ಸನ್ ಗೊಕು(ಡ್ರ್ಯಾಗನ್ ಬಾಲ್)
Son Goku | |
---|---|
Dragon Ball character | |
ಚಿತ್ರ:Son Goku YoungAdult.PNG | |
First appearance | Dragon Ball chapter #1: Bulma and Son Goku (1984) |
Created by | Akira Toriyama |
Voiced by |
Japanese Masako Nozawa English See Voice actors |
Profile | |
Aliases | Kakarrot (birth name) Zero (Harmony Gold dub) |
Species | Saiyan |
ಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux check
ಇದೊಂದು ಕಾಲ್ಪನಿಕ ಹಾಗೂ ಅಕಿರಾ ತೊರಿಯಾಮಾ ಅವರ ಡ್ರ್ಯಾಗನ್ ಬಾಲ್‌ದ ಪ್ರಮುಖ ಪಾತ್ರ. ಆತ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದು 1984 ಡಿಸೆಂಬರ್ 3ರಂದು ಶೋನೆನ್ ಜುಂಪ್ ವಾರಪತ್ರಿಕೆಯಲ್‌ಇ ಪ್ರಕಟವಾದ ಮ್ಯಾಂಗಾ ಅಧ್ಯಾಯದಲ್ಲಿ. ಹಾಗೆ ನೋಡಿದರೆ, ಈ ಪಾತ್ರ ’ಜರ್ನಿ ಟು ದಿ ವೆಸ್ಟ್’ನ ಪ್ರಧಾನ ಪಾತ್ರ ಸನ್ ವುಕೊಂಗೋ’ ನಿಂದ ಪ್ರೇರೇಪಿತಗೊಂಡಿದ್ದು. ಅದಾಗ್ಯೂ, ತಮ್ಮ ಈ ಪಾತ್ರಕ್ಕೆ ತಕ್ಕ ಬದಲಾವಣೆಗಳನ್ನು ತಂದ ಕತೃ ತೊರಿಯಾಮಾ ಅದಕ್ಕೆ ನೈಜತೆಯನ್ನು ದಯಪಾಲಿಸಿದರು.
ಪರಿಚಯ
[ಬದಲಾಯಿಸಿ]- ಮಂಗನ ಬಾಲವನ್ನು ಹೊಂದಿರುವ, ವಿಲಕ್ಷಣವಾಗಿರುವ ಈ ಗೋಕು ಪಾತ್ರ ಮಾರ್ಷಲ್ ಆರ್ಟ್ಸ್ ನಲ್ಲಿ ನೈಪುಣ್ಯತೆಯನ್ನು ಸಿದ್ಧಿಸಿಕೊಂಡ ಹಾಗೂ ಅತಿಮಾನುಷ ಶಕ್ತಿಯನ್ನು ಹೊಂದಿರುವಂಥದ್ದು. ಓದುಗರ ಎದುರು ಕಥೆ ಬಿಚ್ಚಿಕೊಂಡಂತೆ, ಗೋಕು ಅನ್ಯಗ್ರಹದ ನಿವಾಸಿ ಎನ್ನಲಾದ ಹಾಗೂ ಕಾಲ್ಪನಿಕ ಪ್ರಪಂಚದ ಅತ್ಯಂತ ಸಮರ್ಥ ಹೋರಾಟಗಾರರನ್ನು ಒಳಗೊಂಡ ’ಸೈಯಾನ್ಸ್’ ಎಂಬ ಕಾಲ್ಪನಿಕ ಜನಾಂಗಕ್ಕೆ ಸೇರಿದವನು ಎಂಬುದು ವೇದ್ಯವಾಗುತ್ತದೆ.[೧]
- ಡ್ರ್ಯಾಗನ್ ಬಾಲ್‌ನ ವಿಶೇಷ ಎನಿಮೇಷನ್ ಸರಣಿಗಳಾದ, ಡ್ರ್ಯಾಗನ್ ಬಾಲ್ ಝಡ್ ಹಾಗೂ ಡ್ರ್ಯಾಗನ್ ಬಾಲ್ ಜಿಟಿ ಒಳಗೊಂಡಂತೆ ಬಹುತೇಕ ಸಿನೆಮಾಗಳಲ್ಲಿ, ಅಂಕಗಳಲ್ಲಿ ಹಾಗೂ ಸ್ಪಿನ್-ಆಫ್ ವಿಡಿಯೋ ಗೇಮ್‌ಗಳಲ್ಲೂ ಗೋಕು ಕಾಣಿಸಿಕೊಂಡಿದ್ದಾನೆ. ಡ್ರ್ಯಾಗನ್ ಬಾಲ್ ಸರಣಿ ಗಳನ್ನು ಹೊರತುಪಡಿಸಿ, ಗೋಕು ತೊರಿಯಾಮಾ ಅವರ ಸ್ವಯಂ-ವಿಡಂಬನಾ ಸರಣಿಯಾದ ’ನೆಕೊ ಮ್ಯಾಜಿನ್ ಝಡ್’ನಲ್ಲೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಮಾತ್ರವಲ್ಲದೇ, ಬಹಳಷ್ಟು ವಿಡಂಬನಾ ಸರಣಿಗಳಲ್ಲೂ ಹಾಗೂ ಅಮೆರಿಕದ ಅನೇಕ ವಿಶೇಷ ಪಾಪ್ ಸಂಸ್ಕೃತಿ ಯಲ್ಲೂ ಗೋಕು ತನ್ನ ಛಾಪು ಮೂಡಿಸಿದ್ದಾನೆ.
ಸೃಷ್ಟಿ ಹಾಗೂ ಪರಿಕಲ್ಪನೆ
[ಬದಲಾಯಿಸಿ]- ತೊರಿಯಾಮಾ ಅವರ ಪ್ರಥಮ ಪಾತ್ರವಾದ ಹಾಗೂ ಒನ್-ಶೂಟ್ ಸರಣಿ ಡ್ರ್ಯಾಗನ್ ಬಾಯ್ ನ ಕಾಲ್ಪನಿಕ ನಾಯಕ ಟಾಂಟನ್ ಅನ್ನು ಆಧರಿಸಿದ ಇನ್ನೊಂದು ಕಾಲ್ಪನಿಕ ಪಾತ್ರವೇ ಗೊಕು. ಈ ಕಥೆಯಲ್ಲಿ, ಟಾಂಟನ್ ರೆಕ್ಕೆಗಳಂತಹ ವಿಲಕ್ಷಣವಾದ ದೈಹಿಕ ರಚನೆಯನ್ನು ಹೊಂದಿದ್ದನು. ತೊರಿಯಾಮಾ ತಾವು ಡ್ರ್ಯಾಗನ್ ಬಾಲ್ ಚಿತ್ರ ತಯಾರಿಸಬೇಕೆಂದು ನಿರ್ಧರಿಸಿದಾಗ ಅವರು ತಮ್ಮ ಸರಣಿಗಳಿಗೆ ಪ್ರೇರೇಪಣೆಯನ್ನು ಪಡೆದುಕೊಂಡಿದ್ದು ಚೀನಾದ ಲೇಖಕ ವು ಚೆಂಗೆನ್ ಅವರ 16ನೇ ಶತಮಾನದ ಜರ್ನೀ ಟು ದಿ ವೆಸ್ಟ್ ಕಾದಂಬರಿಯನ್ನು.
- ತೊರಿಯಾಮಾ ತನ್ನ ಪಾತ್ರಕ್ಕೆ ಆಯ್ಕೆ ಮಾಡಿದ ಹೆಸರು [14] (ಸನ್ ವುಕೊಂಗ್) ನ ಜಪಾನೀ ರೋಮನ್‌ಕರಣ. ಅದು ಆ ಕಾದಂಬರಿಯ ಕೇಂದ್ರ ಪಾತ್ರ. ಪಾತ್ರಕ್ಕೆ ಇನ್ನಷ್ಟು ಕ್ರಿಯಾಶೀಲತೆ ತುಂಬುವ ಸಲುವಾಗಿ ಸನ್ ವುಕೊಂಗ್ ರೀತಿಯ ಸಂಪೂರ್ಣ ವಾನರ ಪಾತ್ರವನ್ನಾಗಿಸುವ ಬದಲಿಗೆ ತೊರಿಯಾಮಾ ಅವರು ಗೊಕು ಪಾತ್ರಕ್ಕೆ ಮನುಷ್ಯ ದೇಹವನ್ನೂ ಮಂಗನ ಬಾಲವನ್ನೂ ಸೇರಿಸಿದರು.
- ಅವರು ಈ ನಿರ್ಧಾರಕ್ಕೆ ಬರಲು ಕಾರಣವೆಂದರೆ, ಗೊಕು ಅಡಗಿ ಕುಳಿತರೂ ಆತನ ಆತನ ಬಾಲ ಕಣ್ಣಿಗೆ ಬೀಳುತ್ತದೆ. ಗೊಕು ಅನ್ನು ಅನ್ಯಗ್ರಹದ ವ್ಯಕ್ತಿ ಎಂಬಂತೆ ಚಿತ್ರಿಸಿದರೂ ಪ್ರಾರಂಭದಲ್ಲಿ ತೊರಿಯಾಮಾ ಅವರು ಗೊಕು ಅನ್ನು ಇದೇ ಗ್ರಹದ ಮನುಷ್ಯನಾಗಿ ಚಿತ್ರಿಸುವ ಇರಾದೆ ಹೊಂದಿದ್ದರು. ಆದರೆ ಅನ್ಯಗ್ರಹದ ಖಳರನ್ನು ಪರಿಚಯಿಸಿದ ಮೇಲೆ ಗೊಕು ಅನ್ನೂ ಸಯಾನ್ ಆಗಿ ಚಿತ್ರಿಸಲಾಯಿತು. ಕಥೆಯ ಹರಿವನ್ನು ಹೆಚ್ಚಿಸುವ ದೃಷ್ಟಿಯಿಂದ ತೊರಿಯಾಮಾ ಅವರು ಗೊಕುಗೆ ಕ್ಷಣಾರ್ಧದಲ್ಲಿ ಯಾವುದೇ ಗ್ರಹಕ್ಕೆ ಚಲಿಸುವ ಸಾಮರ್ಥ್ಯವನ್ನು ನೀಡಿದರು.
- ತೊರಿಯಾಮಾ ಅವರೇ ಹೇಳುವಂತೆ, ಡ್ರ್ಯಾಗನ್ ಬಾಲ್‌ಗೆ ಚೀನಾದ ಸಾಂಸ್ಕೃತಿಕ ರೂಪ ನೀಡುವ ಉದ್ದೇಶದಿಂದ ಗೊಕು ತೊಡುವ ಗಿ ಸಮವಸ್ತ್ರದ ವಿನ್ಯಾಸವನ್ನು ಚೀನಾದ ಶಾವಲಿನ್ ಸನ್ಯಾಸಿಗಳು ಧರಿಸುವ ವಸ್ತ್ರ ವಿನ್ಯಾಸದಿಂದ ಎರವಲು ಪಡೆಯಲಾಯಿತು. ಮ್ಯಾಂಗಾ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ, ಗೊಕು ತೀರಾ ಸಾಧಾರಣವಾಗಿ ಕಾಣುತ್ತಾನೆ ಎಂದು ಹಲವು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು.
- ತೊರಿಯಾಮಾ ಅವರು ಮಾಸ್ಟರ್ ರೊಷಿ ಹಾಗೂ ಕ್ರಿಲಿನ್ ರೀತಿಯ ಹೆಚ್ಚುವರಿ ಪಾತ್ರಗಳನ್ನು ಸೇರಿಸುವುದರೊಂದಿಗೆ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯನ್ನೂ ಸೇರಿಸುವ ಮೂಲಕ ಮ್ಯಾಂಗಾ ಇನ್ನಷ್ಟು ಸಾಹಸ/ಹಣಾಹಣಿ ಕೇಂದ್ರಿತವನ್ನಾಗಿಸಿದರು. ಪ್ರತಿಯೊಂದು ಪಂದ್ಯಾವಳಿಯಲ್ಲೂ ಗೆಲುವು ಗೊಕುಗೆ ಕಟ್ಟಿಟ್ಟ ಬುತ್ತಿ ಎಂಬಂಥ ಅಭಿಪ್ರಾಯಗಳು ವ್ಯಕ್ತವಾದುವು.
- ಈ ಹಿನ್ನೆಲೆಯಲ್ಲಿ ಕತೃ ತೊರಿಯಾಮಾ ತಮ್ಮ ಪಾತ್ರ ಗೊಕು ತಾನು ಸ್ಪರ್ಧಿಸುವ ಮೊದಲ ಎರಡು ಪಂದ್ಯಗಳಲ್ಲಿ ಸೋಲುವಂತೆಯೂ ಹಾಗೂ ಕೊನೆಯ ಪಂದ್ಯದಲ್ಲಿ ಗೆಲ್ಲುವಂತೆಯೂ ಕೊಂಚ ಬದಲಾವಣೆ ತಂದರು. ಮ್ಯಾಂಗಾದ 35ನೇ ಅಧ್ಯಾಯದ ಸೆಲ್ ಆರ್ಕ್‌ನಲ್ಲಿ ಸನ್ ಗೊಹನ್ ತನ್ನ ತಂದೆಯ ಬದಲಿಗೆ ಕೇಂದ್ರ ಪಾತ್ರದ ಸ್ಥಾನಕ್ಕೇರಬೇಕಾಗಿತ್ತು. ಆದರೆ, ಆ ಭಾಗಕ್ಕೆ ಗೊಹನ್ ಸೂಕ್ತನಲ್ಲ ಎಂದು ತೊರಿಯಾಮಾ ಭಾವಿಸಿದ್ದರಿಂದ ಆ ವಿಚಾರವನ್ನು ಅಲ್ಲಿಗೇ ಕೈಬಿಡಲಾಯಿತು.
