ವಿಷಯಕ್ಕೆ ಹೋಗು

ಸದಸ್ಯ:Prajna poojari/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹಟ್ಟಿಕುದ್ರು' ಹಟ್ಟಿಕುದ್ರು ಒಂದು ಊರು. ಈ ಊರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಎಂಬ ಊರಿನಿಂದಾ ಸುಮಾರು ೪.೮ ಕಿ.ಮೀ ದೂರ ಸಂಚರಿಸಬೇಕು. ಈ ಊರು ಸುತ್ತಲು ನೀರು ತುಂಬಿರುತ್ತದೆ, ಅಂದರೆ ಸುತ್ತಲು ಹೊಳೆ ಇರುತ್ತದೆ ಹೊಳೆಯ ಮಧ್ಯದ ಜಾಗವನ್ನು ಕುಂದಾಪುರ ಕನ್ನಡದಲ್ಲಿ "ಕುದ್ರು", ಮತ್ತು "ಕುರು" ಎಂದು ಕರೆಯುತ್ತಾರೆ. ಈ ಊರಿನಲ್ಲಿ ಹಟ್ಟಿಅಂಗಡಿ ಗಣೇಶನ ದೇವಸ್ಥಾನ ಮತ್ತು ದುರ್ಗಿಯ ದೇವಸ್ಥಾನ ತುಂಬಾ ಪ್ರಸಿದ್ಧ ಸ್ಥಳವಾಗಿದೆ. ಈ ಊರಿನಿಂದ ರೈಲು ಹಳ್ಳಿ ಹಾದುಹೋಗುತ್ತದೆ.ಈ ಊರಿನಿಂದ ಪಕ್ಕದ ಊರಾದ ಬಸ್ರೂರಿಗೆ ಸಾರಿಗೆ ಸೆತುವೆ ೨೦೨೧ ರಲ್ಲಿ ಕಟ್ಟಲು ಪ್ರಾರಂಭಮಾಡುತ್ತಾರೆ.

ಹಟ್ಟಿಕುದ್ರುನಲ್ಲಿರುವ ಪ್ರಸಿದ್ಧ ದೇವಾಸ್ಥಾನಗಳು:

  • ಸಿದ್ದಿವಿನಾಯಕ ದೇವಸ್ಥಾನ
  • ಅಮ್ಮನವರ ದೇವಸ್ಥಾನ

__________________________________________________________________________________________________________________________________________________________________________________________ ಫ್ರೂಟ್ ಐಸ್ ಕ್ರೀಮ್

ಬೇಕಾದ ಸಾಮಾಗ್ರಿ :

ಮಾಡುವ ವಿಧಾನ:

ಮೊದಲು ಎಲ್ಲಾ ಹಣ್ಣುಗಳನ್ನೂ ಸಣ್ಣದಾಗಿ ಹೆಚ್ಚಿಡಿ. ನಂತರ ಒಂದು ಗಾಜಿನ ಬಟ್ಟಲಿಗೆ ವೆನಿಲಾ ಐಸ್ ಕ್ರೀಮ್ ಹಾಕಿ ,ನಂತರ ಅದಕ್ಕೆ ಈ ಎಲ್ಲಾ ಹೆಚ್ಚಿಟ್ಟಿದ ಹಣ್ಣುಗಳನ್ನು ಬೆರೆತುಕೊಳ್ಳುವಂತೆ ಮಿಶ್ರಣ ಮಾಡಬೇಕು ನಂತರ ಇದನ್ನು ಒಂದು ಕಪ್ ಗೆ ಹಾಕಿ,ಅದರ ಮೇಲೆ ಪಿಸ್ತಾ ಮತ್ತು ಬಾದಾಮಿ ಉದುರಿಸಬೇಕು.

__________________________________________________________________________________________________________________________________________________________________________________________

'ಕೊಗ್ರೆಸ್ ಸೊಪ್ಪು'

ಇದು ಒಂದು ರೀತಿಯ ಔಷದಿಯ ಸತ್ವವಿರುವ ಎಲೆ.ಈ ಎಲೆಯನ್ನು ದಾರಿಬದಿಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಈ ಎಲೆಯ ಔಷದಿಯ ಸತ್ವವನ್ನು ಮೊದಲು ಕಂಡುಕೊಂಡವರು ಹಳ್ಳಿಗರು.ಈ ಎಲೆಯನ್ನು ಯವಾಗ ಉಪಯೊಗಿಸುತ್ತಾರೆ ಅಂದರೆ ಒಬ್ಬ ಮನುಷ್ಯಾನಿಗೆ ಚಿಕ್ಕ ಪುಟ್ಟ ಗಾಯವಾದಗ ಆ ಗಾಯವನ್ನು ಗುಣಪಡಿಸಲು ಆ ಎಲೆಯನ್ನು ಗುದ್ದಿ ಅದರ ರಸವನ್ನು ತೆಗೆದು ಆ ಗಾಯದ ಮೇಲೆ ಬಿಟ್ಟಾನಂತರ ಆ ಗುದ್ದಿದ ಎಲೆಯನ್ನು ಗಾಯದ ಮೇಲೆ ಇಟ್ಟು ಒಂದು ಸಣ್ಣ ಬಟ್ಟೆಯನ್ನು ಕಟ್ಟಬೇಕು ಈ ಪ್ರಕ್ರಿಯೆಯನ್ನು ೨ ಅಥವಾ ೩ ದಿನದವರೆಗೆ ಮಾಡಿದರೆ ಗಾಯಾವಾಸಿಯಾಗುತ್ತದೆ.



ಭಾರತೀಯ ಅಥ್ಲಿಟ್ ಅನು ರಾಣಿ ಮಹಿಳೆಯರ ಜ್ವಾವೆಲಿನ್ ಥ್ರೋ ಫೈನಲ್ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ[]

ಗೋಡೆಗೆ ಬರೆವ ನವಿಲಿನ ಗರಿಯ ಕಣ್ಣು ನೊಡಲು ಚಂದ.https://www.prajavani.net/entertainment/movie-review/gangubai-kathiawadi-movie-review-in-kannada-914173.htmlನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಕೂಡ ಗೋಡೆಯ ಮೇಲೆ ನವಿಲು ಮೂಡಿಸುವ ಕಲಾವಿದ.

__________________________________________________________________________________________________________________________________________________________________________________________

ಆಯುರ್ವೇದ ಔಷಧ:

ಆಯುರ್ವೇದ ಔಷಧ ಎಂದರೇನು? ಆಯುರ್ವೇದ ಎಂದೂ ಕರೆಯಲ್ಪಡುವ ಪ್ರಾಚೀನ ಭಾರತೀಯ ವೈದ್ಯಕೀಯ ವ್ಯವಸ್ಥೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ "ನೈಸರ್ಗಿಕ" ಮತ್ತು ಸಮಗ್ರ ವಿಧಾನವನ್ನು ಅವಲಂಬಿಸಿರುವ ಪ್ರಾಚೀನ ಬರಹಗಳನ್ನು ಆಧರಿಸಿದೆ.ಆಯುರ್ವೇದ ಔಷಧವು ಪ್ರಪ್

ಅಂಕ ಪಟ್ಟಿ

[ಬದಲಾಯಿಸಿ]
ತರಕಾರಿಗಳು
ಗಿಡದಲ್ಲಿ ಬಿಡುವ ತರಕಾರಿ ಬಳ್ಳಿಯಲ್ಲಿ ಬಿಡುವ ತರಕಾರಿ
ಬೆಂಡೆಕಾಯಿ ಗುಂಬಳಕಾಯಿ
ಬದನೆಕಾಯಿ ಅಲಸಂಡೆ
ಮೆಣಸಿನಕಾಯಿ ಹಿರೆಕಾಯಿ
ದೊಣ್ಣೆಮೆಣಸು ಹಾಗಲಕಾಯಿ
  1. [೧]