ವಿಷಯಕ್ಕೆ ಹೋಗು

ಸದಸ್ಯ:Parimala rao/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಣಾಟಕ ಕಾದಂಬರಿ

[ಬದಲಾಯಿಸಿ]

ಕರ್ಣಾಟಕ ಕಾದಂಬರಿಯು[]ನಾಗವರ್ಮನಿಂದ[[೧]] ರಚಿತವಾಗಿದೆ. ಸಂಸ್ಕೃತ ಮೂಲವಾದ ಬಾಣಬಟ್ಟನ ಕಾದಂಬರಿ ಎಂಬ ಗದ್ಯಕಾವ್ಯವನ್ನು ನಾಗವರ್ಮನು[] ಕನ್ನಡೀಕರಿಸಿದ್ದಾನೆ[]. ಕರ್ಣಾಟಕ ಕಾದಂಬರಿಯು ಒಂದು ಚಂಪೂ ಕಾವ್ಯ.

ಬಾಣಬಟ್ಟ

[ಬದಲಾಯಿಸಿ]
  • ಜೀವನ

ಸಂಸ್ಕೃತ ಸಾಹಿತ್ಯದ ಪ್ರಸಿದ್ಧ ಕವಿ. ಉತ್ತರ ಭಾರತದ ಸ್ಥಾಣೇಶ್ವರದ ಚಕ್ರವರ್ತಿಯಾದ ಶ್ರೀಹರ್ಷ ದೇವನ ಆಸ್ಥಾನ ಕವಿ. ಈತನ ಕಾದಂಬರಿ ಕೃತಿಯು ಒಂದು ಕಲ್ಪಿತ ಕಥಾವಸ್ತು ಉಳ್ಳದ್ದಾಗಿದೆ.ಪೂರ್ವಾರ್ಧ ಬರೆದು ವಿಧಿವಶನಾದ. ಅವನ ಮಗ ಈ ಕೃತಿಯನ್ನು ಮುಂದುವರಿಸಿದ್ದಾನೆ.

  • ಸಾಹಿತ್ಯ ಕೊಡುಗೆ
  • ವಿಷಯದ ಆಯ್ಕೆ

ಸಂಸೃತ ಮೂಲ

[ಬದಲಾಯಿಸಿ]

ಚಂದ್ರಾಪೀಡ ಮತ್ತು ಮಹಾಶ್ವೇತೆಯರ ಭವಾವಳಿಗಳ ಕಥೆ. ಗದ್ಯ ಪ್ರಕಾರದಲ್ಲಿದೆ. ಇಬ್ಬರು ನಾಯಕರ ಎರಡು ಜನ್ಮದ ಕಥೆಯ ನಿರೂಪಣೆ ಇದೆ. ಗುಣಾಡ್ಯನೆಂಬವನು ಬರೆದ ಬೃಹತ್ಕಥೆಯ ಕಥಾವಸ್ತು ಇದರದ್ದು.

  1. ಕಥೆ ಸಾರಾಂಶ
  1. ಕವಿಯ ಕಲ್ಪನೆ
  1. ಪ್ರಭಾವ

===ಮೊದಲನೇ ನಾಗವರ್ಮ===[]

ಕರ್ನಾಟಕ ಕಾದಂಬರಿಯ ಸಂಪಾದನೆ

[ಬದಲಾಯಿಸಿ]

ನಾಗವರ್ಮನ ಪರಿವರ್ತನೆ

[ಬದಲಾಯಿಸಿ]

ಉಲ್ಲೇಖ

  1. ಶಾಸ್ತ್ರಿ, ಹ.ವೆ ನಾರಾಯಣ. ನಾಗವರ್ಮ ವಿರಚಿತ ಕರ್ನಾಟಕ ಕಾದಂಬರಿ. ಕನ್ನಡ ಸಾಹಿತ್ಯ ಪರಿಷತ್.
  2. https://en.wikipedia.org/wiki/Nagavarma_I
  3. ಜಾದವ್, ದೀಪಕ್ (೨೧-೦೧-೨೦೧೯). "ON WORD-NUMERALS IN NĀGAVARMA'S CANARESE PROSODY". International Journal of Jaina Studies (Online). ೧೫. {{cite journal}}: Check date values in: |date= (help)
  4. https://www.worldcat.org/title/nagavarmana-karnataka-kadambari-ondu-talanika-mattu-vimarsatmaka-adhyayana/oclc/32049245