ಸದಸ್ಯ:Poojamanisha/sandbox
ಗೋಚರ
ಪ್ರಭಾ ಶ೦ಕರ್
ಜಜನ: ೨೩.೬.೧೯೩೯
ಹುಟ್ಟದ ಊರು: ನ೦ಜನಗೂಡು
ತಾಯಿ: ದಿ|| ಶ್ರೀಮತಿ ಪದ್ಮಾವತಿ ಬಾಯಿ
ತಂದೆ: ದಿ|| ಶ್ರೀ ಬಿ.ಆರ್.ಎಸ್.ಮೂರ್ತಿ
ಉದ್ಯೋಗ: ವೈದ್ಯೆ, ಕಲಾವಿದೆ, ಲೇಖಕಿ
ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ., ಜಿ.ಡಿ. ಆರ್ಟ್, ಹೋಮೀಯೋಪತಿ, ಆರ್.ಎಂ.ಪಿ.
ಕೃತಿಗಳು
[ಬದಲಾಯಿಸಿ]- ಸಣ್ಣ ಕಥೆಗಳು: ೨೫ಕ್ಕೂ ಹೆಚ್ಚು
- ಕಾದಂಬರಿ: ಆಸರೆ
- ಸಣ್ಣ ಕಥೆಗಳ ಸಂಗ್ರಹ: ಹಂದರ
- ಕಲಾ ಅರ್ಪಣ: ಕಲಾ ಅರ್ಪಣ, ಬಾಟಿಕ್,ಇಕೆಬಾನ ಹಾಗೂ ಮೇಣದ ಕಲೆಗಳನ್ನು ಒಳಗೊಂಡಿದೆ.
ಚಿತ್ರಕಲೆಯ ಮಾಹಿತಿ
[ಬದಲಾಯಿಸಿ]- ಏಕವ್ಯಕ್ತಿ ಪ್ರದರ್ಶನಗಳು: ಬೆಂಗಳೂರು, ಮುಂಬಯಿ, ನವದೆಹಲಿ
- ಸಾಮೂಹಿಕ ಪ್ರದರ್ಶನಗಳು
- ಆಲ್ ಇಂಡಿಯಾ ಕಲಾ ಪ್ರದರ್ಶನ, ಬಾಂಕ್ವೆಟ್ ಹಾಲ್, ವಿಧಾನ ಸೌಧ, ಚಿತ್ರಕಲಾ ಪರಿಷತ್ತು
- ದಸರಾ ವಸ್ತು ಪ್ರದರ್ಶನ
- ಕೆ.ಕೆ.ಹೆಬ್ಬಾರ್ ಕಲಾ ಮೊಮೋರಿಯಲ್ ಕ್ಯಂಪ್
- ಕಲಾ ಕ್ಯಂಪ್ ಕ.ಚಿ.ಕ.ಪರಿಸಷತ್ತು
- ಕಲಾ ಕ್ಯಂಪ್-ಸುನಾಮಿ ಸಂತ್ರಸ್ತರ ನೆರವಿಗಾಗಿ ಕ.ಚಿ.ಕ.ಪ.
- ನ್ಯಾಷನಲ್ ಕಾಲೇಜ್, ಜಯನಗರ
ಸೇವೆಗಳು
[ಬದಲಾಯಿಸಿ]ಸೃಜನಶೀಲ ಕಲಾಶಿಕ್ಷಕಿಯಾಗಿ
[ಬದಲಾಯಿಸಿ]- ಜವಹರ್ ಬಾಲಭವನ್, ೧೯೭೩-೧೯೯೮[೧]
- ರಾಜ್ಯ ಯುವಕ ಕೇಂದ್ರ, ೧೯೭೪-೭೫
- ನೆಹರು ವಿದ್ಯಾಕೇಂದ್ರ, ೧೯೮೨-೮೩
- ಸುದರ್ಶನ ವಿದ್ಯಾ ಮಂದಿರ, ಜಯನಗರ, ೧೯೯೧-೯೩
- ಎನ್.ಎಂ.ಕೆ.ಅರ್.ವೆ.ಕಾಲೇಜು, ೧೯೯೦
ಉಲ್ಲೇಖ
[ಬದಲಾಯಿಸಿ]<References>
- ↑ ನಮ್ಮ ಬದುಕಿನ ಪುಟಗಳು ಪ್ರಧಾನ ಸಂಪಾದಕರು ಡಾ. ಕೆ. ಆರ್. ಸಂಧ್ಯಾರೆಡ್ಡಿ ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು ಪುಟ ಸಂಖ್ಯೆ೧೭೪