ಸದಸ್ಯ:Parimala rao/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪರಿಮಳ.ರಾವ್.ಕೆ. ನನ್ನದು ವಕೀಲ ವೃತ್ತಿ.ಮಂಗಳೂರಿನ ಕಾವೂರು ಜನ್ಮಸ್ಥಾನ[೧]. ತಂದೆಯವರು ಜಯರಾಮ್ ರಾವ್ ಹಾಗು ತಾಯಿ ಅನಿತ ಜಯರಾಮ್. ೧೪/೦೫/೧೯೮೮ ರಲ್ಲಿ ಹುಟ್ಟಿದ ನನ್ನ ಮುಂದಿನ ಬೆಳವಣಿಗೆ ಹಾಗೂ ವಿದ್ಯಾಭ್ಯಾಸ ಕೇರಳದ ಕುಂಬಳೆಯಲ್ಲಿ ನಡೆಯಿತು.

  1. https://housing.com/kavoor-mangalore-overview-P34jlhjtcqbtvbyoa