ಸದಸ್ಯ:Reethika176/ನನ್ನ ಪ್ರಯೋಗಪುಟ/1
ನ್ಯಾನ್ಸಿ ಕುನಾರ್ಡ್
ಪರಿಚಯ
[ಬದಲಾಯಿಸಿ]ನ್ಯಾನ್ಸಿ ಕುನಾರ್ಡ್ ಮಾರ್ಚ್ ೧೦ ೧೮೯೬ರಲ್ಲಿ ಜನಿಸಿದರು.ಇವರು ಲೇಖಕಿ, ರಾಜಕೀಯಕಾರ್ಯಕರ್ತರಾಗಿ ಮತ್ತು ಊತಾರಧಿಕಾರಣಿ ಸೇವೆ ಸಲಿಸಿದರು. ಇವರು ಬ್ರಿಟಿಷ್ರ ಮೇಲ್ವರ್ಗದವರು. ಇವರ ಜೀವನ ಜನಾಂಗಿಯ ಮತ್ತು ಫ್ಯಾಸಿಸಮ್ ಹೋರಾಟದಲ್ಲಿ ಮೀಸಲಾಯಿತು. ಇವರು ೨೦ನೇ ಶತಮಾನದ ಲೇಖಕರಿಗೆ ಮತ್ತು ಕಲಾವಿದರಿಗೆ ಸ್ಪುರ್ತಿ ಆದರು.ಇವರು ತಮ್ಮ ಜೀವನವನ್ನು ವರ್ಣಭೇದ ನೀತಿ ಮತ್ತು ಫ್ಯಾಸಿಸಮ್ ಎದುರಿಸುವುದಲ್ಲಿ ಅರ್ಪಿಸಿದರು.[೧]
ಕೆಲವು ದಾಖಲೆಗಳು, ಇವರು ಮತ್ತು ನಮ್ಮ ಭಾರತಿಯ ಸಮಾಜ ನಾಯಕ ವಿ.ಕೆ.ಕೃಷ್ಣ ಮೆನನ್ ಅವರು ಸ್ನೇಹಿತರು ಎಂದು ಸಾಭೀಸುತದೆ. ಇವರ ತಂದೆ ಬಚೆ ಕುನಾರ್ಡ್.ಇವರು ಲೈನ್ ಹಡಗು ವ್ಯವಹಾರಕಾರರು.ಇವರಿಗೆ ಪೋಲೋ ಆಟದಲ್ಲಿ ಮತ್ತು ನರಿ ಬೇಟೆಯಲ್ಲಿ ಆಸಕ್ತಿ ಹೆಚ್ಚು.ನ್ಯಾನ್ಸಿ ಅವರ ತಾಯಿ ಮೌಡ್ ಆಲಿಸ್ ಬರ್ಕ. ಇವರ ಅಜ್ಜನ ಹೆಸರು ಸಾಮುಲ್ ಕುನಾರ್ಡ್.ಇವರು ತಮ್ಮ ಶಿಕ್ಷಣವನು ವಿವಿಧ ಶಾಲೆಯಲ್ಲಿ ಪಡೆದರು.೧೯೧೧ರಲ್ಲೆ ಇವರ ತಂದ ಮತ್ತು ತಾಯಿ ಒಬರಿಗೆ ಒಬರು ದೂರವಾದರು.ಇವರು ಮತ್ತು ತಾಯಿ ಲಂಡನ್ಗೆ ಹೋದರು.ತಮ್ಮ ಬಾಲ್ಯದಲ್ಲಿ ಉತ್ತಮ ವ್ಯವಹಾರವನ್ನು ತಮ್ಮ ತಾಯಿಯ ಅಭಿಮಾನಿಯಾದ ಕಾದಂಬರಿಕಾರ ಜಾರ್ಜ್ ಮೂರ್ ಅವರೊಂದಿನೆ ಕಳೆದರು. ಮೂರ್ ಅವರು ಇವರ ತಂದೆ ಎಂಬ ವದಂತಿಗಳು ಬಂದವು. ನ್ಯಾನ್ಸಿ ಅವರು ಈ ವದಂರತಿಯನು ಒಪ್ಪಲಿಲ್ಲ ನವೆಂಬರ್ ೧೫ ೧೯೧೬ ರಂದು ಸಿಡ್ನಿ ಫೇರ್ ಬೈರ್ನ್ ಎಂಬ ಕ್ರಿಕೆಟ್ ಮತ್ತು ಸೇನಾಧಿಕಾರಿಯನ್ನು ಮದುವೆ ಆದರು.೯೧೯೧ರಲ್ಲಿ ಇವರು ಇಬರು ದೂರವಾದರು.೧೯೨೫ರಲ್ಲಿ ಅವರಿಗೆ ವಿಚ್ಛೇದನವಾಗಿತು. ಇವರು ಸಿಟ್ವೆಲ್ಸ್ ಅವರ ವ್ಹೀಲ್ಸ್ ಸಂಕಲನಕ್ಕೆ ತಮ್ಮ ಕೊಡುಗೆಯನ್ನು ನೀಡಿದರು. ಇವರಿಗೆ ಪೀಟ್ರ್ ಬ್ರಾಟನ್ ಆಡೆರ್ಲೆ ಎಂಬ ಒಬ್ಬ ಪ್ರೇಮಿ ಇದನು. ಅವನ ಮರಣವನ್ನು ಪಡೆದಾಗ ನ್ಯಾನ್ಸಿಗೆ ಆ ದು:ಖದಿಂದ ಹೊರಬರಲು ತುಂಬ ಕಷ್ಟ ಪಟದರು ಎಂದು ನಂಬಲಾಗಿದೆ.
