ಸದಸ್ಯ:SRIHARI L S/ನನ್ನ ಪ್ರಯೋಗಪುಟ/1
ಮೇ ಬೈರನ್ ಮೇರಿ ಕ್ಲಾರಿಸ್ಸ ('may' byron)(೧೮೬೧-೫ ನವೆಂಬರ್ ೧೯೩೬) ಮೇರಿ ಕ್ಲಾರಿಸ್ಸ ಒಬ್ಬ ಬ್ರಿಟಿಷ್ ಕವಯಿತ್ರಿ ಮತ್ತು ಲೇಖಕಿ (ಇವರು ಇವರ ಸಂಕ್ಷೇಪಗಳಿಂದ ಪ್ರಸಿದ್ದರಾಗಿದ್ದಾರೆ.) ಜೆ.ಎಮ್.ಬ್ಯರ್ರಿ(JM Barrie)ರವರ ಪಿಟರ್ ಪಾನ್(peter pan) ಪುಸ್ತಕ ಸಂಕ್ಷೇಪದಿಂದ ಪ್ರಸಿದ್ದರಾಗಿದ್ದಾರೆ. ಇವರು ಹಲವು ಕಲೆಗಾರರ, ಸಾಧಕರ ಜೀವನ ಚರಿತ್ರೆಗಳನ್ನು ಬರೆಯುವುದರಲ್ಲಿ ನಿಪುಣರು. ಬ್ಯರ್ರಿ ಯವರ ಪುಸ್ತಕಗಳನ್ನು ಮತ್ತೆ ಬರೆಯುವುದರ ಮೊದಲು ಹಡಿಗೆಯ ಪುಸ್ತಕಗಳನ್ನು ಬರೆಯುತಿದ್ದರು.
ಮೇ ಬೈರನ್
- ಜನನ : ೧೮೬೧ ಔದ್ಲೆಮ್, ಯು.ಕೆ
- ಮರಣ : ೫ ನವೆಂಬರ್ ೧೯೩೬
- ರಾಷ್ಟ್ರೀಯತೆ : ಬ್ರಿಟಿಷ್
- ಸಕ್ರಿಯವಾದ ವರ್ಷಗಳು : ೧೮೯೨ - ೧೯೨೫
- ಸಂಬಂಧಿಕರು : ಎಲಿಸ್ ಇ ಗಿಲ್ಲಿಗ್ಟನ್(alice e gillington) (ಸಹೋದರಿ)
ಇವರು ಮೇರಿ ಕ್ಲಾರಿಸ್ಸ ಗಿಲ್ಲಿಗ್ಟನ್ ನಲ್ಲಿ ೧೮೬೧ರಲ್ಲಿ ಜನಿಸಿದರು. ನಾಲ್ಕು ಮಕ್ಕಳಲ್ಲಿ ಮೊದಲನೆಯವರಾಗಿ ಜಾನ್ ಮ್ಯುರಿಸ್ ಗಿಲ್ಲಿಗ್ಟನ್(john maurice gillington) ಮತ್ತು ಸರಾ ದುಮ್ವಿಲ್ಲಿ ಗಿಲ್ಲಿಗ್ಟನ್(sarah dumville gillington)ರವರಿಗೆ ಜನಿಸಿದರು. ಶೀಘ್ರದಲ್ಲೆ ಕಿರಿಯ ಸಹೋದರಿ ಆಲಿಸ್ ಎಲಿಜಬೆತ್ ಮತ್ತು