ಸದಸ್ಯ:Sachin.C

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಚಿನ್.ಸಿ
Born
ಸಚಿನ್.ಸಿ

೨೫\೦೯\೧೯೯೬
ಬೆಂಗಳೂರು
Nationalityಭಾರತೀಯ


ಜನನ[ಬದಲಾಯಿಸಿ]

ನನ್ನ ಹೆಸರು ಸಚಿನ್.ಸಿ. ನಾನು ಉದ್ಯಾನನಗರ ಎಂದು ಹೆಸರು ಇರುವ ಬೆಂಗಳೂರಿನಲ್ಲಿ, ಸೆಪ್ಟೆಂಬರ್ ೨೫ ರಂದು ಜನಿಸಿದೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಕ್ರೈಸ್ಟ್ ಯೂನಿವರ್ಸಿಟಿ ೨ನೇ ಬಿ.ಕಾಂನಲ್ಲಿ ಓದುತ್ತಿದ್ದೇನೆ. ನನ್ನ ಬಾಲ್ಯ ವಿದ್ಯಾಭ್ಯಾಸ ವಸವಿ ಶಿಕ್ಷಣ ಟ್ರಸ್ಟ್ ಎಂಬ ಶಾಲೆಯಲ್ಲಿ ೧ನೇ ತರಗತಿಯಿಂದ ೬ನೇ ತರಗತಿ ವರಗೂ ಅಭ್ಯಾಸ ಮಾಡಿದೆ ಅನತಂರ ಮುಂದಿನ ವಿದ್ಯಾಭ್ಯಾಸ ೭ನೇ ತರಗತಿಂದ ೧೦ನೇ ತರಗತಿವರಿಗೂ ಸೈಂಟ್ ಫ಼್ರನ್ಸಿಸ್ ಶಾಲೆಯಲ್ಲಿ ಮುಗಿಸಿದೆ. ಅನಂತರ ಮುಂದಿನ ಶಿಕ್ಷಣ ಪ್ರಥಮ ಮತ್ತು ದ್ವಿತಿಯ ಪಿಯುಸಿಯನ್ನು ಜೈನ ಕಾಲೇಜಿನಲ್ಲಿ ಮುಗಿಸಿದ .ಅಲ್ಲಿ ನನ್ನಗೆ ಬಹಳ ಅನುಕುಲವಾಗ್ಗಿತ್ತು. ಅಲ್ಲಿ ಸುತ್ತಾಡ್ದುವುದ್ದಕ್ಕೆ ಬಹಳ ಮಾಲ್ಗಳಿದ್ದವು. ಅಲ್ಲಿ ಕಳೆದ ಪ್ರತಿಯೊಂದು ಕ್ಷಣವು ಮರೆಯಲು ಸದ್ಯವಿಲ್ಲ. ಪ್ರತಿಯೊಬ್ಬರಿಗು ಅವರವರ ಇಂದಿನ ಕಾಲೇಜಿನ ಮೇಲೆ ಅಬೀಮಾನ ಮತ್ತು ಪ್ರೀತಿಯು ಇರುತ್ತದೆ, ನನ್ನಗು ನನ್ನ ಕಾಲೇಜಿನ ಮೇಲೆ ತುಂಬ ಪ್ರೀತಿ ಮತ್ತು ಅಬೀಮಾನವಿದೆ, ಏಕೆಂದರೆ ಅಲ್ಲಿ ನೆಡೆದ ಘಟನೆಗಳು ನನ್ನಗೆ ಎಂದೆಂದಿಗೂ ನನ್ನ ಹೊಳಗೆ ಸಂತೋಷ ಮೂಡುತ್ತದ್ದೆ. ಈಗ ನಾನು ಕ್ರೈಸ್ಟ್ ವಿಶ್ವವಿದ್ಯಲಯದಲ್ಲಿ ಓದುತ್ತಿದ್ದೆನೆ. ಕ್ರೈಸ್ಟ್ ಬೇರೆ ಯಾವ ಕಾಲೇಜಿಗು ಕಮ್ಮಿ ಇಲ್ಲ. ಕ್ರೈಸ್ಟ್ ಕಾಲೇಜ್ ನಮ್ಮ ಕಾಲೇಜ್ ಎನ್ನುವ ಭಾವ ನಮ್ಮಲ್ಲಿ ಇರಬೇಕು. ಈ ಕಾಲೇಜು ಸಹ ಬಹಳ ಚೇನಾಗ್ಗಿದ್ದೆ. ಅದರಲ್ಲಿ ವಿವಿದ ಭಾ‌‌‍‍‍‍‍ಷೆ ಮಾತನಾಡುವ ಸ್ನೇಹಿತರು ಇದರೆ. ಅದರಿಂದ ನನ್ನಗೆ ವಿವಿದ ಭಾಷೆ ಕಲಿಯಲು ಸುಲಾಭವಾಗುತ್ತದೆ. ಪಿ.ಯು.ಸಿಯ ನಂತರ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯುವ ಉದ್ದೇಶದಿಂದ ಈ ಕಾಲೇಜಿಗೆ ಸೇರಿಕೊಂದಿದ್ದೇನೆ ಬೇರೆ ಕಾಲೇಜಿನಲ್ಲಿ ಇರುವ ಸವಲಭ್ಯಾಗಿಂತ ಈ ಕಾಲೇಜಿನಲ್ಲಿ ದೊರೆಯುತ್ತಿರುವ ಅನುಕೂಲಗಳು ನನಗೆ ತುಂಬಾ ಹಿಡಿಸಿದೆ, ಮುಖ್ಯವಾಗಿ ಈ ಕಾಲೇಜಿಗೆ ಸೇರಿರುವ ಉದ್ದೇಶವೆಂದರೆ ನನ್ನ ಉತ್ತಮ ಭವಿಷ್ಯಕ್ಕಾಗಿ ಏಕೆಂದರೆ ನನ್ನ ಮುಂದಿನ ಜೀವನವನ ಸುಖವಾಗಿ ಮತ್ತು ಉಜ್ವಲಗೊಳಿಸಿ, ಸಮಾಜದಲ್ಲಿ ನಾನು ಒಳ್ಳೆ ವ್ಯಕ್ತಿಯಾ ಒಳ್ಳೆ ಸ್ದಾನದಲ್ಲಿ ಇರಬೇಕೆಂದು ನನ್ನು ಈ ಯೂನಿರ್ವಸಿಟಿ ಸೇರಿಕೊಂದೆನು.ಕ್ರೈಸ್ಟ್ ಯೂನಿವರ್ಸಿಟಿ ತುಂಬ ಕಟ್ಟು ನಿಟ್ಟಿನ ನಿಯಮಗಳಿವೆ.