ಕಾಣಿಸಿಕೊಳ್ಳುವಿಕೆ
[ಬದಲಾಯಿಸಿ]- ಗೊಕು ಪಾತ್ರ ತನ್ನ ಕೇಶವಿನ್ಯಾಸಕ್ಕೆ ಹೆಸರುವಾಸಿ. ಸರಣಿಯ ಅಂತ್ಯದವರೆಗೂ ಉದ್ದದಲ್ಲಿ, ಬಣ್ಣದಲ್ಲಿ ಕೇಶ ವಿನ್ಯಾಸ ಸ್ವಲ್ಪವೂ ಬದಲಾಗುವುದಿಲ್ಲ. ಆದರೆ ಸಯಾನ್ ಪ್ರಕಾರದಲ್ಲಿ ಮಾತ್ರ ಆತನ ಕೂದಲಿನ ಬಣ್ಣ ಬದಲಾಗುತ್ತದೆ. ಆತ ಏರುವ ಎತ್ತರಕ್ಕೆ ಸಂಬಂಧಿಸಿದಂತೆಯೇ ಆತನ ಕೂದಲಿನ ಉದ್ದ ಹಾಗೂ ಬಣ್ಣ ಬದಲಾಗುತ್ತಿರುತ್ತದೆ. ಇದು ವೆಗೆಟಾ ಪಾತ್ರದಲ್ಲಿ ವಿವರಲಿಸಲ್ಪಟ್ಟಿದೆ.
- ವೆಗೆಟಾ ಸೈಯಾನ್‌ಗಳ ಒಂದು ಸಾಧಾರಣ ರೂಪ. ಭೂಮಿಯ ಕುರಿತು ತನಗಿರುವ ಗೌರವದ ಸಲುವಾಗಿ ಗಿ ಸಮವಸ್ತ್ರವನ್ನು ಧರಿಸಲು ಇಚ್ಛಿಸುವ ಗೊಕು ಸೈಯಾನ್ ಯುದ್ಧ ಸಮವಸ್ತ್ರವನ್ನು ಧರಿಸಲು ನಿರಾಕರಿಸುತ್ತಾನೆ. ಆ ಮೂಲಕ ತಾನು ಈ ಭೂಮಿಯದೇ ಒಂದು ಜೀವಿ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತಾನೆ.
- ಅದಾಗ್ಯೂ, ಆತ ಸೆಲ್ ಆಟಗಳ ಮೊದಲು ಕಾಮೀಸ್ ಅರಮನೆಯಲ್ಲಿರುವ ಹೈಪರ್ಬೋಲಿಕ್ ಟೈಮ್ ಛೇಂಬರ್ ನಲ್ಲಿ ಗೊಹನ್ ಜೊತೆ ತರಬೇತಿ ಪಡೆಯುವ ಸಂದರ್ಭದಲ್ಲಿ ಬುಲ್ಮಾ ವಿನ್ಯಾಸ ಮಾಡಿರುವ ಸೈಯಾನ್ ಯುದ್ಧ ವಸ್ತ್ರವನ್ನು ಧರಿಸಿರುತ್ತಾನೆ. ತನ್ನ ಬಾಲ್ಯದ ಪ್ರಾರಂಭದ ಘಟ್ಟದಲ್ಲಿ ಗೊಕು ನೀಲಿ ಸಮವಸ್ತ್ರ, ಕೆಂಪು ಕೈಪಟ್ಟಿ ಧರಿಸುತ್ತಿದ್ದ.
- ಶ್ವೇತ ಬಣ್ಣದ ಪಟ್ಟಿ ಕಟ್ಟಿದ್ದ ಬಿಲ್ಲು ಹಿಡಿಯುತ್ತಿದ್ದ. ರೋಷಿಯ ಜೊತೆ ತರಬೇತಿ ಪಡೆದ ನಂತರ ಗೊಕು ತನ್ನ ’ಟ್ರೇಡ್ ಮಾರ್ಕ್’ ಆಗಿರುವ ಕಿತ್ತಳೆ ಬಣ್ಣದ ಸಮವಸ್ತ್ರ, ನೀಲಿ ಕೈಪಟ್ಟಿ ಹಾಗೂ ಕುತ್ತಿಗೆಗೆ ಕಪ್ಪು ಕೊರಳುಪಟ್ಟಿಯನ್ನು ಧರಿಸಿದ. ಕಾಮಿಯ ಜೊತೆಗಿನ ತರಬೇತಿಯ ನಂತರ ತನ್ನ ವೇಷ-ಭೂಷಣಕ್ಕೆ ನೀಲಿ ಬಣ್ಣದ ಒಳಅಂಗಿ ಹಾಗೂ ಕಟ್ಟುವ ಬೂಟುಗಳನ್ನು ಸೇರ್ಪಡೆ ಮಾಡಿಕೊಂಡ.
- ಆಗಾಗ ಗೊಕು ತನ್ನ ಮುಂಬಾಗ ಹಾಗೂ ಹಿಂಬಾಗದಲ್ಲಿ ತನ್ನ ಗುರುಗಳ ಕಂಜಿಯನ್ನು ಧರಿಸುವುದೂ ಇದೆ. ಅವನು ಧರಿಸಿದ ಪ್ರಥಮ ಕಂಜಿ ರೊಷಿ ಅವರದ್ದು. ಎರಡನೇಯದು ಕಿಂಗ್ ಕಾಯ್ ಅವರದ್ದು ಹಾಗೂ ಮೂರನೆಯದ್ದು ಸ್ವಂತದ್ದು. ಆದರೆ ಆತ ಈ ಕಂಜಿಯನ್ನು ಬಹಳ ದಿವಸ ಧರಿಸಲಿಲ್ಲ ಮಾತ್ರವಲ್ಲ ತನ್ನ ಸೊಂಟಪಟ್ಟಿ(ಬೆಲ್ಟ್) ಬದಲಿಗೆ ಒಬಿ ಅನ್ನು ಧರಿಸತೊಡಗಿದ.
- ಮ್ಯಾಂಗಾ ಸರಣಿಯ ಅಂತಿಮ ಹಂತದಲ್ಲಿ ಗೊಕು ಹೊಸ ವೇಷದಲ್ಲಿ ಕಾಣಿಸಿಕೊಳ್ಳುತ್ತಾನೆ. ನೀಲಿ ಸ್ಲಿಪ್-ಓವರ್ ಅಂಗಿ, ಬೂದು ಬಣ್ಣದ ಪ್ಯಾಂಟ್, ಕಿತ್ತಳೆ ಬಣ್ಣದ ಕೈಪಟ್ಟಿ ಮತ್ತು ಶೈನೆಗಾರ್ಡ್ ಅನ್ನೂ ಧರಿಸುತ್ತಾನೆ ಗೊಕು. ಡ್ರ್ಯಾಗನ್ ಬಾಲ್ ಜಿಟಿ ಅಲ್ಲಿ ಗೊಕುನ ವೇಷ-ಭೂಷಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನೀಲಿ ಫೋಲ್ಡ್-ಓವರ್ ಅಂಗಿ, ಹಳದಿ ಬಣ್ಣದ ಪ್ಯಾಂಟ್‌ಗಳು, ಗುಲಾಬಿ ಬಣ್ಣದ ಕೈಪಟ್ಟಿಗಳು ಹಾಗೂ ಬಿಳಿಯ ಶೈನ್‌ಗಾರ್ಡ್ ಧರಿಸುವ ಗೊಕು ಮೈಬಣ್ಣ ಕೂಡ ತುಸು ಕಂದು ಬಣ್ಣಕ್ಕೆ ತಿರುಗಿದೆ. .
ಕಥಾವಸ್ತು- ಒಂದು ನೋಟ
[ಬದಲಾಯಿಸಿ]- ಕಕರೊತೊ ಎಂಬ ನೈಜ ಹೆಸರು ಹೊಂದಿದ್ದ ಗೊಕು ಜನಿಸಿದ್ದು, ಕಾಲ್ಪನಿಕ ಅನ್ಯಗ್ರಹದ ಸೈಯಾನ್ ಎಂಬ ಜನಾಂಗದಲ್ಲಿ. ಜನ್ಮ ತಳೆದ ಕೆಲವೇ ದಿವಸಗಳಲ್ಲಿ ಭೂಮಿಯ ಸರ್ವಜೀವಿಗಳನ್ನೂ ನಾಶಗೊಳಿಸಿ ಅಲ್ಲಿ ಇಂಟರ್ ಗ್ಯಾಲಕ್ಟಿಕ್ ಮಾರುಕಟ್ಟೆಯನ್ನು ಸ್ಥಾಪಿಸುವ ಹೊಣೆಯನ್ನು ಗೊಕು ಹೆಗಲಿಗೇರಿಸಿ ಆತನ ಊರು, ಕಾಲ್ಪನಿಕ ಗ್ರಹ ವೆಗೆಟಾದಿಂದ ಹೊರಕಳಿಸಲಾಯಿತು.
- ತನ್ನ ತಲೆಗೆ ಬಿದ್ದ ಏಟಿನಿಂದಾಗಿ ತೀವ್ರ ರೂಪದ ಅಮ್ನೇಷಿಯಾಗೆ(ಮರೆವಿನ ರೋಗ) ಈಡಾಗುವ ಗೊಕು ತನ್ನ ಉದ್ದೇಶವನ್ನು ಮರೆತು ಇನ್ನಷ್ಟು ದೃಢಕಾಯನಾಗಿ ಬೆಳೆಯುವಲ್ಲಿಯೇ ಸಂತೋಷ ಕಂಡುಕೊಳ್ಳುತ್ತಾನೆ. ಸರಣಿಯ ಪ್ರಾರಂಭದಲ್ಲಿ ಗೊಕು ಬುದ್ಧಿವಂತ ಹುಡುಗಿ ಬುಲ್ಮಾ, ಮರುಭೂಮಿಯ ಡಕಾಯಿತ ಯಮ್ಚಾ, ಊಲೂಂಗ್ ಹಾಗೂ ಪುವಾರ್ ಎಂಬ ಇಬ್ಬರು ಇಚ್ಛಾರೂಪಧಾರಿಗಳನ್ನು ಭೇಟಿಯಾಗುತ್ತಾನೆ.
- ಅಷ್ಟೇ ಅಲ್ಲ, ತನ್ನ ಅತ್ಯಂತ ಆತ್ಮೀಯ ಸ್ನೇಹಿತ ಕ್ರಿಲಿನ್ ಹಾಗೂ ಇನ್ನಿತರರನ್ನೂ ಗೊಕು ತನ್ನ ತರಬೇತಿಯ ಸಮಯದಲ್ಲಿ ಭೇಟಿಯಾಗುತ್ತಾನೆ. ಮಾರ್ಷಲ್ ಆರ್ಟ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಗೊಕು ಮೊದಲಿಗೆ ಶತ್ರುವಾಗಿ ನಂತರ ಜೊತೆಗಾರರಾಗುವ ಟಿನ್ ಶಿನಾನ್, ಚಿಯಾಒತ್ಸು ಹಾಗೂ ಪಿಕೊಲೊ ದಾಯಿಮಾವೊನ ಅದೇ ಹೆಸರಿನ ಪುತ್ರನೊಂದಿಗೂ ಸೆಣಸಾಡುತ್ತಾನೆ.
- ತನ್ನ ತಾರುಣ್ಯದ ಪ್ರಾರಂಭದ ಘಟ್ಟದಲ್ಲಿ ಗೊಕು ತನ್ನ ಹಿರಿಯ ಸಹೋದರ ರಾಡಿಟ್ಸ್ ಅನ್ನು ಭೇಟಿ ಮಾಡುತ್ತಾನೆ. ಈ ಸೆಣಸಾಟ ಆತನ ಸಾವಿನಲ್ಲಿ ಪರ್ಯಾವಸನಗೊಳ್ಳುತ್ತದೆ. ಆತನನ್ನು ಪುನಶ್ಚೇತನಗೊಳಿಸಬೇಕು ಎಂಬ ಡ್ರ್ಯಾಗನ್ ಬಾಲ್‌ಗಳ ಆಶಯದ ಮೇರೆಗೆ ಗೊಕು ತನ್ನದೇ ಪರಂಪರೆಯ ಇನ್ನಿತರ ಶತ್ರುಗಳನ್ನು ಎದುರಿಸುತ್ತಾ ಹೋಗುತ್ತಾನೆ.
- ಮೊದಲು ಶತ್ರುವಿನಂತೆ ಕಾದು ನಂತರ ಆತನ ಸಂಗಾತಿಯಾದ ವೆಗೆಟಾ, ಗೊಕು ಅನ್ನು ಸೂಪರ್ ಸೈಯಾನ್ ಆಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರವಹಿಸಿದ ಫ್ರೀಝಾ ಹೀಗೆ ಗೊಕುನ ಸಾಹಸ ಸಂಗಾತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಫ್ರೀಝಾ ಜೊತೆಗಿನ ಮಹಾಯುದ್ಧದ ಬಳಿಕ ಕಾಲ್ಪನಿಕ ಜಗತ್ತಿಗೆ ಹೊಸ ಶತ್ರುಗಳು ಎಡತಾಕತೊಡಗಿ ಕ್ರಮೇಣ ಗೊಕುನ ಭೂತಕಾಲದ ಬಗೆಗಿನ ಆಸಕ್ತಿ ಕ್ರಮೇಣ ಕುಂದತೊಡಗಿತು.
- ಅಂಡ್ರಾಯ್ಡ್‌ಗಳು ಕಾಣಿಸಿಕೊಂಡಾಗ ಭವಿಷ್ಯದ ಟ್ರಂಕ್‌ಗಳು ಮೊದಲೇ ಎಚ್ಚರಿಸಿದ್ದಂತೆ ಗೊಕು ಹೃದಯ ವೈರಸ್‌ಗಳಿಗೆ ಗುರಿಯಾಗುತ್ತಾನೆ. ಆದರೆ ಬುಲ್ಮಾ ತಯಾರಿಸಿದ ಔಷಧಿಯಿಂದಾಗಿ ತನ್ನ ಈ ಆಪತ್ತಿನಿಂದ ಗೊಕು ಬಿಡುಗಡೆ ಹೊಂದುತ್ತಾನೆ. ಇದಾದ ಬಳಿಕ, ಗೊಕು ತನ್ನ ಮೊದಲ ಪುತ್ರ ಹಾಗೂ ಉತ್ತರಾಧಿಕಾರಿ ಗೊಹಾನ್‌ಗೆ ತರಬೇತಿ ನೀಡತೊಡಗುತ್ತಾನೆ ಮತ್ತು ಎರಡನೇ ಬಾರಿ ಸೈತಾನ ಸೆಲ್ ವಿರುದ್ಧದ ಹೋರಾಟದಲ್ಲಿ ಗೊಕು ವೀರಮರಣವನ್ನಪ್ಪುತ್ತಾನೆ.
