ಸದಸ್ಯ:Ronalda carmel/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Elon Musk
Elon Musk in 2015
Born
Elon Reeve Musk

(1971-06-28) ಜೂನ್ ೨೮, ೧೯೭೧ (ವಯಸ್ಸು ೫೨)
Pretoria, Transvaal Province, South Africa
CitizenshipSouth African (1971), Canadian (1989), American (2002)
Alma materQueen's University
University of Pennsylvania[೧][೨]
Occupation(s)Entrepreneur, engineer, inventor, investor
Known forSpaceX, PayPal] Tesla Inc., Hyperloop, SolarCity, OpenAI
TitleCEO and CTO of SpaceX
CEO and product architect of Tesla Inc.
Chairman of SolarCity
Co-chairman of OpenAI
Spouses
Children6 sons
Parent(s)Maye Musk (mother)
Errol Musk (father)
RelativesTosca Musk (sister)
Kimbal Musk (brother)
Signature
Elon Musk

ಎಲಾಂನ್ ಮಸ್ಕ್[ಬದಲಾಯಿಸಿ]

ಎಲಾಂನ್ ರೀವ್ ಮಸ್ಕ್ ಜೂನ್ ೨೮,೧೯೭೧ ರಂದು ಜನಿಸಿದ್ದರು. ಎಲಾಂನ್ ರವರು ದಕ್ಷಿಣ ಆಫ್ರಿಕಾದ ಸಂಜಾತ ಕೆನಡಿಯನ್ ಅಮೆರಿಕನಾಗಿದ್ದರು ಹಾಗು ಇವರು ಉದ್ಯಮದಿಗ್ಗರು, ಹೂಡಿಕೆದಾರ, ಎಂಜಿನಿಯರ್, ಸಂಶೋಧಕ ಕೂಡ ಆಗಿದ್ದರು. ಇವರು ಸ್ಪೇಸ್ ಎಕ್ಸ್ ನ ಸಂಸ್ಥಾಪಕ, ಸಿಇಒ ಹಾಗು ಸಿಟಿಒ ಆಗಿದ್ದರು. ಜೊತೆಗೆ ಇವರು ಟೆಸ್ಲಾ ಮೋಟಾರ್ಸ್ ನ ಉಪಸಂಸ್ಥಾಪಕ ಹಾಗು ಉತ್ವನ್ನ ವಾಸ್ತುಶಿಲ್ಪಿಯಾಗಿದ್ದರು. ಸೊಲಾರ್ ಸಿಟಿನ ಉಪಸಂಸ್ಥಾಪಕ ಹಾಗು ಅಧ್ಯಕ್ಷರಾಗಿದ್ದರು, ಒಪೆನ್ ಎಲ್ ನ ಸಹ ಅಧ್ಯಕ್ಷರಾಗಿದ್ದರು, ಜಿಪ್೨ ನ ಉಪಸಂಸ್ಥಾಪಕ ಹಾಗು ಎಕ್ಸ್.ಕಾಂ ನ ಸಂಸ್ಥಾಪಕರಾಗಿ ಮಸ್ಕ್ ಅವರ ಪ್ರಕಾರ ಸೊಲಾರ್ ಸಿಟಿ, ಟೆಸ್ಲಾ ಮೋಟಾರ್ಸ್ ಹಾಗು ಸ್ಪೇಸ್ ಎಕ್ಸ್ ನ ಗುರಿಗಳೆಂದರೆ ಅದು ಈ ಪ್ರಪಂಚ ಹಾಗು ಮಾನವೀಯತೆಯನ್ನು ಬದಲಾವಣೆ ಮಾಡುವುದು. ಅವರ ಗುರಿಗಳೆಂದರೆ ಸಮರ್ಥನೀಂದು ಉತ್ಪಾದನೆ ಹಾಗು ಬಳಕೆ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡುವುದು ಹಾಗು ಮಾನವಿಯ ಅಳಿವಿನ ಅಪಾಯವನ್ನು ಕಡಿಮೆ ಮಾಡುವುದು. ಇವರ ಪ್ರಾಥಮಿಕ ಉದ್ಯಮಗಳ ಅನ್ವೇಷಣೆಗಳ ಜೊತೆಗೆ ಮಸ್ಕ್ ಅವರ ಅತಿ ವೇಗ ಸಾರಿಗೆ ವ್ಯವಸ್ಥೆಯೊಂದನ್ನು ಕಲ್ಪನೆ ಮಾಡಿದ್ದಾರೆ ಅದರ ಹೆಸರು "ಹೈಪರ್ ಲೂಪ್" ಇದರ ಜೊತೆಗೆ ವಿಟಿಒಎಲ್ ಸೂಪಸಾರ್ನಿಕ ಜೆಟ್ ವಿಮಾನ ವಿದ್ಯುತ ಅಭಿಮಾನ ನೋದನೆಯೊಂದನ್ನು ಪ್ರಸ್ತಾವಿತ ಮಾಡಿದ್ದರು ಅದುವೆ "ಮಸ್ಕ್ ವಿದ್ಯುತ್ ಜೆಟ್".[೯][೧೦]

