ವಿಷಯಕ್ಕೆ ಹೋಗು

ಸದಸ್ಯ:Yellumalai subramani

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ

[ಬದಲಾಯಿಸಿ]

ನನ್ನ ಹೆಸರು ಎಳ್ಳುಮಲೈ. ನನಗೆ ೧೯ ವರ್ಷ . ನಾನು ಹೊಟ್ಟಿದ್ದು ಬೆಂಗಳೂರು ನಲ್ಲಿ ಹುಟ್ಟಿ ಇವಾಗ ತಮಿಳ್ನಾಡುನಲ್ಲಿ ಒಂದು ಗ್ರಾಮಧಲ್ಲಿ ವಾಸವಾಗಿದೇನೆ.  

ನಮ ಮನೆಲ್ಲಿ ನಾವು ೫ ಜನ. ತಾಯೆ,ಅಣ್ಣ, ಅಕ್ಕ ಮಾತು ತಂಗಿ ಇಧಾರೆ.ನನ್ನ ಅಮ್ಮ,ಅಣ್ಣ ಮಾತು ಅಕ್ಕ ಕೆಲಸ ಮಾಡುತೀಧಾರೆ ಮಾತು ತಂಗಿ 12 ಓಧುತಿಧಾರೆ ಅವರು ತಮಿಳ್ನಾಡುನಳೀ ಯಲ್ಲೇ ಓಧುತಿಧಾರೆ, ನನೆಗೆ ತಂದೆ ಇಲ್ಲ.

ಶಿಕ್ಷಾಣ

[ಬದಲಾಯಿಸಿ]

ನಾನು ಕ್ರೈಸ್ಟ್ ಯೂನಿವರ್ಸಿಟಿನಲಿ ಬಿ.ಆ (ಇ.ಪಿ.ಎಸ್) ಓಧುಥಿದೇನೆ ಮತ್ತು ಪಿಯು ಕೂಡ ಇಲ್ಲೆ ಓಧಿಧೋ.

ನಾನು ಅನನ್ಯ ಟ್ರಸ್ಟ್ ಅಂಥ ಶಾಲೆಯಲಿ ಒಧಿಧೆ. ಅಧನು ನಾನು ಶಾಲೆ ಅಂತ ಹೇಳುವುಧು ತುಂಬ ತಪು ಯಾಕೇಂದ್ರ್ ಅದು ನನ್ನ ಮನೆಯಾಗಿ ಇತು.

ನನ್ನಗೆ ಕಾಲೇಜು ಕಿಂಥ ಶಾಲೆನೇ ನಂಗೆ ಇಷ್ಟ ಯಾಕೇಂದ್ರ್ ಅಲಿ ಕಲೆಧ ಕಾಲಗಳೂ ತುಂಬ ಮರ್ಯಾಕೆಹಗಲ್ರದ್ದು.

ನಾನು ೧೦ನೆ ತರಗತಿಯಲ್ಲಿ ೬೫% ಹೊಂಧೆಧೆ. ನನಗೆ ಮುಂಧೆ psychologist ಹಗ್ ಬೇಕಂತ ತುಂಬ ಇಷ್ಟ ಮಾತು ನನ್ನ ಗುರಿ ಕೂಡ ಅದೇ.

ಆಸಕ್ತಿ

[ಬದಲಾಯಿಸಿ]

ಸಿನಿಮಾ ನೋಡುವೊದ್ದು ಮಾತು ಆಧಾರ ಕುರಿತು ಬರಿಯುಧು ತುಂಬ ಇಷ್ಟನಂಗೆ ಆಟ ಅಡ್ಡವೋಧು ತುಂಬ ಇಷ್ಟ.

ನಾಟಕಧಾಳಿ ಕೂಡ ತುಂಬ ಅನುಕಂಪ ಇವೆ. ನಾನು ಶಾಲೆಯಿಂಧ ರೋಟರಿ ಕ್ಲಬ್ ನಂದಿಸೇಧ ನಾಟಕಧಲ್ಲಿ ನಾವು ಭಾಗವಿಸಿದೇವೆ ,ಅಧ್ರಲ್ಲಿ ನವೋ ಸ್ಪೆಷಲ್ ಅವಾರ್ಡ್ ಕೊಟರು ಮಾತು ಕ್ರೈಸ್ಟ್ ಪು ಕಾಲೇಜುನಲ್ಲಿ ಕೂಡ ನಾಟಕ ಧಲ್ಲಿ ಭಾಗವಿಸದೆ ಮಾತು ಅಧ್ರಲ್ಲಿ ಕೂಡ ನನಗೆ ಬಹುಮನು ಒಂದೇ. ಕ್ರೈಸ್ಯ್ ಪಿಯು ಕಾಲೇಜು ನಲ್ಲಿ ನವೋ ಕುಣಿತ ಪಂದ್ಯಧಲ್ಲಿ ನಮ ಗುಂಪು ೧ನೆ ಸ್ಥಾನ ಪಡೆದ್ವೂ.

