ವಿಷಯಕ್ಕೆ ಹೋಗು

ಸದಸ್ಯ:Pavanaja/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಚೌಡಿಕೆ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿದೆ.[] ಡಿ.ಕೆ ಚೌಟ ನಿಧನರಾದರು.[] []ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆದರು.[] ಕೆ. ಆನಂದ ರಾವ್ ರವರು ಭಾರತೀಯ ಗಣಿತಜ್ಞ ಮತ್ತು ಶ್ರೀನಿವಾಸ ರಾಮಾನುಜನ್ ಅವರ ಸಮಕಾಲೀನರಾಗಿದ್ದರು. ಆನಂದರವರು ರಾಮಾನುಜನ್ ರವರಿಗಿಂತ ಆರು ವರ್ಷ ಕಿರಿಯವರಾಗಿದ್ದರೂ ಕೂಡ ಅವರಿಗಿಂತ ಮೊದಲು ಗಣಿತಶಾಸ್ತ್ರವನ್ನು ವೃತ್ತಿಜೀವನವನ್ನಾಗಿ ಮುಂದುವರೆಸಲು ನಿರ್ಧರಿಸಿದ್ದರು.[]

ಜನನ

ಆನಂದರವರು ೧೮೯೩ರ ಸೆಪ್ಟೆಂಬರ್ ೨೧ರಂದು ಮದ್ರಾಸ್ ನಲ್ಲಿ ಜನಿಸಿದರು.[]

ವಿದ್ಯಾಭ್ಯಾಸ

ಇವರು ಮದ್ರಾಸ್ ನ ಟ್ರಿಪ್ಲಿಕೇನ್‌ನಲ್ಲಿರುವ ಹಿಂದೂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.[] ನಂತರದ ವಿದ್ಯಾಭ್ಯಾಸವನ್ನು ಮದ್ರಾಸ್ ವಿಶ್ವವಿದ್ಯಾಲಯದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರು.[] ಇವರು ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದರು. ರಾಮಾನುಜನ್ ರವರು ಇಂಗ್ಲೆಂಡ್ ಗೆ ಪ್ರಯಾಣ ಮಾಡಿದ ಕೆಲವೆ ತಿಂಗಳುಗಳ ನಂತರ ಆನಂದರವರು ಕೂಡ ಇಂಗ್ಲೆಂಡ್ ಗೆ ಅಂದರೆ ೧೯೧೪ರಲ್ಲಿ ಪ್ರಯಾಣ ಮಾಡಿದರು.೧೯೧೬ರಲ್ಲಿ ಕೇಂಬ್ರಿಡ್ಜ್‌ನ ಕಿಂಗ್ಸ್ ಕಾಲೇಜಿನಿಂದ ಗಣಿತದ ಟ್ರಿಪೋಸ್ ಮುಗಿಸಿದ ನಂತರ ಪ್ರೆಸಿಡೆನ್ಸಿ ಕಾಲೇಜಿನ ಜಿ.ಎಚ್ ಹಾರ್ಡಿಯವರ ಪ್ರಭಾವಕ್ಕೆ ಒಳಗಾದರು. ಹಾರ್ಡಿ ಯವರು ಆನಂದರವರಿಗೆ ಸಕ್ರಿಯ ಸಂಶೋಧನೆಗೆ ಮಾರ್ಗದರ್ಶನವನ್ನು ನೀಡಿದರು. ಕೇಂಬ್ರಿಡ್ಜ್‌ನಲ್ಲಿ ಆನಂದರವರು ಮತ್ತು ರಾಮಾನುಜನ್ ರವರು ಉತ್ತಮ ಸ್ನೇಹಿತರಾದರು. ಜೊತೆಗೆ ಜಿಲ್ಲಾಧಿಕಾರಿಯಾಗಿದ್ದ ರಾಮಾನುಜನ್ ಅವರ ಸ್ನೇಹಿತರಾದ ಆರ್.ರಾಮಚಂದ್ರ ರಾವ್ ರವರು ಆನಂದರವರ ಸಂಬಂಧಿಯಾಗಿದ್ದರು. ರಾಮಚಂದ್ರ ರಾವ್, ರಾಮಾನುಜನ್ ಅವರ ಸಂಶೋಧನೆಯಲ್ಲಿನ ಆಸಕ್ತಿ ನೋಡಿ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಹಣಕಾಸಿನ ನೆರವು ನೀಡಿದರು. ಅವರ ದೈನಂದಿನ ಅಗತ್ಯಗಳನ್ನು ನೋಡಿಕೊಂಡರು ಮತ್ತು ಅವರಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಗುಮಾಸ್ತರ ಕೆಲಸವು ಸಿಕ್ಕಿತು. ರಾಮಚಂದ್ರ ರಾವ್ ರವರ ಸಂಬಂಧದಿಂದಾಗಿ ಆನಂದರವರಿಗೆ ರಾಮಾನುಜನ್ ರವರ ಪರಿಚಯವಾಯಿತು.

ಉಲ್ಲೇಖ

[ಬದಲಾಯಿಸಿ]
  1. ಸಂ: ಹಿ.ಶಿ., ಬೋರಲಿಂಗಯ್ಯ. ಕರ್ನಾಟಕ ಜನಪದ ಕಲೆಗಳ ಕೋಶ (2 ed.). ಕನ್ನಡ ವಿ.ವಿ. ಹಂಪಿ. p. 99
  2. ೨.೦ ೨.೧ https://vijaykarnataka.com/news/karnataka/renowned-theatrist-artist-agriculturist-d-k-chowta-passes-away/articleshow/69854747.cms
  3. ೩.೦ ೩.೧ "ಡಿ. ಕೆ. ಚೌಟ ನಿಧನ". Vijaya Karnataka. Retrieved 19 February 2024.
  4. https://www.prajavani.net/sports/sports-extra/sindhu-becomes-first-indian-660492.html
  5. ೫.೦ ೫.೧ Praveen Shivashankar (25 October 2013). "Keeping Tulu close to heart". No. Friday Review. The Hindu. Retrieved 14 December 2014.