ಬಾಲ್ಯದ ದಿನಗಳು[ಬದಲಾಯಿಸಿ]

ಮಸ್ಕ್ ನವರು ಜೂನ್ ೨೮,೧೯೭೧ ರಂದು ಪ್ರಿಟೋರಿಯಾ, ಟ್ರಾನ್ಸ್ವಾಲ್, ದಕ್ಷಿಣ ಆಫ್ರಿಕಾದಲ್ಲಿ ಮಾಯೆ, ಒಬ್ಬ ಮಾದರಿ ಮತ್ತು ಡಯಟಿಶಿಯನ್ ರವರಿಗೆ ಮಗನಾಗಿ ಜನಿಸಿದ್ದರು. ಮಾಯೆ ರವರು ರೆಜಿನಾ, ಸಸ್ಕಾಟ್ಚೆವಾನ್, ಕೆನಡಾರವರು; ಹಾಗು ಎಲಾಂನ್ ಮಸ್ಕ್, ಒಬ್ಬ ದಕ್ಷಿಣ ಆಫ್ರಿಕಾನ ವಿದ್ಯುತ ಎಂಜಿನಿಯರ್. ಮಸ್ಕ್ ಗೆ ಒಬ್ಬ ತಮ್ಮ, ಕಿಂಬಲ್(೧೯೭೨) ಹಾಗು ಒಬ್ಬ ತಂಗಿ ಟೊಸ್ಕಾ(೧೯೭೪) ಇದರು. ಮಸ್ಕ್ ನ ಅಜ್ಜಿ ಒಬ್ಬ ಬ್ರಿಟೇನಿಯನ್ ಹಾಗು ಮಸ್ಕ್ ಗೆ ಡಚ್ ಪೆನ್ಸಿಲ್ವೇನೆಯಾದ ಮನೆತನವಿದೆ. ಇವರ ತಂದೆ-ತಾಯಿಯ ವಿಚ್ಛೇದನದ ನಂತರ ಮಸ್ಕ್ ತನ್ನ ಹೆಚಾಗಿ ತನ್ನ ತಂದೆಯ ಜೊತೆಗೆ ದಕ್ಷಿಣ ಆಫ್ರಿಕಾದ ಸ್ಥಳಗಳಲ್ಲಿ ಬೆಳೆದರು. ಇವರು ತನ್ನ ೧೦ನೆಯ ವಯಸ್ಸಿನಲ್ಲಿ ಕೊಮೊಡೊರ್ ಕಂಪ್ಯುಟಿಂಗ್ನಲ್ಲಿ ಆಸಕ್ತಿಯು ಹೆಚ್ಚಾಯಿತ್ತು. ತಾನೇ ತಾನಾಗಿ ಕಂಪ್ಯುಟರ್ ಪ್ರೋಗ್ರಾಮಿಂಗ್ನನ್ನು ಕಲ್ಪಿಸಿಕೊಂಡು ತಾನು ೧೨ ವಯಸಿದ್ದಾಗ ಬೇಸಿಕ್ ಎನ್ನುವ ಕೋಡ್ ಅನ್ನು ಮಾರಾಟ ಮಾಡಿದ್ದರು. ಈ ಆಟದ ವೆಬ್ ಆವ್ವತ್ತಿಯು ಆನ್ಲೈನಲ್ಲಿ ಲಭ್ಯವಿದೆ. ಮಸ್ಕ್ ಅವರನ್ನು ತನ್ನ ಬಾಲ್ಯದಲ್ಲಿ ಬಹಳ ಹಿಂಗಿಸಿತುತ್ತಿದ್ದರು. ಒಮ್ಮೆ ಒಂದು ಗುಂಪಿನ ಹುಡುಗರು ಇವರನ್ನು ಚೆನ್ನಗಿ ಒದೆದು ಮೆಟ್ಟುಲುಗಳಿಂದ ತಳಿ ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ಸೇರಿಸುವಂತಾಯಿತು. ಮಸ್ಕ್ ಆರಂಭದಲ್ಲಿ ಖಾಸಗಿ ಪಾರಶಾಲೆಯಲ್ಲಿ ತನ್ನ ವಿದ್ಯೆಯನ್ನು ಪಡೆಯುತ್ತಿದ್ದರು, ಇಂಗ್ಲೀಷ್ ಮಾತನಾಡುವ ವಾಟೆರ್ ಕ್ಲೂಫ್ ಹೌಸ್ ಪ್ರೆಪರೇಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಂತರ ಪ್ರಿಟೋರಿಯಾ ಬಾಯ್ಸ್ ಪ್ರಾರ್ಥಮಿಕ ಶಾಲೆಯಲ್ಲಿ ತನ್ನ ಪದವಿ ಪೂರ್ಣ ಶಿಕ್ಷಣವನ್ನ ಮುಗಿಸಿದ್ದರು. ೧೯೮೯ ಮಸ್ಕ್ ರವರು ಕೆನಡಾ ಹೋದರು, ತನ್ನ ತಾಯಿ ಕೆನಡಿಯನ್ ಆಗಿದ್ದರಿಂದ ಅವರಿಗೆ ಕೆನಡಾದ ಪೌರತ್ವ ದೊರೆಯಿತು.[೧೧]