- ಹೀಗೆ ಮರಣ ಹೊಂದಿದ ಏಳು ವರ್ಷಗಳ ಬಳಿಕ ಮರಳಿ ಬರುವ ಗೊಕು ತನ್ನ ಚಿಕ್ಕ ಪುತ್ರ ಸನ್ ಗೊಟೆಕ್ ಅನ್ನು ಭೇಟಿ ಮಾಡುತ್ತಾನೆ. ಅದಾಗಿ ಕೆಲವೇ ಸಮಯದಲ್ಲಿ ಆತ ನಂತರದ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾನೆ. ಆ ಹಣಾಹಣಿಯಲ್ಲಿ ವಿಶ್ವದ ಪರವಾಗಿ ತೊಡೆ ತಟ್ಟುವ ಗೊಕು ಭಯಾನಕ ರಾಕ್ಷಸ ಮಜಿನ್ ಬು ಅನ್ನು ಎದುರಿಸುತ್ತಾನೆ.
- ಬಬಿದಿಯ ಕೈಗೊಂಬೆಯಾಗಿದ್ದ ಒಂದು ಕಾಲದ ತನ್ನ ಸಂಗಾತಿ ವೆಗೆಟಾನನ್ನೂ ಗೊಕು ಎದುರಿಸುತ್ತಾನೆ. ತದನಂತರ, ಗೊಕು ತನ್ನ ಜೆಂಕಿ ಡಾಮಾ ತಂತ್ರವನ್ನು ಬಳಸಿಕೊಂಡು ಮಜಿನ್ ಬು ಅನ್ನು ಸಂಹರಿಸುತ್ತಾನೆ. ಬು ನ್ನು ಸಂಹರಿಸಿದ ಹತ್ತು ವರ್ಷಗಳ ಬಳಿಕ ಜರುಗುವ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ಗೊಕು ಮಾನವ ಜನ್ಮದಲ್ಲಿ ಅವತರಿಸಿದ ಮಜಿನ್ ಬು ಅನ್ನು ಭೇಟಿ ಮಾಡುತ್ತಾನೆ.
- ಕಥೆಯ ಅಂತ್ಯದಲ್ಲಿ ಗೊಕು ಮಾನವನ ಅವತಾರವೆತ್ತಿದ ಮಜಿನ್ ಬು ಅನ್ನು ತನ್ನ ಮತ್ತೊಬ್ಬ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಉದ್ದೇಶದಿಂದ ಆತನಿಗೆ ತರಬೇತಿ ಕೊಡಲು ತನ್ನೊಡನೇ ಕೊಂಡೊಯ್ಯುತ್ತಾನೆ. ಯುಬು ಅನ್ನು ಗೊಕು ಭೇಟಿ ಮಾಡಿದ ಹತ್ತು ವರ್ಷಗಳ ಬಳಿಕದ ಸಂಗತಿಗಳನ್ನು ಒಳಗೊಂಡ ಎನಿಮೇಷನ್ ಸರಣಿ ಡ್ರ್ಯಾಗನ್ ಬಾಲ್ ಜಿಟಿ ನಲ್ಲಿ ಚಕ್ರಾಧಿಪತಿ ಪಿಲಾಫ್ ಬ್ಲ್ಯಾಕ್ ಸ್ಟಾರ್ ಡ್ರ್ಯಾಗನ್ ಬಾಲ್‌ಗಳ ಮೂಲಕ ಆಶಿಸಿದಂತೆ ಗೊಕು ಚಿಕ್ಕ ಮಗುವಾಗಿ ರೂಪಾಂತರ ಹೊಂದುತ್ತಾನೆ.
- ಬ್ಲ್ಯಾಕ್ ಸ್ಟಾರ್ ಡ್ರ್ಯಾಗನ್ ಬಾಲ್ ಗಳನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಪಂಚ ಪರ್ಯಟನೆ ನಡೆಸುವ ಅವನು, ಟ್ರಂಕ್‌ಗಳು ಹಾಗೂ ಆತನ ಮೊಮ್ಮಗಳು ಪಾನ್ ಅಂತಿಮವಾಗಿ ಅವುಗಳನ್ನು ಭೂಮಿಗೇ ಹಿಂದಿರುಗಿಸುತ್ತಾರೆ. ಚಿಕ್ಕಮಗುವಿನ ರೂಪದಲ್ಲಿದ್ದ ಸೈತಾನ ಸೂಪರ್ ಅಂಡ್ರಾಯ್ಡ್ 17 ಅನ್ನು ಹಾಗೂ ಸೈತಾನ ನೆರಳಿನ ಡ್ರ್ಯಾಗನ್‌ಗಳನ್ನು ಗೊಕು ಎದುರಿಸುತ್ತಾನೆ.
- ಹೀಗೆ ತನ್ನ ಬದುಕಿನ ಬಹುಪಾಲನ್ನು ಹೋರಾಟದಲ್ಲಿಯೇ ಕಳೆಯುವ ಗೊಕುವಿನ ಮುಂದಿದ್ದ ಅಂತಿಮ ಸವಾಲೆಂದರೆ ದೈತ್ಯ ಶೆನ್ರಾನ್‌ನ ವಿರುದ್ಧದ ಹಣಾಹಣಿ. ಅಂತೂ ಅಂತಿಮವಾಗಿ ತನ್ನ ಎಂದಿನ ಜೆಂಕಿ ಡಾಮಾ ಸಮರ ತಂತ್ರವನ್ನು ಬಳಸಿಕೊಂಡು ಗೊಕು ದೈತ್ಯ ಶೆನ್ರಾನ್ ಅನ್ನು ನಿರ್ನಾಮ ಮಾಡುತ್ತಾನೆ. ತಾನು ಹತಪ್ರಭಗೊಳಿಸುವ ಶೆನ್ರಾನ್ ಅನ್ನು ಆತನ ನೈಜ ರೂಪದಲ್ಲಿಯೇ ಬಿಟ್ಟು ಗೊಕು ತೆರಳುತ್ತಾನೆ.
- ಪರಿಣಾಮವಾಗಿ ಇದಾದ ನೂರು ವರ್ಷಗಳ ಬಳಿಕ ನಡೆಯುವ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ಜವ್ವನಿಗನಾಗಿ ಕಾಣಿಸಿಕೊಳ್ಳುವ ಶೆನ್ರಾನ್ ಮತ್ತೆ ಗೊಕುವಿನ ವಂಶಜನನ್ನು (ಸನ್ ಗೊಕು ಜ್ಯೂನಿಯರ್) ಹಾಗೂ ವೆಗೆಟಾನ ವಂಶಜವನ್ನು ಎದುರಿಸುತ್ತಾನೆ. ವಯಸ್ಸಾದ ಪಾನ್ ತನ್ನ ಅಜ್ಜನನ್ನು ಗುರುತು ಹಿಡಿಯುತ್ತಾಳಾದರೂ ಆತ ಅವಳನ್ನು ಆ ಕ್ಷಣದಲ್ಲಿಯೇ ಅಗಲುತ್ತಾನೆ.
ಸಾಮರ್ಥ್ಯಗಳು
[ಬದಲಾಯಿಸಿ]- ಸತತ ತರಬೇತಿಯ ಮೂಲಕ ಗೊಕು ಕೆಲವೊಂದು ಸಾಮರ್ಥ್ಯಗಳನ್ನು ಕರಗತ ಮಾಡಿಕೊಂಡಿದ್ದಾನೆ; ತನ್ನ ಅಗಾಧ ಸಾಮರ್ಥ್ಯ ಹಾಗೂ ನಂಬಲಸಾಧ್ಯವಾದ ಧಾರಣಶಕ್ತಿಯ ಜೊತೆಗೆ ಗೊಕು ವಾಯುವೇಗವನ್ನು ತನ್ನದಾಗಿಸಿಕೊಂಡಿದ್ದಾನೆ. ಇವೆಲ್ಲವುಗಳ ಜೊತೆಗೆ ಪ್ರತಿರೋಧ ಹಾಗೂ ಚಿ ಮೂಲಕ ಶಕ್ತಿಸ್ಫೋಟ ಮಾಡುವ ಕಲೆಯನ್ನೂ ಗೊಕು ಕೈವಶ ಮಾಡಿಕೊಂಡಿದ್ದಾನೆ.
- ತನ್ನ ಸಾಕು ಅಜ್ಜ ಕೊಟ್ಟಿದ್ದ ಇಚ್ಛೆಗನುಸಾರವಾಗಿ ಹಿಗ್ಗುವ ಹಾಗೂ ಕುಗ್ಗುವ ಮಂತ್ರದಂಡ [55] ಅನ್ನು ಗೊಕು ತಾನು ಮಗುವಾಗಿದ್ದಾಗಲೇ ಛಳಪಿಸಿದ್ದ. ತನ್ನ ಮಾಸ್ಟರ್ ರೋಷಿಯ ಸ್ಫೋಟ ತಂತ್ರ [57]ವನ್ನು ಗೊಕು ಕೇವಲ ಒಂದು ನೋಟದಲ್ಲಿಯೇ ಕಲಿತು ನೈಪುಣ್ಯತೆ ಸಾಧಿಸುತ್ತಾನೆ. ಆ ತಂತ್ರ ಆತನ ಹೋರಾಟದ ಬದುಕಿನ ಪ್ರಾತಿನಿಧಿಕ ನಡೆಯೂ ಆಗುತ್ತದೆ.
- ಮೊದಲಿನಿಂದಲೂ ಗೊಕುವಿನ ವಾಯುವೇಗಕ್ಕೆ ಅನುವು ಮಾಡಿಕೊಡುವ ವಾಹನವೆಂದರೆ [60] ಎಂಬ ಮಾಯಾ ಮೋಡ. ಅದು ತನ್ನ ಗುರು ಮಾಸ್ಟರ್ ರೋಷಿಯ ಅತ್ಯಂತ ಪ್ರೀತಿಯ ಕಡಲು ಆಮೆಯನ್ನು ಕಾಪಾಡಿದ್ದಕ್ಕಾಗಿ ತನ್ನ ಮಾಸ್ಟರ್ ರೋಷಿಯಿಂದ ಪಡೆದ ಬಹುಮಾನ. ಕಾಮಿಯೊಂದಿಗಿನ ತನ್ನ ತರಬೇತಿಯ ಬಳಿಕ ಗೊಕು [60] ತಂತ್ರದ ಮೂಲಕ ಹಾರುವ ಕಲೆಯನ್ನು ಸಿದ್ಧಿಸಿಕೊಳ್ಳುತ್ತಾನೆ. ಹಾಗೂ, ಸರಣಿಯ ಹಂತಗಳನ್ನು ಪೂರೈಸುತ್ತಿದ್ದಂತೆಯೇ ಹಂತ ಹಂತವಾಗಿ ಕಡಿಮೆ ಮೋಡಗಳನ್ನು ಗೊಕು ತನ್ನ ಹಾರಾಟ ಹಾಗೂ ಓಡಾಟಗಳಿಗೆ ಬಳಸುತ್ತಾನೆ.
- ಗೊಕುನ ಮತ್ತೊಂದು ಜನಪ್ರಿಯ ತಂತ್ರವೆಂದರೆ [64]. ಈ ಆಕ್ರಮಣದ ಮೂಲಕ ಚಿ ಯನ್ನು ದ್ವಿಗುಣಗೊಳಿಸುವ ಈ ತಂತ್ರವನ್ನು ಗೊಕು ಕಲಿತದ್ದು ಕಿಂಗ್ ಕಾಯ್ ಮೂಲಕ. ಅದೇನೇ ಇರಲಿ, ಗೊಕುವಿನ ಅತ್ಯಂತ ಶಕ್ತಿಶಾಲಿ ಆಕ್ರಮಣವೆಂದರೆ [67]. ಚಿ ಶಕ್ತಿಯನ್ನೇ ಒಗ್ಗೂಡಿಸಿ ಸುತ್ತಲಿನ ಪರಿಸರದಿಂದ ಜೈವಿಕ ರೂಪಗಳನ್ನು ಒಳಗೊಂಡ ಅಗಾಧ ಶಕ್ತಿಯುಳ್ಳ ಗೋಳವೊಂದನ್ನು ಸೃಷ್ಟಿಸು ಕಲೆ ಕೂಡ ಗೊಕುಗೆ ಸಿದ್ಧಿಸಿತ್ತು.
- ಇದನ್ನು ಕಲಿಸಿದ್ದು ಕೂಡ ಕಿಂಗ್ ಕಾಯ್. ಗೊಕು ಶರವೇಗದಿಂದ ಚಲಿಸುವ [69] ಎಂಬ ತಂತ್ರವನ್ನೂ ತನ್ನದಾಗಿಸಿಕೊಳ್ಳುತ್ತಾನೆ. ಈ ತಂತ್ರವನ್ನು ಗೊಕುಗೆ ದೀಕ್ಷೆ ನೀಡಿದ್ದು ಯಾರ್ದಾತ್ ಎಂಬ ಕಾಲ್ಪನಿಕ ಗ್ರಹದ ಜೀವಿಗಳು. ಮ್ಯಾಂಗಾದಲ್ಲಿ ಕಂಡುಬರುವ ಪ್ರತಿಯೊಂದು ಸೈಯಾನ್ ರೂಪಾಂತರಗಳೆಲ್ಲವಕ್ಕೂ ಪಕ್ಕಾದ ಏಕೈಕ ವ್ಯಕ್ತಿಯೆಂದರೆ ಗೊಕು ಮಾತ್ರ.
- ಡ್ರ್ಯಾಗನ್ ಬಾಲ್‌ನಲ್ಲಿ ಕಾಮಿ ಗೊಕುವಿನ ಬಾಲವನ್ನು ತುಂಡರಿಸಿ, ಆತನ ಸಾಮರ್ಥ್ಯವನ್ನು ಕುಂದಿಸಿದರೂ ಆತ ಊಜರು ಎಂಬ ಹೆಸರಿನ ದೈತ್ಯ ವಾನರನಾಗಿ ಬೆಳೆಯುತ್ತಾನೆ. ಡ್ರ್ಯಾಗನ್ ಬಾಲ್ ಜಿಟಿ ದಲ್ಲಿ ಗೊಕು ಹಿರಿಯ ಕಾಯ್‌ನ ಸಹಾಯವನ್ನು ಪಡೆದುಕೊಂಡು ತನ್ನ ತುಂಡಾದ ಬಾಲವನ್ನು ಮತ್ತೊಮ್ಮೆ ಬೆಳೆಸಿಕೊಳ್ಳುತ್ತಾನೆ ಆ ಮೂಲಕ ಮತ್ತೊಮ್ಮೆ ಆ ರೂಪಾಂತರವನ್ನು ಹೊಂದಲು ಶಕ್ತನಾಗುತ್ತಾನೆ.
