ಸದಸ್ಯ:Pramodhini.A

ವಿಕಿಪೀಡಿಯ ಇಂದ
Jump to navigation Jump to search
ಪ್ರಮೋದಿನಿ.ಎ
Pramodhini.A.jpg
ಪ್ರಮೋದಿನಿ.ಎ
ಜನನ೨೨.೧೨.೧೯೯೭
ಬೆಂಗಳೂರು
ರಾಷ್ಟ್ರೀಯತೆಇಂಡಿಯನ್
Other namesಪ್ರೊಮ್ಸ್
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾರ್ಥಿ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಪ್ರಮೋದಿನಿ.ನನ್ನ ತಂದೆ ಆಂಜನಪ್ಪ.ಎಂ ಮತ್ತು ತಾಯಿ ಅಕ್ಕಯಮ್ಮ.ಎಂ.

ಜನನ[ಬದಲಾಯಿಸಿ]

ನಾನು ಬೆಂಗಳೂರಿನಲ್ಲಿ ೧೯೯೭ ಡಿಸೆಂಬರ್೨೨ರಲ್ಲಿ ಜನಿಸಿದೆನು.

ಶಿಕ್ಷಣ[ಬದಲಾಯಿಸಿ]

ನಾನು ಆದರ್ಶ ವಿದ್ಯಾ ಕೇಂದ್ರದಲ್ಲಿ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿದೆನು.ನನ್ನ ಶಾಲೆಯ ದಿನಗಳಲ್ಲಿ ನಾನು ಹಲವಾರು ಕ್ರೀಡೆ,ನೃತ್ಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.ನಾನು ದ್ವಿತಿಯ ಪಿಯುವನ್ನು ಕ್ರೈಸ್ಟ್ ಅಕಾಡೆಮಿ ಕಾಲೇಜಿನಲ್ಲಿ ಮುಗಿಸಿದೆನು.ನನ್ನ ಆ ದಿನಗಳನ್ನು ಮರೆಯಲು ಅಸಾಧ್ಯ.ನನ್ನ ಶಿಕ್ಷಕರು.ನನಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರು ಮತ್ತು ಅವರು ನನಗೆ ಹುರಿತುಂಬಿ ಪ್ರತಿಯೊಂದು ಕ್ಷಣದಲ್ಲಿ ಪ್ರೊತ್ಸಾಹ ನೀಡಿದರು.ಪ್ರಸ್ತುತ ನಾನು ಕ್ರೈಸ್ಟ್ ಯುನಿವರ್ಸಿಟಿ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇನೆ .ಈ ಕಾಲೇಜಿನಲ್ಲಿ ನನಗೆ ಒಳ್ಳೆಯ ಸ್ನೇಹಿತರು ಹಾಗೂ ಶಿಕ್ಷಕರು ದೊರೆತಿದ್ದು ನನ್ನ ಅದೃಷ್ಟ ನನ್ನ ಸ್ನೇಹಿತರು ನನಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ.ಶಾಲೆ ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸವು ಬಹಳ ವಿಭಿನ್ನ ಅನುಭವ ಈ ಎರಡೆರ ನಡುವಿನ ಸಂಬಂಧವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ.ಈ ವ್ಯಾಸಂಗದಲ್ಲಿ ನನ್ನ ಪಯಣವು ಯಾವುದೆ ಅಡ್ದಿ ಇಲ್ಲದೆ ಮುಂದೆಸಾಗಿತು ಹಾಗೆಯೇ ನನ್ನ ಮುಂದಿನ ವಿದ್ಯಾಭ್ಯಾಸವು ಯಾವುದೇ ಅಡ್ದಿ ಇಲ್ಲದೆ ಸಾಗುತ್ತದೆ ಎನ್ನುವ ಭರವಸೆ ನನಗಿದೆ.

ಆಸಕ್ತಿ[ಬದಲಾಯಿಸಿ]

ನಾನು ಕೆ.ಎ.ಎಸ್ ಅಧಿಕಾರಿ ಆಗಬೇಕೆಂಬುದು ನನ್ನ ಇಛ್ಹೆ. ಇದು ಕೇವಲ ನನ್ನ ಕನಸು ಮಾತ್ರ ಅಲ್ಲ ನನ್ನ ತಂದೆ ತಾಯಿಯ ಕನಸು ಕೂಡ.ಆನಂತರ ನಾನು ನನ್ನ ಎಮ್.ಬಿ.ಎ ಮುಗಿಸಿ ಒಂದು ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಮಾಡಬೇಕೆನ್ನುವುದು ನನ್ನ ಗುರಿ.ನನ್ನ ಕನಸು ಮತ್ತು ಗುರಿಯನ್ನು ಮುಟ್ಟಲು ನಾನು ನಿರಂತರ ಶ್ರಮಿಸುತ್ತಿದ್ದೇನೆ.ಈ ನನ್ನ ಶ್ರಮ ನನಗೆ ತಕ್ಕ ಪ್ರತಿಫಲ ಕೊಡುತ್ತದೆಂದು ನಾನು ಆಶಿಸುತ್ತೇನೆ.

ಉಪಸಂಹಾರ[ಬದಲಾಯಿಸಿ]

ನಮಗೆ ತಿಳಿದ ಹಾಗೆ ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವ ಕೋಶ. ವಿಕಿಪೀಡಿಯವು ವಿವಿದ ಭಾಷೆಗಳಲ್ಲಿಕೂಡ ಲಭ್ಯವಾಗುತ್ತದೆ.ಒಂದೆ ಜಾಗದಲ್ಲಿ ಕುಳಿತು ಯಾವುದೇ ಮೂಲೆಯಲ್ಲಿ ಆಗುವ ವಿಚಾರಗಳನ್ನು ಸುಲಭವಾಗಿ ತಿಳಿಯಬಹುದು.ನನಗೆ ವಿಕಿಪೀಡಿಯದಿಂದ ಪ್ರಪಂಚದ ಬಗ್ಗೆ ತಿಳಿದು ಕೊಳ್ಳಲು ಒಂದು ಅವಕಾಶ ಸಿಕ್ಕಿದೆ.ಗ್ರಂಥಾಲಯಕ್ಕೆ ಹೋಗದೆ ವಿಕೀಪಿಡಿಯವು ವಿಚಾರವನ್ನು ತಿಳಿದು ಕೊಟ್ಟಿದೆ.ಇದರ ಮಹತ್ವ ಮತ್ತು ಆದ್ಯತೆ ನನಗೆ ತಿಳಿದು ಬಂದಿದೆ.ಇದರಿಂದ ನನಗೆ ಬಹಳ ಉಪಯೋಗವಾಗಿದೆ ಎಂದು ಹೇಳಬಹುದು.ಇದರ ಬಳಕೆ ಮಾಡಿದ ನಂತರ ನನ್ನ ಬರಹ ಮತ್ತು ಭಾಷೆಯಲ್ಲಿ ವ್ಯತ್ಯಸ ಕಂಡು ಬಂದಿದೆ,ಮತ್ತು ನನಗೆ ಕನ್ನಡದ ಭಾಷೆಯ ಮೇಲಿನ ವ್ಯಾಮೊಹ ಹೆಚ್ಚಿದೆ.ಇದೇ ರೀತಿ ಹೆಚ್ಚಿನ ಮಾಹಿತಿಯನ್ನು ತಿಳಿಸಬೇಕೆಂದು ನಾನು ಆಶಿಸುತ್ತೇನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Pramodhini.A