ವಿಷಯಕ್ಕೆ ಹೋಗು

ಸದಸ್ಯ:VinayKaavyakaanti/ಶ್ರೀದೇವಿ ಉನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀದೇವಿ ಉನ್ನಿ
ಉದ್ಯೋಗs
ಸಕ್ರಿಯ ವರ್ಷಗಳು1986 – present
ಹೆಂಡತಿ/ಗಂಡನಾರಾಯಣ ಉನ್ನಿ
ಮಕ್ಕಳುಮೋನಿಷಾ ಉನ್ನಿ

ಶ್ರೀದೇವಿ ಉನ್ನಿ ಭಾರತೀಯ ಮೋಹಿನಿಯಾಟ್ಟಂ ನೃತ್ಯಗಾರ್ತಿ ಮತ್ತು ಮಲಯಾಳಂ ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ಹೆಚ್ಚು ಹೆಸರುವಾಸಿಯಾದ ನಟಿ. ಇವರು ಮೋನಿಷಾ ಉನ್ನಿ ಯವರ ತಾಯಿ. [] [] [] ತಮ್ಮ ಒಬ್ಬಳೇ ಮಗಳು ಮೋನಿಷಾ ನಿಧನದ ನಂತರ ಇವರು ಚಿತ್ರರಂಗಕ್ಕೆ ಬಂದರು. ಇವರು ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕೆಲವು ಒರು ಚೆರುಪುಂಚಿರಿ, ಸಫಲಂ, ನೀಲತಾಮರ, ನಿರ್ಣಯಕಂ ಇತ್ಯಾದಿ []

ನೃತ್ಯ

[ಬದಲಾಯಿಸಿ]

ದಸರಾ, ಹಂಪಿ ಮತ್ತು ಕದಂಬ ಉತ್ಸವಗಳಲ್ಲಿ ಭಾಗವಹಿಸಿದ ಶ್ರೀದೇವಿಗೆ ೨೦೦೧ ರಲ್ಲಿ ಮೋಹಿನಿಯಾಟ್ಟಂನ ಕಲೆಯನ್ನು ಶ್ರೀಮಂತಗೊಳಿಸಿರುವುದಕ್ಕಾಗಿ ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ನೀಡಲಾಯಿತು. []

