ವಿಷಯಕ್ಕೆ ಹೋಗು

ಸದಸ್ಯ:Ronalda carmel

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ronalda Carmel
Ronalda Carmel J
Born
Ronalda Carmel

27-09-1997
Bangalore
NationalityIndian
EducationB.Com
Alma materChrist University
OccupationStudent

ಪರಿಚಯ

[ಬದಲಾಯಿಸಿ]

ನನ್ನ್ ಹೆಸರು ರೊನಾಲ್ಡಾ ಕಾರ್ಮೆಲ್.ಜೆ.ಈಗ ಪ್ರಸ್ತುತಕ್ಕೆ ನಾನು ಪದವಿ ಅಧ್ಯಯನವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ.

ನಾನು ೧೯೯೭ರ ಸೆಪ್ಟೆಂಬರ್ ೨೭ರಂದು ಲೇಡಿ ಕರ್ಜನ ಬೌರಿಂಗ್ ಆಸ್ಪತ್ರೆನಲ್ಲಿ ಜನಸಿದೆ. ಈಗ ಬೆಂಗಳೂರಿನ ಹಲಸೂರಿನಲ್ಲಿ ವಾಸಿಸುರತ್ತಿದ್ದೇನೆ. ನನ್ನ ತಂದೆ ಜಾನ್ ಬಾಸ್ಕೋ,ತಾಯಿ ಮೇರಿ ಸಾವಿತ್ರಿ ಹಾಗು ನನ್ನ ಸಹೋದರನ ಹೆಸರು ಎಡ್ವರ್ಡ್ ಜೆನ್ನರ.

ಬಾಲ್ಯ

[ಬದಲಾಯಿಸಿ]

ನನ್ನದು ಅವಿಭಕ್ತಿ ಕುಟುಂಬ, ನನ್ನ ಕುಟುಂಬ ೧೧ ಜನರಿಂದ್ದ ಹೊಲಗೊಂಡದ್ದು. ನನ್ನಗೆ ಅನೇಕ ಸೋದರಿದ್ದಾರೆ. ನನ್ನ ಎಲ್ಲಾ ರಜೆಗು ನಾನು ಹೈದರಾಬಾದಿನಲ್ಲಿರುವ ನನ್ನ ಅತ್ತೆಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ನಾನು ಹಾಗು ನನ್ನ ಜೊತೆಗೆ ನನ್ನ ಸೋದರರು ಬಹಳ ಆನಂದಿಸುತ್ತೇನೆ. ನನಗೆ ಸ್ನೇಹಿತರು ಮಾಡಿಕೊಳ್ಲಲು ಬಹಳ ಇಷ್ಟವಾದುದರಿಂದ್ದ, ನನಗೆ ನನ್ನ ಅತ್ತೆಯ ಮನೆಯಲ್ಲು ಸಹಾ ಬಹಳ ಸ್ನೇಹಿತರಿದ್ದರು. ನನ್ನ ಬಾಲ್ಯ ಇಷ್ಟು ಸಂತೋಷವಾಗಿರಲು ಕಾರಣವೆಂದ್ದರೆ ನಾನು ನನ್ನ ಕುಟುಂಬದವರಾಗಲ್ಲಿ, ಸ್ನೇಹಿತರಾಗಲ್ಲಿ ಇಬ್ಬರ ಜೊತೆಯು ಸಮನಾಗಿ ಸಮಯ ಕಳೆದದ್ದೆ ಕಾರಣ.

==ಶಾಲೆಯ ವಿದ್ಯಾಭ್ಯಾಸ== ನಾನು ನನ್ನ ಅಂಗನವಾಡಿ ವಿದ್ಯಾಭ್ಯಾಸವನ್ನು ಸಂತ.ಮೀರ ಶಾಲೆ, ಕೇಂಬ್ರಿಡ್ಜ್ ಲೆಔಟ್ ಬೆಂಗಳೂರಿನಲ್ಲಿ ಪುರ್ಣಗೊಳಿಸಿದ್ದೆ. ನನಗೆ ಅನೇಕ ಸ್ನೇಹಿತರುದುದರಿಂದ್ದ ನನ್ನ ಶಾಲೆಯ ದಿನಗಳು ನನಗೆ ಬಹಳ ಮನಮುಟ್ಟುವ ದಿನಗಳಾಗಿದ್ದವು. ನನಗೆ ನನ್ನ ವಿಭಾಗದ ಸಹಪಾಠ್ಯ ಮಾತ್ರವಲ್ಲದೆ, ನನ್ನ ಹಿರಿಯ ಹಾಗೂ ಕಿರಿಯ ಶಾಲಾ ಸಹಪಾಠ್ಯಗಳು ಕೂಡ ಇದ್ದರು. ನನಗೆ ಅವರೆಲ್ಲರ ಜೊತೆಯ ಒಳ್ಳೆಯ ಸ್ನೇಹವಿತ್ತು ನಾನು ಎಲ್ಲ ಶಿಕ್ಷಕರು ಮೆಚ್ಚುವ ವಿದ್ಯಾರ್ಥಿಯಾಗಿದೆ. ನನ್ನ ೭ನೇಯ ತರಗತಿಯವರೆಗೂ ನಾನು ಉತ್ತಮ ಅಂಕವನೆ ಪಡೆಯುತ್ತಿದ್ದೆ. ನಂತರ ೮ನೇಯ ತರಗತಿಯಿಂದ ಓದು ಮಾತ್ರವಿಲ್ಲದೆ ಎಲ್ಲಾ ಸ್ಪರ್ಧೆಗಳಲ್ಲು ಕೂಡ ಭಾಗವಹಿಸಿದ್ದೇನೆ. ನಾನು ನನ್ನ ಶಾಲೆಯ ಚರ್ಚೆ,ನೃತ್ಯ,ಗಾಯಕರ ಹಾಗು ಇತರ ಸ್ಪರ್ಧೆಗಳಲ್ಲು ಭಾಗವಹಿಸಿದ್ದೇನೆ. ಒಮ್ಮೆ ಅಂತರ ಶಾಲಾ ನೃತ್ಯ ಸ್ಪರ್ಧೆಯಲ್ಲಿ ಉತ್ತಮ ಪ್ರಶಸ್ತಿಯನ್ನು ಗಳಿಸಿದೆ.