- ಡ್ರ್ಯಾಗನ್ ಬಾಲ್ ಝಡ್ ನ ಘಟನಾವಳಿಗಳಲ್ಲಿ ಗೊಕು ಫ್ರೀಝಾನ ಕೈಯಲ್ಲಿ ಕ್ರಿಲಿನ್‌ನ ಹತ್ಯೆಯಾಗುವುದರೊಂದಿಗೆ ಗೊಕು ಮಿಲಿನಿಯಂನ ಸೂಪರ್ ಸೈಯಾನ್ ಆಗಿ ಹೊರಹೊಮ್ಮುತ್ತಾನೆ. ಮಾತ್ರವಲ್ಲ, ಸರಣಿಯುದ್ದಕ್ಕೂ ಗೊಕು ಹಂತ ಹಂತವಾಗಿ ಸೂಪರ್ ಸೈಯಾನ್ ಆಗುವತ್ತ ದಾಪುಗಾಲಿಕ್ಕುತ್ತಾನೆ. ಪ್ರತಿಯೊಂದು ರೂಪಾಂತರಗಳೂ ಗೊಕುನ ಬಾಹ್ಯರೂಪದಲ್ಲಿ ಗಮನಾರ್ಹ ಬದಲಾವಣೆ ತರುವುದರ ಜೊತೆಗೆ ಆತನ ಸಾಮರ್ಥ್ಯ ಹೆಚ್ಚಳಕ್ಕೆ ವೇದಿಕೆಯಾಗುತ್ತವೆ.
- ಸೂಪರ್ ಸೈಯಾನ್‌ನ 4 ಹಂತಗಳನ್ನು ಗೊಕು ಇನ್ನೂ ತಲುಪಬೇಕಿದೆ. ಅವುಗಳೆಂದರೆ, ಸೂಪರ್ ಸೈಯಾನ್, ಸೂಪರ್ ಸೈಯಾನ್ 2, ಸೂಪರ್ ಸೈಯಾನ್ 3 ಹಾಗೂ ಸೂಪರ್ ಸೈಯಾನ್ 4. ಒಂದು ಹಂತದಲ್ಲಿ ವೆಗೆಟಾನೊಂದಿಗೆ ಸಮ್ಮಿಳಿತಗೊಂಡ ಗೊಕು ಆ ಮೂಲಕ ಇಬ್ಬರ ಸಾಮರ್ಥ್ಯಗಳನ್ನೂ ಒಳಗೊಂಡ ಹೊಸ ಯೋಧನೊಬ್ಬನನ್ನು ಸೃಷ್ಟಿಸುತ್ತಾನೆ.
- ಪಟಾರಾ ಎರ್ರಿಂಗ್ಸ್ ಬಳಸಿಕೊಂಡ ಹೊಸ ವಿಧಾನವೊಂದನ್ನು ಹಿರಿಯ ಕಾಯ್ ಗೊಕುಗೆ ಉಡುಗೊರೆಯಾಗಿ ನೀಡುತ್ತಾನೆ. ಇದರ ಪರಿಣಾಮವಾಗಿ ’ಪರಿಪೂರ್ಣ ಬೆಸುಗೆ’ ವೆಜಿಟೊ ಸೃಷ್ಟಿಯಾಗುತ್ತಾನೆ. ಮತ್ತೊಂದು ವಿಧಾನವೆಂದರೆ ಮೆಟಾಮೊರೆಸಿ ಸಮ್ಮಿಳನ ನೃತ್ಯ ದ ಮೂಲಕ ಗೊಗೆಟೊ ಅನ್ನು ಸೃಷ್ಟಿಸುವುದು ಅಥವಾ ಅದೇ ವಿಧಾನವನ್ನು ತಪ್ಪಾಗಿ ಬಳಸಿದರೆ ಒಬೆಸ್ ವೆಕು ಸೃಷ್ಟಿಯಾಗುತ್ತಾನೆ.
ಧ್ವನಿ ಕಲಾವಿದರು
[ಬದಲಾಯಿಸಿ]- ತೊಯಿ ಎನಿಮೇಷನ್ ಅಭಿವೃದ್ಧಿಪಡಿಸಿದ ಮೂಲ ಜಪಾನಿ ಎನಿಮೇಷನ್‌ನಲ್ಲಿ ಗೊಕು ತನ್ನ ಧ್ವನಿಯನ್ನು ಪಡೆದುಕೊಂಡಿದ್ದು ಮಸಾಕೊ ನೊಝಾವಾ ಅವರಿಂದ. ಡಬ್ಬಿಂಗ್ ಮಾಡುವ ಸ್ಟೂಡಿಯೋಗಳು ಹಾಗೂ ಪುನರ್ ಪಾತ್ರಗಳಿಂದಾಗಿ ಹಲವಾರು ಎನಿಮೇಷನ್ ಸಿನೆಮಾಗಳಲ್ಲಿ ಗೊಕು ಹಾಗೂ ಇನ್ನಿತರ ಪಾತ್ರಗಳ ಧ್ವನಿ ಕಲಾವಿದರ ಬದಲಾಗಿದ್ದಾರೆ.
- ಹಾರ್ಮೊನಿ ಗೋಲ್ಡ್ ಯುಎಸ್‌ಎ ಕಂಪನಿಯಲ್ಲಿ ಡಬ್ ಮಾಡಲಾದ ಡ್ರ್ಯಾಗನ್ ಬಾಲ್‌ನಲ್ಲಿ ಬಾರ್ಬರಾ ಗೂಡ್‌ಸನ್ ಗೊಕುಗೆ ಧ್ವನಿ ನೀಡಿದ್ದಾರೆ. ಅವರನ್ನು ನಂತರ ’ಝೀರೋ’ ಮರು ಹೆಸರಿಸಲಾಯಿತು. ಓಷಿಯನ್ ಪ್ರೊಡಕ್ಷನ್ಸ್ ನಲ್ಲಿ ಡಬ್ ಮಾಡಲಾದ ಡ್ರ್ಯಾಗನ್ ಬಾಲ್ ಚಿತ್ರದಲ್ಲಿ ಹಾಗೂ ಕರ್ಸ್ ಆಫ್ ದ ಬ್ಲಡ್ ರುಬೀಸ್ ಚಿತ್ರದಲ್ಲಿ ಸಫ್ರಾನ್ ಹೆಂಡರ್ಸನ್ ಗೊಕುಗೆ ಧ್ವನಿ ನೀಡಿದ್ದಾರೆ.
- ಹಾಗೆಯೇ ಓಷಿಯನ್ ಪ್ರೊಡಕ್ಷನ್ಸ್ ನಲ್ಲಿ ಡಬ್ ಮಾಡಲಾದ ಡ್ರ್ಯಾಗನ್ ಬಾಲ್ ಝಡ್ ಹಾಗೂ ಡೆಡ್ ಝೋನ್, ದ ವರ್ಲ್ಡ್‌ಸ್ ಸ್ಟ್ರೋಂಗೆಸ್ಟ್ ಹಾಗೂ ದ ಟ್ರಿ ಆಫ್ ಮೈಟ್ ಚಿತ್ರಗಳಲ್ಲಿ ಧ್ವನಿ ಕಲಾವಿದರಾದ ಐಯಾನ್ ಜೇಮ್ಸ್ ಕಾರ್ಲೇಟ್, ಪೀಟರ್ ಕೆಲಾಮಿಸ್ ಹಾಗೂ ಕಿರಬೈ ಮೊರೊ ವಿವಿಧ ಘಟ್ಟದಲ್ಲಿ ಗೊಕುಗೆ ಧ್ವನಿ ನೀಡಿದ್ದಾರೆ.
- ಬ್ಲೂ ವಾಟರ್ ಸ್ಟುಡಿಯೋದಲ್ಲಿ ಡಬ್ ಮಾಡಲಾದ ಡ್ರ್ಯಾಗನ್ ಬಾಲ್ ಜಿಟಿ ಯಲ್ಲಿನ ಗೊಕುವಿನ ಮಗುವಿನ ಪಾತ್ರಕ್ಕೆ ಜೊ ಸ್ಲುಸರ್ ಧ್ವನಿ ನೀಡಿದರೆ ಡ್ರ್ಯಾಗನ್ ಬಾಲ್‌ನಲ್ಲಿನ ತರುಣ ಗೊಕುಗೆ ಜೆಫ್ರಿ ವಾಟ್ಸನ್ ಹಾಗೂ ಡ್ರ್ಯಾಗನ್ ಬಾಲ್ ಜಿಟಿಯಲ್ಲಿನ ತುರುಣ ಗೊಕುಗೆ ಜೆರೆಮೈ ಯುರ್ಕ್ ಧ್ವನಿ ನೀಡಿದ್ದಾರೆ. ವಿಡಿಯೋ ಗೇಮ್‌ನ ಇಂಗ್ಲಿಷ್ ಅವತರಣಿಕೆಗಯಲ್ಲಿ ಗೊಕುವಿನ ಮಗುವಿನ ಆವೃತ್ತಿಗೆ ಬ್ರಿಯಾನ್ ಸಿಡ್ಡಾಲ್ ಹಾಗೂ ತರುಣ ಆವೃತ್ತಿಗೆ ಸ್ಟೀವನ್ ಬ್ಲಮ್ ಧ್ವನಿ ನೀಡಿದ್ದಾರೆ.
- ಫನಿಮೇಷನ್ ಎಂಟರ್ಟೈನ್‌ಮೆಂಟ್‌ನಲ್ಲಿ ಡಬ್ ಮಾಡಲಾದ ಸ್ಲೀಪಿಂಗ್ ಪ್ರಿನ್ಸಸ್ ಇನ್ ಡೆವಿಲ್ಸ್ ಕ್ಯಾಸಲ್ ಹಾಗೂ ಮಿಸ್ಟಿಕಲ್ ಅಡ್ವೆಂಚರ್ ಚಿತ್ರಗಳಲ್ಲಿ ಗೊಕು ಗೆ ಸೀಲಿ ಡೆಲ್ಗಡಿಲ್ಲೊ ಧ್ವನಿ ನೀಡಿದ್ದಾರೆ; ಹಾಗೆಯೇ, ಫ್ಯುನಿಮೇಷನ್ ನಲ್ಲಿ ಡಬ್ ಮಾಡಲಾದ ಡ್ರ್ಯಾಗನ್ ಬಾಲ್‌ನ ಇನ್ನುಳಿದ ಅವತರಣಿಕೆಗಳಲ್ಲಿ ಗೊಕುವಿನ ಬಾಲ್ಯದ ಆವೃತ್ತಿಗೆ ಸ್ಟೆಫನಿ ನಡೋಲ್ನಿ ಹಾಗೂ ತರುಣ ಆವೃತ್ತಿಗೆ ಸಿಯಾನ್ ಶೆಮ್ಮೆಲ್ ಧ್ವನಿ ನೀಡಿದ್ದಾರೆ.
ಬೇರೆ ಮಾಧ್ಯಮಗಳಲ್ಲಿನ ಪ್ರದರ್ಶನಗಳು
[ಬದಲಾಯಿಸಿ]ಚಲನಚಿತ್ರ
[ಬದಲಾಯಿಸಿ]- ಗೊಕು, 1989ರಲ್ಲಿನ ಥಾಯ್ ಸೆಂಗ್ ವೀಡಿಯೊ ಮನೋರಂಜನೆ ಅರ್ಪಿಸುವ ಅನ್‌ಅಫಿಶಿಯಲ್ ಚೈನೀಸ್ ಲೈವ್ ಆಯ್‌ಕ್ಷನ್ ಫಿಲ್ಮ್ ಸೇರಿದಂತೆ ಬೇರೆ ಮಧ್ಯಮಗಳಲ್ಲಿ ಹಲವು ಪ್ರದರ್ಶನಗಳನ್ನು ನೀಡಿದನು. ಆದರೆ ಅದಕ್ಕೆ ಸೀಮಿತವಾಗಲಿಲ್ಲ. ಮುಖ್ಯ ಪಾತ್ರವಾದ ಚಾನ್ ಚಿ-ಕೆಯುಂಗ್ ಅಭಿನಯಿಸಿದ ಮಂಕೀ ಬಾಯ್‌ಯು ಗೊಕುವುವನ್ನಾಧರಿಸಿದೆ.[೨]
- ಅನ್‌ಅಫಿಷಿಯಲ್ ಕೊರೆಯಾನ್ ಲೈವ್-ಆಯ್‌ಕ್ಷನ್ ಫಿಲ್ಮ್‌ನಲ್ಲಿ ಬಾಲ ನಟ ಹೆಯೊ ಸೆಯಾಂಗ್-ಟೇ ಪಾತ್ರ ವಹಿಸುವ ಮೂಲಕ ಗೊಕು ಕಾಣಿಸಿಕೊಂಡಿದ್ದಾನೆ.[೩]
- 2009ರಲ್ಲಿ ಕಾಣಿಸಿಕೊಂಡ 20ನೇ ಸೆಂಚುರಿ ಫಾಕ್ಸ್ನ ಡ್ರ್ಯಾಗನ್ ಬಾಲ್ ಎವಲ್ಯಶನ್ ಕಥಾಚಿತ್ರದಲ್ಲಿ ಜಸ್ಟಿನ್ ಚಾಟ್ವಿನ್ ಪಾತ್ರವಹಿಸಿದ್ದಾನೆ.[೪]
ವಿಡಿಯೋ ಆಟಗಳು
[ಬದಲಾಯಿಸಿ]- ಗೊಕು ಪರವಾನಗಿ ಪಡೆದ ಇಲ್ಲಿಯವರೆಗಿನ ಎಲ್ಲಾ ಡ್ರ್ಯಾಗನ್ ಬಾಲ್ ಎಲೆಕ್ಟ್ರಾನಿಕ್ ಆಟಗಳಲ್ಲಿ ಕಾಣಿಸಿಕೊಂಡಿದ್ದಾನೆ.ಅವನು ಹಲವಾರು ಕ್ರಾಸ್‌ಕವರ್ ಆಟಗಳಲ್ಲಿ ಕಾಣಿಸಿಕೊಂಡನು. ಅವನು ಫೆಮಿನಾನ್ ಆಟಗಳಲ್ಲಿFamicom Jump: Hero Retsuden ಮತ್ತುFamicon Jump II: Saikyō no Shichinin ನಿಂಟೆಂಡೊ ಡಿಎಸ್ ಆಟಗಳೂ ಸೇರಿದಂತೆ ಜಂಪ್ ಸೂಪರ್ ಸ್ಟಾರ್ಸ್ ಮತ್ತು ಜಂಪ್ ಅಲ್ಟಿಮೇಟ್ ಸ್ಟಾರ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾನೆ.