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿ
೨೦೨೨ಪುಜ಼ುಮೋಹನನ ಹೆಂಡತಿಮಲಯಾಳಂ
೨೦೨೧ರೆಸೊನೆನ್ಸ್N/aಮಲಯಾಳಂನಿರ್ದೇಶನ/ನಿರ್ಮಾಣ
ಕಿರುಚಿತ್ರ
೨೦೨೨ರಲ್ಲಿ ನೀಸ್ಟ್ರೀಮ್ ನಲ್ಲಿ ಪ್ರಸಾರ್
೨೦೨೦ವೀರಂ ನ ಭಯಂಅಮ್ಮಾಚಿಮಲಯಾಳಂಕಿರುಚಿತ್ರ
೨೦೨೦AntaraalMotherಮಲಯಾಳಂಕಿರುಚಿತ್ರ
೨೦೧೯ವೈರಸ್Abid's motherಮಲಯಾಳಂ
೨೦೧೯ಕುಟ್ಟಿಮಾಮಜಾನಕಿ ಟೀಚರ್ಮಲಯಾಳಂ
೨೦೧೯ಇರುಪತಿಯೋಣ್ಣಾಂ ನೂಟ್ಟಾಂಡುತ್ರೆಸಿಕುಟ್ಟಿ ಕೋಶಿಮಲಯಾಳಂ
೨೦೧೮ಪ್ರೇಮಾಂಜಲಿಭಾಗಿ ತಂಪುರಟ್ಟಿಮಲಯಾಳಂ
೨೦೧೮ಡ್ರಾಮಮುಕುಂದನ ತಾಯಿಮಲಯಾಳಂ
೨೦೧೮ಆಮಿಕೊಚುಕುಟ್ಟಿಯಮ್ಮಮಲಯಾಳಂ
೨೦೧೭ಕಥ ಕಥ ಕರನಂ-ಮಲಯಾಳಂಕಿರುಚಿತ್ರ
೨೦೧೬ಶರ್ಕ್ಕಾರ ಕೊನ್ದು ತುಲಾಭಾರಂ-ಮಲಯಾಳಂಕಿರುಚಿತ್ರ
೨೦೧೬ಕೊಛವ್ವ ಪೌಲೊ ಅಯ್ಯಪ್ಪ ಕೊಎಲ್ಹೊಕೊಛವ್ವನ ತಾಯಿಮಲಯಾಳಂ
೨೦೧೫ಒನ್ ಸೆಕೆಂಡ್ ಪ್ಲೀಸ್-ಮಲಯಾಳಂ
೨೦೧೫ನಿರ್ಣಾಯಕಂಆರ್ಯನ ಅಜ್ಜಿಮಲಯಾಳಂ
೨೦೧೪7th DaySr.ವೆರೊನಿಕಮಲಯಾಳಂ
೨೦೧೪ಕಸಿನ್ಸ್ನಾಗಾರ್ಜನನ ಹೆಂಡತಿಮಲಯಾಳಂ
೨೦೧೪ಟು ನೂರ ವಿತ್ ಲವ್ಕುನ್ಜಛಮಲಯಾಳಂ
೨೦೧೩ನಂಬೂದಿರಿ ಯುವವು@43ದೇವಕಿ ಅಂತರ್ಜನಂಮಲಯಾಳಂ
೨೦೧೩ಶ್ರೀನಗರವೇಲನ್ಕೋವಿಲಕಂ ಥಂಪುರಟ್ಟಿಮಲಯಾಳಂ
೨೦೧೩ಬುಡ್ಡಿರಾಧಾ ರಭಿಯಾಮಲಯಾಳಂ
೨೦೧೩ಮುಂಬೈ ಪೊಲೀಸ್ಸಾಕ್ಷಿಮಲಯಾಳಂ
೨೦೧೩ಸೈಲೆನ್ಸ್ಸಂಗೀತಾಳ ತಾಯಿಮಲಯಾಳಂ
೨೦೧೨ಮಜ಼ವಿಲ್ಲಿನತ್ತಮ್ ವರೆಮಲಯಾಳಂ
೨೦೧೨ಆರ್ಡಿನರಿಇರವಿಯ ತಾಯಿಮಲಯಾಳಂ
೨೦೧೨ಡೈಮಂಡ್ ನೆಕ್ಲೇಸ್ ಅರುಣನ ತಾಯಿಮಲಯಾಳಂ
೨೦೧೦ ಕಥಾ ತುಂಡರುನ್ನುಶನವನ ತಾಯಿಮಲಯಾಳಂ
೨೦೧೦ಎಲ್ಸಮ್ಮ ಎನ್ನ ಆನ್ಕುಟ್ಟಿಶಾರದಮ್ಮಮಲಯಾಳಂ
೨೦೧೦ ಪಾಟ್ಟಿಂತೆ ಪಲಜ಼ಿಶಬಾನ ಬೇಗಂಮಲಯಾಳಂ
೨೦೧೦ಕರಯಿಲೆಕ್ಕು ಒರು ಕಡಲ್ ದೂರಂಮಲಯಾಳಂ
೨೦೧೦ಅಮ್ಮ ನಿಲವುಮಲಯಾಳಂ
೨೦೦೯ನೀಲತಮರಮಲುವಮ್ಮಮಲಯಾಳಂ
೨೦೦೯ನಿನಗಾಗಿ ಕಾದಿರುವೆಶ್ವೇತಾಳ ತಾಯಿಕನ್ನಡ
೨೦೦೭ ನೈವೇದ್ಯಂಮೋಹನಕೃಷ್ಣನ ತಾಯಿಮಲಯಾಳಂ
೨೦೦೫ ಮಯೂಖಮ್ದೇವಯಾನಿ ಅಕಾ ದೇವುಮಲಯಾಳಂ
೨೦೦೫ಬಸ್ ಕಂಡಕ್ಟರ್ ಭವಾನಿ ರಾಮಸ್ವಾಮಿಮಲಯಾಳಂ
೨೦೦೩ಸಫಲಂಲಕ್ಷ್ಮಿಕುಟ್ಟಿಮಲಯಾಳಂ
೨೦೦೦ಒರು ಚೆರು ಪುಂಚಿರಿರಾಧಮಲಯಾಳಂ
೧೯೯೧ಕಡವು]ಅಮಿನಮಲಯಾಳಂ
೧೯೯೦ವೀಣ ಮೀಟ್ಟಿಯ ವಿಲಂಗುಕಲ್ಮಲಯಾಳಂ
೧೯೯೦ಕುರುಪ್ಪಿಂಟೆ ಕನಕ್ಕು ಪುಸ್ತಕೊಂಮನೆಯೊಡತಿಮಲಯಾಳಂ
೧೯೮೭ರಿತುಬೇಡಂಮಲಯಾಳಂ
೧೯೮೬ರಾಜತಂತ್ರಂ-ಮಲಯಾಳಂ
೧೯೮೬ನಖಾಕ್ಷತಂಗಳ್ಮಲಯಾಳಂ


