ಡೋನಾಲ್ಡ್ ಬ್ರ್ಯಾಡ್ಮನ್
| ಸರ್ ಡೋನಾಲ್ಡ್ ಬ್ರ್ಯಾಡ್ಮನ್ | ||||
| ವೈಯಕ್ತಿಕ ಮಾಹಿತಿ | ||||
|---|---|---|---|---|
| ಪೂರ್ಣಹೆಸರು | ಸರ್ ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ | |||
| ಅಡ್ಡಹೆಸರು | ದಿ ಡಾನ್, The Boy from Bowral, Braddles | |||
| ಹುಟ್ಟು | 8 27 1908 | |||
| Cootamundra, New South Wales, Australia | ||||
| ನಿಧನ | 25 February 2001 (aged 92) | |||
| Kensington Park, Adelaide, Australia | ||||
| ಎತ್ತರ | 1.70 m (5 ft 7 in) | |||
| ಪಾತ್ರ | Batsman | |||
| ಬ್ಯಾಟಿಂಗ್ ಶೈಲಿ | Right-handed | |||
| ಬೌಲಿಂಗ್ ಶೈಲಿ | Right-arm leg break | |||
| ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
| ಟೆಸ್ಟ್ ಪಾದಾರ್ಪಣೆ (cap 124) | 30 November 1928: v England | |||
| ಕೊನೆಯ ಟೆಸ್ಟ್ ಪಂದ್ಯ | 18 August 1948: v England | |||
| ಪ್ರಾದೇಶಿಕ ತಂಡದ ಮಾಹಿತಿ | ||||
| ವರ್ಷಗಳು | ತಂಡ | |||
| 1927–34 | New South Wales | |||
| 1935–49 | South Australia | |||
| ವೃತ್ತಿಜೀವನದ ಅಂಕಿಅಂಶಗಳು | ||||
| Tests | FC | |||
| ಪಂದ್ಯಗಳು | 52 | 234 | ||
| ಒಟ್ಟು ರನ್ನುಗಳು | 6,996 | 28,067 | ||
| ಬ್ಯಾಟಿಂಗ್ ಸರಾಸರಿ | 99.94 | 95.14 | ||
| ೧೦೦/೫೦ | 29/13 | 117/69 | ||
| ಅತೀ ಹೆಚ್ಚು ರನ್ನುಗಳು | 334 | 452* | ||
| ಬೌಲ್ ಮಾಡಿದ ಚೆಂಡುಗಳು | 160 | 2114 | ||
| ವಿಕೆಟ್ಗಳು | 2 | 36 | ||
| ಬೌಲಿಂಗ್ ಸರಾಸರಿ | 36.00 | 37.97 | ||
| ೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | ||
| ೧೦ ವಿಕೆಟುಗಳು ಪಂದ್ಯದಲ್ಲಿ | 0 | 0 | ||
| ಶ್ರೇಷ್ಠ ಬೌಲಿಂಗ್ | 1/8 | 3/35 | ||
| ಕ್ಯಾಚುಗಳು /ಸ್ಟಂಪಿಂಗ್‍ಗಳು | 32/– | 131/1 | ||
ಸರ್. ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ ಆರ್ಡರ್ ಆಫ್ ಆಸ್ಟ್ರೇಲಿಯಾ(೨೭ ಅಗಸ್ಟ್,೧೯೦೮-೨೫ ಫೆಬ್ರವರಿ,೨೦೦೧) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ(ದಾಂಡಿಗ). ಇವರು ಆಸ್ಟ್ರೇಲಿಯಾ ದೇಶದವರಾಗಿದ್ದು, ಇವರನ್ನು ದಿ ಡಾನ್ ಎಂದು ಗೌರವಪೂರ್ಣವಾಗಿ ಸಂಭೋದಿಸಲಾಗುತ್ತದೆ. ಇವರು ಬ್ಯಾಟಿಂಗ್ನಲ್ಲಿ ೯೯.೯೪ರ ಸರಾಸರಿಯನ್ನು ಹೊಂದಿದ್ದಾರೆ, ಈ ಸರಾಸರಿಯು ಸಂಖ್ಯಾಶಾಸ್ತ್ರೀಯವಾಗಿ ಎಲ್ಲ ಪ್ರಮುಖ ಕ್ರೀಡೆಗಳಲ್ಲಿ ಕಂಡ ಅತ್ಯುನ್ನತ ಮಟ್ಟವೆಂದು ಪರಿಗಣಿಸಲಾಗುತ್ತದೆ.
