ಸದಸ್ಯ:Yashodha.v

ವಿಕಿಪೀಡಿಯ ಇಂದ
Jump to navigation Jump to search

ಜೀವನ ಚರಿತ್ರೆ.[ಬದಲಾಯಿಸಿ]

ಬೆಂಗಳೂರು

ನನ್ನ ಹೆಸರು ಯಶೋಧ.ವಿ . ನಾನು ಹುಟ್ಟಿದ್ದು ಹಾಗೂ ಬೆಳದಿದ್ದು ಕರ್ನಾಟಕ ರಾಜ್ಯದ ರಾಜಧಾನಿ ಯಾದ ಬೆಂಗಳೂರಿನಲ್ಲಿ.ನನ್ನ ತಂದೆ- ತಾಯಿಯ ಹೆಸರು ವೆಂಕಟೇಶ್ ಹಾಗೂ ದೇವಿ. ನಾನು ನನ್ನ ತಂದೆ ತಾಯಿಯನ್ನು  ಪಡೆಯಲು ತುಂಬ ಅದೃಷ್ಟವಂತೆ ಏಕೆಂದರೆ ಅವರು ನನ್ನನು ಅಷ್ಟು ಚೆನ್ನಾಗಿ ನೋಡಿಕೊಳ್ಳುತಾರೆ. ನನ್ನ ತಮ್ಮನ ಹೆಸರು ರಂಜಿತ್ ಕುಮಾರ್.ವಿ .ನನ್ನು ಅವನಿಗೆ ಅವನ ವಿದ್ಯಾಬ್ಯಾಸದಲ್ಲಿ ಸಹಾಯ ಮಾಡುತ್ತೇನೆ. ಈ ಮೂಲಕ ನನ್ನು ಅನೇಕ ವಿಷಯಗಳನ್ನು ತಿಳಿಸುವುದರ ಮೂಲಕ ನಾನು ಸಹ ತಿಳಿದ್ದುಕೊಳ್ಳುತ್ತೇನೆ. ನಾನು ನನ್ನ ಜೀವನದಲ್ಲಿ ಮೊದಲಬಾರಿಗೆ ನನ್ನ ತಂದೆ-ತಾಯಿ ಹಾಗೂ ನನ್ನ ಸಂಭಂದಿಕರಿಗೆಲ್ಲಾ ನನ್ನ ೧೦ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ತೆಗೆಯುವ ಮೂಲಕ ಅವರಿಗೆಲ್ಲಾ ಖುಷಿನೀಡಿದ್ದೇನೆ.[ಬದಲಾಯಿಸಿ]

ವಿಧ್ಯಾಭ್ಯಸ .[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿ

ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಲಾರೆನ್ಸ್ ಪ್ರೌಢ ಶಾಲೆಯಲ್ಲಿ ನಡೆಸಿದ್ದೆ ಹಾಗೂ ಪಿ.ಯು.ಸಿ ಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದೇನೆ .ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಬಿ.ಯಸ್.ಸಿ ಓದ್ದುತ್ತಿದ್ದೇನೆ . ನನ್ನ ಆಸೆ ಏನೆಂದರೆ ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಯಸ್.ಅರ.ಎಂ ಯೂನಿವರ್ಸಿಟಿ ನಲ್ಲಿ ಎಂ.ಯಸ್.ಸಿಯನ್ನು  ರಾಸಾಯನಿಕ ಶಾಸ್ತ್ರದಲ್ಲಿ ಮಾಡ ಬೇಕೆನ್ನುವುದು .[ಬದಲಾಯಿಸಿ]

ಹವ್ಯಸಗಳು .[ಬದಲಾಯಿಸಿ]

ಹವ್ಯಸಗಳು
ಪ್ರಪಂಚ

ನನ್ನ ಹವ್ಯಾಸಗಳೆಂದರೆ, ಹಾಡು ಕೇಳುವುದು ಹಾಗೂ ಚಿತ್ರ ಬಿಡಿಸುವುದು . ನನ್ನ ಇಷ್ಟವಾದ ಹವ್ಯಾಸ ಪ್ರವಾಸ ಮಾಡುವುದು . ನನಗೆ ಪ್ರವಾಸ ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ . ನನ್ನ ಜೀವನದ ದೊಡ್ಡ ಆಸೆ ಏನಂದರೆ ನನ್ನು ಇಡೀ ಪ್ರಪಂಚವನ್ನು ಪ್ರವಾಸ ಮಾಡಬೇಕು ಹಾಗೂ ಅದ್ದರಲ್ಲಿ ಸಿಗುವ ಪ್ರತಿಯೊಂದು ಸಂತೋಷವನ್ನು ಪಡೆಯಬೇಕು. ನನ್ನಗೆ ಬೇಜಾರ್ ಆಗುವ ಸಮಯದಲ್ಲಿ ನನ್ನು ಅಡಿಗೆಯನ್ನು ಮಾಡುತ್ತೇನೆ .ನನ್ನಗೆ ಆನೇಕ ವಿವಿಧಾ ರೀತಿಯ ಅಡಿಗೆ ಮಾಡಲು ಬರುತ್ತದೆ .[ಬದಲಾಯಿಸಿ]

ಸಧನೆಗಳು.[ಬದಲಾಯಿಸಿ]

ರನ್ನಿಂಗ್ ರೇಸ್

ನನಗೆ ಇಷ್ಟ ವಾದ ಆಟ ಥ್ರೋ ಬಾಲ್ ಹಾಗೂ ರನ್ನಿಂಗ್ ರೇಸ್ .ನನಗೆ ರನ್ನಿಂಗ್ ರೇಸ್ ನಲ್ಲಿ ಹಲವು ಪ್ರಶಸ್ತಿಗಳು ದೊರಕಿವೆ . ನನ್ನು ಆನೇಕ ಭಾಷೆಯಲ್ಲಿ ಮಾತನಾಡಬಲ್ಲೆ. ನನ್ನು ಪ್ರವಾಸಮಾಡುವ ಮೂಲಕ ಆನೇಕ ಭಾಷೆಗಳನ್ನು ಕಳಿತುಕೊಳ್ಳುತೇನೆ .[ಬದಲಾಯಿಸಿ]