ಟಿ ವಿ ಧಾರವಾಹಿಗಳು

[ಬದಲಾಯಿಸಿ]
ವರ್ಷ ಧಾರವಾಹಿ ಚಾನಲ್ ಟಿಪ್ಪಣಿ
೨೦೧೧-೨೦೧೨ಅಗ್ನಿಪುತ್ರಿಏ‍ಷ್ಯಾನೆಟ್
೨೦೧೩-೨೦೧೫ಸರಯುಸೂರ್ಯ ಟಿವಿ
೨೦೧೮-೨೦೧೯ಅರುಂದತಿಫ಼್ಲವರ್ಸ್ ಟಿವಿ
೨೦೨೨-೨೦೨೩ಕೈಯೆತುಮ್ ದೂರತ್‌ಜ಼ಿ ಕೇರಳಂ
೨೦೨೩- ಪ್ರಸ್ತುತನಿನ್ನಿ‍ಷ್ಟಂ ಎನ್ನಿಷ್ಟಂಸೂರ್ಯ ಟಿವಿ
  • ಅರಂಗೆಟ್ಟಂ
  • ಚಾರುತ
  • ತರಪಕಿಟ್ಟು
  • ಪುಲರವೇಲ
  • ವನಿತಾ
  • ವಾರ್ತಾಪ್ರಭಾತಮ್
  • ಕಾಮಿಡಿ ಸ್ಟಾರ್ಸ್
  • ಮಲಯಾಳಿ ದರ್ಬಾರ್
  • ಅಮ್ಮಮರುಡೆ ಸಂಸ್ಥಾನ ಸಮ್ಮೇಳನ
  • ಸರಳ ರೇಖೆ
  • ರೆಡ್ ಕಾರ್ಪೆಟ್
  • ಸೂಪರ್ ಅಮ್ಮಯೂ ಮಕ್ಕಳುಂ

ಉಲ್ಲೇಖಗಳು

[ಬದಲಾಯಿಸಿ]
  1. "Sreedevi Unni | Women Economic Forum". WEF. Archived from the original on 29 March 2020. Retrieved 7 July 2019.
  2. "Sreedevi Unni recalls accident which killed actress Monisha". English.manoramaonline.com. 27 September 2018. Archived from the original on 27 September 2018. Retrieved 7 July 2019.
  3. "Monisha's mother remembers her daughter on death anniversary - Times of India". Archived from the original on 10 May 2021. Retrieved 10 May 2021.
  4. "malayalamcinema.com, Official website of AMMA, Malayalam Film news, Malayalam Movie Actors & Actress, Upcoming Malayalam movies". www.malayalamcinema.com. Archived from the original on 27 March 2023. Retrieved 2023-03-27.
  5. "Sreedevi Unni | WEF" (in ಅಮೆರಿಕನ್ ಇಂಗ್ಲಿಷ್). 2018-06-13. Retrieved 2023-03-27.

[[ವರ್ಗ:ಭಾರತೀಯ ಚಲನಚಿತ್ರ ನಟಿಯರು]] [[ವರ್ಗ:ಕನ್ನಡ ಚಲನಚಿತ್ರ ನಟಿಯರು]] [[ವರ್ಗ:ಜೀವಂತ ವ್ಯಕ್ತಿಗಳು]]