ಸದಸ್ಯ:Vaishali M/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್ಲರೂ ಪ್ರಪಂಚದಲ್ಲಿ ಒಂದೀ ಥರ ಇರುವುದಿಲ್ಲ. ಕೆಲವು ಮಂದಿ ಎತ್ತರವಾಗಿಯೂ, ದಪ್ಪವಾಗಿಯೂ,ಶ್ರೀಮಂತರಾಗಿಯೂ,ಬಡವರಾಗಿಯೂ ಹಾಗೂ ಇನ್ನು ಕೆಲವರು ಬುದ್ಧಿವಂತರಾಗಿರುತ್ತಾರೆ.ಈ ದಡ್ಡರಿಗೆ ಬುದ್ಧಿ ಕಡಿಮೆಯಾಗಿರುತ್ತದೆ. ಜೀವನವನ್ನು ನಡೆಸಲು ಉದ್ಯೊಗ ಮಾಡಲು ಬೀರೆಯವರ ಸಹಾಯವಿಲ್ಲದೆಸ್ವಾವಲಂಬಿಗಳಾಗಿ ಬದುಕುವ ಸಾಮರ್ಥ್ಯ ಅವರಿಗಿರುವುದಿಲ್ಲ.ಇದನ್ನುಬುದ್ಧಿಮಾಂದ್ಯತೆ ಎನ್ನುತ್ತಾರೆ.ಇವರಿಗೆ ಬುದ್ಧಿಕಡಿಮೆಯಾಗುವುದಲ್ಲದೆ ಕೆಲವರಿಗೆ ಶಾರೀರಿಕ ನ್ಯೂನ್ಯತೆಯೂ ಇರುತ್ತದೆ. ಉದಾಹರಣೆಗೆ ಕೈ ಕಾಲುಗಲಲ್ಲಿ ಬಲ ಇಲ್ಲದಿರುವುದು.ಕಣ್ಣು ಕಿವಿ ಸರಿ ಇಲ್ಲದೆ ಮಾತನಾಡಲು ಆಗದಿರುವುದು. ಮೂರ್ಛೆರೊಗ,ಚರ್ಮರೊಗ ಇತ್ಯಾದಿ.ಹೀಗಾಗಿ ಬುದ್ದಿಮಾಂದ್ಯ ವ್ಯಕ್ತಿಗಳು ಅಸಹಾಯಕರು.ಅವರಿಗೆ ಸಹಾಯದ ಅಗತ್ಯವಿದೆ.

ಬುದ್ದಿ ಮಾಪನ[ಬದಲಾಯಿಸಿ]

ವಸ್ತುಗಳನ್ನು ತೂಕದಿಂದ,ಉದ್ದ ಅಗಲಗಳನ್ನು ಅಳೆಯುವಂತೆ ಬುದ್ಧಿಯನ್ನೂ ಕೂಡ ವಿಶೀಷವಾದ ಮನೂಪರೀಕ್ಶೆಗಳಿಂದ ಅಳೆಯುತ್ತಾರೆ.

ಬಿನೆ ಕಾಮತ್ ಪರೀಕ್ಶೆ[ಬದಲಾಯಿಸಿ]

ನಮ್ಮ ದೀಶದಲ್ಲಿ ಬುದ್ಧಿ ಮಾಪನ ಮಾಡಲು ಅಳತೆಪಟ್ಟಿ ಬಿನ್ ಕಾಮಾತ್ ಟೆಸ್ತ್ತ