ವಿಶ್ವವಿದ್ಯಾಲಯ[ಬದಲಾಯಿಸಿ]

ಮಸ್ಕ್ ೧೯ ಇರುವಾಗ ತನ್ನ ಪದವಿಪೂರ್ವ ಪದವಿಯನ್ನು ಪಡೆಯಲು ಕ್ವೀನ್ಸ್ ಯೂನಿವರ್ಸಿಟಿ;[೧೨] ಕಿಂಗ್ಸ್ಟನ್, ಒಂಟಾರಿಯೊದಲ್ಲಿ ಸೇರಿದರು. ನಂತರ ಮಸ್ಕ್ ರವರನ್ನು ಪೆನ್ಸಿಲ್ವೇನಿಯಾ ಯೂನಿವರ್ಸಿಟಿಗೆ ವರ್ಗಾಯಿಸಲಾಯಿತು. ಅವರು ೨೪ ವಯಸ್ಸಿಲ್ಲಿ ವಿಜ್ಞಾನದ ಸ್ನಾತಕ ಪದವಿಯನ್ನು ಹಾಗು ವಿಜ್ಞಾನದ ಸ್ನಾತಕ ಪದವಿಯನ್ನು, ಅರ್ಥಶಾಸ್ತ್ರದಲ್ಲಿ ವಾರ್ಟನ್ ವ್ಯಾಪಾರ ಶಾಲೆಯಿಂದ ಪಡೆದರು. ಮಸ್ಕ್ ತನ್ನ ಎರಡನೆಯ ಸ್ನಾತಕ ಪದವಿಯನ್ನು ಪಡೆಯಲು ಇನ್ನೊಂದು ವರ್ಷವನ್ನು ವಿಸ್ತೃತ ಮಾಡಿದರು. ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯಲ್ಲಿ ಮಸ್ಕ್ ಹಾಗು ಅವರ ಸಹ ಪೆನ್ ವಿದ್ಯಾರ್ಥಿ, ರೆಸ್ಸಿ ೧೦-ಮುಲಗುವ ಕೋಣೆಯೊಂದನ್ನು ಬಾಡಿಗೆಗೆ ಪಡೆದರು, ಇದು ಅವರ ಅನಧಿಕೃತ ರಾತ್ರಿಕೂಟವಾಗಿತ್ತು. ಮಸ್ಕ್ ೧೯೯೫, ಅವರು ೨೪ ಇದ್ದಾಗ ಅನ್ವಯಿಕ ಭೌತಶಾಸ್ತ್ರದಲ್ಲಿ ಹಾಗು ವಸ್ತು ವಿಜ್ಞಾನದಲ್ಲಿ ಪಿಎಚ್ಡಿ ಪಡೆಯಲು ಕ್ಯಾಲಿಫೊರ್ನಿಯದಲ್ಲಿರುವ, ಸ್ಟ್ಯಾನ್ಫರ್ಡ್ ಯೂನಿವರ್ಸಿಟಿಗೆ ಹೋದರು, ಆದರೆ ತನ್ನ ಉದ್ಯಮಶೀಲತಾ ಆಕಾಂಕ್ಷೆಗಳನ್ನು(ಇಂಟರ್ನೆಟ್, ನವೀಕರಿಸಬಹುದಾದ ಶಕ್ತಿ ಹಾಗು ಬಾಹ್ಯಾಕಾಶ) ಮುಂದುವರಿಸಲು ಎರಡೇ ದಿನಗಳಲ್ಲಿ ಆ ಪ್ರೋಗ್ರಾಂನನ್ನು ತೊರೆದರು. ಇವರು ೨೦೦೨ರಲ್ಲಿ, ಆಮೇರಿಕಾದ ನಾಗರೀಕರಾದರು.

ಜಿಪ್೨[ಬದಲಾಯಿಸಿ]

೧೯೯೫, ಮಸ್ಕ್ ಹಾಗು ಅವರ ತಮ್ಮ, ಕಿಂಬಲ್ ಜಿಪ್೨ ಎನ್ನುವ ಸಾಫ್ಟ್ವೇರ್ ಕಂಪನಿಯೊಂದನ್ನು ಸುಮಾರು ಅಮೇರಿಕಾದ $೨೮೦೦೦ ಖರ್ಚು ಮಾಡಿ ಆರಂಭಿಸಿದರು. ಈ ಕಂಪನಿಯು "ನಗರದ ಮಾರ್ಗದಶಿ" ಎನ್ನುವ ಇಂಟರ್ನೆಟ್ ನನ್ನು ಮಾರಾಟ ಮಾಡಿತ್ತು. ಮಸ್ಕ್ ರವರು "ಧ ನ್ಯೂಯಾರ್ಕ್ ಟೈಂಸ್" ಹಾಗು "ಧ ಚಿಕಾಗೊ ಟ್ರಿಬೂನ್" ರವರ ಜೊತೆ ಒಪ್ಪಿಂದವನ್ನು ಪಡೆದು ಹಾಗು ಅದರ ವಿರ್ದೇಶಕರ ಮಂಡಳಿಗೆ ಸಿಟಿ ಸರ್ಚ್ ನ ಜೊತೆ ವಿಲೀನಗೊಳ್ಳುವ ಯೋಜನೆಗಳನ್ನು ತ್ಯಜಿಸಲು ಮನವೊಲಿಸಿದರು.[೧೩]

ಎಕ್ಸ್.ಕಾಂ ಮತ್ತು ಪೇಪಾಲ್[ಬದಲಾಯಿಸಿ]