ಫ್ಯಾಸಿಸಮ್
[ಬದಲಾಯಿಸಿ]ಫ್ಯಾಸಿಸಮ್ಗೆ ಎದುರಾಗಿ ೧೯೩೦ ಮಧ್ಯದಲ್ಲಿ ಮುಸೋಲಿನಿ ಅವರು ಈತ್ಯೋಪಿಯವನ್ನು ಸ್ವಧೀಸಿದಾಗ ಮತ್ತು ಸ್ಪ್ಯಾನಿಷ್ ಸಿವಿಲ್ ವಾರ ಬಗೆ ಬರೆದರು. ಇವರು ಸರಿಯಾಗಿ ಮುನ್ ಯೋಚನೆ ಮಾಡಿ ಈ ಸ್ಪ್ಯಾನಿಷ್ ಸಿವಿಲ ವಾರ ಮತ್ತು ಸ್ಪೇನ್ ಅಲ್ಲಿ ನಡೆಯುತಿರುವುದನ್ನು ವರ್ಲಡಗೆ ಕಾರಣ ಆಗುತದೆ ಎಂದು ಸೂಚಿಸಿದರು. ಅಲ್ಲಿಯ ಜನಗಲಿಗೆ ಸ್ವತಃ ಸಬರಾಜುಗಳನ್ನು ನೀಡುತ ಮತ್ತು ಪರಿಹಾರ ಪ್ರಯತ್ನವನ್ನು ಮಾಡಿದರು. ಅವರ ಅನಾರೋಗ್ಯದಿಂದ ಪ್ಯಾರಿಸ್ಗೆ ಹಿಂತಿರುಗಿದರು.ಪ್ಯಾರಿಸ್ಗೆ ಹೋಗಿ ಅಲ್ಲಿ ಈ ಜನರಿಗೆ ನಿಧಿ ಸಂಗ್ರಹಿಸಿದರು.೧೯೩೭ರಲ್ಲಿ ಯುದ್ದ ನೀತಿ ಹೊಂದಿರುವ ಕಾವ್ಯಗಳನ್ನು ಕರಪತ್ರಿಕೆಗಳ ರೂಪದಲ್ಲಿ ಪ್ರಕಟಿಸಿದರು.
ಪ್ಯಾರಿಸ್
[ಬದಲಾಯಿಸಿ]೧೯೨೦ರಲ್ಲಿ ನ್ಯಾನ್ಸಿ ಪ್ಯಾರಿಸ್ಗೆ ಹೊದರು.ಅಲ್ಲಿ ಇವರು ಸಾಹಿತ್ಯದ ಆಧುನಿಕತೆ, ನವ್ಯ ಸಾಹಿತ್ಯ ಮತ್ತು ದಾದಾದ್ ಮೇಲೆ ಗಮಣ ಹಾರಿಸಿದರು. ಇವರ ಹೆಚ್ಚು ಕಾವ್ಯ ಈ ಕಲದಲ್ಲಿ ಪ್ರಕಟವಾಗಿತು. ತಮ್ಮ ಯೌವನದಲ್ಲಿ, ಮೈಕೆಲ ಆರ್ಲೆನ್ಗೆ ಹತಿರವಿದರು.ಇವರು ಪ್ಯಾರಿಸ್ ಅಲ್ಲಿ ಇರುವಾಗ,ಅವರಿಗೆ ಮದ್ಯಪಾಣ ಮತ್ತು ಇತರ ಔಷಧಿಗಳನ್ನು ಸೇವಿಸುವರು ಎಂದು ಸೂಚಿಸಲಾಗಿದೆ.ಇವರು ಸರ್ವಾ ಅಧಿಕಾರತ್ವಕೆ ವಿರುದ್ದವಾಗಿದರು.
