ಸಾಲ್
ಗೋಚರ
Shorea robusta | |
---|---|
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಮಾಲ್ವೇಲೀಸ್ |
ಕುಟುಂಬ: | ಡಿಪ್ಟೆರೊಕಾರ್ಪೇಸೀ |
ಕುಲ: | ಶೋರಿಯಾ |
ಪ್ರಜಾತಿ: | S. robusta
|
Binomial name | |
Shorea robusta | |
Synonyms | |
Vatica robusta |
ಸಾಲ್ (ಶಾಲ ಮರ) ಡಿಪ್ಟಿರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಶೊರಿಯ ರೊಬುಸ್ಟ ಎಂಬ ಪ್ರಭೇದದ ಸಸ್ಯ. ದೊಡ್ಡ ಪ್ರಮಾಣದ, ಹೊಳಪುಳ್ಳ ದೊಡ್ಡ ತೊಗಲೆಲೆಗಳ ದುಂಡು ಹರವಿನ ನೇರ ಕಾಂಡದ ಸಾಮೂಹಿಕವಾಗಿ ಬೆಳೆಯುವ ಈ ಮರ ಗಂಗಾನದಿಯ ಬಯಲು ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಪಂಜಾಬ್, ಉತ್ತರಪ್ರದೇಶ, ಬಿಹಾರ, ಒರಿಸ್ಸ, ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ.[೨]
ಉಪಯೋಗಗಳು
[ಬದಲಾಯಿಸಿ]ಚೌಬೀನೆಯ ಉಪಯೋಗಗಳಿಗೆ, ದಕ್ಷಿಣದಲ್ಲಿ ಸಾಗುವಾನಿ (ತೇಗ) ಯಾವ ಸ್ಥಾನವನ್ನು ಪಡೆದಿದೆಯೋ ಆ ಸ್ಥಾನವನ್ನು ಪಡೆದಿದೆ. ಅಡ್ಡನಾರಿನ, ಕೆಂಪುಮಿಶ್ರ ಕಂದುಬಣ್ಣದ ಗಡುಸಾದ, ಹೆಚ್ಚು ಬಾಳಿಕೆಯುತ ಈ ಮರದ ಚೌಬೀನೆ ಮನೆಕಟ್ಟಡಕ್ಕೂ ರೈಲ್ವೆ ಕೋಚು ತಯಾರಿಕೆ, ಸೇತುವೆ ನಿರ್ಮಾಣ, ಆಯುಧಗಳ ಹಿಡಿಗಳ ತಯಾರಿಕೆಗೂ ಉಪಯುಕ್ತವಾಗಿದೆ.
ಛಾಯಾಂಕಣ
[ಬದಲಾಯಿಸಿ]-
ಡೆಹರಾಡೂನ್ನಲ್ಲಿ ಸಾಲ್ ಕಾಡುಗಳು
-
ಚಳಿಗಾಲದಲ್ಲಿ ಸಾಲ್ ಕಾಡು, ಗಾಜ಼ಿಪುರ್
-
ಜಯಂತಿಯಲ್ಲಿ ಸಾಲ್ ಬೊಡ್ಡೆ ಫೈಕಸ್ ಮರದಿಂದ ಕಿರಿದಾಗಿರುವುದು
-
ಮೊಗ್ಗುಗಳೊಂದಿಗೆ ಹೊಸ ಎಲೆಗಳು, ಪಶ್ಚಿಮ ಬಂಗಾಳ
-
ಜಯಂತಿಯಲ್ಲಿ ಹಳೆ ಎಲೆ
-
ಜಯಂತಿಯಲ್ಲಿ ಹೂಬಿಟ್ಟಿರುವ ವಿತಾನ
-
ಪೂರ್ಣ ಅರಳಿರುವ ಸಾಲ್ ಮರ, ಗಾಜ಼ಿಪುರ್
-
ಸಾಲಭಂಜಿಕಾ, ಹೊಯ್ಸಳ ಶಿಲ್ಪ, ಬೇಲೂರು
ಉಲ್ಲೇಖಗಳು
[ಬದಲಾಯಿಸಿ]- ↑ Ashton, P. (1998). "Shorea robusta". IUCN Red List of Threatened Species. 1998: e.T32097A9675160. doi:10.2305/IUCN.UK.1998.RLTS.T32097A9675160.en. Retrieved 19 November 2021.
- ↑ "Shorea robusta C.F.Gaertn. | Plants of the World Online | Kew Science". Plants of the World Online (in ಇಂಗ್ಲಿಷ್). Retrieved 2022-08-16.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: