ಸದಸ್ಯ:Neelamma374/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨]

[೩]

ಪೀಠಿಕೆ[ಬದಲಾಯಿಸಿ]

ಮಿಟಿಜ್ಎನ್ನುವುದು ಕ್ರೈಸ್ಟ್ ವಿಶ್ವವಿದ್ಯಾಲಯದ ಒಂದು ಸಮಾರಂಭ.ಕ್ರೈಸ್ಟ್ ವಿಶ್ವವಿದ್ಯಾಲಯ ಒಂದು 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು, ಆಡಳಿತವು ಯಾಜಕ ವರ್ಗದವರಾದ ಕಾರ್ಮಲೈಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ (ಸಿಎಂಐ), ಭಾರತದಲ್ಲಿನ ಪ್ರಥಮ ಸ್ಥಳೀಯ ಸಿರಿಯನ್ ಕಥೋಲಿಕ ಧಾರ್ಮಿಕ ಸಭೆಗೆ ಸೇರಿದೆ. ೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) ಎಂಬ ಮಾನ್ಯತೆ ದೊರಕಿದೆ. ಭಾರತದಲ್ಲಿ ಈ ಶಿಕ್ಷಣ ಸಂಸ್ಥೆಯು ಅಗ್ರ ಸ್ಥಾನವಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಹತ್ತು ಸ್ಥಾನಗಳಲ್ಲಿ ಒಂದಾಗಿದೆ.ಇಲ್ಲಿ ವಾಣಿಜ್ಯ ವಿಭಾಗದ ವಿಧ್ಯರ್ಥಿಗಳು ಮಿಟಿಜ್ ಸಮಾರಂಭದಲ್ಲಿ ಭಾಗವಹಿಸುತ್ತಾರೆ.ಅನೇಕ ಸ್ಪರ್ದ್ ಗಳುನ್ನು ಆಯೋಜಿಸಲಾಗುತ್ತದೆ.ನೃತ್ಯ,ಸಂಗೀತ,ರಸ ಪ್ರಶ್ನೆಗಳು ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ನೃತ್ಯ[ಬದಲಾಯಿಸಿ]