ವೈಯಕ್ತಿಕ ಶೈಲಿ
[ಬದಲಾಯಿಸಿ]ಇವರಿಗೆ ಆಫ್ರಿಕನ್ ಶೈಲದ ಮೇಲೆ ತುಂಬ ಭಕ್ತಿಯಿತ್ತು.ಇವರ ಶೈಲಿ ಅಸಾಮಾನ್ಯವಾಗಿತು.ಮರದ ದಂತೆ ಮತ್ತು ಮೂಳೆ ಇಂದ ಮಾಡಿರುವ ಆಭರಣಗಳನ್ನು ಧರಿಸುವರು.ಇವರು ಎರಡು ಕೈಗಳಲ್ಲಿ ಧರಿಸಿರುವ ಬಳೆಗಳು ಮಾಧ್ಯಮದ ಗಮನವನ್ನು ಪ್ರಚೋದಿಸಿತು.ಇವರ ಹೆಚ್ಚು ಛಾಯಚಿತ್ರಗಳಲ್ಲಿ ಆಫ್ರಿಕ ಶೈಲಿಯಲ್ಲಿ ತಯಾರಾಗಿರುತರಿ.ಇವರ್ ಶೈಲ್ಲಿಯನ್ನು 'ಬಾರ್ಬಾರಿಕ್ ಲುಕ್' ಎಂದು ಹೆಸನರಾಗಿತ್ತು.ಜಾಸ್ ಯುಗದಲ್ಲಿ ಫ್ಯಾಸಿಸಮ್ ಮತ್ತು ದ್ವೇಷವನ್ನು ದ್ವೇಷಿಸುವ ನಾಯಕಿಯಾಗಿದರು. ಇವರು ನೋಡಲು ತೆಳ್ಳಗೆ, ಇತ್ತರವಾಗಿದರು, ಸುಂದರ ಮತ್ತು ಬಹುತೇಕೆ ಮಾಟಗಾತಿ ಆಗಿದರು. ಇವರನ್ನು'ಕ್ಯುನ್ ಆಫ್ ಜಾಸ್' ಎಂದು ಕರೆದರು.
ಅವರ್ಸ್ ಪ್ರೆಸ್
[ಬದಲಾಯಿಸಿ]೧೯೨೭ರಲ್ಲಿ ನ್ಯಾನ್ಸಿ ತಮ್ಮ ಫಾರ್ಮ್ ಹೌಸ್ಗೆ ಸ್ಥಳಾಂತರಗೊಂಡರು.೧೯೨೮ರಲ್ಲಿ ಅವರ್ಸ್ ಪ್ರೆಸ್ ಅನ್ನು ಸ್ಥಾಪಿಸಿದರು. ಹಿಂದೆ ಇದ ಸಣ್ಣ ಪ್ರೆಸ್ಯಿನ ಹೆಸರು 'ತಿರ್ರಿ ಮೌಂಟನಸ್ ಪ್ರೆಸ್'.ವಿಲಿಯಂ ಬರ್ಡ ಎಂಬ ಅಮೆರಿಕಗ ಪತ್ರಕರ್ತ ಈ ಉದ್ಯಮದ ಕಾರ್ಯಕರ್ತನಾಗಿದ.ನ್ಯಾನ್ಸಿ ಅವರು ಪ್ರಾಯೋಗಿಕ ಕವಿತೆಯ ಬೆಂಬಲ ಮತ್ತು ಯುವ ಬರಹಗಾರರಿಗೆ ಹೆಚ್ಚಿನ ಸಂಬಳ ನೀಡಳು ಬಯಸಿದರು. ಇದು ಸಧ್ಯವಾಗಳು ಕಾರಣ ಅವರ ಹತ್ತಿರ ಇರುವ ಹೆಚ್ಚು ಸಂಪತು. ಇದರಿಂದ ಯಾವುದೆ ಭಯ ಇಲದೆ, ಅಪಾಯದ ಬಗೆ ಯೋಚನೆ ಇಲದೆ ಖರ್ಚು ಮಾಡಿದರು.ಇವರ ಪ್ರೆಸ್ ಸುಂದರ ಪುಸ್ತಕ ವಿನ್ಯಾಸಗಳು ಮತ್ತು ಉತ್ತಮ ಗುಣಮಟ್ಟಕೆ ಹೆಸರುವಾಸಿಯಾಗಿತು.ನ್ಯಾನ್ಸಿ ತಮ್ಮ ಹಳೆಯ ಗೆಳೆಯರಾದ ಜಾರ್ಜ್ ಮೂರ್, ನಾರ್ಮನ್ ಡೌಗ್ಲಾಸ್, ರಿಚರ್ಡ್ ಅಲ್ಡಿಂಗ್ಟನ್ ಹೀಗೆಂದು, ಅರ್ಥರ್ ಸಿಮನ್ಸ್ ಕಾವ್ಯಗಳನ್ನು ಪ್ರಕಟಿಸಿದರು.೦೧೯೩೧ರಲ್ಲಿ ವಯ್ನ್ ಹೆಂಡರ್ಸನ್ ಈ ಪ್ರೆಸೈಇನ ದಿನ ಕೆಲಸಗಳನ್ನು ನೋಡಿಕೊಂಡರು. ಇದೆ ವರುಷದಲ್ಲಿ ಪ್ರೆಸ್ಯಿನ ಕೊನೆಯ ಪುಸ್ತಕವನು ಪ್ರಕಟಿಸಿದರು.