ಬ್ರ್ಯಾಡ್ಮನ್ರವರು ಚಿಕ್ಕವರಾಗಿದ್ದಾಗ ಕ್ರಿಕೆಟ್ ಸ್ಟಂಪ್ ಮತ್ತು ಗೋಲ್ಫ್ ಚೆಂಡಿನೊಂದಿಗೆ ಅಭ್ಯಾಸ ಮಾಡುತ್ತಿದ್ದರೆಂಬುದು ಆಸ್ಟ್ರೇಲಿಯಾ ತುಂಬೆಲ್ಲಾ ಜನಜನಿತವಾಗಿರುವ ಕಥೆಯಾಗಿದೆ. ಕೇವಲ ೨ ವರ್ಷದಲ್ಲಿ ಇವರು ಗಲ್ಲಿ ಕ್ರಿಕೆಟ್ನಿಂದ ಟೆಸ್ಟ್ ಕ್ರಿಕೆಟ್ಟಿಗೆ ಬಡ್ತಿ ಪಡೆದಿದ್ದರು.ತಮ್ಮ ೨೨ನೇಯ ಹುಟ್ಟುಹಬ್ಬದ ಹೊತ್ತಿಗೆ ಇವರು ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಸ್ಥಾಪಿಸಿದ್ದರು, ಅದರಲ್ಲಿ ಕೆಲವು ಇನ್ನೂ ಅಳಿಯದೇ ನಿಂತಿವೆ.
ಸರಾಸರಿ ಒಂದು ವಿಶ್ಲೇಷಣೆ
[ಬದಲಾಯಿಸಿ]ಬ್ರಾಡ್ಮನ್ರ ಬ್ಯಾಟಿಂಗ್ ಸರಾಸರಿಯಾದ ೯೯.೯೪ ಕ್ರಿಕೆಟ್ ಜಗತ್ತಿನ ಒಂದು ವಿಶಿಷ್ಟ ಸಂಖ್ಯೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಸಂಖ್ಯೆಯನ್ನು ಯಾವ ರೀತಿಯಿಂದ ಆದರಿಸುತ್ತಾರೆಂದರೆ, ಆಸ್ಟ್ರೇಲಿಯನ್ ಬ್ರಾಡಕಾಸ್ಟಿಂಗ್ ಕಂಪನಿಯ ಎಲ್ಲ ಸ್ಥಳಗಳ ಅಂಚೆ ಪೆಟ್ಟಿಗೆ ಸಂಖ್ಯೆ ೯೯೯೪. ೨೦ಕ್ಕೂ ಹೆಚ್ಚು ಟೆಸ್ಟ್ ಇನ್ನಿಂಗಗಳನ್ನಾಡಿರುವ ಯಾವ ಬ್ಯಾಟ್ಸಮನ್ನನೂ ಕೂಡ ೬೧ರ ಸರಾಸರಿಗಿಂತ ಮೇಲೆ ಹೋಗಿಲ್ಲ, ಈ ಹಿನ್ನೆಲೆಯಲ್ಲಿ ೯೯.೯೪ರ ಸರಾಸರಿ ಇನ್ನೂ ಮಹಾನ್ ಸಾಧನೆಯಾಗಿ ಕಾಣುತ್ತದೆ. ಟೆಸ್ಟ್ ಪಂದ್ಯಗಳನ್ನಾಡಿದ ಯಾವ ದಾಂಡಿಗನೂ ಬ್ರಾಡ್ಮನ್ ಗಳಿಸಿದ ರೀತಿಯಲ್ಲಿ ಶತಕಗಳನ್ನು ಬಾರಿಸಲಾಗಿಲ್ಲ, ಅವರು ಸರಾಸರಿ ತಮ್ಮ ಪ್ರತಿ ಮೂರನೇಯ ಇನ್ನಿಂಗ್ನಲ್ಲಿ ಶತಕವೊಂದನ್ನು ಬಾರಿಸುತ್ತಿದ್ದರು. ಅವರು ಒಟ್ಟು ೨೯ ಶತಕಗಳನ್ನು ಬಾರಿಸಿದ್ದಾರೆ.
