ಸವಾಲಿಗೆ ಸವಾಲ್

ವಿಕಿಪೀಡಿಯ ಇಂದ
Jump to navigation Jump to search
ಸವಾಲಿಗೆ ಸವಾಲ್
ಸವಾಲಿಗೆ ಸವಾಲ್
ನಿರ್ದೇಶನರಮೇಶ್ ಶಿವರಾಂ
ನಿರ್ಮಾಪಕಟಿ.ಬಿ.ಆರ್.ಬೋರಣ್ಣ
ಕಥೆಸಿ.ಎಸ್.ಮಂಜು
ಪಾತ್ರವರ್ಗಶ್ರೀಕಾಂತ್, ಜಯಮಾಲ, ಸುಂದರ ಕೃಷ್ಣ ಅರಸ್, ಉಮೇಶ್, ಚಂದ್ರಶೇಖರ್ (ಕೆನಡಾ ಚಂದ್ರು)
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎಂ.ಆರ್.ಕೆ.ಮೂರ್ತಿ
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಟಿ.ಬಿ.ಆರ್. ಪ್ರೊಡಕ್ಷನ್ಸ್

ಸವಾಲಿಗೆ ಸವಾಲ್, ರಮೇಶ್ ಶಿವರಾಂ ನಿರ್ದೇಶನ ಮತ್ತು ಟಿ.ಬಿ.ಆರ್.ಬೋರಣ್ಣ ನಿರ್ಮಾಪಣ ಮಾಡಿರುವ ೧೯೭೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಕಾಂತ್[೧] , ಉಮೇಶ್ ಮತ್ತು ಸುಂದರ ಕೃಷ್ಣ ಅರಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨]

ಪಾತ್ರವರ್ಗ[ಬದಲಾಯಿಸಿ]

  • ಶ್ರೀಕಾಂತ್
  • ಜಯಮಾಲ
  • ಸುಂದರ ಕೃಷ್ಣ ಅರಸ್
  • ಹೇಮಾ
  • ಆಶಲತ
  • ಉಮೇಶ್
  • ಚಂದ್ರಶೇಖರ್ (ಕೆನಡಾ ಚಂದ್ರು)
  • ಮಮತಾ ಶೆಣೈ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/savalige-saval-1978
  2. https://kannadamoviesinfo.wordpress.com/2014/10/05/savalige-saval-1978/