- 1992ರಲ್ಲಿ ಗೊಕು ಪ್ರಭಾವ ಬೀರುವ ವಿಡೆಕ್ಕೊ ಆಟವಾದ ಡ್ರ್ಯಾಗನ್ ಬಾಲ್ ಝೆಡ್: ಗೆಟ್ ಟುಗೆದರ್! ಗೊಕು ವರ್ಲ್ಡ್ ನಲ್ಲಿ ಕಾಣಿಸಿಕೊಂಡನು.[೫]
- ಗೊಕು ಮತ್ತು ಅವನ ಗುಂಪು ಡ್ರ್ಯಾಗನ್‌ಬಾಲ್‌ನ ಹಿನ್ನೋಟದ ಸಮಯದ ಮಿತಿಯೊಳಗೆ, ಅವನ ಯುವ ಆತ್ಮದೊಂದಿಗೆ ಮಾತುಕತೆ ನಡೆಸಿ ಸಮಯಕ್ಕೆ ಸರಿಯಾಗಿ ಪ್ರವಾಸದಿಂದ ಹಿಂದಿರುಗುತ್ತಾರೆ. 2006ರಲ್ಲಿ ಅವನು ಡ್ರ್ಯಾಗನ್ ಬಾಲ್ ಝೆಡ್ /ಒನ್ ಪೀಸ್ / ನರುಟೊ ಕ್ರಾಸ್ ಕವರ್ ಆಟವಾದ ಬ್ಯಾಟಲ್ ಸ್ಟೇಡಿಯಮ್ ಡಿ.ಓ.ಎನ್ ನಲ್ಲಿ ಕಾಣಿಸಿಕೊಂಡನು.
- 2007ರ ಡಿಸೆಂಬರ್‌ನಲ್ಲಿ ಗೊಕು, ನೆರುಟೊ ಉಜುಮಾಕಿ ಮತ್ತು ಮಂಕೀ ಡಿ ಲುಫ್ಫೀಯವರೊಂದಿಗೆ ಅವತಾರ್‌ನ ಜಂಪ್‌ಲ್ಯಾಂಡ್@ಸೆಕೆಂಡ್‌ಲೈಫ್ ಎಂಬ ಶೀರ್ಷಿಕೆಯ ಜಂಪ್ ಫೆಸ್ತಾ ಕ್ಕಾಗಿ MMORPG ಸೆಕೆಂಡ್ ಲೈಫ್ ನಲ್ಲಿ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡನು.[೬]
- ಗೊಕು, ಡಾ.ಸ್ಲಂಪ್ ಆಯ್‌೦ಡ್ ಅರಲೆ-ಚಾನ್ ವೀಡಿಯೊದ ಆಟದಲ್ಲಿ ನಿಂಟೆಂಡೊ ಡಿಎಸ್.ಆಟಗಳಿಗಾಗಿ ಪಾತ್ರವಹಿಸಿದನು.[೭]
ಸಂಗೀತ
[ಬದಲಾಯಿಸಿ]ಅನೇಕ ವರ್ಷಗಳಿಂದ ಗೊಕು ಹಲವಾರು ಹಾಡುಗಳಲ್ಲಿ ಕಾಣಿಸಿಕೊಂಡನು ಮತ್ತು ಉಲ್ಲೇಖಿಸಲ್ಪಟ್ಟನು. "ಸನ್ ಗೊಕು ಸಾಂಗ್"[೮] ಮತ್ತು "ಗೊಕು ನೊ ಗೊಕಿಜೆನ್ ಜಾನಿ[೯]"ಯು, ಗೊಕು ತನ್ನ ಬಾಲ್ಯದಲ್ಲಿ ತನ್ನ ಬಗೆಗೆ ಹೇಳಿಕೊಂಡ ಹಾಡುಗಳಾಗಿವೆ. ಹಿರೆನೊಬು ಕಗೆಯಮನ "ಐಟ್ಸು ವ ಸನ್ ಗೊಕು", ಅವನು ವಯಸ್ಕನಾದ ವರ್ಷಗಳಲ್ಲಿ ಹಾಡಿದ ಹಾಡಾಗಿದೆ. ಕಾಗೆಯಮ ಗೊಕುವಿನ ಕುರಿತಾದದ್ದೆಲ್ಲವನ್ನು ಹೊಗಳುತ್ತಾನೆ[೧೦] ಮತ್ತು "ಒರೆ-ಟಚಿ ನೊ ಎನರ್ಜಿ"[೧೧] ಎಂಬ ಯುಗಳ ಗೀತೆಯು ಗೊಕುವಿನ ಪಾತ್ರವು ಹಾಡಿದ ಹಾಡಾಗಿದೆ.
ಶಿಕ್ಷಣ
[ಬದಲಾಯಿಸಿ]ಗೊಕು ಅನೇಕವೇಳೆ ಪೂರ್ತಿ ಜಪಾನಿನ ಮಕ್ಕಳಲ್ಲಿ ಸಕಾರಾತ್ಮಕವಾದ ಮಾದರಿ ವ್ಯಕ್ತಿ ಎಂದು ಪರಿಗಣಿಸಲಾಗುತ್ತಿತ್ತು. 1988ರ ಜೂನ್‌ನಲ್ಲಿ ಗೊಕು ಮತ್ತು ಅವನ ಡ್ರ್ಯಾಗನ್ ಬಾಲ್ ಪಾತ್ರಗಳು ಪಿಎಸ್‌ಎ ಶಾರ್ಟ್ಸ್‌ಗಳನ್ನು ಹಾಕಿಕೊಂಡಿರುವಂತೆ ಚಿತ್ರಿಸಲಾಗಿದೆ. ಗೊಕು ಇತರರಿಂದ ಸಂಚಾರ ಸುರಕ್ಷಿತತೆಯ ನಿಯಮಗಳನ್ನು ಪಾಲಿಸುವ ಪ್ರಾಮುಖ್ಯತೆಯನ್ನು ಕಲಿತ ಶಾರ್ಟ್ ಅನ್ನು ಮೊದಲು ಹೆಸರಿಸಲಾಯಿತುThe Goku Traffic Safety (悟空の交通安全 Gokū no Kōtsū Anzen?).[೧೨] ಇಬ್ಬರು ಮಕ್ಕಳಿಗೆ ಅವನು ಬೆಂಕಿಯ ಸುರಕ್ಷತೆಯನ್ನು ಭೊದಿಸುವುದನ್ನು ಎರಡೆನೆಯದೆಂದು ಕರೆಯಲಾಯಿತುThe Goku Fire Fighting Regiment (悟空の消防隊 Gokū no Shōbō-tai?) .[೧೨]
ಅಥಿತಿ ಪ್ರದರ್ಶನಗಳು
[ಬದಲಾಯಿಸಿ]- ಹಲವಾರು ಜಪಾನೀ ದೂರದರ್ಶನಗಳಲ್ಲಿ ಮತ್ತು ಮಂಗನ ಪಾತ್ರಗಳಲ್ಲಿ ಗೊಕು ಅಥಿತಿ ಪ್ರದರ್ಶನಗಳನ್ನು ಮಾಡಿದ್ದಾನೆ. ಅವನು ಟೊರಿಯಾಮನ ಮತ್ತೊಂದು ಸರಣಿಯಲ್ಲಿ ಡಾ.ಸ್ಲಂಪ್ ಪುನರಾವರ್ತಕ ಪಾತ್ರವನ್ನು ನಿರ್ವಹಿಸುತ್ತಾನೆ. ೧೯೯೦ರಲ್ಲಿ ಗೊಕು( ಅನಿಮೆ ಪಾತ್ರದಲ್ಲಿ) ವಿಸ್ಮಯಕಾರಿಯಾದ ಪಾತ್ರವನ್ನು ಮಾಡಿದನು.Yamada Katsute-nai Wink (やまだかつてないWink?)
- ಇಲ್ಲಿ ಅವನು ಡ್ರ್ಯಾಗನ್ ಬಾಲ್‌ಗಳನ್ನು ಜೆ-ಪಾಪ್ ತಾರೆಗೆ ಸಹಾಯ ಮಾಡಲು ಬಳಸಿದನು ಮತ್ತು ಉಪಚಾರಿಕೆ ಕುನಿಕೊ ಯಮದ, ಅವನ ಕಮೆಹಮೆಹ ವನ್ನು ನಿರ್ವಹಿಸುವುದನ್ನೂ ಸೇರಿದಂತೆ ಇತರ ಸಾಮರ್ಥ್ಯಗಳನ್ನು ಪಡೆದಳು. ಕುನಿಕೊ ಯಮದ ಅವಳ ವಿನೋದಕ್ಕಾಗಿ ಇದನ್ನು ಅವನ ಮೇಲೆ ಬಳಸುತ್ತಾಳೆ. 2005ರಲ್ಲಿ ಗೊಕು ಟೊರಿಯಮ ಪೆರಡೆ ಮಂಗ ನೆಕೊ ಮಜಿನ್ ಝೆಡ್ ನಲ್ಲಿ ಅವನು ಮುಖ್ಯಪಾತ್ರವಾದ ಝೆಡ್‌ನ ಸೆನ್ಸೈಯಾಗಿ ಕಾಣಿಸಿಕೊಂಡನು.[೧೩]
- ಸೆಪ್ಟೆಂಬರ್ 15, 2006,ರಲ್ಲಿ ಗೊಕು, ವೆಜೆಟ ಮತ್ತು ಫ್ರಿಜರು ಕೊಚಿಕಮೆ ಮಂಗದ ಸೂಪರ್‌ಕೊಚಿಕಮೆ ಹೆಸರಿನ ಅಧ್ಯಾಯದಲ್ಲಿ ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತುKochira Namek-Sei Dragon Kōen-mae Hashutsujo (こちらナメック星ドラゴン公園前派出所?). ರೊಟ್ಸ್ಯು ಕೆಂಕಿಚಿ ನಮೆಕ್‌ಗೆ ಪ್ರಯಾಣ ಕೈಗೊಂಡರು ಮತ್ತು ಪ್ರಿಜಾಗೆ ಸನ್ಮಾನ ಪತ್ರ ನೀಡಲು ಪ್ರಯತ್ನಿಸಿದರು ಮತ್ತು ನಂತರ ಗೊಕುವಿಗೆ ಅವರ ಹಡಗನ್ನು ಅಕ್ರಮವಾಗಿ ನಿಲ್ಲಿಸಿದನೆಂದು ನಿಂದಿಸಿದರು.[೧೪]
- ಗೊಕು ಉಳಿದ ಡ್ರ್ಯಾಗನ್‌ಬಾಲ್ ಪಾತ್ರಗಳೊಂದಿಗೆ, ಒನ್‌ಪೀಸ್ ನ ನಟವರ್ಗದ ಜೊತೆ ಗುಂಪಾಗಿ ಕ್ರಾಸ್‌ಎಪಕ್ ಹೆಸರಿನ ಕ್ರಾಸ್‌ಕವರ್ ಮಂಗದಲ್ಲಿ ಕಾಣಿಸಿಕೊಂಡನು.[೧೫]
ವಿಡಂಬನ ಬರಹಗಳು
[ಬದಲಾಯಿಸಿ]- ಹಲವು ವರ್ಷಗಳಿಂದ ಗೊಕು ವಿವಿಧ ವಿಡಂಬನ ಬರಹಗಳ ವಿಷಯವಾಗಿದ್ದಾನೆ. ಸಂಯುಕ್ತ ರಾಷ್ಟ್ರದಲ್ಲಿ MXC ಎಂದು ಪ್ರಚಲಿತವಾದ ಟಕೆಷಿಸ್ ಕಾಸಲ್ ಮಾಲಿಕೆಯ ಕರಿಯರ್ ಡೆ ಪ್ರಸಂಗದಲ್ಲಿ, ಆತಿಥೇಯಗಳಾದ ಬೀಟ್ ಟಕೆಷಿ ಹಾಗೂ ಸೊನೊಮನ್ಮ ಹಿಗಾಶಿರು ಜನಪ್ರೀಯ ಆನಿಮ್ ಪಾತ್ರಗಳ ಹಾಗೆ ಉಡುಗೆ ಧರಿಸಿದ್ದರು, ಒಬ್ಬ್ ಬಾಲ ಗೊಕು ಆಗಿದ್ದರೆ ಇನ್ನೊಬ್ಬ್ ಡೊರೆಮೊನ್ ಆಗಿದ್ದ.
- ಆ ಪ್ರಸಂಗವನ್ನು MXC ಭಾಷೆಗೆ ಅಳವಡಿಸಿ ಅವನ ಗೊಕು ಉಡುಪುಗಳ ಬಗ್ಗೆ ಕೇಳಿದಾಗ, ಆತಿಥೇಯ ಉತ್ತರಿಸಿದ "ಯಾರು ನಾನೆ, ನಾನು ಕ್ರೆಕ್‌ಹೆಡ್ ಆಗಿ ಉಡುಗೆ ಧರಿಸಿದ್ದೇನೆ".[೧೬] ಶೊನೆನ್ ಜಂಪ್ ’ರ ತಮಾಷೆ ವಿಶೇಷ 2005 ಸಂಚಿಕೆ ನವೆಂಬರ್ 12, 2004ಗೆ ಬಿಡುಗಡೆ ಆಯಿತು.
