ಸದಸ್ಯ:SUJAY SUBRAMANYA SS/sandbox1
ಸಮಂತ ರುತ್ ಪ್ರಭು | |
---|---|
ಜನನ | ಸಮಂತ ರುತ್ ಪ್ರಭು ಚೆನೈ ತಮಿಲ್ ನಾಡು |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | Bachelor of Commerce[೧] |
ಶಿಕ್ಷಣ ಸಂಸ್ಥೆ | Stella Maris College, Chennai |
ವೃತ್ತಿ | ಚಿತ್ರ ನಟಿ |
ಸಮಂತ ರುತ್ ಪ್ರಭು (born 28 April 1987) ಚಲನಚಿತ್ರ ನಟಿ . ಇಕೆ ತಮಿಲು ಹಾಗು ತೆಲುಗು ಚಿತ್ರರಂಗದ ಮೂಲಕ ಚಲನಚಿತ್ರ ಪರಿಶ್ರಮಕ್ಕೆ ಬಂದಳು , ಹಾಗು ಮೂರು ಫ಼ಿಲ್ಮ್ಫ಼ರೆ ಅವಾಡ್ರ್ಸ ಗೆದ್ದಿದ್ದಾರೆ.
ಸಮಂತ ಅವರು ಚೆನೈನಲ್ಲಿ ಹುಟ್ಟಿ ಬೆಳೆದಿದ್ದರೆ.ಇವರ ಪೊಷಕರು ತೆಲುಗಿನವರು ಹಾಗು ಮಲಾಯಲಿಯವರು, ಹಾಗು ಇವರು ತಮ್ಮ ವಿದ್ಯಭ್ಯಸದ ಸಮಯದಳ್ಳೆ ತಮ್ಮನ್ನು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡ್ಡೀದ್ದರು.ಇದರಿಂದಾಗಿ ಇವರಿಗೆ ಸಿನಿಮಾ ಅವಕಾಶಗಳು ಬರತೊಡಗಿದವು,ಹಾಗು ಅವರು ೨೦೧೦ರಲ್ಲಿ ಗೌತಮ್ ಮೆನಾನ್ ರವರ ಯೆ ಮಾಯ ಚೇಸಾವೇ ಯೆಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಇ ಚಿತ್ರವು ಇವರಿಗೆ ಫ಼ಲ್ಮ್ಫ಼ರ್ ಅತ್ಯುತ್ತಮ ನಟಿ ಪ್ರಶಶ್ತಿಯನ್ನು ಹಾಗು ನಂದಿ ಅವಾರ್ಡ್ ಅನ್ನು ತಂದುಕೊತ್ತಿಟು.[೨][೩][೪] ಸಮಂತ ಅವರು ಫ಼ಲ್ಮ್ಫ಼ರ್ ಪ್ರಶಸ್ತಿಯ ಅತ್ಯುತ್ತಮ ನಟಿ ಪುರಶ್ಕಾರವನ್ನು ತಮಿಲಿನ ನಿತಾನೆ ಯನ್ ಪೊನವಸಂತಮ್[೨೦೧೨] ಹಾಗು ತೆಲುಗಿನ ಈಗ [೨೦೧೨]ಚಿತ್ರಗಳಿಗೆ ವಂದೆ ವರುಷದಲ್ಲಿ ಪಡೆದ ಯೆರಡನೆ ನಟಿಯಾಗಿ ಹೊರಹೊಮ್ಮಿದ್ದಾರೆ.ಅವರು ಪ್ರಾಥಮಿಕವಾಗಿ ನಾಯಕ ಕೇಂದ್ರಿತ ಚಲನಚಿತ್ರಗಳಲ್ಲಿ ಪ್ರಮುಖ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಳ್ಳಲು , ದೂಕುಡು (2011) , ಕುಟುಂಬ ನಾಟಕಗಳು ಸಿತಮ್ಮ ವಾಕಿತ್ಲೊ ಸಿರಿಮಲ್ಲೆ ಚೆಟ್ಟೂ (2012) ಮತ್ತು ಆತ್ತಾರಿಂಟಕಿ ದಾರೇದೀ (2013) ಗಲ್ಲಾ ಪೆಟ್ಟಿಗೆ ಯಶಸ್ಸನ್ನು ಗಳಿಸಿದ ಹಾಗೂ ತಮಿಳು ಜೊತೆ ಆರಿಸಿಕೊಂಡ ಚಲನಚಿತ್ರಗಳು, ಕತ್ತಿ(2014) , ತೇರೀ ( 2016 ) ಮತ್ತು ೨೪ ( 2016 ).
ತನ್ನ ನಟನಾವೃತ್ತಿಯನ್ನು ಜೊತೆಗೆ, ಸಮಂತಾ ಅವರು 2012 ರಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವೈದ್ಯಕೀಯ ಬೆಂಬಲ ನೀಡಲು ತನ್ನ ಎನ್ಜಿಒ ಪ್ರತ್ಯುಷಾ, ಆರಂಭಿಸಿ ಅದಕ್ಕೆ ಜಾಹಿರಾತು ಉತ್ಪನ್ನ ಉಡಾವಣೆಗಳು ಮತ್ತು ಉದ್ಘಾಟನಾ ಪಂದ್ಯಗಳಿಂದ ತನ್ನ ಗಳಿಕೆಯನ್ನು ನೀಡುತ್ತಿದ್ದಾರೆ.
See also
[ಬದಲಾಯಿಸಿ]Footnotes
[ಬದಲಾಯಿಸಿ]References
[ಬದಲಾಯಿಸಿ]- ↑ "Samantha Biography, Samantha Ruth Prabhu Biography, Samantha Ruth Prabhu Profile, Samantha Height". Teluguvanitha.com. 14 February 2012. Archived from the original on 26 August 2012. Retrieved 31 July 2012.
{{cite web}}
: Unknown parameter|deadurl=
ignored (help) - ↑ Y. Sunita Chowdhary (10 May 2012). "Away from the rat race". The Hindu. Retrieved 12 July 2014.
- ↑ "Samantha feels 'One' film changes all". The Times of India. 10 November 2013. Retrieved 12 July 2014.
- ↑ "Samantha is in her own league". Deccan Chronicle. 27 March 2014. Retrieved 12 July 2014.