ಇಲ್ಲಿ ಅನೇಕ ತಂಡಗಳು ವಾಣಿಜ್ಯ ತರಗತಿಗಳಿಂದ ಸ್ಪರ್ಧಿಸುತ್ತಾರೆ.ಆದರು ಕೂಡ ಕೆಲವೇ ತಂಡಗಳು ಅಂತಿಮ ಸುತ್ತಿಗೆ ಹೊಗುತ್ತಾರೆ.ಅಂತಿಮ ಸುತ್ತಿನಲ್ಲಿ ಹೆಸರಾಂತ ಮತ್ತು ಅತ್ಯಂತ ಅನುಭವವುಳ ತೀರ್ಪುಗಾರರನ್ನು ಕರೆಸಲಗುತ್ತಾದೆ.ಅವರ ತೀರ್ಪು ಅಂತಿಮವಾಗಿರುತ್ತದೆ.ಒಂದರಿಂದ ಒಂದು ಭಿನ್ನವಾಗಿಯು,ಆಕಷಿತವಾಗಿಯು ಇರುತ್ತದೆ.ಹುಡುಗರು ಹುಡುಗಿಯರು ಎಂಬ ಭೇದಭಾವವಿಲ್ಲದೆ ಭಾಗವಹಿಸುತ್ತಾರೆ.ಅತ್ಯಂತ ಸಂಭ್ರಮದ ಕ್ಷಣಯಿದಾಗಿರುತ್ತದೆ.“ಏನಾದರೂ ಆಗು, ಮೊದಲು ಮಾನವನಾಗು” ಎಂಬ ಕವಿವಾಣಿಯನ್ನು ಸಾರ್ಥಕಗೊಳಿಸಬೇಕಾದರೆ ಕಲೆಯ ಕಲಿಕೆಗೆ ನಮ್ಮ ಬದುಕು ತೆರೆಯಬೇಕು. ಹಾಲು ಜೇನು ಬೆರೆತಂತೆ ಸಾಮಾನ್ಯ ಶಿಕ್ಷಣ ಶಿಕ್ಷಣ ಮತ್ತು ಕಲೆ ಒಂದಾಗಿ ಪ್ರತಿಯೊಬ್ಬನ ಬದುಕನ್ನೂ ಹಸನುಗೊಳಿಸಬೇಕಾಗಿದೆ. ಬೆಳಗಿಸಬೇಕಾಗಿದೆ. ಸಂಗೀತ, ನೃತ್ಯ, ಶಿಲ್ಪ, ಚಿತ್ರ, ವಾಸ್ತು, ಸಾಹಿತ್ಯ ಹಾಗೂ ನಾಟಕ ಇವುಗಳನ್ನು ಲಲಿತಕಲೆಗಳೆಂದು ಗುರುತಿಸಲಾಗಿದೆ. ಈ ಕಲೆಗಳಲ್ಲೂ ಅತ್ಯಂತ ಪ್ರೌಢವಾದ ಮತ್ತು ಶ್ರೇಷ್ಠವಾದ ಕಲೆಯೇ ನೃತ್ಯಕಲೆ. “ಅಂತಃಕರಣವನ್ನು ಪ್ರಚೋದಿಸುವ ಅತಿಸುಂದರವಾದ ನೃತ್ಯ ಜೀವನದ ಬರಿಯ ಪ್ರತಿಬಿಂಬ ಅಥವಾ ಆಕರ್ಷಣವಲ್ಲ, ಅದು ಜೀವನವೇ ಆಗಿದೆ ಎಂಬ ವಿದೇಶಿ ಸಾಹಿತಿಯೊಬ್ಬರ ಮಾತನ್ನೇ ಉಲ್ಲೇಖಿಸುವುದಾದರೆ ಜೀವನವನ್ನು ರೂಪಿಸುವಲ್ಲಿ ನೃತ್ಯದ ಮಹತ್ವ ಅರಿಯಬಹುದು.ತ್ರೇತಾಯುಗತ್ರೇತಾಯುಗದ ಪ್ರಾರಂಭದಲ್ಲಿ ಜನ ಸಮೂಹವು ಕಾಮಲೋಭಗಳಿಗೆ ತುತ್ತಾಗಿ ಗ್ರಾಮ್ಯ ಧರ್ಮಗಳಲ್ಲಿ ಆಸಕ್ತರಾಗಿದ್ದಾಗ ಅವರನ್ನು ತಿದ್ದಿ ಧರ್ಮ ಮಾರ್ಗದಲ್ಲಿ ಪ್ರವೃತ್ತರಾಗುವಂತೆ ಮಾಡುವ ಉದ್ದೇಶದಿಂದಲೇ ಇಂದ್ರಾದಿಗಳ ಪ್ರಾರ್ಥನೆಯಂತೆ ಬ್ರಹ್ಮನಿಂದ ನೃತ್ಯದ ಸೃಷ್ಟಿಯಾಯಿತು. ಅಂದರೆ ಜನರನ್ನು ಸನ್ಮಾರ್ಗಕ್ಕೆ ಒಯ್ಯುವಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವುದೇ ನೃತ್ಯ ಕಲೆಯ ಸೃಷ್ಠಿಗೆ ಕಾರಣವೆಂಬುದು ಇಲ್ಲಿ ಮುಖ್ಯವಾಗುತ್ತದೆ.ಹೀಗೆ ಕ್ರೈಸ್ಟ್ ವಿಶ್ವವಿಧ್ಯಾಲಯ ನೃತ್ಯದ ಬೆಳವಣಿಗೆಗೆ ಅನೇಕ ಅವಕಾಶಗಳನ್ನು ಲಭ್ಯಗೊಳಿಸಲಾಗಿದೆ.

ರಂಗ-ಪ್ರಯೋಗ[ಬದಲಾಯಿಸಿ]

ವಿಶ್ವವಿದ್ಯಾಲಯದಲ್ಲಿ ಕ್ರೀಯಾಶೀಲ ರಂಗತಂಡವಿದ್ದು, ವರ್ಷಕ್ಕೊಂದು ರಂಗಪ್ರಯೋಗವನ್ನು ಮಾಡಲಾಗುತ್ತದೆ. 'ಅಭಿಷೇಕ'(೨೦೧೪) ನಡೆಸಿದಂತಹ ಅತಿ ದೊಡ್ಡ ರಂಗಪ್ರಯೋಗವಾಗಿರುತ್ತದೆ.

ಸಂಗೀತ[ಬದಲಾಯಿಸಿ]

ಸಂಗೀತ,ನೃತ್ಯ, ಶಿಲ್ಪ, ಚಿತ್ರ, ವಾಸ್ತು, ಸಾಹಿತ್ಯ ಹಾಗೂ ನಾಟಕ ಇವುಗಳನ್ನು ಲಲಿತಕಲೆಗಳೆಂದು ಗುರುತಿಸಲಾಗಿದೆ.

  1. [www.nytimes.com/section/arts/dance www.nytimes.com/section/arts/dance]. Retrieved 31 ಆಗಸ್ಟ್ 2016. {{cite web}}: Check |url= value (help); Missing or empty |title= (help)
  2. https://en.wikipedia.org/wiki/Christ_University. Retrieved 31 ಆಗಸ್ಟ್ 2016. {{cite web}}: Missing or empty |title= (help)
  3. [ಕ್ರೈಸ್ಟ್ ಯೂನಿವರ್ಸಿಟಿ ಕ್ರೈಸ್ಟ್ ಯೂನಿವರ್ಸಿಟಿ]. Retrieved 30 ಆಗಸ್ಟ್ 2016. {{cite web}}: Check |url= value (help); Missing or empty |title= (help)