ಇಬ್ಬರು ಕಿರಿಯ ಸಹೋದರರು ಜಾರ್ಜ್ ವಿಲಿಯಂ ಮತ್ತು ಜಾನ್ ಲೂಯಿಸ್ ಸೇರಿಕೊಂಡರು. ಆಕೆಯ ತಂದೆ ಕ್ಲರ್ಕಾಗಿ ಕೆಲಸ ಮಾಡುತಿದ್ದರು. ೧೮೯೨ ರಲ್ಲಿ ಮೇರಿ ಮತ್ತು ಅವರ ಸಹೋದರಿ ಪದ್ಯಗಳ ಪುಸ್ತಕವನ್ನು ಬಿಡುಗಡೆ ಮಾಡಿದರು, ಆ ಪುಸ್ತಕವನ್ನು ಅವರ ಪೋಶಕರಿಗೆ ಸಮರ್ಪಿಸಿದರು. ಅದರಲ್ಲಿ ಅನೇಕ ಪದ್ಯಗಳು ಬೇರೆ ಪುಸ್ತಕದಲ್ಲಿ ಪ್ರಕಟವಾದವಿದ್ದವು. ಆಗಸ್ಟ್ ೨೭ ೧೮೯೨ ರಲ್ಲಿ ಜಿಯಾರ್ಜ್ ಪೆಡ್ರಿಕ್ ಬೈರಾನ್(george frederick byron) ಎಂಬುವವರನ್ನು ಮದುವೆಯಾದರು. ಇವರಿಕಗೆ ೧೮೯೪ರಲ್ಲಿ ಜೆಮ್ಸ್ ಜಿಯೊರ್ಜ್(james george) ಮತ್ತು ೧೮೯೭ರಲ್ಲಿ ಛರ್ಲೆಸ್(charles) ಎಂಬುವ ಮಕ್ಕಳು ಜನಿಸಿದರು. ಆನಂತರ ಇವರು ಜೀವನಚರಿತ್ರೆಗಳಱ್ ಸರಣಿಯನ್ನೇ ಬರೆದರು, ಬೇರೆ ಬೇರೆ ವ್ಯಕ್ತಿಗಳ ದಿನ ನಿತ್ಯದಬಗ್ಗೆ ಬರೆಯುತ್ತಾ ಹೋದರು. ಅವರ ದಿನಗಳು ಮಹಾನ್ ಕಲಾವಿದರ, ಮಹಾನ್ ಕವಿಗಳೊಂದಿಗೆ ಬೇರೆ ಬೇರೆ ಲೇಖನಿಯ ಹೆಸರಿನಲ್ಲಿ ಕಳೆದರು. ಮೇ ಬೈರನ್ ರವರು ಪಿಟರ್ ಪಾನ್(peter pan) ಕೃತಿಯ ಸಂಕ್ಷೇಪಗಳಿಂದಲೇ ಪ್ರಸಿದ್ದರಾದವರು. ಅವರ ೧೯೧೫ ಸಂಕ್ಷೇಪಕ್ಕೆ ಪಿಟರ್ ಪನ್ ವೆಂಡಿ ("peter pan and wendy") ಎಂಬ ಹೆಸರಿಟ್ಟರು. ಜೆ.ಎಮ್.ಬ್ಯರ್ರಿ ರವರ ಪಿಟರ್ ಪಾನ್(peter pan) ಕೃತಿಯನ್ನು ಮತ್ತೆ ಮಕ್ಕಳಿಗಾಗಿ ಬರೆದರು.
