ವಿಷಯಕ್ಕೆ ಹೋಗು

ಸಿಖ್ ಧರ್ಮದ ಗುರುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:TenSikhGurus.jpg
ಹತ್ತು ಸಿಖ್ ಗುರುಗಳು

ಸಿಖ್ ಧರ್ಮವು ಗುರು ನಾನಕ್ ಮತ್ತು ಒಂಬತ್ತು ಇತರ ಸಿಖ್ ಧರ್ಮದ ಗುರುಗಳಿಂದ ೧೪೬೯ರಿಂದ ೧೭೦೮ರ ಅವಧಿಯಲ್ಲಿ ಸ್ಥಾಪಿತವಾಯಿತು. ಬಹುತೇಕ ಎಲ್ಲ ಗುರುಗಳು ಉತ್ತರ ಭಾರತದಲ್ಲಿ ಜನಿಸಿದರೂ ಎಲ್ಲರೂ ದೂರ ಪಶ್ಚಿಮದ ಇರಾಕ್‌ನಿಂದ ಹಿಡಿದು ಪೂರ್ವದಲ್ಲಿ ಅಸ್ಸಾಮ್ ಮತ್ತು ದಕ್ಷಿಣದಲ್ಲಿ ಶ್ರೀಲಂಕಾದ ವರೆಗೆ ವ್ಯಾಪಕವಾಗಿ ಸಂಚಾರ ಮಾಡಿದರು. ಮೊದಲನೆಯ ಗುರುಗಳಾದ ಗುರು ನಾನಕರು ಇಂದಿನ ಪಾಕಿಸ್ತಾನದಲ್ಲಿ ಜನಿಸಿದರೆ ಹತ್ತನೆಯ ಗುರುಗಳಾದ ಗುರು ಗೋಬಿಂದ್ ಸಿಂಗ್ ಆಧುನಿಕ ಭಾರತಬಿಹಾರದಲ್ಲಿನ ಪಟ್ನಾದಲ್ಲಿ ಜನಿಸಿದರು

ಸಿಖ್ ಗುರು ತೇಜ್ ಬಹದ್ದೂರ್ ಮೊಘಲರ ಔರಂಗಜೇಬನಿಂದ ಮರಣ ದಂಡನೆಗೆ ಒಳಗಾದವರು.

ಹಾಗೆಯೇ ಸಿಖ್ ಗುರು ಅರ್ಜುನ್ ದೇವ ಜಹಾಂಗೀರ್ ನಿಂದ ಮರಣ ದಂಡನೆಗೆ ಒಳಗಾದವರು.

ಸಿಖ್ ಧರ್ಮದಲ್ಲಿ 10ಜನ ಗುರುಗಳು ತಮ್ಮ ಧರ್ಮಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ..

ಸಿಖ್ ಧರ್ಮಗುರುಗಳ ಪಟ್ಟಿ[ಬದಲಾಯಿಸಿ]

Family tree of Sikh Gurus