಾರ್ಥ ಅರಕೇರಿ
ವೈಯಕ್ತಿಕ ಮಾಹಿತಿ
ಜನನ 3ನೇ ಏಪ್ರಿಲ್ 1940
ಅರಕೇರಿ, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ಮರಣ 24ನೇ ಏಪ್ರಿಲ್ 2019
ರಾಷ್ಟ್ರೀಯತೆ ಭಾರತೀಯ
ವೃತ್ತಿ ರಾಜಕೀಯ

ಸಿದ್ಧಾರ್ಥ ಅರಕೇರಿಯವರು ವಿಜಯಪುರ ಜಿಲ್ಲೆಯ ಮಾಜಿ ಶಾಸಕ.

ಪರಿಚಯ[ಬದಲಾಯಿಸಿ]

ಅರಕೇರಿಯವರು 3ನೇ ಏಪ್ರಿಲ್ 1940ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಅರಕೇರಿಯವರು ಕಾನೂನು ಪದವಿ ಪಡೆದಿದ್ದಾರೆ.

ರಾಜಕೀಯ[ಬದಲಾಯಿಸಿ]

  • 1978ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು.

ಪ್ರಶಸ್ತಿಗಳು[ಬದಲಾಯಿಸಿ]

  • 2000 - ದಿ ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಲಭಿಸಿದೆ.
  • 2014 - ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ.
  • 2015 - ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಕೊಡಲಾಗಿದೆ.[೧]
  • 2016 - ಬಸವಶ್ರೀ ಪ್ರಶಸ್ತಿ ಲಭಿಸಿದೆ.[೨]

ನಿಧನ[ಬದಲಾಯಿಸಿ]

ಸಿದ್ಧಾರ್ಥ ಅರಕೇರಿಯವರು 24ನೇ ಏಪ್ರಿಲ್ 2019ರಲ್ಲಿ ನಿಧನರಾದರು. [೩]

ಉಲ್ಲೇಖ[ಬದಲಾಯಿಸಿ]