ಪ್ರಕಟಣೆಗಳು
[ಬದಲಾಯಿಸಿ]ಮೇ ಬೈರನ್ ರವರು ಒಟ್ಟು ೧೦೦ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅನವರದೇಯಾದ ಪದ್ಯಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಜೀವನ ಚರಿತ್ರೆಗಳು
[ಬದಲಾಯಿಸಿ]- ಎ ಡೇ ವಿತ್ ಫ್ರೆಡ್ರಿಕ್ ಚಾಪಿನ್(A Day with Frédéric Chopin)
- ಎ ಡೇ ವಿತ್ ಕೀಟ್ಸ್(A Day with Keats)
- ಎ ಡೇ ವಿತ್ ಚಾರ್ಲ್ಸ್ ಡಿಕನ್ಸ್(A day with Charles Dickens)
- ಎ ಡೇ ವಿತ್ ಚಾರ್ಲ್ಸ್ ಫ್ರಾಂಕೋಯಿಸ್ ಗೌನಾಡ್(A day with Charles François Gounod)
- ಎ ಡೇ ವಿತ್ ಡೆಂಟ್ ಗ್ಯಬ್ರಿಲ್ ರೊಸ್ಸೆಟ್ಟಿ(A day with Dante Gabriel Rossetti)
- ಎ ಡೇ ವಿತ್ ಎಲಿಜಬೆತ್ ಬ್ಯಾರೆಟ್ ಬೌನಿಂಗ್(A day with Elizabeth Barrett Browning)
- ಎ ಡೇ ವಿತ್ ಫ್ರ್ಯಾನ್ಝ್ ಶುಬರ್ಟ್(A day with Franz Schubert)
- ಎ ಡೇ ವಿತ್ ಜಾರ್ಜ್ ಎಲಿಯಟ್(A day with George Eliot)
- ಎ ಡೇ ವಿತ್ ಜಾನ್ ಮಿಲ್ಟನ್(A day with John Milton)
- ಎ ಡೇ ವಿತ್ ಲಾರ್ಡ್ ಬೈರನ್(A day with Lord Byron)
- ಎ ಡೇ ವಿತ್ ಲುಡ್ವಿಗ್ ವ್ಯಾನ್ ಬೀಥೋವೆನ್(A day with Ludwig van Beethoven)
- ಎ ಡೇ ವಿತ್ ದಿ ಪೊಯೆಟ್ ಬರ್ನ್ಸ್(A day with the Poet Burns)
- ಎ ಡೇ ವಿತ್ ದಿ ಪೊಯೆಟ್ ತೆನ್ನಿಸನ್(A day with the Poet Tennyson)
- ಎ ಡೇ ವಿತ್ ದಿ ಪೊಯೆಟ್ ವರ್ಡ್ಸ್ವರ್ತ್(A day with the Poet Wordsworth)
- ಎ ಡೇ ವಿತ್ ರಾಲ್ಫ್ ವಾಲ್ಡೋ ಎಮರ್ಸನ್(A day with Ralph Waldo Emerson)
- ಎ ಡೇ ವಿತ್ ರಿಚರ್ಡ್ ವ್ಯಾಗ್ನರ್(A day with Richard Wagner)
- ಎ ಡೇ ವಿತ್ ರಾಬರ್ಟ್ ಲೂಯಿಸ್ ಸ್ಟೀವನ್ಸನ್(A day with Robert Louis Stevenson)
- ಎ ಡೇ ವಿತ್ ಸ್ಯಾಮ್ಯುಯಲ್ ಟೇಲರ್ ಕೊಲೆರಿಡ್ಜ್(A day with Samuel Taylor Coleridge)
- ಎ ಡೇ ವಿತ್ ಟ್ಚಾಯ್ಕೋವ್ಸ್ಕಿ(A day with Tschaikovsky)
- ಎ ಡೇ ವಿತ್ ವಲ್ಟ್ ವಿತ್ಮೆನ್(A day with Walt Whitman)
- ಎ ಡೇ ವಿತ್ ಸರ್ ವಾಲ್ಟರ್ ಸ್ಕಾಟ್(A day with Sir Walter Scott)
- ಎ ಡೇ ವಿತ್ ವಿಲಿಯಮ್ ಮೇಕೆಪೀಸ್ ಠಾಕ್ರೆ(A day with William Makepeace Thackeray)
- ಎ ಡೇ ವಿತ್ ವಿಲಿಯಮ್ ಮೋರಿಸ್(A day with William Morris)
- ಎ ಡೇ ವಿತ್ ದಿ ವಿಕ್ಟೋರಿಯನ್ ಪೊಯೆಟ್ಸ್(Days with the Victorian poets : Rossetti, Morris, Mrs. Browning.)
