ಸದಸ್ಯ:VIBHA M DONGRE/ನನ್ನ ಪ್ರಯೋಗಪುಟ
ಗೋಚರ
ಮಾಚಿಪತ್ರೆ
[ಬದಲಾಯಿಸಿ]ವೈಜ್ಞಾನಿಕ ಹೆಸರು:ಆರ್ಟಿಮೀಸಿಯಾ ವಲ್ಗ್ಯಾರಿಸ್[೧]
ಇತರೆ ಹೆಸರುಗಳು
[ಬದಲಾಯಿಸಿ]ಮಗ್ವರ್ಟ್[೨], ನದಿಮುಖದ ಮಗ್ವರ್ಟ್, ಫೆಲೋನ್ ಮೂಲಿಕೆ, ಕ್ರಿಸಾಂಥಮಂ ವೀಡ್, ಕಾಡು ಮಗ್ವರ್ಟ್, ನಾವಿಕನ ತಂಬಾಕು, ನಾಟಿ ಮ್ಯಾನ್, ಓಲ್ಡ್ ಮ್ಯಾನ್, ಸೇಂಟ್ ಜಾನ್ಸ್ ಪ್ಲಾಂಟ್.
ದೈಹಿಕ ರಚನೆ
[ಬದಲಾಯಿಸಿ]ವೈದ್ಯಕೀಯ ಉಪಯುಕ್ತತೆ
[ಬದಲಾಯಿಸಿ]ಇತರೆ ಉಪಯೋಗಗಳು
[ಬದಲಾಯಿಸಿ]- ತಾಜಾ ಅಥವಾ ಒಣಗಿದ ಸಸ್ಯವನ್ನು ಕೀಟನಾಶಕವಾಗಿ ಬಳಸಲಾಗುತ್ತದೆ.
- ಸುವಾಸನೆಗಾಗಿ ಹಾಗೂ ಕಹಿಗಾಗಿ ಉಪಯೋಗಿಸಲಾಗುತ್ತದೆ.
- ಹುದುಗಿಸಿ, ಪಾನೀಯವಾಗಿ ಸೇವಿಸಲಾಗುತ್ತದೆ.
ಪ್ರತಿಬಂಧಕ
[ಬದಲಾಯಿಸಿ]- ಗರ್ಭವತಿಯರು ಇದನ್ನು ಸೇವಿಸುವುದರಿಂದ ಗರ್ಭಪಾತ ಸಂಭವಿಸಬಹುದು
- ಇದರ ದೀರ್ಘಕಾಲಿಕ ಬಳಕೆ ನರಮಂಡಲಕ್ಕೆ ಪರಿಣಾಮ ಬೀರಬಹುದು