ವಿಷಯಕ್ಕೆ ಹೋಗು

ಸದಸ್ಯ:Rkanishka/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ನನ್ನ ಬಗ್ಗೆ
ಆಂಗ್ಲ

ನನ್ನ ಹೆಸರು ಕನಿಷ್ಕ .ಆರ್ ಜನಿಸಿದ್ದು ಬೆಂಗಳೂರಿನಲ್ಲಿ ತಂದೆ ರಾಮೂರ್ತಿ, ತಾಯಿ ಕಾಂಚನ.ನನಗೆ ಒಂದು ತಮ್ಮ ತಂಗಿ ನಾನೇ ಹಿರಿಯವಳೂ.ತಮ್ಮ ಲೇತಿಷ್ ,ತಂಗಿ ದೇವಿ .ನನ್ನ ಹವ್ಯಾಸವೇನೆಂದರೆ ಚಿತ್ರ ಬಿಡಿಸುವುಧು,ಹಳೆಯ ನೋಟ್ಟುಗಳನ್ನು ಸಂಗ್ರಹಿಸುವುಧು ,ಹಾಡುವುಧು ಮುಂತಾದವುಗಳು .......

 ನನ್ನ ವಿಧ್ಯಾಭ್ಯಾಸವನ್ನು ಹತನೇ ತರಗತಿಯವರೆಗೂ ದಿಲೀಪ್ ಆಂಗ್ಲಾ ಶಾಲೆಯಲ್ಲಿ ಓಧಿದೇನು.ಪಿ.ಯು.ಸಿಯನು  ಸುರಾನ ಕಾಲೇಜಿನಲಿ ಮುಗಿಸಿದೆ .ಈಗ  ಕ್ರೈಸ್ಟ್ ಯೂನಿವೆರ್ಸಿಟಿನಲಿ  ಬಿ .ಎಸ್ . ಸಿ  ಮಾಡ್ದುತ್ತಿದೇನೆ.                             
  • ನನ್ನ ಪ್ರವಾಸ
ಜಲಪಾತ
 ನಾನು ಧ್ವಿತಿಯಾ ಪಿಯುಸಿ ಮಾಡುತ್ತಿರುವಾಗ  ಕಾಲೇಜಿನಿಂದ  ಏರಡು ದಿನ ಪ್ರವಾಸಕ್ಕೇ ಮಡಿಕೇರಿಗೆ ಕರೆದುಕೊಂಡು ಹೋದರು .ಆ ಏರಡು  ದಿನ  ನಾವು ಮಡಿಕೇರಿಯಲಿರುವ ಜಲಪಾತ ,ಕಾಡು ಬೀಟ್ಟಿ ಕೊಟ್ಟು ಅಲ್ಲಿರುವ ಪ್ರಾಣಿಗಳಿಗೆ  ಊಟ ಕೊಟ್ಟು ಅದರ  ಜೊತೇ  ಆಟ್ಟದ್ದಿದೇವು  .ಕುಶಾಲನಗರದಲಿರುವ  ದೇವಸ್ಥಾನಗಳಿಗೆ ದರ್ಶನ  ಕೊಟ್ಟು ಅದರ ಏತಿಹಾಸವನು  ತಿಳಿದು ಕೊಂಡೆವೂ.ಅಲ್ಲಿನ ಚಾಕೋಲೇಟುಗಳು ಬಹಳ  ಪ್ರಸಿದ್ಧಿ ಗೊಂಡಿದೆವು .
             ಈ ಪ್ರವಾಸ ಸ್ನೇಹಿತರ  ಜೊತೇ ಹೋಗಿದ್ದರಿಂದ  ಮತಷ್ಟು ಸಂತೋಷವಾಗಿತ್ತು .ಸಮಯ ಹೋಗಿದೆ ತಿಳಿಯಲಿಲ .ನಮ್ಮೆಲರಿಗೂ  ನಿಜವಾಗ್ಲೂ ಅದೊಂದು ಆನಂದ ಸಂದರ್ಭವೆಂಧು ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ .ಪ್ರಾವಾಸಕೀ ಹೋಗಿದು ಮಾತ್ರವಲ್ಲದೇ ಅಲ್ಲಿನ ಸಂಪ್ರದಾಯ ,ಇತಿಹಾಸವನು ತಿಳಿದುಕೊಂಡಿದು ಒಂದು ಒಳೀಯ ಅನುಭವವಾಗಿತ್ತು . ಈ ಪ್ರವಾಸ ಬಹಳ ಸಂತೋಷಕೊಟ್ಲಾದೆ  ನಮ್ಮ ಜ್ಞಾನವನು ಕೂಡ  ಹೆಚ್ಚಿಸುತು .ಆದರಿಂಧ ಈಧು ಮರೆಯಲಾಗದ ಪ್ರವಾಸ .