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸಗಳೆಂದರೆ ಬಿಡುವಿದ್ದ ಸಮಯದಲ್ಲಿ ಪುಸ್ತಕಗಳನ್ನು ಓದುವ,ಹಾಡು ಕೇಳುವುದು, ಐತಿಹಾಸಿಕ ಸ್ದಳಗಳನ್ನು ನೋಡುವುದು ಬಯಸುತ್ತೇನೆ. ನನಗೆ ಕ್ರೀಡೆನಲ್ಲಿ ವಾಲಿಬಾಲ್ ಮತ್ತು ಕ್ರಿಕೇಟ್ ಆಡುವುದ್ದು ನನ್ನ ಹವ್ಯಾಸ.

ಪರಿಸರ[ಬದಲಾಯಿಸಿ]

ಈ ಕಾಲೇಜ್ ಪರಿಸರ ಪ್ರೇಮಿ, ಏಕೆಂದರೆ ಎಲ್ಲಿ ನೋಡೆದರು ಅಚ್ಚ ಹಸಿರುನಿಂದ ಕುಡಿರುತ್ತದೆ. ಆ ಹಸಿರಿನಿಂದ ನಮ್ಮಗೆ ಓದಲು ಚೈತನ್ಯ ಮೂಡುತ್ತದ್ದೆ. ಅದರಿಂದ ನಮ್ಮಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುತ್ತದ್ದೆ.