ಮೈಸೂರ್, ಬೆಂಗಳೂರು,ಚೆನ್ನೈ ಮತ್ತು ಪಾಂಡಿಚೆರಿ ನಲ್ಲಿ ನಡೆಧ ೨೧ಕ್ಮ ಮ್ಯಾರಥಾನ್ನಲ್ಲಿ ಕೂಡ ಅನೇಕೆ ಬಾರಿ ಬಾಗವಿಸಿದೇನೆ.

ಕ್ರೀಡೆ

[ಬದಲಾಯಿಸಿ]

ನಾನು ಕ್ರಿಕೆಟ್,ಫುಟ್ಬಾಲ್,ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಹಾಕಿ ಮುಂತಾಧ ಆಟ ಆಡುವುಧು ತುಂಬಾ ಇಷ್ಟ ಮಾತು ಅಡಕೆ ಬರುತ್ತ್ತೆ. ಶಾಲೆಯಲಿ ಫುಟ್ಬಾಲ್ ಪಂದ್ಯಗಳಲ್ಲಿ ಬಾಗಿವಿಸದೇನೇ ಮಾತು ಕರ್ನಾಟಕ ಫುಟ್ಬಾಲ್ ಗ್ರೌಂಡ್ನಲ್ಲಿ ಬೇರೆ ತಂದಾಢ್   ಮೇಲೆ ಅಡಿದೇನೆ ಮಾತು ಕ್ರಿಕೆಟ್ನಲ್ಲಿ ಶಾಲೆ ಪಂದ್ಯ ಗಳಲ್ಲಿ ಭಾಗವಿಸೆದೇನೆ ಮತ್ತು ೧ಗಂಟೆ ೩೯ ನಿಮಿಷ ನಲ್ಲಿ  ೨೧ಕ್ಮ ನಲ್ಲಿ ಓಡಿದೇನೆ ಮತ್ತು ಅದೇ ನನ್ನ ಬೆಸ್ಟ್ ಟೈಮಿಂಗ್ನಲ್ಲಿ ಓಡಿದೇನೆ. 

ವಿಶೇಷತೆ

[ಬದಲಾಯಿಸಿ]

ನನಗೆ ಗೆಳೆಯರ ಜೊತೆಗೆ ಇರುವುಧು ಅಂದ್ರ್ ತುಂಬ ಇಷ್ಟ ಯಾಕೆ ಅಂದ್ರ್ ಅವರ ಜೊತೆ ಇದ್ರ್ ನನ್ನ ಕಷ್ಟ ಗಲ್ಲನು ಮರೆತುಹೋಗೋತೇನೆ ಮತ್ತು ಅವರ ಜೊತೆಗೆ ಅನೇಕೆ ಪಂಧ್ಯಧಲ್ಲಿ ಭಾಗವಿಸಿದ್ದೇವೆ ಮತ್ತು ಗೆದ್ಹೆದ್ಹೇವೆ.

ನನೆಗೆ ಬಿರ್ಯಾನಿ ಅಂದ್ರ್ ತುಂಬ ಇಷ್ಟ.ನಂತರ ಚಿಕ್ಕ ಮಕ್ಕಳು ಮತ್ತು ಅವರ ಜೊತೆ ಕಾಲ ಕಲಿಯುಧು ಅಂದ್ರ್ ತುಂಬ ಇಷ್ಟ.

ಮುಂಧಿನ ಕಾಲ ಧಾಳಿ ನಾನು ಪಿಸಿಕೊಲೊಜಿಸ್ಟ್ ಅಥವಾ ಸ್ಪೋರ್ಟ್ಸ್ ಟ್ರೈನರ್ ಹಾಗೇ ಬೇಕೆಂಧು ತುಂಬಾ ಆಸೆ ಇದೆ ಮತ್ತು ಅದು ಕುರಿತು ಕೆಲಸ ಮಾದುಥಿದೇನೆ ಮತ್ತು ಮುಂಧಿನ ಭವಿಷ್ಯಕೆ ಒಲಿಯದ್ದು ಮಾಡಬೇಕಾ ಎಂಬ ಅಸೆ ತುಂಬ ಇದೆ. 

ಧನ್ಯವಾದಗಳು