- ಇದರಲ್ಲಿ ಒಬ್ಬ ಬೊಬೊಬೊ-ಬೊ ಬೊ-ಬೊಬೊ ಒಂದೇ ಏಟಿನ ಡ್ರೆಗನ್ ಬಾಲ್ ವಿಡಂಬನ ಪಾತ್ರ ಪ್ರದರ್ಶಿತವಾಯಿತು. ಸಯಾನ್ ವೀರಗಾಥೆಯಲ್ಲಿ ಈ ಹಾಸ್ಯಪತ್ರಿಕೆ ಗೊಕು ಹಾಗೂ ವಿಜಿಟರ ನಡುವಿನ ಯುದ್ಧದ ಒಂದು ಹಾಸ್ಯ ಮರುಹೇಳಿಕೆ ಆಗಿತ್ತು. ಜೆಲಿ ಜಿಗ್ಲರ್ ಗೊಕು ಆಗಿದ್ದು ಡೊನ್ ಪಾಚ್ ವಿಜೆಟ ಆಗಿದ್ದರು.[೧೭]
- ಫೈರ್ ಇಟ್ ಅಪ್! ಪ್ರಸಂಗದಲ್ಲಿ ಮ್ಯಾಜಿಕಲ್ ಶಾಫಿಂಗ್ ಆರ್ಕೇಡ್ ಅಬೆನೊಬಾಸಿ ಯ ಆನಿಮೇಟೆಡ್ ಪಾತ್ರವಾದ ಸಶ್ಶಿ ಇಮಾಮಿಯಾವು ಅಬೆನೊಬಾಷಿ ಹಾಂಗ್ ಕಾಂಗ್ ಕೊಂಬಾಟ್ ಶಾಫಿಂಗ್ ಆರ್ಕೇಡ್ ನಲ್ಲಿ ಗೋಕುವಿನ ರೀತಿಯಲ್ಲೇ ಸೂಪರ್ ಸೈಯಾನ್‌ಗೆ ಹೋಗುವ ಮೂಲಕ ಕಮೆಹಾಮೆಹ ರೀತಿಯಲ್ಲೇ ಫೈರ್ ಮಾಡುತ್ತದೆ.[೧೮]
- ಯಕಿಟೆಟ್!! ಸರಣಿಯ ಪ್ರಸಂಗದಲ್ಲಿಜಪಾನ ಗೆ ಅವೇಕನ್!! ಎಂಬ ಶೀರ್ಷಿಕೆ ಆಯಿತು
ಸೂಪರ್ ಕುರೊಯನಗಿ! ರೈಯು ಕುರೊಯನಗಿ ಕೆಲವು ಸೂಪರ್ ಟೊರೊ ಅಬುರಿ ಬ್ರೆಡ್ ಅನ್ನು ತಿಂದು ಗೊಕು ತರಹ ಸೂಪರ್ ಕುರೊಯನಗಿ ಆಗಿ ಮಾರ್ಪಡುತ್ತಾನೆ ಮತ್ತು ಅವನು ಫ್ರೆಸ ಆಗಿ ಕ್ಯುಸುಕೆ ಕವಾಚಿಯೊಂದಿಗೆ ಕದನವಾಡಿದಾಗ ಒಂದು ತರ್ಕರಹಿತ ಅನುಮಾನ ನಡೆಯುತ್ತದೆ, ಫ್ರೆಸನ ಅಪೂರ್ಣ ಕೃತಿ ಒಂದು ರೆಫ್ರಿಜಿರೆಟರ್‌ನ ಫ್ರೀಸರ್‌ನ ರೂಪದಲ್ಲಿತ್ತು. ಕಮೆಹಮೆಹ ದ ವಿಡಂಬನ ಬರಹದಿಂದ ಕುರೊಯನಗಿ ಕವಾಚಿ ಅನ್ನು ಮುಗಿಸಬಹುದಿತ್ತು.
- ಕೆಲವು ಅರ್ಚಿನ್-ರೊ ಚವನ್‌ಮುಷಿ ಬ್ರೆಡ್ ತಿಂದು ನಂತರ ಈ ಸಂಚಿಕೆಯಲ್ಲಿ ಕುರೊಯನಗಿ ಸೂಪರ್ ಕುರೊಯನಗಿ 2 ಹಾಗೂ ಸೂಪರ್ ಕುರೊಯನಗಿ 3 ಆಗಿ ಏರುತ್ತಾನೆ.[೧೯]
- ಯಕಿಟೆಟ್!! ನ ಅಧ್ಯಾಯ #179ರಲ್ಲಿಕಟ್ಸುವೊ ಪಾತ್ರದ ಮೇಲೆ ಜಪಾನಿ ನ ಹಾಸ್ಯ ಪತ್ರಿಕೆ ಕವಾಚಿ ಒಂದು ಗೆಂಕಿ ಡಮ ನ ವಿಡಂಬನ ಬರಹವನ್ನು ಗಲ್ಲಿಗೇರಿಸಬಹುದಿತ್ತು, ಇದನ್ನು Shinrai Dama (信頼玉 lit. "Trust Ball"?) ಎಂದು ಕರೆಯುತ್ತಾರೆ.[೨೦] ಡ್ರ್ಯಾಗನ್‌ಬಾಲ್ ಎವ್ಯಾಲ್ಯೂವೇಷನ್ , ಅಂತರರಾಷ್ಟ್ರೀಯ ಥೀಮ್‌ನ ಹಾಡು "ರೂಲ್" ಅನ್ನು ತೊರಿಯಾಮಾ ಸರಬರಾಜು ಮಾಡಿದ ಸಿಡಿ ಕಲಾಕೃತಿಯಲ್ಲಿ ಗಾಯಕ ಅಯುಮಿ ಹಮಾಸಾಕಿಯನ್ನು ಗೋಕು ತರದಲ್ಲಿ ವಸ್ತ್ರವಿನ್ಯಾಸವನ್ನು ಹೊಂದಿದಂತೆ ಚಿತ್ರಿಸಲಾಗುತ್ತಿತ್ತು.[೨೧]
ವಿಶೇಷ ಘಟಣೆಗಳು
[ಬದಲಾಯಿಸಿ]- ಗೊಕು ಫೂಜಿ TVಯ ಒಂದು ನಿಯಮಿತ ಸರಕು ಎಂದು ಪರಿಗಣಿಸಬಹುದು. 2003ರಲ್ಲಿ, ಗೊಕು Kyutai Panic Adventure! (球体パニックアドベンチャー! Kyūtai Panikku Adobenchā!?, Orb Panic Adventure!) ಎಂಬ ಶೀರ್ಷಿಕೆಯ ಪರಸ್ಪರ ಪ್ರತಿಕ್ರಿಯೆಯ ಚಿತ್ರಿಕೆಯಲ್ಲಿ ಕಾಣಿಸಬಹುದು, ಇದನ್ನು ವಿಶೇಷವಾಗಿ ಕ್ಯುಟಾಯಿ ಅಥವಾ ಒರ್ಬ್ ವಿಭಾಗದಲ್ಲಿನ ಫೂಜಿ TVಯ ಪ್ರಧಾನ ಕಛೇರಿಯಲ್ಲಿ ಪ್ರದರ್ಶಿಸಲಾಯಿತು.
- ಇದು ಗೊಕು, ಲಫಿ ಹಾಗೂ ಆಸ್ಟ್ರೊ ಬೊಯ್‌ನ ಗುಂಪುಗೊಳ್ಳುವಿಕೆಯನ್ನು ಪ್ರದರ್ಶಿಸುತ್ತದೆ. ಇಲ್ಲಿ ಆಸ್ಫೋಟನೆಯಿಂದ ಒರ್ಬ್ ವಿಭಾಗವನ್ನು ಫೂಜಿ TVಯ ಇತರ ಕಟ್ಟಡದಿಂದ ಮುಕ್ತವಾಗಿಸಿ ಫ್ರೆಸ ಅತಿಥಿ ಪ್ರವಾಸಿಯ ಮೇಲೆ ಧಾಳಿಯನ್ನು ಎಸಗುತ್ತಾನೆ. ಹೀಗೆ ಒಡೈಬದ ವಾಸ್ತವ ಜಲ ನಗರದ ಮೇಲೆ ಗೊಕುವನ್ನು ಫ್ರೆಸ ಜೊತೆ ಯುದ್ಧ ಮಾಡಲು ಪ್ರೇರಿಸಿ.[೨೨][೨೩] ಇದು 2004ರ Kyūtai Panic Adventure Returns! (球体パニックアドベンチャーリターンズ! Kyūtai Panikku Adobenchā Ritānzu!?, Orb Panic Adventure Returns!) ಅನ್ನು ಅನುಸರಿಸುವುದು, ಮತ್ತು ಗೊಕು, ಲಫಿ, ಹಾಗೂ ಕೊಚಿಕಮೆ ’ರ ರೊಟ್ಸು ಕಂಕಿಚಿ ಇವರುಗಳ ಗುಂಪುಗೊಳ್ಳುವಿಕೆಯನ್ನು ಪ್ರದರ್ಶಿಸುವುದು.
- ಈ ಸಲ ಒಂದು ತುಂಡಿನ ಖಳನಾಯಕ ಎನೆಲ್ ಕಾಣಿಸಿಕೊಳ್ಳುತ್ತಾನೆ ಮತ್ತು ಬರಿ ಒರ್ಬ್ ವಿಭಾಗವನ್ನಲ್ಲದೆ ಒಡೈಬದ ಮೇಲು ಧಾಳಿ ಎಸಗುತ್ತಾನೆ, ಇದು ಗೊಕುವನ್ನು ಲಫಿಯೊಂದಿಗೆ ಕೂಡಿ-ಗುಂಪು ಸೃಷ್ಟಿಸಿ ಎನೆಲ್‌ಯೊಂದಿಗೆ ಯುದ್ಧ ಮಾಡಲು ಬಲವಂತ ಮಾಡಿದಂತಾಯಿತು.[೨೪]
- ಮಾರ್ಚ್ 25, 2006 ರಂದು, ಗೊಕು ಹಾಗು ಫ್ರೆಸ ಇಬ್ಬರು ಜಪಾನಿನ ಆಟದ ಪ್ರದರ್ಶನದ ಮೂಲ ಚಲಿಸುವ ಚಿತ್ರದ IQ Mirror Mistake 7 (IQミラーまちがい7 Aikyū Mirā Machigai Nana?) ವಿಭಾಗದಲ್ಲಿ ಕಾಣಿಸಿ ಕೊಳ್ಳುವರು IQ Supplement (IQサプリ IQ Sapuri, or IQ Supli?). ಈ ಪ್ರಸಂಗದಲ್ಲಿ, ಗೊಕು ಫ್ರೆಸನನ್ನು ನಮೆಕಿಯನ್ ಡ್ರೆಗನ್ ಬಾಲ್ಸ್ ಬಳಸುವುದರಿಂದ ತಡೆಯುತ್ತಾನೆ. ಈ ಪ್ರಸಂಗಕ್ಕೆ, ಸ್ಪರ್ಧಿಗಳು ಸಂಕಲನಗೊಳಿಸದ ವೀಡಿಯೋ ಚಿತ್ರಣದಲ್ಲಿನ ಏಳು ದೋಷಗಳನ್ನು ಗುರುತಿಸ ಬೇಕಾಗಿತ್ತು.[೨೫]
- ಏಪ್ರಿಲ್ 7,2007 ರಂದು, ಗೊಕು ಹಾಗೂ ಫುಜಿ TV ಘೋಷಣೆಗಾರ ಮಸಹರು ಮಿಯಕೆ Nippon Ijin Taishō (日本偉人大賞 Japan Great Man Awards?) ದಲ್ಲಿನ Saikyō no Ijin ha Dare? (最強の偉人は誰? Who is the Strongest Hero??) ಶೀರ್ಷಿಕೆಯ ಆನಿಮ್ ವಿಭಾಗಕ್ಕೆ ವ್ಯಾಖ್ಯಾನಕಾರರು ಆಗುವರಿದ್ದರು.
- ಜಪಾನಿನ ಇತಿಹಾಸದಲ್ಲಿ ಯಾರು ಅತಿ ಶ್ರೇಷ್ಠ ವ್ಯಕ್ತಿ ಎಂದು ತೀರ್ಮಾನಿಸುವ ವಿಶೇಷ ಪಂದ್ಯ ಈ ವಿಭಾಗದಲ್ಲಿ ಪ್ರದರ್ಶಿಸಲಾಗಿತ್ತು. ಮಧ್ಯಂತರದ ಸಮಯದಲ್ಲಿ, ಗೋಕು ಸಧ್ಯದಲ್ಲೇ ಬಿಡುಗಡೆ ಮಾಡಲಿರುವ R2 ಡ್ರ್ಯಾಗನ್ ಬಾಲ್ ಡಿವಿಡಿ ಕುರಿತಾದ ಕೆಲಸದಲ್ಲಿ ತೊಡಗಿಕೊಂಡರು.[೨೬]
ಅಮೆರಿಕಾದ ಪಾಪ್ ಸಂಸ್ಕೃತಿ
[ಬದಲಾಯಿಸಿ]- 1996ರಲ್ಲಿ ಸಂಯುಕ್ತ ಸಂಸ್ಥಾನಗಳಿಂದ ಡ್ರ್ಯಾಗನ್ ಬಾಲ್ ಝೆಡ್ ನ ಪ್ರವೇಶವಾಯಿತು. ಅಮೇರಿಕಾದ ಪಾಪ್ ಸಂಸ್ಕೃತಿಯಲ್ಲಿ ಗೊಕು ಸಹ ಒಂದು ಸ್ವರವಾಯಿತು. ವಿಜ್ಹಾರ್ಡ್ ಪತ್ರಿಕೆಯ ಒಂದು ಸಂಚಿಕೆಯಲ್ಲಿ ಅವನ ಬಗ್ಗೆ ಪ್ರಕಟವಾಗಿತ್ತು, ಇದರಲ್ಲಿ ಅವನನ್ನು ಸುಪರ‍್ಮ್ಯಾನ್‍ನ ವಿರುದ್ಧ ಒಂದು ಕಾಲ್ಪನಿಕ ಯುದ್ಧದಲ್ಲಿ ಹೊಂದಿಸಲಾಗಿತ್ತು; ಸುಪರ್ ಸೈಯನ್ ಆಗಿ ರೂಪಾಂತರಗೊಳ್ಳುವುದರ ಮೂಲಕ ಗೊಕು ಸುಪರ‍್ಮ್ಯಾನ್‍ನನ್ನು ಸೋಲಿಸುತ್ತಾನೆ ಮತ್ತು ಕಮೆಹಮೇಹ ಜೊತೆ ಅವನನ್ನು ಹೆಚ್ಚುಶಕ್ತಿಶಾಲಿ ಮಾಡಲಾಗುತ್ತದೆ.[೨೭]
- ದಿ ಗ್ರಿಮ್ ಅಡ್ವೆಂಚರ್ಸ್ ಆಫ್ ಬಿಲ್ಲಿ ಎಂಡ್ ಮ್ಯಾಂಡಿ ಯ ಒಂದು ಭಾಗ ಚಿಕನ್ ಬಾಲ್ ಝೆಡ್ ಇದು ಡ್ರ್ಯಾಗನ್ ಬಾಲ್ ಝೆಡ್ ನ ಒಂದು ವಿಡಂಬನ ಬರಹವಾಗಿದೆ. ಈ ಭಾಗದಲ್ಲಿ ಮ್ಯಾಂಡಿ ಸುಪರ್ ಸೈಯನ್ ಗೊಕುವನ್ನು ಹೋಲುತ್ತಾನೆ.[೨೮]
- "ಆಪರೇಶನ್: ಆರ್.ಇ.ಪಿ.ಒ.ಆರ್.ಟಿ" ಭಾಗದಲ್ಲಿ,Codename: Kids Next Door ಕಥೆಯ ನುಂಬು ನಾಲ್ಕರ ಆವೃತ್ತಿ ಡ್ರ್ಯಾಗನ್ ಬಾಲ್ ಝೆಡ್ ನ ಫ್ರಿಯೇಜ ಬ್ಯಾಟಲ್ ಮತ್ತು ಗೊಕುವಿನ ಠಕ್ಕುತನ ಮತ್ತು ಗೊಕುವಿನ ಸುಪರ್ ಸೈಯನ್ 3 ಸ್ವರೂಪವನ್ನು ಸಹ ವಿಡಂಬಿಸಲಾಗಿದೆ.[೨೯]
- ರೊಬೊಟ್ ಚಿಕನ್ ನಲ್ಲಿ ಗೊಕು ಮೋಸದ ಪಾತ್ರ ಮಾಡಿದ್ದಾನೆ.