ಆಸಕ್ತಿ[ಬದಲಾಯಿಸಿ]

ಕ್ರೈಸ್ಟ್ ಕಾಲೇಜಿಗೆ ಬಂದು ಹೊಸ ಹೊಸ ಅನುಭವವಾಯಿತು. ನನ್ನ ಹಿಂದಿನ ಕಾಲೇಜಿನಲ್ಲಿ ಮಾಡ್ಡದೆ ಇದ್ದ ಬಹಳ ಉಪಯೋಗವಾಗುವ ಕೆಲಸ ಕಾರ್ಯಗಳನ್ನು ಮಾಡಿ ಕಲತ್ತಿದ್ದೆನೆ. ಇಲ್ಲಿ ಬಂದು ದಿನಲು ಓದಲು ಕಲೆಯುತ್ತಿದ್ದೆನೆ. ಕ್ರೈಸ್ಟ್ ಕಾಲೇಜು ಬಹಳ ದೊಡ್ಡದಾಗ್ಗಿದೆ, ನೋಡಲು ಸುಂದರ ಮತ್ತು ಆಕರ್ಶಕವಾಗ್ಗಿದೆ. ನನ್ನಗೆ ಈ ಕಾಲೇಗಿಗೆ ಬರಲು ಇಷ್ಟವಿರಲ್ಲಿಲ, ಅದರು ನನ್ನ ಸ್ನೇಹಿತರು ಮತ್ತು ತಂದೆಯಿಂದಗಿ ಇಲ್ಲಿಗೆ ಬರಬೇಕಾಗ್ಗಿತ್ತು. ಅದರೆ ಇಲ್ಲಿ ಬಂದಗ ಈ ಕಾಲೇಜೆ ಚೇನಾಗ್ಗಿದೆ ಎನ್ನುವುದು ತಿಳಿಯಿತು. ನಾನು ಇಲ್ಲಿ ಬಂದು ಬಹಳ ಜನಗಳಿಂದ ಬುದ್ದಿ ಕಲತ್ತಿದ್ದೆನೆ. ನನ್ನ ಓದುವುದಕ್ಕೆ ಬಂದರೆ ಅಷ್ಟಕೆ-ಅಷ್ಟೆ, ಹಾಗಾಗಿ ನನ್ನ ಅಂಕಗಳು ಸರಿಯಾಗಿ ಬರಲ್ಲಿಲ. ಇನ್ನು ಮುಂದೆ ಬರುವ ಮುಂದಿನ ಪರೀಕ್ಷೆಗಳಿಗೆ ಚೆನ್ನಾಗಿ ಓದಿ ಹೊಳೆ ಅಂಕಗಳನ್ನು ಪಡೆಯುತ್ತೆನೆ.

ಕ್ರೀಡೆ[ಬದಲಾಯಿಸಿ]

ಕ್ರೈಸ್ಟ್ ಕಾಲೇಜ್ ಬಾರಿ ಓದಲು ಮಾತ್ರವಾಲದೆ, ಕ್ರಿಡೆ, ನೃತೈ ಮತ್ತು ಹಾಡುವಾಡುವುದು ಇತಾರ ಬಹಳ ಸ್ಪರ್ದೆಗಳನ್ನು ನೆಡೆಸುತ್ತಾರೆ. ಅವುಗಳಲ್ಲಿ ಭಾಗವಹಿಸಿ ಅವುಗಳಲ್ಲಿ ಹಾಗುವ ಅನುಭವವನ್ನು ತಿಳಿಯ ಬೇಕು. ಅದರಲ್ಲಿ ನಮ್ಮಗೆ ಭಾಗವಹಿಸಿದೆ ಎನ್ನುವ ತೃಪ್ತಿ ಸಿಗುತ್ತದ್ದೆ. ಹಾಗಗಿ ನಾವು ಎಲ್ಲಾ ಸ್ಪರ್ದೆಗಳಲ್ಲಿ ಭಾಗವಹಿಸ ಬೇಕು ಎನ್ನುವುದು ನನ್ನ ಆಶಾಯ. ಅದರಲ್ಲಿ ಗೆಲ್ಲುವುದು-ಸೊಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗುತ್ತದ್ದೆ. ನಾವೆಲ್ಲರು ಕ್ರೈಸ್ಟ್ ವಿಸ್ವವಿದ್ಯಲಯದ ಒಂದೊಂದು ಭಾಗವಾಗಿದಿರಿ. ಹಾಗಗಿ ನಾವೆಲ್ಲರು ಅದರ ಕಿರ್ತಿಯನ್ನು ಬೆಳಸ ಬೇಕು.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sachin.C