ಸದಸ್ಯ:Niroop97

ವಿಕಿಪೀಡಿಯ ಇಂದ
Jump to navigation Jump to search
ನಿರುಪ್ ಸಿ.ಎ
Latest photo of niroop.jpg
ಜನನ೨೩-೦೬-೧೯೯೭
ವಾಸಿಸುವ ಸ್ಥಳಎಸ್ ಜಿ ಪಾಳ್ಯ
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
ವೃತ್ತಿವಿದ್ಯಾರ್ಥಿ
Salary-
ಎತ್ತರ೫.೯ ಅಡಿ
ತಂದೆ ತಾಯಿಅನಿಲ್ ಕುಮರ್ ಹಾಗು ಭಾರತಿ

ಜನನ ಮತ್ತು ಕುಟುಂಬ[ಬದಲಾಯಿಸಿ]

ನನ್ನ ಹೆಸರು ನಿರುಪ್ ಸಿ.ಎ. ನ್ನನ ಜನನ ೧೯೯೭ ಜುನ್ ೨೩. ನಾನು ಹುಟ್ಟಿ ಬೆಳೆದದ್ದು ತುಮಕೂರು.ತುಮಕೂರು ಬೆಟ್ಟ ಗುಡ್ದಗಳಿಗೆ ಪ್ರಸಿದ್ದ ಮತು ಎಳ ನೀರಿಗೆ ಪ್ರಸಿದ್ದ. ತಂದೆ ಅನೀಲ್ ಕುಮಾರ್ ಅಕ್ಕಿ ಗಿರಣಿಯ ಮಾಲಿಕರು. ತಾಯಿ ಭಾರತಿ ಅವರು ಗೃಹಣಿ, ನನಗೆ ಒಬ್ಬಳು ಪ್ರೀತಿಯ ಅಕ್ಕ ಇದ್ದಾಳೆ ಅವಳ ಹೆಸರು ಅಂಕಿತ.

ಶಿಕ್ಶಣ ಮತು ಪ್ರಶಸ್ತಿ[ಬದಲಾಯಿಸಿ]

ನನ್ನ ಪ್ರೌಡ ಶಿಕ್ಷಣವನ್ನು ತುಮಕುರಿನಲ್ಲಿ ಇರುವ ಬಿಶಪ್ ಶಾಲೆಯಲ್ಲಿ ಮುಗಿಸಿದೆ ಮತ್ತು ಅಲ್ಲಿ ನಾನು ಬಹಳ ಚೆನ್ನಾಗಿ ಓದುತಿದ್ದೆ.ನನಗೆ ಎಕಪಾತ್ರ ಅಭಿನಯದಲ್ಲಿ ಪ್ರಶಸ್ತಿ ಸಿಕಿದೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರುನಲ್ಲಿ ಇರುವ ಕ್ರಿಸ್ತ್ ಕಾಲೆಜಿನಲ್ಲಿ ಮುಗಿಸಿದೆ. ಈ ಎರಡು ವರ್ಷಗಳಲ್ಲಿ ಜೀವನಕ್ಕೆ ಬೇಕಾಗಿರುವ ಹಲವು ಮುಖ್ಯ ವಿಷಯಗಳನ್ನು ತಿಳಿದು ಕೊಂಡೆ, ಪ್ರತಿ ಒಬ್ಬರಿಗೂ ಅವರದೇ ಜೀವನ ಶೈಲಿ.ಯಾರು ಸಂಪೂರ್ಣವಾಗಿ ಸರಿ ಇರುವುದಿಲ್ಲ. ನಮ್ಮ ಕಷ್ಟಗಳನ್ನು ನಾವೇ ಎದರಿಸಬೇಕೆಂದು ಅರಿತು ಕೊಂಡೆ. ನಾನು ಪಿ.ಯು.ಸಿನಲ್ಲಿ ೮೫% ಅಂಕಗಳನ್ನು ಪಡೆದು ಕೊಂಡಿರುವೆ.ನಾನು ಕಾಲೇಜಿನಲ್ಲಿ ಬಾಸ್ಸ್ಕೆಟ್ ಬಾಲ್ ನ ಟಿಮ್ ನಲ್ಲಿ ಇದ್ದೆ. ಮತು ನಾನು ಶಟಲ್ ಬಹಳ ಚನ್ನಾಗಿ ಆಡುತ್ತೇನೆ ಮತ್ತು ಕಾಲೇಜಿನಲ್ಲಿ ಮೊದಲನೆಯ ಸ್ತಾನದಲ್ಲಿ ಗೆದಿದ್ದೆ. ಬಿ.ಕಾಂ ಅನ್ನು ಕ್ರೈಷ್ಟ್ ವಿಶ್ವವಿದ್ಯಾಲಯದಲ್ಲಿ ಪಡೆಯುತ್ತಿರುವೆ.. ಈ ಕಾಲೇಜ್ ವಾಣಿಜ್ಯ ಶಾಸ್ತ್ರದಲ್ಲಿ ದೇಶದಲೇ ೨ನೇ ಸ್ಥಾನ ಪಡೆದಿದೆ.ಇಲ್ಲಿ ಸಿಗುವ ಶಿಕ್ಷಣ ವಿದ್ಯಾರ್ಥಿಗಳಿಗೆ ತುಂಬ ಪಲಕಾರಿ. ಇಲ್ಲಿಯ ವಾತವರಣ ನನ್ನನ್ನು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಹೊರ ಕಳಿಸುತದೆ ಎಂಬ ನಂಬಿಕೆ ಇದೆ.