- ಅ ವೆರಿ ಡ್ರ್ಯಾಗನ್ ಬಾಲ್ ಝೆಡ್ ಕ್ರಿಸ್‍ಮಸ್ ಹೆಸರಿನ ರೇಖಾಚಿತ್ರದಲ್ಲಿ, ಗೊಕು ಮತ್ತು ಗೋಹನ್ ಕ್ರಿಸ್‍ಮಸ್‍ನ್ನು ಉಳಿಸುವ ಪ್ರಯತ್ನವಾಗಿ ಮಿಸೆಸ್ ಕ್ಲೌಸ್ ಮತ್ತು ಸಾಂತಾಸ್ ರಿಇನ್‍ಡೀರ್ ಜೊತೆ ಕೆಟ್ಟದ್ದರ ವಿರುದ್ಧ ಹೋರಾಡಿದರು.[೩೦]
- ಎಸ್‍ಎನ್‍ಎಲ್ ನಿರ್ಮಿಸಿದ ಕೊಬಯಷಿ ಹೆಸರಿನ ಟಿವಿ ಫನ್‍ಹೌಸ್ ನಿಜ ಜೀವನದ ಹಾಟ್ ಡಾಗ್ ತಿನ್ನುವ ಚಾಂಪಿಯನ್ ತಕೆರು ಕೊಬಯಷಿ ಸುಪರ್ ಸೈಯನ್ ವಿಡಂಬನೆಯಾಗಿ ರೂಪಂತರಿಸುವ ಸಾಮರ್ಥ್ಯದ ಜೊತೆ ಹಾಟ್ ಡಾಗ್ ತಿನ್ನಲು ತಯಾರಾದನು.
ತುದಿಯ ಹತ್ತಿರ ಗೊಕು ಒಂದು ಚಿಕ್ಕ cameo ನ್ನು ಮಾಡಿದ.[೩೧]
ಸ್ವಾಗತ ಪೂರ್ಣ ಪ್ರತಿಕ್ರಿಯೆ
[ಬದಲಾಯಿಸಿ]- ಮಾಂಗ, ಅನಿಮ್ ಮತ್ತು ಇತರ ಮಾದ್ಯಮಗಳ ಮೊಲಕ ಗೊಕುನ ಪಾತ್ರ ಉತ್ತಮ ರೀತಿಯಲ್ಲಿ ಪ್ರಕಾಶನಗೊಂಡಿತು. ಗೊಕು ಸರಣಿಯ ಹಾಸ್ಯದ ಒಂದು ಒಳ್ಳೆಯ ಭಾಗವಾಗಿದೆ ಎಂದು ಅನಿಮ್ ನಿವ್ಸ್ ನೆಟ್‍ವರ್ಕ್ ಗುರುತಿಸಿದೆ ಮತ್ತು ಎಲ್ಲ ಘಟನೆಗಳು ನಡೆದ ನಂತರ ಸಹ ಅವನು ಅದೇ ರೀತಿಯ ಮುಗ್ಧ ಪಾತ್ರವಾಗಿ ಉಳಿದಿದ್ದಾನೆ ಎಂದು ಹೇಳಿದೆ.[೩೨]
- ಡ್ರ್ಯಾಗನ್ ಬಾಲ್ ಝೆಡ್ ಗೆ ವಿಭಿನ್ನವಾಗಿ ಗೊಕು ಮೊದಲ ಸರಣಿಯಲ್ಲಿ ಹೆಚ್ಚು ಶಕ್ತಿಶಾಲಿಯಾಗಿಲ್ಲ, ಇವನು ಸಾಹಸ ಕಥೆಗಳ ಮಧ್ಯೆ ದೀರ್ಘ ಅವಧಿಗೆ ಯಾದೃಚ್ಚಿಕವಾಗಿ ಮಾಯವಾಗುವುದಿಲ್ಲ ಎಂದು ಟಿಎಚ್‍ಇಎಮ್ ಪುನರವಲೋಕನ ಗುರುತಿಸಿದೆ. ಇವನ ಎಲ್ಲ ಸಾಹಸಗಳನ್ನು ಸರಣಿಯಲ್ಲಿ ಹೇಳಿದ ರೀತಿ, ಅವನನ್ನು ಒಳ್ಳೆಯ ಮುಖ್ಯ ಪಾತ್ರವನ್ನಾಗಿ ಮಾಡಿದ್ದನ್ನೂ ಸಹ ಅವರು ಮೆಚ್ಚಿಕೊಂಡರು.[೩೩]
- ಸರಣಿಯ ಹಾಸ್ಯಗಳ ಭಾಗಗಳಲ್ಲಿ ಒಂದಾದ ಗೊಕುವಿನ ಮುಗ್ಧತೆಯನ್ನು ರ್ಯಾಷನಲ್‍ಮ್ಯಾಜಿಕ್.ಕಾಮ್ ಪ್ರಶಂಸಿಸಿತು.[೩೪]
- ಇವನ ಪಯಣ ಮತ್ತು ಸದಾ ಬೆಳೆಯುತ್ತಿರುವ ಶಕ್ತಿಯ ಪರಿಣಾಮವಾಗಿ ಪಾತ್ರಕ್ಕೆ "ದಿ ಅಡ್ಮಿರೆಶನ್ ಆಫ್ ಯಂಗ್ ಬಾಯ್ಸ್ ಎವ್ರಿವೆರ್" ನ್ನು ಗೆಲ್ಲಲು ಸಾಧ್ಯವಾಯಿತು.[೩೫]
- ಆಯ್‍ಜಿಎನ್ ನ ಯಾವತ್ತೂ ಮೊದಲ 25 ಅನಿಮ್ ಪಾತ್ರಗಳಲ್ಲಿ ಗೊಕು ಮೊದಲ ಸ್ಥಾನ ಪಡೆದಿದ್ದನು.[೩೬]
- ಥಾಮಸ್ ಜ್ಹೊತ್ ಅವರು ಬರೆದ ಮನಿಯಾ ಎಂಟರ‍್ಟೈನ್‍ಮೆಂಟ್‍ನ .. ಅತ್ಯುತ್ತಮ ಮಾದರಿ ಅನಿಮ್ ಹೀರೋಗಳಲ್ಲಿ ಸಹ ಅವನು ಅದೇ ಸ್ಥಾನ ಹೊಂದಿದ್ದನು, ಮತ್ತು ಅವರು "ಗೊಕು ಮತ್ತು ಡ್ರ್ಯಾಗನ್ ಬಾಲ್ ಸಂಪೂರ್ಣವಾಗಿ ಶೋನೆನ್ ಪೀಳಿಗೆಯ ಕ್ರಾಂತಿಕಾರಕ ರೀತಿಯದ್ದು" ಎಂದು ವ್ಯಾಖ್ಯಾನಿಸಿದ್ದಾರೆ.[೩೭]ಎಕ್ಷನ್ ಫಿಗರ್ಸ್,[೩೮][೩೯] ಮೃದುವಾದ ಬಟ್ಟೆಗಳು,[೪೦][೪೧] ಕೀಚೈನುಗಳನ್ನು ಒಳಗೊಂಡಂತೆ ಗೊಕುವನ್ನು ಆಧರಿಸಿರುವ ಬಹಳ ಮಾರಾಟದ ವಸ್ತುಗಳನ್ನು ಬಿಡಿಗಡೆ ಮಾಡಲಾಗಿತ್ತು.[೪೨]
- 2005ರಲ್ಲಿ "ದಿ ಗ್ರೇಟೆಸ್ಟ್ಗೀಕ್ ಮೂವಿ ಹಿರೋಸ್ ಆಫ್ ಆಲ್ ಟೈಮ್" ತಲೆಬರಹದ ಲೇಖನವನ್ನು ದಿ ಡೈಲಿ ರೀಡರ್ ಮುದ್ರಿಸಿತು. ಪಟ್ಟಿಯಲ್ಲಿ ಗೊಕು ಮಾತ್ರ ಎನಿಮೆಟೆಡ್(ಜೀವಂತ) ಪಾತ್ರವಾಗಿದೆ, ವಿಜೇತನ ನಂತರ ಒಂಭತ್ತು ಸ್ಥಾನಗಳಲ್ಲಿ ಬಂದಿತು.[೪೩]
- ತಮ್ಮ ಸರಣಿಯ ಮುಖ್ಯ ಪಾತ್ರಗಳಿಗೆ ಗೊಕು ಸ್ಫೂರ್ತಿಯಾಗಿದ್ದಾನೆ ಎಂದು ಇತರ ಮಾಂಗ ಕಲಾಕಾರರಾದ ವನ್ ಪೀಸ್ ಸೃಷ್ಟಿಸಿದ ಐಚಿರೊ ಒಡ ಮತ್ತು ನರುತೋ ಸೃಷ್ಟಿಸಿದ ಮಸಷಿ ಕಿಶಿಮೊತೋ ಹೇಳಿದ್ದಾರೆ.[೪೪][೪೫]
- 2000ರಲ್ಲ್ಲಿ, ಇಷ್ಟದ ಅನಿಮ್ ಪಾತ್ರಗಳ ಅನಿಮ್ಯಾಕ್ಸ್ ಜನಾಭಿಪ್ರಾಯ ಸಂಗ್ರಹದಲ್ಲಿ ಗೊಕು ಮೂರನೇ ಸ್ಥಾನದಲ್ಲಿದ್ದನು.[೪೬] 2007ರಲ್ಲಿ 1,000 ಜನರ ನಡುವೆ ಒರಿಕಾನ್ ನಡೆಸಿದ ಸರ್ವೆಯಲ್ಲಿ "ಸ್ಟ್ರಾಂಗೆಸ್ಟ್ ಮಾಂಗ ಕ್ಯಾರೆಕ್ಟರ್ ಆಫ್ ಆಲ್ ಟೈಮ್" ಆಗಿ ಗೊಕು ಮೊದಲ ಸ್ಥಾನ ಪಡೆದನು.[೪೭]
- ರ್ಯಾಂಕಿಂಗ್‍ಜಪಾನ್.ಕಾಮ್ ಪ್ರಾರಂಭಿಸಿದ "ಫ್ರೆಂಡ್‍ಶಿಪ್" ಸರ್ವೆಯಲ್ಲಿ ಜನರು ಯಾವ ಅನಿಮ್ ಪಾತ್ರದ ಜೊತೆ ಗೆಳೆತನ ಮಾಡಲು ಇಚ್ಛಿಸುತ್ತಾರೆ ಎಂಬುದನ್ನು ಆರಿಸಬೇಕಾಗಿತ್ತು, ಇದರಲ್ಲಿ ಗೊಕು ಐದನೇ ಸ್ಥಾನ ಪಡೆದನು.[೪೮]
- ಗೊಕುವಿನ ಧ್ವನಿ ಅಭಿನೇತ್ರಿ ಜಪಾನಿನ ಮಸಾಕೋ ನೋಝಾವ ಹೀಗೆ ಹೇಳಿದ್ದಾಳೆ, ಗೊಕು ತನ್ನ ಬಾಲವನ್ನು ಕಳೆದುಕೊಂಡ ನಂತರ ಅವಳಿಗೆ ತುಂಬಾ ಇಷ್ಟವಾಯಿತು ಏಕೆಂದರೆ ಅದು ಅವನನ್ನು ಹೆಚ್ಚು ಸಹಜವಾಗಿಸಿತು ಆದರೆ ಸರಣಿಯ ಕೊನೆಯವರೆಗೂ ಪಾತ್ರ ಹಾಗೆಯೇ ಇದ್ದಿದ್ದು ಇಷ್ಟವಾಯಿತು.[೪೯]
- ಗೊಕು ತನ್ನ ಇಷ್ಟದ ಡ್ರ್ಯಾಗನ್ ಬಾಲ್ ಪಾತ್ರ ಎಂದು ಹೇಳಿ ಜಾಕಿ ಚಾನ್ ರೆಕಾರ್ಡಿಂಗ್‍ಗೆ ಹೋಗಿದ್ದನು.[೫೦]
- ಸನ್ ಗೊಕು ಎನ್ನುವ ಜರ್ಮನಿಯ ರಾಕ್ ಬ್ಯಾಂಡ್ ತನ್ನ ಹೆಸರನ್ನು ಗೊಕುವಿನಿಂದ ತೆಗೆದುಕೊಂಡಿತು. ಬ್ಯಾಂಡಿನ ತತ್ವಶಾಸ್ತ್ರದಲ್ಲಿ ಸೇರಿಸಿಕೊಳ್ಳಲು ಬ್ಯಾಂಡಿನ ಮುಖ್ಯಸ್ಥರಾದ ಥಾಮಸ್ ವಿಶೇಷವಾಗಿ ಗೊಕು ಹೆಸರನ್ನು ಆರಿಸಿದರು. ಅವರು ಹೀಗೆ ಹೇಳಿದ್ದಾರೆ, "ಗೊಕುವಿನ ಮುಗ್ಧತೆ ಮತ್ತು ಉತ್ಸಾಹ ಮೋಡಿಮಾಡಿತು, ಇಲ್ಲಿಯವರೆಗೆ ಇದರ ಜೊತೆಗೆ, ಒಬ್ಬ ಮಹಾನ್ ಯೋಧ ವಿಶ್ವವನ್ನು ರಕ್ಷಿಸಿದ" [೫೧]
ಆಕರಗಳು
[ಬದಲಾಯಿಸಿ]- ↑ Toriyama, Akira (May 15, 1989). "197 孫悟空の過去!!". かつてない恐怖. Dragon Ball (in Japanese). Vol. 17. Shueisha. ISBN 1-56931-930-8.
