ಸದಸ್ಯ:Sandhya P.M/ವಾಣಿ ಪಿಯೂ ಕಾಲೇಜು, ಬೆಳ್ತಂಗಡಿ
ಗೋಚರ
ವಾಣಿ ಪಿಯು ಕಾಲೇಜು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಪದವಿಪೂರ್ವ ಕಾಲೇಜು. ಈ ಕಾಲೇಜನ್ನು 2004 ರಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಬೆಳ್ತಂಗಡಿಯವರು ಸ್ಥಾಪಿಸಿದರು [೧] ಪ್ರಸ್ತುತ ಪ್ರಾಂಶುಪಾಲರು ಶ್ರೀ ಯದುಪತಿ ಗೌಡ.
ಕೋರ್ಸ್‌ಗಳು
[ಬದಲಾಯಿಸಿ]ಕಾಲೇಜು ವಿಜ್ಞಾನ, ಕಲೆ ಮತ್ತು ವಾಣಿಜ್ಯದಲ್ಲಿ ಪದವಿಪೂರ್ವ ಕೋರ್ಸ್‌ಗಳನ್ನು ನೀಡುತ್ತದೆ. ವಾಣಿಜ್ಯ ವಿಭಾಗವು ಅರ್ಥಶಾಸ್ತ್ರ, ವ್ಯವಹಾರ-ಅಧ್ಯಯನ, ಅರ್ಥಶಾಸ್ತ್ರ, ಅಕೌಂಟೆನ್ಸಿ, ಮತ್ತು ವಿಜ್ಞಾನದ ವಿಭಾಗವು PMCB (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ), PCMCS (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ) ಇತ್ಯಾದಿ [೨] ವಿಷಯ ಸಂಯೋಜನೆಯನ್ನು ಒಳಗೊಂಡಿದೆ
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]