ಹವ್ಯಾಸ[ಬದಲಾಯಿಸಿ]

ನನಗೆ ಪುಸ್ತಕ ಒದುವುದು,ಸಂಗೀತ ಕೆಳುವುದು,ಸಿನಿಮ ನೊಡುವುದು,ಹೊಸ ವ್ಯಕ್ತಿಗಳನ್ನು ಪರಿಚೆಯ ಮಾಡಿಕೊಳುವುದು,ಹೊಸ ಜಾಗಗಳನು ನೊಡೂವುದು.ಮತು ನನಗೆ ಕೈ ಗಡಿಯಾರ ಗಳ ಮೇಲೆ,ಹೊಸ ಜಾಗಕ್ಕೆ ಹೋಗಲು ಇಷ್ಟಹಾಗು ವಿವಿಧ ಹೊಸ ತಿಂಡಿಗಳನ್ನು ತಿನ್ನಲು ಇಷ್ಟ

ಬಾಲ್ಯದ ನೆನಪುಗಳು[ಬದಲಾಯಿಸಿ]

ಬಾಲ್ಯದ ಸವಿ ಸವಿ ನೆನಪುಗಳು ತುಂಬ ಇವೆ ಅವುಗಳಲ್ಲಿ ನಾಯಿ ಕೈಯಲ್ಲಿ ಕಚ್ಚಿಸಿ ಕೊಂಡಿದು, ಕೋತಿಯ ಬಾಲ ಎಳೆದಿದ್ದು, ಸ್ನೇಹಿತ ಕಲ್ಲಿನಿಂದ ಹೊಡೆದು ನನ್ನ ಹಲ್ಲನು ಮುರಿದಿದ್ದು.ನನಗೆ ನನ್ನ ಬಲ್ಯಾ ಹಿಂತಿರಗಿ ಬರಬೆಕೆಂಬ ಬಯಕೆ.

ನನಗೆ ವಿಕಿಪೀಡಿಯ[ಬದಲಾಯಿಸಿ]

ವಿಕಿಸೋರ್ಸ್ ಬಗ್ಗೆ ಹೇಳ ಬೇಕಾದರೆ ವಿಕ್ಕಿನಿಂದ ಒದಿನಲ್ಲಿ ಸಹಾಯವಾಗುತ್ತದೆ. ಶಬ್ಧಗಳ ಅರ್ಥ ಸುಲಭವಾಗಿ ಸಿಗುತ್ತದೆ. ನನಗೆ ಏನಾದರು ಮಾಹಿತಿ ಬೇಕಾದರು ಅತಿ ವೇಗವಾಗಿ ಸಿಗುತ್ತದೆ. ನನಗೆ ವಿಕ್ಕಿಸೋರ್ಸ್ ಇಂದ ಕನ್ನಡದಲ್ಲಿ ಟೈಪ್ ಮಾಡಲು ಕಲಿತೆ. ಹಲವಾರು ವಿದ್ಯಾರ್ಥಿಗಳಗೆ ಕೆಲಸ ಸಿಗುವುದರಲ್ಲಿ ತುಂಬ ಉಪಯೋಗವಾದೆ. ವಿಕಿಸೊರ್ಸ್ಗೆ ಧನ್ಯವಾದಗಳು.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Niroop97