{{cite book}}
: CS1 maint: unrecognized language (link) - ↑ Joe Chan Jun-Leung (June 27, 2000) [1989] (in Mandarin) (Credits). 新七龍珠 神龍的傳說 (Liner notes). Tai Seng.
- ↑ (in Korean) (Credits) 드래곤볼 (Liner notes).
- ↑ Tatiana Siegel (November 13, 2007). "'Dragonball' comes to bigscreen". Variety. Retrieved November 14, 2007.
{{cite web}}
: Italic or bold markup not allowed in:|publisher=
(help) - ↑ Toei Animation (1992). Dragon Ball Z: あつまれ!! 悟空ワールド (Videkko) (in Japanese). Bandai.
{{cite book}}
: CS1 maint: unrecognized language (link) - ↑ "Dragon Ball, Naruto, One Piece to Enter Second Life". Anime News Network. December 21, 2007. Retrieved November 3, 2008.
- ↑ "Dr Slump Arale-chan feat Son Goku Kid". GameKyo.com. September 26, 2008. Retrieved February 6, 2009.
- ↑ "Dragon Ball: Complete Music Collection" (in Japanese) (CD). "Son Goku Song". Masako Nozawa. COCC-9202.
- ↑ "Dragon Ball: Complete Music Collection" (in Japanese) (CD). "Gokū no Gokigen Jānī". Masako Nozawa. COCC-9202.
- ↑ "Dragon Ball Z Hit Song Collection" (in Japanese) (CD). "Aitsu wa Son Goku". Hironobu Kageyama. CC-3768.
- ↑ "Dragon Ball Z Hit Song Collection IV: Character Special" (in Japanese) (CD). "Ore-tachi no Energy". Hironobu Kageyama and Masako Nozawa as Son Goku. COCC-6830.
- ↑ ೧೨.೦ ೧೨.೧ Minoru Okazaki & Daisuke Nishio (2004) [1986-1989] (in Japanese) (Booklet). Dragon Ball DVD Box: DragonBox (Liner notes). Japan: Pony Canyon. 50482.
- ↑ "『ネコマジンZ』ストーリーグイヅェスト" (in Japanese). 〒101-8050 Tokyo-to, Chiyoda-ku Hitotsubashi 2-5-10: Shueisha. Archived from the original (Flash) on ಸೆಪ್ಟೆಂಬರ್ 26, 2009. Retrieved June 5, 2009.
{{cite web}}
: CS1 maint: location (link) CS1 maint: unrecognized language (link) - ↑ Akimoto, Osamu (September 15, 2006). "This is the Dragon Police Station in front of the Park on Planet Namek". Super Kochikame. Kochikame (in Japanese). 〒101-8050 Tokyo-to, Chiyoda-ku Hitotsubashi 2-5-10: Shueisha. ISBN 4-08-874096-3.
{{cite book}}
:|access-date=
requires|url=
(help)CS1 maint: location (link) CS1 maint: unrecognized language (link) - ↑ Toriyama, Akira (December 25, 2006). "Cross Epoch". Shonen Jump. Dragon Ball & One Piece (in Japanese) (4/5). 〒101-8050 Tokyo-to, Chiyoda-ku Hitotsubashi 2-5-10: Shueisha.
{{cite journal}}
:|access-date=
requires|url=
(help); More than one of|author=
and|last=
specified (help); Unknown parameter|coauthors=
ignored (|author=
suggested) (help)CS1 maint: location (link) CS1 maint: unrecognized language (link) - ↑ "Career Day". MXC. Episode 52. March 24, 2005. Spike.
- ↑ Sawai, Yoshio (w, a). "Dragon Ball" Shonen Jump Gag Special 2005, p. 2 (November 12, 2004). Japan: Shueisha.
- ↑ "Fire It Up! Abenobashi Hong Kong Combat Shopping Arcade". Magical Shopping Arcade Abenobashi. Season 1. Episode 4. February 9, 2005. G4.
- ↑ "Awaken!! Super Kuroyanagi!". Yakitate!! Japan. Season 1. Episode 55. November 22, 2005.
- ↑ Hashiguchi, Takashi (November 18, 2005). "179 Punch Line". Yakitate!! Japan. Vol. 20. Shougakukan. pp. 11–14. ISBN 4091270603.
{{cite book}}
:|access-date=
requires|url=
(help); Missing or empty|title=
(help) - ↑ "Dragonball's Toriyama Sketches Ayumi Hamasaki as Goku". Anime News Network. February 3, 2009. Retrieved 2009-02-04.
- ↑ %91%CC%83p%8 3j%83b%83 N%83A% 83h %83x%83%93%83%60%83%83%81%5B%21&MD=f&image.x=10&image.y=12 "Fuji TV News". Fuji TV. 2003. Retrieved September 25, 2008.
{{cite web}}
: Check|url=
value (help) - ↑ [http ://www.fujitv.co.jp/safe/red_mpl/search/srchFrame.cgi?URL=%8B%85%91%CC%83p%83j%83b%83N%83A%83h%83x%83%93%83%60%83%83%81%5B%21&MD=f&image.x=10&image.y=12 "Fuji TV listing"]. Fuji TV. Retrieved September 25, 2008.
{{cite web}}
: Check|url=
value (help) - ↑ "Star*Tech event listings". Star*Tech. Archived from the original on ಜನವರಿ 4, 2003. Retrieved September 25, 2008.
- ↑ "IQミラーまちがい7". IQサプリ. Saturday March 25, 2006, 7:00PM. Fuji TV.
- ↑ "日本偉人大賞2007". Saturday April 7, 2007 9:08 PM. Fuji TV.
- ↑ The Wizard Staff (2002). "E@st Vs. West: Goku Vs Superman". Wizard Magazine (133): 64.
{{cite journal}}
:|access-date=
requires|url=
(help); Unknown parameter|month=
ignored (help) - ↑ "Chicken Ball Z". The Grim Adventures of Billy & Mandy. Season 2. Episode 16b. August 15, 2003. Cartoon Network.
- ↑ "Operation R.E.P.O.R.T.". Codename: Kids Next Door. Season 2. Episode 22a. December 5, 2003. Cartoon Network.
- ↑ "Easter Basket". Robot Chicken. Season 2. Episode 23. April 16, 2006. Cartoon Network.
- ↑ "Kobayashi". Saturday TV Funhouse. Episode 93. November 11, 2006. NBC.
- ↑ Divers, Allen (2001-11-18). "Dragon Ball (manga) Graphic Novel vol 5". Anime News Network. Retrieved 2008-09-27.
- ↑ Jones, Tim. "Dragon Ball anime review". themanime.org. Retrieved 2008-10-03.
- ↑ "Dragon Ball Volume 1 review". Rationalmagic.com. Retrieved 2008-10-03.
- ↑ ವೈಡೆಮನ್, ಜ್ಯೂಲಿಯಸ್ (2004-09-25). ಅಮಾನೊ ಮಸಾನೊದಲ್ಲಿ "ಅಕಿರಾ ಟೊರಿಯಾಮಾ",(ed.): ಮ್ಯಾಗ್ನಾ ಡಿಸೈನ್. Taschen, p. 372. ISBN 0-7910-6772-6
- ↑ Mackenzie, Chris (October 20, 2009). "Goku wins a place with the best". IGN. Archived from the original on ಮಾರ್ಚ್ 23, 2012. Retrieved October 21, 2009.
- ↑ Zoth, Thomas (January 12, 2010). "10 Most Iconic Anime Heroes". Mania Entertainment. Archived from the original on ಅಕ್ಟೋಬರ್ 12, 2014. Retrieved January 22, 2010.
- ↑ "Dragonball Z BanDai Hybrid Action Mega Articulated 4 Inch Action Figure Goku". Amazon.com. Retrieved 2008-09-11.
- ↑ "Super saiyan goku dragon ball z 4"" ultimate collction f". Amazon.com. Retrieved 2008-09-11.
- ↑ "Dragon Ball Z DBZ GOKU 13" Plush Toy". Amazon.com. Retrieved 2008-09-11.
- ↑ "Dragon Ball 5" Son Goku Plush". Amazon.com. Archived from the original on 2015-11-03. Retrieved 2008-09-11.
- ↑ "Goku & Tenkaichi Budokai - Dragonball Twin Figure Keychain (Japanese Imported)". Amazon.com. Retrieved 2008-09-11.
- ↑ "Goku wins a place with the best". Anime News Network. 2001-02-25. Retrieved 2008-09-26.
- ↑ Kishimoto, Masashi (2007). Uzumaki: the Art of Naruto. Viz Media. pp. 138–139. ISBN 1-4215-1407-9.
- ↑ Oda, Eiichiro. "Interview with Eiichiro Oda and Akira Toriyama". One Piece Color Walk. One Piece (in Japanese). Vol. 1. ISBN 978-4088592176.
{{cite book}}
: Cite has empty unknown parameter:|month=
(help)CS1 maint: unrecognized language (link) - ↑ "Gundam Tops Anime Poll". Anime News Network. 2000-09-12. Retrieved 2008-11-10.
- ↑ "1000 People Chose! The Strongest Character Ranking In Cartoon History!" (in Japanese). Retrieved 2007-10-28.
{{cite web}}
: CS1 maint: unrecognized language (link) - ↑ "Which Anime Character Do You Wish You Could Be Friends With?". Anime News Network. 2007-02-28. Retrieved 2009-06-29.
- ↑ Jump Comics (1997). Dragon Ball GT: Perfect File 2. Dragon Ball GT (in Japanese). Shueisha. ISBN ISBN 4-08-874090-4.
{{cite book}}
: Check|isbn=
value: invalid character (help); Unknown parameter|month=
ignored (help)CS1 maint: unrecognized language (link) - ↑ Toriyama, Akira (June 25, 1995). "I Love DragonBall #1: Jackie Chan". Dragon Ball Daizenshu: Complete Illustration (in Japanese). Shueisha. p. 7. ISBN 4-08-782754-2.
{{cite book}}
: CS1 maint: unrecognized language (link) - ↑ Munichx.de:. "Thomas D. und Bertil Mark im Interview" (in German). Retrieved January 14, 2008.
so fasziniert, aufgrund seiner Naivität und Frohsinns und gleichzeitig wurde er zum großen Kämpfer und rettet die Welt.
{{cite web}}
: CS1 maint: extra punctuation (link) CS1 maint: unrecognized language (link)
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಸಂಪೂರ್ಣ ಆನಿಮೇಷನ್ನಲ್ಲಿರುವ ವ್ಯಕ್ತಿಚಿತ್ರ ಗಳು
- Pages using the JsonConfig extension
- CS1 maint: unrecognized language
- CS1 errors: markup
- CS1 maint: location
- CS1 errors: access-date without URL
- CS1 errors: unsupported parameter
- CS1 errors: redundant parameter
- CS1 errors: missing title
- CS1 errors: URL
- CS1 errors: empty unknown parameters
- CS1 errors: ISBN
- CS1 maint: extra punctuation
- Pages using ISBN magic links
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Infobox animanga character maintenance
- Articles containing Japanese-language text
- ಡ್ರ್ಯಾಗನ್ ಬಾಲ್ ಪಾತ್ರಗಳು
- 1984ರ ಕಾಮಿಕ್ಸ್ ಪಾತ್ರಗಳ ಪ್ರಭಾವ
- ಸೂಪರ್ ಮ್ಯಾನ್ನ ವೇಗದಲ್ಲಿ ಚಲಿಸುವ ಆನಿಮೇಷನ್ ಮತ್ತು ಮ್ಯಾಗ್ನಾ ಪಾತ್ರಗಳು
- ದೂರಗಾಹಿತ್ವ ಇರಬಹುದಾದ ಆನಿಮೇಷನ್ ಮತ್ತು ಮ್ಯಾಗ್ನಾ ಪಾತ್ರಗಳು
- ಸೂಪರ್ಮ್ಯಾನ್ನ ಸಾಮರ್ಥ್ಯ ಇರುವಂತಹ ಆನಿಮೇಷನ್ ಮತ್ತು ಮ್ಯಾಗ್ನಾ ಪಾತ್ರಗಳು
- ಆನಿಮೇಷನ್ ಮತ್ತು ಮ್ಯಾಗ್ನಾ ಮಾರ್ಷಲ್ ಕಲೆಯ ಕಲಾಕಾರರು
- ಆನಿಮೇಷನ್ ಮತ್ತು ಮ್ಯಾಗ್ನಾದಲ್ಲಿಯ ಮಕ್ಕಳ ಪಾತ್ರಗಳು
- ಕಿರುತೆರೆಯಲ್ಲಿಯ ಮಕ್ಕಳ ಪಾತ್ರಗಳು
- ಬಾಲ ಸೂಪರ್ಹಿರೋಗಳು
- ಬೇರೆ ಗೃಹಗಳ ಸೂಪರ್ಹಿರೋಗಳು
- ಕಾಲ್ಪನಿಕ ಬದಲಾವಣೆಗಳು
- ಕಾಲ್ಪನಿಕ ಅನಾಥರು
- ಕಾಲ್ಪನಿಕ ಆಕಾರಬದಲಾವಣೆಕಾರರು
- ವೈಜ್ಞಾನಿಕ ಕಾಲ್ಪನಿಕ ಸಿನೆಮಾ ಪಾತ್ರಗಳು
- ಕಾಲ್ಪನಿಕ ಸಂಗತಿಗಳು