ಸದಸ್ಯ:Ranjitha.Rao/ನನ್ನ ಪ್ರಯೋಗಪುಟ
ತಿಗುಡು ಮರ[ಬದಲಾಯಿಸಿ]
ಇದರ ವೈಜ್ಞನಿಕ ಹೆಸರು ಒರೊಜೈಲಂ ಇಂಡಿಕಂ. ಇದು ಬಿಗ್ನೋನಿಯೇಸಿ ಸಸ್ಯದ ಕುಟುಂಬಕ್ಕೆ ಸೇರಿದೆ.
- ಕನ್ನಡದ ಇತರ ಹೆಸರುಗಳು:
- ಅಲಂದ
- ಆನೆಮುಂಗು
- ತಿಗಡೆ
- ದುಂಡುಕರ್ರ
- ಪಟಗನಿ
- ಬುನಪಾಲೆ
- ಮೊಕ್ಕಡ
- ಸೊನೆಪಟ್ಟ
- ಹೊನೆ
ಇತರ ಭಾಷೆಯ ಹೆಸರುಗಳು :[ಬದಲಾಯಿಸಿ]
ಸಂಸ್ಕೃತ[ಬದಲಾಯಿಸಿ]
- ತ್ರಿವೃತ್ಸ್ಯೊ
- ನಾಖ
- ಶ್ಯೊನಾಕ
ಹಿಂದಿ[ಬದಲಾಯಿಸಿ]
- ಅರ್ಲು
- ಫಲ್ ಫಲ
- ಸ್ನಪತ
ತಮಿಳು[ಬದಲಾಯಿಸಿ]
- ಪೇವಕಾಯ್ವಂ
- ಗಮರಂ
ತೆಲುಗು[ಬದಲಾಯಿಸಿ]
- ಮೊಕ್ಕವೇಪ
- ದುಂಡಿಲ್ಲುಂ
- ಪಂಪನ
ಇಂಗ್ಲೀಷ್[ಬದಲಾಯಿಸಿ]
- ಇಂಡಿಯನ್ ಟ್ರಂಫೆಟ್ ಫ್ಲವರ್[೧]
- ಮಿಡ್ನೈಟ್ ಹಾರರ್
- ಓರೋಗ್ಝಿಲಮ್