ಸದಸ್ಯ:Nanditha rajesh/ನನ್ನ ಪ್ರಯೋಗಪುಟ
ಪೀಠಿಕೆ
[ಬದಲಾಯಿಸಿ]ಭೌತಶಾಸ್ತ್ರಜ್ಞ, ನೀಲ್ಸ್ ಬೋರ್ ರವರ ಪೂರ್ಣ ಹೆಸರು ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್. ಇವರು ಕ್ರಿ. ಶ ೧೮೮೫ರ ಅಕ್ಟೋಬರ್ ಎರಡ ರಂದು ಡೆನ್ಮಾರ್ಕ್ ನ, ಕೋಪನ್ಮೇಗನ್ ನಲ್ಲಿ ಜನಿಸಿದರು. ಇವರ ತಂದೆ ಕೋಪನ್ಮೇಗನ್ನ ವಿಶ್ವವಿದ್ಯಾನಿಲಯದಲ್ಲಿ ಶರೀರ ವಿಘ್ನಾನದ ಪ್ರಾದ್ಯಾಪಕರಾಗಿದ್ದರು. ನೀಲ್ಸ್ ತಮ್ಮ ಶಿಕ್ಷಣವನ್ನು ತಮ್ಮ ಅವರ ಹುಟ್ಟೂರಿನಲ್ಲೆ ಮುಗಿಸಿದರು. ಇವರು ವಿಷ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರಜ್ಞ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಪ್ರಯೋಗಗಳಿಗೆ ಅಗತ್ಯವಿದ್ದಷ್ಟು ಸೌಲಭ್ಯಗಳಿರಲಿಲ್ಲ. ಹೀಗಾಗಿ ತಂದೆಯ ಪ್ರಯೋಗಾಲಯದಲ್ಲೇ ತಮ್ಮ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಇವರು ೧೯೦೯ ರಲ್ಲಿ ಭೌತಶಾಸ್ತ್ರಜ್ಞದ ಸ್ನಾತ್ತಕೋತ್ತರ ಪದವಿ ಹಾಗು ೧೯೧೧ ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ರವರು ಪರಮಾಣುವಿಗೆ ನಿಖರ ರೂಪ ನೀಡಿ ಪರಮಾಣು ಜಗತ್ತಿಗೆ ವೈಜ್ಞಾನಿಕ ತಳಪಾಯ ಹಾಕಿದರು. ಇವರು ಪರಮಾಣು ಕುರಿತು ಮಾಡಿದ ಸಂಶೋಧನೆಗಳು ಜಗತ್ಪ್ರಸಿದ್ದ ಪಡೆದವು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ಪರಮಾಣು ಕುರಿತು ಮಾಡಿದ ಸಂಶೋಧನೆಗೆಗಾಗಿ ಭೂತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು.
ಬಾಲ್ಯ ದಿನಗಳು
[ಬದಲಾಯಿಸಿ]ಇವರು ತಮ್ಮ ತಂದೆ ತಾಯಿಯ ಹದಿಮೂರು ಮಕ್ಕಳಲ್ಲಿ ಎರಡನೆಯವರು. ಆ ಕಾಲದಲ್ಲಿಯೇ ಒಂದು ಒಳ್ಳೆಯ ಸಂಪತ್ತುಳ್ಳ ಮನೆತನದಿಂದ ಬಂದವರು. ಡ್ಯಾನಿಷ್ ದೇಶದ ಯಹೂದಿ ಮನೆತನದಿಂದ ಬಂದು ಅವರ ಮನೆಯವರು ಬ್ಯಾಕಿಂಗ್ ಮತ್ತು ಪಾರ್ಲಿಮೆಂಟಿನ ಕೆಲಸದಲ್ಲಿ ತೊಡಗಿದ್ದವರು. ಇವರ ಹಿರಿಯ ಅಕ್ಕ ಜೆನ್ಸಿ, ಮತ್ತು ಕಿರಿಯ ತಮ್ಮ ಹೆರಾಲ್ದ್. ಜೆನ್ಸಿಯವರು ಉಪಾದ್ಯಾಯಕಿಯಾದರು, ಮತ್ತು ಹೆಲಾಲ್ದ್ ಗಣಿತದಲ್ಲಿ ಉತ್ತೀರ್ಣರಾದರು. ಅಷ್ಟೇ ಅಲ್ಲದೇ ಕಾಲು ಚೆಂಡುವಿನ ಆಟದಲ್ಲಿ ಹೆಸರು ಮಾಡಿದ್ದರು. ಅವರು ತಮ್ಮ ರಾಷ್ಟ್ರ ತಂಡದಲ್ಲಿ ಭಾಗಿಯಾಗಿ ೧೯೦೮ ಬೇಸಿಗೆ ಒಲೆಂಪಿಕ್ಸ್ ಲಂಡನ್ನಲ್ಲಿ ಆಟವಾಡಿದ್ದರು. ಬೋರ್ ರವರು ಕೂಡ ಒಳ್ಳೆಯ ಕಾಲುಚೆಂಡುವಿನ ಆಟಗಾರರಾಗಿದ್ದರು. ಇವರು ತಮ್ಮ ಡಿಗ್ರಿ ಪದವಿಯನ್ನು ಕೋಫೆನ್ ಜೆನ್ ವಿಶ್ವವಿದ್ಯಾನೆಲಯದಲ್ಲಿ ಪಡೆದರು.
