ಸಮರಸಿಂಹ (ಚಲನಚಿತ್ರ)
ಗೋಚರ
| ಸಮರಸಿಂಹ (ಚಲನಚಿತ್ರ) | |
|---|---|
| ಸಮರಸಿಂಹ | |
| ನಿರ್ದೇಶನ | ಜೋ ಸೈಮನ್ |
| ನಿರ್ಮಾಪಕ | ವಿ.ರಾಜನ್ |
| ಪಾತ್ರವರ್ಗ | ಪ್ರಭಾಕರ್ ಮಂಜುಳಾಶರ್ಮಾ ಜೈಜಗದೀಶ್, ಸುಧೀರ್ |
| ಸಂಗೀತ | ಶ್ಯಾಂ |
| ಛಾಯಾಗ್ರಹಣ | ಹೇಮಚಂದ್ರನ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರಾಂಜಲಿ ಪ್ರೊಡಕ್ಷನ್ಸ್ |
ಸಮರಸಿಂಹ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್‌ರವರು ನಿರ್ದೇಶಿಸಿದ್ದಾರೆ. ವಿ.ರಾಜನ್‌ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಮತ್ತು ಮಂಜುಳಶರ್ಮಾ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ನಟಿಸಿರಿವವರು
[ಬದಲಾಯಿಸಿ]- ಪ್ರಭಾಕರ್
- ಮಂಜುಳಶರ್ಮಾ
- ಜೈ ಜಗದ್ದೇಶ್
- ಮೈಸೂರು ಲೋಕೇಶ್
- ಸುಧೀರ್
- ಶ್ರಿರಕ್ಷ