ನ್ಯಾನ್ಸಿ ಕುನಾರ್ಡ್ ಅವರ ಬರಹಗಳು
[ಬದಲಾಯಿಸಿ]ಔಟ್ಲಾಸ್, ಕವಿತೆಗಳು(೧೯೨೧) ಸಬ್ಯುನನರಿ,ಕವಿತೆಗಳು(೧೯೨೩) ಪೋಯ್ಂಸ್(೧೯೩೦) ನೀಗ್ರೋ: ಅನ್ ಆಂಥಾಲಜಿ, ಆಂಥಾಲಜಿ ಆಫ್ ಆಫಿಕನ್ ಲಿಟರೇಚರ್ ಅಂಡ್ ಆರ್ಟ್(೧೯೩೪) ಪರಲ್ಲಾಕ್ಸ್(೧೯೨೫) ಬ್ಲ್ಯಾಕ್ ಮ್ಯಾನ್ ಮತ್ತು ವೈಟ್ ಲೇಡಿಶಿಪ್, ವಿವಾದ ಆತ್ಮಕ ಕರಪತ್ರ.(೧೯೩೧) ಇತ್ಯಾದಿ ಕವನಗಳು, ಕಾದಂಬರಿಗಳನ್ನು, ಸಂಕಲನಗಲನ್ನು ಬರೆದಿದಾರೆ. ನ್ಯಾನ್ಸಿ ಕುನಾರ್ಡ್ ಯಾವುದನ್ನು ಕಂಡು ಹೆದರುವುದಿಲ್ಲ ಎಂದು ವಿಮರ್ಶಕರಾದ ರೇಮಂಡ್ ಮೊರ್ಟಿಮರ್ ಹೇಳುವರು. ಇವರು ಅಂಜಿದ ಒಂದೆ ವಿಷಯ ಸಾಧಾರಣತೆ, ಎಂದು ಇವರು ತಿಳಿಸುತಾರೆ. ನ್ಯಾನ್ಸಿ ಅವರು ಉತ್ಸಾಹದಿಂದ ಪಕ್ಷದಲ್ಲಿ ಭಾಗವಹಿಸಿದರು. ಇವರು ಅದಕಿಂತ ಹೆಚ್ಚು ಉತ್ಸಾಹದಿಂದ ಪ್ರಚಾರ ಮಾಡಿದರು.
ಮರಣ
[ಬದಲಾಯಿಸಿ]ಇವರು ಮಾನಸಿಕ ಅಸ್ವಸ್ದತೆ ಮತ್ತು ದೈಹಿಕ ಅನರೋಗ್ಯ ಇಂದ ನಿಧಾನರಾದರು.ಲಂಡನ್ ಪೊಲೀಸರೊಂದಿಗೆ ಜಗಳದ ನಂತರ ಮಾನಸಿಕ ಆಸ್ಪತ್ರೆಗೆ ಸೇರಿದರು.ನಂತರ ಬಿಡುಗಡೆ ಆದರು.ಆದರೆ ಅವರ ಆರೋಗ್ಯ ಮೊಸವಾಯಿತು.ಪ್ಯಾರಿಸ್ ಬಿದಿಯಲ್ಲಿ ಬಿದಿದ್ದರು.ಮತ್ತೊಮೆ ಕೊಚಿನ್ ಆಸ್ಪತ್ರೆಗೆ ಸೇರಿದರು.ಎರಡು ದಿನಗಲಲ್ಲಿ ಸತ್ತರು.ಇವರು ೬೯ ವಯಸ್ಸಿನಲ್ಲಿ ನಿಧನರಾದರು. ಇವರು ನಿಧನರಾದಗ ಇವರ ತೂಕ ೨೬ ಕೇ.ಜಿ.ಪ್ಸಾರಸ್ ಕೊಚಿನ್ ಆಸ್ಪತ್ರೆ ಅಲ್ಲಿ ಮರಣರಾದರು. [೨]
ಉಲೇಖಗಳು
[ಬದಲಾಯಿಸಿ]