೧೯೯೦ರಲ್ಲಿ ಮಸ್ಕ್ ನವರು ಎಕ್ಸ್.ಕಾಂ ಎನ್ನುವ ಆನ್ಲೈನ್, ಆರ್ಥಿಕ ಸೇವೆ ಹಾಗು ಇಮೇಲ್ ಪಾವತಿ ಕಂಪನಿಯನ್ನು ಆರಂಭಿಸಿದರು ಇದಕ್ಕಾಗಿ ಜಿಪ್೨ನನ್ನು ಅಮೇರಿಕಾದ $೧೦ ಮಿಲಿಯನ್ ಗೆ ಮಾರಾಟ ಮಾಡಿತ್ತು. ಒಂದು ವರ್ಷದ ನಂತರ ಈ ಕಂಪನಿಯೊಂದಿಗೆ ವಿಲೀನಗೊಂಡಿತು. ಪೇಪಾಲ್ ನ ಬೆಳವಣೆಗೆ ಮುಖ್ಯ ಕಾರಣವೆಂದರೆ ಅದರ ವೈರಲ್ ಮಾರ್ಕೆಟಿಂಗ್ ಪ್ರಚಾರ. ಈ ಪ್ರಚಾರದಲ್ಲಿ ಹೊಸ ಗ್ರಾಹಕರು ಕಂಪನಿನ ಸೇವೆಯ ಮೂಲಕ ಹಣ ಪಡೆದಲ್ಲಿ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದರು.ಅಕ್ಟೋಬರ್ ೨೦೦೨ರಲ್ಲಿ ಪೇಪಾಲ್ ಅನ್ನು ಇ-ಬೇ ಕಂಪನಿ ಅಮೇರಿಕಾದ $೧.೫ ಶತಕೋಟಿ ಸ್ಟಾಕ್ ನಾಗಿ ಸ್ವಾಧಿನಪಡಿಸಿಕೊಂಡಿತು, ಇದರಲ್ಲಿ ಮಸ್ಕ್ ಗೆ ಸುಮಾರು ಅಮೇರಿಕಾದ $೧೬೫ ಮಿಲಿಯನ್ ದೊರೆಯಿತ್ತು.[೧೪]

ಸ್ಪೇಸ್ ಎಕ್ಸ್[ಬದಲಾಯಿಸಿ]

೨೦೦೧ರಲ್ಲಿ ಮಸ್ಕ್ ರವರು "ಮಾರ್ಸ್ ಒಯಸಿಸ್" ಎನ್ನುವ ಒಂದು ಯೋಜನೆಯನ್ನು ಪರಿಕಲ್ಪನೆ ಮಾಡಿದರು. ೨೦೦೧, ಅಕ್ಟೋಬರ್ ರಂದು, ಮಸ್ಕ್, ಜಿಮ್ ಕೆನ್ಟ್ರೆಲ್ ಅವರೊಂದಿಗೆ ಮಾಸ್ಕೋನಲ್ಲಿ ನವೀಕರಣಗೊಂಡ ಐ.ಸಿ.ಬಿ.ಎಮ್.ಎಸ್. ನನ್ನು ತರಲು ಹೋಗಿದರು.[೧೫]

ಟೆಸ್ಲಾ ಮೋಟಾರ್ಸ್[ಬದಲಾಯಿಸಿ]

