ವಿಷಯಕ್ಕೆ ಹೋಗು

ಸದಸ್ಯ:RjCruzer

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜು.ಎಸ್
ರಾಜುಕ್ರೂಜ಼ರ್
Born೧೯.೧೦.೧೯೯೭
ಬೆಂಗಳೂರು
Nationalityಇಂಡಿಯನ್
Other namesರಾಜ್
Educationಬಿ.ಕಾಂ
Occupationವಿದ್ಯಾರ್ಥಿ

ನನ್ನ ಪರಿಚಯ

[ಬದಲಾಯಿಸಿ]

ನನ್ನ ಹೆಸರು ರಾಜು.ನನ್ನ ತಂದೆಯ ಹೆಸರು ಸೆಲ್ವರಾಜ್,ತಾಯಿಯ ಹೆಸರು ವಿಜಯ.

ನಾನು ಬೆಂಗಳೂರಿನಲ್ಲಿ ೧೯೯೭ ಅಕ್ಟೋಬರ್೧೯ರಲ್ಲಿ ಜನಿಸಿದೆನು.

ಶಿಕ್ಷಣ

[ಬದಲಾಯಿಸಿ]

ನಾನು ಸೆಂಟ್.ಅಲೋಯ್ಸಿಸ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆನು.ನನ್ನ ಶಾಲೆಯ ದಿನಗಳಲ್ಲಿ ನಾನು ಹಲವಾರು ಕ್ರೀಡೆ,ನೃತ್ಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.ನಾನು ದ್ವಿತಿಯ ಪಿಯುವನ್ನು ಅಲೊಯ್ಶಿಸ್ ಕಾಲೇಜಿನಲ್ಲಿ ಮುಗಿಸಿದೆನು.ನಾನು ಆ ದಿನಗಳನ್ನು ಮರೆಯಲು ಅಸಾಧ್ಯ.ನನ್ನ ಶಿಕ್ಷಕರು ನನಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರು ಮತ್ತು ಅವರು ನನಗೆ ಹುರಿತುಂಬಿ ಪ್ರತಿಯೊಂದು ಕ್ಷಣದಲ್ಲಿ ಪ್ರೋತ್ಸಾಹ ನೀಡಿದರು.ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇನೆ ಈ ಕಾಲೇಜಿನಲ್ಲಿ ನನಗೆ ಒಳ್ಳೆಯ ಸ್ನೇಹಿತರು ಹಾಗೂ ಶಿಕ್ಷಕರು ದೊರೆತ್ತಿದ್ದು ನನ್ನ ಅದೃಷ್ಟ.ಶಾಲೆ ಮತ್ತು ಕಾಲೇಜು ನಡುವಿನ ಸಂಬಂಧವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ.ಇವೆರಡರ ಸಂಬಂಧ ಬಹಳ ವಿಭಿನ್ನವಾದ ಅನುಭವ.ಈ ವ್ಯಾಸಂಗದಲ್ಲಿ ನನ್ನ ಪಯಣವು ಯಾವುದೆ ಅಡ್ಡಿ ಇಲ್ಲದೆ ಮುಂದೆ ಸಾಗಿತು ಹಾಗೆಯೇ ನನ್ನ ಮುಂದಿನ ವಿದ್ಯಾಭ್ಯಾಸವು ಯಾವುದೇ ಅಡ್ಡಿ ಇಲ್ಲದೆ ಸಾಗುತ್ತದೆ ಎನ್ನುವ ಭರವಸೆ ನನಗಿದೆ.

ಆಸಕ್ತಿ

[ಬದಲಾಯಿಸಿ]

ನನ್ನ ಬದುಕಿನಲ್ಲಿ ನೃತ್ಯ ಎಂಬುದು ನನ್ನ ಜೀವನಕ್ಕೆ ಹೊಸ ತಿರುವನ್ನು ತಂದಿತು.ನನಗೆ ನೃತ್ಯ,ಕ್ರೀಡೆ,ನಾಣ್ಯಗಳನ್ನು ಸಂಗ್ರಹ ಮಾಡುವುದು ಮತ್ತು ಹೀಗೆ ಹಲವಾರು ಕೆಲಸದಲ್ಲಿ ನನಗೆ ಆಸಕ್ತಿ ಇದೆ.ಈ ನನ್ನ ಆಸಕ್ತಿಗಳು ನನಗೆ ಬೇರೆ ಕೆಲಸ ಮಾಡುವುದಕ್ಕೆ ಉತ್ಶಾಹ ತುಂಬುತ್ತದೆ. ಜೀವನದ ಬಹುದೊಡ್ಡ ಗುರಿ ಎಂದರೆ ನನ್ನ ಸ್ವಂತ ದುಡಿಮೆಯಲ್ಲಿ ಒಂದು ಕಂಪನಿಯನ್ನು ನಿರ್ಮಿಸಿ ಜನರಿಗೆ ಉದೋಗ ಒದಗಿಸ ಬೇಕೆಂಬುದು.ಈ ನನ್ನ ಗುರಿ ಮತ್ತು ಕನಸನ್ನು ಮುಟ್ಟಲು ನಾನು ನಿರಂತರ ಶ್ರಮಿಸುತ್ತಿದ್ದೇನೆ.ಈ ನನ್ನ ಶ್ರಮ ನನಗೆ ತಕ್ಕ ಪ್ರತಿಫಲ ಕೊಡುತ್ತದೆಂದು ನಾನು ಆಶಿಸುತ್ತೇನೆ.

ಉಪಸಂಹಾರ

[ಬದಲಾಯಿಸಿ]

ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ.ಇದರಿಂದ ನನಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆತಿದೆ.ವಿಕಿಪೀಡಿಯವು ನಮಗೆ ಎಲ್ಲಾ ತರಹದ ಭಾಷೆಗಳಲ್ಲಿ ಲಭ್ಯವಾಗುತ್ತದೆ.ಇದರಿಂದ ನನ್ನ ಓದು ಮತ್ತು ಬರಹದಲ್ಲಿ ಬಹಳ ವ್ಯತ್ಯಾಸವನ್ನು ನೋಡಬಹುದು ಹಾಗು ನನ್ನ ಸ್ವರ ಉಚ್ಛಾರದಲ್ಲು ಬದಲಾವಣೆ ಇದೆ.ನನಗೆ ಕನ್ನಡದ ಆಧ್ಯತೆ ಏನು ಎಂದು ಅರ್ಥವಾಗಿದೆ.ಕೂತ ಜಾಗದಲ್ಲೆ ನಾನು ಸುಲಭವಾಗಿ ಹಲವಾರು ವಿಚಾರಗಳನ್ನು ತಿಳಿದು ಕೊಂಡೆ .ನನಗೆ ಉಪಯೋಗ ಆದ ರೀತಿಯಲ್ಲಿ ಎಲ್ಲರಿಗೂ ಉಪಯೋಗ ಅಗುತ್ತದೆ ಎಂದು ಭಾವಿಸುತ್ತೇನೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯ:
RjCruzer
ಸದಸ್ಯರ ಚರ್ಚೆಪುಟ:
RjCruzer