ಕವಿತೆ (Poetry)
[ಬದಲಾಯಿಸಿ]- ದಿ ಗಾರ್ಡನ್ ಆಫ್ ಲವ್(The garden of love)
- ದಿ ಗೊಲ್ಡನ್ ಗಾರ್ಡನ್ ಆಫ್ ದಿ ಪೊಯೆಟ್ಸ್(The golden garden of the poets)
- ಪೊಯೆಮ್ಸ್(Poems (with A.E. Gillington))
- ದಿ ವಿಂಡ್ ಆನ್ ದಿ ಹೀತ್(The Wind on the heath)
- ಕ್ರಿಸ್ಮಸ್ ಬೆಲ್ಲ್(Christmas bells)
ಹಡಿಗೆ ಪುಸ್ತಕಗಳು(Cook books)
[ಬದಲಾಯಿಸಿ]- ಮೇ ಬೈರನ್ಸ್ ಪುಡಿಂಗ್ ಬುಕ್(May Byron's Pudding Book)
- ಮೇ ಬೈರನ್ಸ್ ರೆಟನ್ಸ್ ಬುಕ್(May Byron's Rations Book)
- ಮೇ ಬೈರನ್ಸ್ ವೆಜಿಟೆಬಲ್ ಬುಕ್(May Byron's Vegetable Book)
- ಮೇ ಬೈರನ್ಸ್ ಜಾಮ್ ಬುಕ್(May Byron's Jam Book)
- ಮೇ ಬೈರನ್ಸ್ ಕೇಕ್ ಬುಕ್(May Byron's Cake Book)
- ಮೇ ಬೈರನ್ಸ್ ಹವ್ ಟು ಸೇವ್ ಕುಕ್ಕರ್ಸ್ ಬುಕ್(May Byron's How-To-Save Cookery Book)
- ಜಮ್ಸ್ ಅನ್ಡ್ ಜೆಲ್ಲಿಸ್(Jams and Jellies)
- ಪೊಟ್ ಲಕ್(Pot-Luck)
- ಸಿಂಪಲ್ ಫೆರ್ ಫಾರ್ ಸಿಕ್ ಫ಼ೊಲ್ಕ್(Simple Fare for Sick Folk)
- ಪುಡ್ಡಿನ್ಗ್, ಪೇಸ್ಟ್ರಿಸ್, ಸ್ವೀಟ್ ಡಿಶ್(Puddings, pastries, and sweet dishes)[೧]
ಮಕ್ಕಳ ಪುಸ್ತಕಗಳು(Children's books)
[ಬದಲಾಯಿಸಿ]- ದಿ ಲಿಟ್ಟೆಲ್ ಬ್ಲಾಕ್ ಬಿಯೆರ್(The Little Black Bear)
- ದಿ ಲಿಟ್ಟೆಲ್ ಬ್ರವ್ನ ರೋಸ್ಟರ್(The Little Brown Rooster)
- ದಿ ಲಿಟ್ಟೆಲ್ ಯೆಲ್ಲೊ ಡುಕ್ಲಿಂಗ್(The Little Yellow Duckling)
- ದಿ ಲಿಟ್ಟೆಲ್ ತಾನ್ ಟೆರಿರ್ರ್(The Little Tan Terrier)
- ದಿ ಲಿಟ್ಟೆಲ್ ಸ್ಮಾಲ್ ರೆಡ್ ಹೆನ್(The Little Small Red Hen)
- ಕ್ಯಾಟ್ಸ್ ಕ್ರಾಡೆಲ್(Cat's Cradle: A Picture-book for Little Folk; cats by Louis Wain; rhymes by May Byron)
- ಜಾಕ್ ಎ ಡ್ಯಂಡಿ(Jack-a-Dandy)
- ಜೆ.ಎಮ್.ಬೆರ್ರಿಸ್ ಪೀಟೆರ್ ಪಾನ್ ಎನ್ಡ್ ವೆಂಡಿ(J.M. Barrie's Peter Pan and Wendy: Retold for little people (authorised abridgement))
- ಜೆ.ಎಮ್.ಬೆರ್ರಿಸ್ ಪೀಟೆರ್ ಪಾನ್ ಇನ್ ಕೆನ್ಸಿಗ್ಟ್ನ್(J.M. Barrie's Peter Pan in Kensington Gardens: Retold for little people (authorised abridgement)