ಜುಲೈ ೨೦೦೩ರಂದು ಮಾರ್ಟಿನ್ ಎಬರ್ಹಾರ್ಡ್ ಹಾಗು ಮಾರ್ಕ್ ಟಾರ್ಪೆನ್ನಿಂಗ್ ನವರು ಟೆಸ್ಲಾ ಮೋಟಾರ್ಸ್ ನನ್ನು ಸಂಘಚಿತಗೊಂಡರು. ಇವರು ಈ ಕಂಪನಿಗೆ ಹಣ ನಿಧಿ ಮಾಡುತ್ತಿದ್ದರು. ಮಸ್ಕ್ ರವರು ಒಳಗೊಳ್ಳುವಿಕೆಯ ಸಮಯದಿಂದ್ದ ಕಂಪನಿಯ ಅಭಿವೃದ್ದಿಗಾಗಿ ಎಲ್ಲರು ಸಕ್ರಿಯ ಪಾತ್ರವನ್ನು ತೋರಿಸಿದರು. ೨೦೦೪, ಫೆಬ್ರವರಿರಂದು ಮಸ್ಕ್ ರವರು ಟೆಸ್ಲಾ ಮೋಟಾರ್ಸ್ ನ ವಿರ್ದೇಶಕರ ಮಂಡಳಿನ ಅಧ್ಯಕ್ಷರಾಗಿದ್ದರು. ಇವರು ಬಂಡವಾಳ ತಂಡದಲ್ಲಿದ್ದರು. ಮಸ್ಕ್ ರವರು ಸಕ್ರಿಯ ಪಾತ್ರವನ್ನು ವಹಿಸಿ ಹಾಗು ರೋಡ್ಸ್ಟರ್ ಉತ್ಪನ್ನವನ್ನು ವಿನ್ಯಾಸವನ್ನು ಪರಿಶೀಲಿಸಿದರು ಆದರೆ ದಿನ ನಿತ್ಯದ ಉದ್ಯಮ ಕಾರ್ಯಾಚರಣೆಯಲ್ಲಿ ಅಷ್ಟು ಆಳವಾಗಿ ಒಳಗೊಂಡಿಳ್ಳ. ೨೦೦೮ರ ಆರ್ಥಿಕ ಬಿಕ್ಕಟ್ಟಿನಂತರ ಮಸ್ಕ್ ರವರು ತನ್ನ ಕಂಪನಿಯ ಸಿಇಒ, ಉತ್ಪನ್ನ ವಾಸ್ತುಶಿಲ್ಪಿಯಾಗಿ ನಾಯಕತ್ವ, ಇದರ ಇವರ ಪ್ರಸ್ತುವಾದ ಸ್ಥಾನಗಳು ಕೂಡ ಹೌದು ಟೆಸ್ಲಾ ಮೋಟಾರ್ಸ್ ತನ್ನ ಮೊಟ್ಟ ಮೊದಲ ವಿದ್ಯುತ ಸ್ಪೋರ್ಟ್ಸ್ ಕಾರ್ ನನ್ನು ೨೦೦೮ರಲ್ಲಿ ನಿರ್ಮಿಸಿತ್ತು ಅದುವೆ ಟೆಸ್ಲಾ ರೋಡ್ಸ್ಟರ್, ಇದರಿಂದ ಅದು ಸುಮಾರು ೨೫೦೦ ಕಾರನ್ನು ಸುಮಾರು ೩೧ ದೇಶಗಳಲ್ಲಿ ಮಾರಾಟ ಮಾಡಿತು.[೧೬]

ಉಲ್ಲೇಖ[ಬದಲಾಯಿಸಿ]

  1. Hull, Dana (April 11, 2014). "Timeline: Elon Musk's accomplishments". Retrieved June 11, 2015 – via Mercury News.
  2. Zanerhaft, Jaron (2013). "Elon Musk: Patriarchs and Prodigies". CSQ. C-Suite Quarterly. Retrieved June 11, 2015.
  3. "Actor Talulah Riley files to divorce billionaire Elon Musk, again". The Guardian. March 21, 2016. Retrieved April 20, 2016. The pair first married in 2010 and divorced in 2012. They remarried 18 months later.
  4. "Elon Musk withdraws Talulah Riley divorce papers after being spotted at Allen & Company conference". Mail Online. August 5, 2015.
  5. "Billionaire Tesla CEO Elon Musk Buys Neighbor's Home in Bel Air For $6.75 Million". Forbes. Retrieved November 1, 2013.
  6. "Inside Elon Musk's $17M Bel Air Mansion". Bloomberg News. Retrieved August 21, 2013.
  7. Ohnsman, Alan (April 25, 2014). "Tesla Pays CEO Musk $70,000 Following $78 Million Year". Bloomberg Business. Bloomberg L.P. Retrieved June 11, 2015.
  8. "Elon Musk". Forbes. Retrieved February 13, 2017.
  9. http://www.telegraph.co.uk/technology/news/11220326/Elon-Musk-to-launch-fleet-of-internet-satellites.html
  10. http://www.aviation.com/general-aviation/elon-musk-toying-designs-electric-jet/
  11. http://www.boomsbeat.com/articles/323/20140214/50-things-you-probably-didnt-know-about-elon-musk.htm
  12. https://en.wikipedia.org/wiki/Queen%27s_University
  13. http://www.notablebiographies.com/news/Li-Ou/Musk-Elon.html#b
  14. http://fortune.com/2007/11/13/paypal-mafia/
  15. http://www.brownsvilleherald.com/news/local/article_64d9cb06-46b9-11e4-bc34-0017a43b2370.html/
  16. http://fortune.com/2015/04/23/elon-musk-tesla-salary/