ಕಾಲೇಜು

[ಬದಲಾಯಿಸಿ]

ನಾನು ನನ್ನ ಪದವಿ ಪುರ್ಣ ಶಿಕ್ಷಣವನ್ನು ಸಂತ್.ಜೋಸೆಫ್ಸ್ ಇಂಡಿಯನ್ ಕಾಂಪೋಸಿಟ್ ಪಿ.ಯು ಕಾಲೇಜಿನಲ್ಲಿ ಮುಗಿಸಿದೆ. ನನ್ನದು ಸಿ.ಇ.ಬಿ.ಎ ವಿಭಾಗವಾಗಿತ್ತು ಹಾಗು ನನ್ನ ಈ ವಿಭಾಗದಲ್ಲಿ ಒಟ್ಟೆಯಾಗಿ ೧೦೦ ಜನರು ಹೊಲಗೊಂಡಿದ್ದಾಗಿತ್ತು. ನಾನು ೨ನೇ ವರ್ಷವನ್ನು ಬಹಲ ಸಂತೋಷದಿಂದ್ದ ಮುಗಿಸಿದೆ. ನಾನು ನನ್ನ ಕಾಲೇಜಿನಲ್ಲಿ ನಡೆದ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ದಮ್ಶರಾದ್ಸ್, ‍‍‍‍‌ಐಸ್-ಬ್ರೆಕರ್, ಉತ್ಪನ ಬಿಡುಗಡೆ, ಟಗ್-ಆಫ್-ವಾರ್, ರಂಗೋಲಿ, ಕುಕಿಂಗ್ ವಿತೌಟ್ ಫೈಯರ್ ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಅಧ್ಯಾಪಕರು ಕೂಡ ಬಹಳ ಸಹಯಕರಾಗಿದ್ದರು ಹಾಗು ಬಹಳ ಪ್ರೋತ್ಸಹಿಸಿದರು. ಅವರ ಸಹಾಯದಿಂದ ನನ್ನ ೧೨ನೇ ತರಗತಿಯಲ್ಲಿ ಒಳ್ಳೆಯ ಅಂಕವನ್ನು ಗಳಿಸಿದೆ. ಈಗ ಕ್ರೈಸ್ಟ್ ಯೂನಿರ್ವಸಿಟಿಯಲ್ಲಿ ಬಿ.ಕಾಂನಲ್ಲಿ ಓದುತ್ತಿದ್ದೇನೆ. ಆರಂಭದಲ್ಲಿ ನನಗೆ ಈ ಕಾಲೇಜು ಅಷ್ಟು ಇಷ್ಟವಾಗಿರಲ್ಲಿಲ್ಲ. ಈ ಕಾಲೇಜಿನ ನಿಯಮಗಳಿಗೆ ಹೊಂದಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು. ಆದರೆ ಈಗ ಅದು ಒಂದು ಮಟ್ಟಕೆ ಬದಲಾಗಿದೆ. ನನಗೆ ನನ್ನ ಪದವಿ ಪೂರ್ಣ ಕಾಲೇಜು ಸ್ನೀಹಿತರೆಂದರೆ ಎನ್ನೆಂದು ತೋರಿಸಿತ್ತು ಆದರೆ ಈ ಕಾಲೇಜು ಹೂಸ ಬದುಕು, ನನಗೆ ಜೀವನವೆಂದರೆ ಎನೆಂದು ಕಲ್ಪಿಸುತ್ತಿದ್ದೆ.

ಹವ್ಯಾಸ

[ಬದಲಾಯಿಸಿ]

ನನ್ನ ಹವ್ಯಾಸಗಲು ಎನೆಂದರೆ ಹಾಡುವುದು, ನೃತ್ಯ, ಪುಸ್ತಕವನ್ನು ಓದುವುದು, ಚಾಟ್ ಮಾಡುವುದು,ದೂರದರ್ಶನ ನೋಡುವುದು ಮತ್ತು ಮಲಗುವುದು.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Ronalda carmel