ಸದಸ್ಯ:Pranavshivakumar
Jump to navigation
Jump to search


ಪ್ರಣವ್ ಎಸ್ | |
---|---|
![]() | |
ಜನನ | ಫೆಬ್ರವರಿ ೨೬, ೧೯೯೯ ಕಾರವಾರ, ಉತ್ತರ ಕನ್ನಡ ಜಿಲ್ಲೆ |
ಕಾವ್ಯನಾಮ | ಪ್ರಣವ್ ಎಸ್ |
ವೃತ್ತಿ | ವಿದ್ಯಾರ್ಥಿ |
ರಾಷ್ಟ್ರೀಯತೆ | ಭಾರತೀಯ ![]() |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ |






ಕಿರು ಪರಿಚಯ[ಬದಲಾಯಿಸಿ]
ಪ್ರಣವ್ ಎಸ್, ಇವರು ಮೂಡುಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಆಳ್ವಾಸ್ ವಿಕಿಪೀಡಿಯ ಅಸೋಸಿಯೆಶನ್ನ ಸದಸ್ಯರು ಆಗಿದ್ದಾರೆ. ಇವರ ಊರು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ (ವಿಜಯನಗರ). ಪ್ರಸ್ತುತ ಇವರು ಅಳ್ವಾಸ್ ಕಾಲೇಜಿನ ತೃತೀಯ ಪದವಿ ವಿದ್ಯಾರ್ಥಿ.(ಮನೋವಿಜ್ಞಾನ, ಪತ್ರಿಕೋದ್ಯಮ, ಇಂಗ್ಲೀಷ್ ಐಚ್ಛಿಕ)
![]() | ಈ ಸದಸ್ಯರು ಭಾರತೀಯರು. |
![]() | ಈ ಸದಸ್ಯರು ಕರ್ನಾಟಕದಲ್ಲಿ ನೆಲೆಸಿರುತ್ತಾರೆ. |
ಬೇಬಲ್ ಬಳಕೆದಾರರ ಮಾಹಿತಿ | ||||||
---|---|---|---|---|---|---|
| ||||||
Users by language |