| Donald Bradman (AUS) | 99.94
|
| Graeme Pollock (SAF) | 60.97
|
| George Headley (WI) | 60.83
|
| Herbert Sutcliffe (ENG) | 60.73
|
| Eddie Paynter (ENG) | 59.23
|
| Ken Barrington (ENG) | 58.67
|
| Everton Weekes (WI) | 58.61
|
| Wally Hammond (ENG) | 58.45
|
| Garfield Sobers (WI) | 57.78
|
| Jack Hobbs (ENG) | 56.94
|
| Clyde Walcott (WI) | 56.68
|
| Len Hutton (ENG) | 56.67
|
| Ernest Tyldesley (ENG) | 55.00
|
| Charlie Davis (WI) | 54.20
|
| Vinod Kambli (IND) | 54.20
|
Source: Cricinfo Qualification: 20 completed innings, career completed. | |
ಸಂಖ್ಯಾ ವಿವರ
[ಬದಲಾಯಿಸಿ]ಟೆಸ್ಟ್ ಪಂದ್ಯಗಳಲ್ಲಿನ ಸಾಧನೆ
[ಬದಲಾಯಿಸಿ]
| Batting[೧] | Bowling[೨] | ||||||||
|---|---|---|---|---|---|---|---|---|---|
| ಎದುರಾಳಿ | ಪಂದ್ಯಗಳು | ರನ್ನುಗಳು | ಸರಾಸರಿ | ಗರಿಷ್ಟ ಮೊತ್ತ | ೧೦೦ / ೫೦ | ರನ್ನುಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ |
| ಇಂಗ್ಲೆಂಡ್ | 37 | 5028 | 89.78 | 334 | 19/12 | 51 | 1 | 51.00 | 1/23 |
| ಭಾರತ | 5 | 715 | 178.75 | 201 | 4/1 | 4 | 0 | – | – |
| ದಕ್ಷಿಣ ಆಫ್ರಿಕಾ | 5 | 806 | 201.50 | 299* | 4/0 | 2 | 0 | – | – |
| West Indies | 5 | 447 | 74.50 | 223 | 2/0 | 15 | 1 | 15.00 | 1/8 |
| Overall | 52 | 6996 | 99.94 | 334 | 29/13 | 72 | 2 | 36.00 | 1/8 |
ಎಲ್ಲ ಪಂದ್ಯಗಳಲ್ಲಿನ ಸಾಧನೆ
[ಬದಲಾಯಿಸಿ]| ಇನ್ನಿಂಗ್ಸ್ | ನಾಟ್ ಔಟ್ | ಗರಿಷ್ಟ | ಒಟ್ಟು ರನ್ನುಗಳು | Aಸರಾಸರಿ | ಶತಕಗಳು | ಶತಕಗಳ ಶೇಕಡಾ | |
|---|---|---|---|---|---|---|---|
| ಆಷಸ್ ಟೆಸ್ಟ್ ಪಂದ್ಯಗಳು | 63 | 7 | 334 | 5,028 | 89.78 | 19 | 30.2% |
| ಎಲ್ಲ ಟೆಸ್ಟ್ ಪಂದ್ಯಗಳು | 80 | 10 | 334 | 6,996 | 99.94 | 29 | 36.3% |
| ಶೇಫೀಲ್ಡ್ ಷೀಲ್ಡ್ | 96 | 15 | 452* | 8,926 | 110.19 | 36 | 37.5% |
| ಎಲ್ಲ ಪ್ರಥಮ ದರ್ಜೆ ಪಂದ್ಯಗಳು | 338 | 43 | 452* | 28,067 | 95.10 | 117 | 34.6% |
| Grade | 93 | 17 | 303 | 6,598 | 86.80 | 28 | 30.1% |
| ಎಲ್ಲ ದ್ವಿತೀಯ ದರ್ಜೆ ಪಂದ್ಯಗಳು | 331 | 64 | 320* | 22,664 | 84.80 | 94 | 28.4% |
| ಒಟ್ಟು | 669 | 107 | 452* | 50,731 | 90.27 | 211 | 31.5% |
| Statistics from Bradman Museum.[೩] | |||||||
ಉಲ್ಲೇಖಗಳು
[ಬದಲಾಯಿಸಿ]- ↑ "Statsguru - DG Bradman - Test matches - Batting analysis". Cricinfo. Retrieved 2008-06-20.
- ↑ "Statsguru - DG Bradman - Test Bowling - Bowling analysis". Cricinfo. Retrieved 2008-06-20.
- ↑ "Bradman's Career Statistics". Bradman Museum. Archived from the original on 2007-09-01. Retrieved 2008-08-23.