ಸದಸ್ಯ:VASANTH S.N.
ಗೋಚರ
ಮಾತುಕತೆ: Caesalpinia crista ದ ಪೋಟೋ ತಪ್ಪಾಗಿದೆ. ಅದು ಗ್ಯಂಟಿಗೆ ಹೂವಿನ ಗಿಡ ಗಜ್ಜುಗ ಅಲ್ಲ. [೧]
ಪರಿಚಯ
[ಬದಲಾಯಿಸಿ]ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಅರಿವಾಯಿತು. ವಿಜ್ಞಾನ ವಿಷಯಗಳಲ್ಲಿ ಈ ಕೊರತೆ ಹೆಚ್ಚು. ಆದುದರಿಂದ ಇದರ ನಿವಾರಣೆಗೆ ಕೈಲಾದ ಪ್ರಯತ್ನ ಮಾಡುವುದು ನನ್ನ ಕರ್ತವ್ಯವಾದುದರಿಂದ ವಿಕಿಪೀಡಿಯಾದಲ್ಲಿ ಈ ಕೆಳಗಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ.
ಪೂರೈಸಿರುವ ಕೆಲಸ
[ಬದಲಾಯಿಸಿ]- ಮೂಲಧಾತುಗಳ ಬಗ್ಗೆ ಪುಟ್ಟದಾದರೂ ಒಂದು ಪರಿಚಯ ಲೇಖನ.
- ಕರ್ನಾಟಕದ ವೃಕ್ಷ ಸಂಪತ್ತು ಬಗ್ಗೆ ಲೇಖನಗಳು.
- ವಿಜ್ಞಾನಿಗಳ ಬಗ್ಗೆ ಪರಿಚಯ ಲೇಖನಗಳು.
- ವಿಜ್ಞಾನದಲ್ಲಿ ದಿನ ನಿತ್ಯ ಬಳಕೆಯಾಗುವ ಪದಗಳ ಬಗ್ಗೆ ಲೇಖನಗಳು.
- ಕಲೆ, ಸಂಸ್ಕೃತಿಗಳ ಬಗ್ಗೆ ಹೊಸ ಲೇಖನ ಹಾಗೂ ಅನುವಾದ.
- ಸುಮಾರು ೨೫೦೦ರಷ್ಟು ಇರುವ ಅವರ್ಗೀಕೃತ ಲೇಖನಗಳ ವರ್ಗೀಕರಣ,ವಿಸ್ತರಣೆ,ಅಳಿಸುವಿಕೆ ಪ್ರಸ್ತಾಪ ಮತ್ತು ವಿಲೀನ(ಸೆಪ್ಟೆಂಬರ್-ಮೇ ೨೦೧೫)
- ಸುಮಾರು ೩೦೦ ಕ್ಕಿಂತಲೂ ಹೆಚ್ಚು (೨೦೧೪ರ ಕೊನೆಯವರೆಗೆ) ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ದ ಲೇಖನಗಳನ್ನು ವಿಕಿಕರಣಗೊಳಿಸಿ,ವಿಸ್ತರಿಸಿ ವಿಕಿಪೀಡಿಯಾಗೆ ಸೇರ್ಪಡೆ.
ಸದ್ಯದ ಕೆಲಸ
[ಬದಲಾಯಿಸಿ]- ಕನ್ನಡದಲ್ಲಿ ನಿತ್ಯ ಬಳಕೆಯ ಹಲವಾರು ವಿಷಯಗಳ ಬಗ್ಗೆ ಚುಟುಕು ಲೇಖನ
- ಪಕ್ಷಿ ಪ್ರಪಂಚದ ಬಗ್ಗೆ ಲೇಖನಗಳು
- ವಿಕಿಪೀಡಿಯ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆಯಲ್ಲಿ ಲೇಖನಗಳ ಪರಿಷ್ಕರಣೆ
- ಭಾರತದ ಪ್ರಮುಖ ಸ್ಥಳಗಳ ಬಗ್ಗೆ ಪರಿಚಯ ಲೇಖನ.
- ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ, ವಿಸ್ತರಣೆ, ಚಿತ್ರ ಅಳವಡಿಕೆ ಹಾಗೂ ವರ್ಗೀಕರಣ.
- ಕರ್ನಾಟಕ ಸಂಗೀತ ವಿಭಾಗವನ್ನು ಹೊಸ ಲೇಖನಗಳನ್ನು ಸೇರಿಸಿ ಬಲಪಡಿಸುವುದು (ಆಗಸ್ಟ್ ೨೦೧೪)
- ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ವಿಕೀಕರಣ ಮತ್ತು ವಿಸ್ತರಣೆ ಮೇ,೨೦೧೫ ರಿಂದ.
- ೨೦೨೩ ಜನವರಿಯಿಂದ ಎಪ್ರಿಲ್: ಸುಮಾರು ೧೦೦೦ ಲೇಖನಗಳ ವರ್ಗೀಕರಣ.
ಬಾಹ್ಯ ಸಂಪರ್ಕ
[ಬದಲಾಯಿಸಿ]vasanthsn@rediffmail.com
ಈ ಬಳಕೆದಾರರು ತುಳುವ ಎನ್ನಲು ಹೆಮ್ಮೆ ಪಡುತ್ತಾರೆ. |
- ↑ ಛೊಮ್ಮೆನ್ತ್