ವಿಷಯಕ್ಕೆ ಹೋಗು

ಸದಸ್ಯ:Pooja Thodikana/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಘನತ್ಯಾಜ್ಯ

[ಬದಲಾಯಿಸಿ]
ವಸತಿ, ಕೈಗಾರಿಕೆ ಅಥವಾ ವಾಣಿಜ್ಯ ಪ್ರದೇಶಗಳಲ್ಲಿ ಮಾನವನ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಅನಗತ್ಯ ಅಥವಾ ಅನುಪಯುಕ್ತ ಘನ ವಸ್ತುಗಳನ್ನು ಘನತ್ಯಾಜ್ಯ ಎನ್ನುತ್ತಾರೆ.[]
Solid waste in plastic barrels

ಘನತ್ಯಾಜ್ಯದ ವಿಧಗಳು

[ಬದಲಾಯಿಸಿ]

ಹಸಿ ತ್ಯಾಜ್ಯ

[ಬದಲಾಯಿಸಿ]
  • ಉಳಿದ ಆಹಾರ,ಹಣ್ಣು,ತರಕಾರಿ ಸಿಪ್ಪೆ, ಒಣಗಿದ ಹೂಗಳು, ಮಾಂಸ ಇತ್ಯಾದಿ.

ಒಣ ತ್ಯಾಜ್ಯ

[ಬದಲಾಯಿಸಿ]

ಗೃಹೋತ್ಪಾದಿತ ಅಪಾಯಕಾರಿ ತ್ಯಾಜ್ಯ

[ಬದಲಾಯಿಸಿ]

ಘನತ್ಯಾಜ್ಯದ ನಿರ್ವಹಣೆ[]

ಘನತ್ಯಾಜ್ಯದ ಸಂಗ್ರಹಣೆ,ವರ್ಗಾವಣೆ, ಸಂಸ್ಕರಣೆ ಮತ್ತು ವಿಲೇವಾರಿಯ ನಿಯಂತ್ರಿತ ವ್ಯವಸ್ಥೆಯನ್ನು ಘನತ್ಯಾಜ್ಯ ನಿರ್ವಹಣೆ ಎನ್ನುತ್ತಾರೆ.
  1. ತ್ಯಾಜ್ಯ ಸಂಗ್ರಹಣೆ
  • ಹಸಿ ಮತ್ತು ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಣಾ ಡಬ್ಬಿಗಳಲ್ಲಿ ಸಂಗ್ರಹಿಸಲಾಗುತ್ತದೆ.
  1. ತ್ಯಾಜ್ಯ ವರ್ಗಾವಣೆ
  • ಸಂಗ್ರಹವಾದ ತ್ಯಾಜ್ಯಗಳನ್ನು ಪೌರಕಾರ್ಮಿಕರು ಪ್ರತಿ ಮನೆಯಿಂದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸುತ್ತಾರೆ.
  1. ತ್ಯಾಜ್ಯ ಸಂಸ್ಕರಣೆ[]
  • ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಸ ಆಯುವವರ ಅಥವಾ ಯಂತ್ರಗಳ ಮೂಲಕ ಪುನರ್ಬಳಕೆಯ ವಸ್ತುಗಳನ್ನು ಅನುಪಯುಕ್ತ ತ್ಯಾಜ್ಯಗಳಿಂದ ಬೇರ್ಪಡಿಸುತ್ತಾರೆ.[]
  1. ತ್ಯಾಜ್ಯ ವಿಲೇವಾರಿ
  • ಅನುಪಯುಕ್ತ ತ್ಯಾಜ್ಯಗಳಲ್ಲಿ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಮತ್ತು ಒಣ ತ್ಯಾಜ್ಯವನ್ನು ದಹನ ಮಾಡುವ ಮೂಲಕ ಘನತ್ಯಾಜ್ಯ ವಿಲೇವಾರಿ ಮಾಡುತ್ತಾರೆ.

ಉಲ್ಲೇಖ

[ಬದಲಾಯಿಸಿ]
  1. https://d.facebook.com/GovtOfKarnatakaRdpr/?refid=13&__tn__=%2Cg
  2. https://kn.wikipedia.org/wiki/%E0%B2%A4%E0%B3%8D%E0%B2%AF%E0%B2%BE%E0%B2%9C%E0%B3%8D%E0%B2%AF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86
  3. WasteManagement-TVR-Utthana July 2018.pdf
  4. https://www-prajavani-net.cdn.ampproject.org/v/s/www.prajavani.net/amp/india-news/ngt-directs-biomedical-waste-management-facilities-across-country-to-obtain-authorisation-from-spcbs-797846.html?amp_js_v=a6&amp_gsa=1&usqp=mq331AQKKAFQArABIIACAw%3D%3D#aoh=16388096460486&referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fwww.prajavani.net%2Findia-news%2Fngt-directs-biomedical-waste-management-facilities-across-country-to-obtain-authorisation-from-spcbs-797846.html