ಇವರ ಆಸಕ್ತಿ
[ಬದಲಾಯಿಸಿ]ಇವರ ಪ್ರಮುಖ ವಿಷಯ ಭೌತಶಾಸ್ತ್ರ ಆಗಿತ್ತು. ಈ ವಿಷಯವನ್ನು ಇವರು ಪ್ರೊ. ಕ್ರಿಸ್ಟಿಯನ್ಸೆನ್ ರವರ ಬಳಿ ಕಲೆತರು. ಬೋರ್ ರವರು ಪರಮಾಣುವಿನ ನಮೂನೆಯನ್ನು ತಯಾರಿಸಿದರು. ಅಲ್ಲಿ ಇವರು ಹೇಳಿದ್ದೇನೆಂದರೆ, "energy levels of electrons are discrete and that the electrons revolve in the stable orbits around the atomic nucleus". ಎಲೆಕ್ಟ್ರಾನ್ಗ್ಸಳು ತಮ್ಮದೇ ಆದ ಒಂದು ನಿರ್ಧಿಷ್ಟ ಸ್ತಾನದಲ್ಲಿ ನ್ಯುಕ್ಲಿಯಸ್ ಸುತ್ತಲೂ ಸುತ್ತುತ್ತದೆ, ಆದ ಕಾರಣ ಶಕ್ತಿ ಬಿಡುಗಡೆಯಾಗುತ್ತದ್ದೆ. ಆಎಲೆಕ್ಟ್ರಾನ್ಗಳು ಒಂದು ಆರ್ಬಿಟ್ ಪಟ್ಟಿಯಿಂದ ಇನ್ನೊಂದು ಪಟ್ಟಿಗೆ ಹೋಗುತ್ತದೆ. ಆದ್ದರಿಂದ ಶಕ್ತಿಯು ಬಿಡುಗಡೆಯಾಗುತ್ತದೆ. ಬೋರ್ ರವರು ಹ್ಯಾಗನ್ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಇನ್ಸ್ಟಿಟ್ಯೂಟ್ ಎಂಬುದನ್ನು ಕಂಡು ಹಿಡಿದರು. ಈಗ ಇದನ್ನು" ನೀಲ್ಸ್ ಬೋರ್ ರ್ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಇದು ಸುಮಾರು ೧೯೨೦ ರಲ್ಲಿ ತೆರೆಯಲಾಗಿತ್ತು. ಬೋರ್ ರವರು ಅಷ್ಟೇ ಅಲ್ಲದೆ ಇತರ ಭೌತವಿಘ್ನಾನಿಗಳ ಜೊತೆ ಕೈಜೋಡಿಸಿದರು. ಉದಾ; ಹಸ್ಸ್ ಕ್ರಾಮರ್ಸ್, ಆಸ್ಕರ್ ಕ್ಲೀನ್ ಜೀಯಾರ್ಜ್, ಡಿ ಹಾವೆಸಿ ಮತ್ತು ವರ್ನರ್ ಹೀಸೆನ್ಬರ್ಗ್. ಬೋರ್ ರವರು ಜರ್ಕೋನಿಯಮ್ ಎಂಬ ರಾಸಾಯನಿಕ ಅಂಶವೊಂದು ಇದೆ ಎಂಡೂ ಊಹಿಸಿದ್ದರು. ತದನಂತರ ಅದನ್ನು ಹಾಫ್ನಿಯಮ್ ಎಂದು ಕರೆಯಲಾಗಿತ್ತು. ಕೊನೆಯದಾಗಿ ಅದನ್ನು ಬೋರಿಯಮ್ ಎಂದೇ ಪ್ರಸಿದ್ದವಾಯಿತು ಅವರ ಹೆಸರಂತೆ. ಸುಮಾರು ಒಂದು ೧೯೩೦ರಲ್ಲಿ, ಬೋರ್ ರವರು ನಾಸಿಸ್ಮ್ ನಿರಾಶ್ರಿತರು ರವರಿಗೆ ಸಹಾಯ ಮಾಡಿದರು.ಯಾವಾಗ ಡೆನ್ಮಾರ್ಕ್ ಎಂಬ ದೇಶ ಜರ್ಮನಿ ದೇಶವು ವಶಪಡಿಸಿಕೊಂಡಿತೋ ಆಗ ಬೋರ್ ರವರು ಹೆಸೆನ್ಬೆರ್ಗ್ ಅಲ್ಲಿ ಖುದ್ದಾಗಿ ಚರ್ಚೆ ಮಾಡಲಾಯಿತು. ತದನಂತರ ಇವರು ಜರ್ಮನ್ ಪರಮಾಣುವಿನ ವೆಪನ್ ನಮೂನೆಗೆ ಅಧಿಕಾರಿಯಾದರು. ಸೆಪ್ಟೆಂಬರ್ ೧೯೪೩ರಲ್ಲಿ ಯಾವಾಗ ಅವರು ಪೋಲಿಸ್ರ್ ವಶವಾಗುತ್ತಾರೋ ಎಂಬುದು ತಿಳಿಯಿತೋ ಆಗ ಸ್ವೀಡೆನ್ ರಾಷ್ಟ್ರಕ್ಕೆ ಹಾರಿ ಹೋದರು. ಅಲ್ಲಿಂದ ಅವರು ಬ್ರಿಟೆನ್ಗೆ ಹೋದರು, ಅಲ್ಲಿ ಅವರು ಬ್ರಿಟ್ನ್ ಕೊಳವೆ ಅಲೋಯ್ಸ್ ಪರಮಾಣುವಿನ ಶಸ್ತ್ರಾಸ್ತ್ರಗಳ ನಮೂನೆಗೆ ಸೇರಿದರು, ಮತ್ತು ಅಷ್ಟೇ ಅಲ್ಲದೆ ಬ್ರಿಟಿಷ್ ಮಿಷನ್ ಮನ್ಹಟ್ಟ್ನ್ ನಮೂನೆಗೆ ಸದಸ್ಯರಾದರು. ಬೋರ್ ರವರು ಸಿ,ಇ,ಆರ್,ಎನ್. ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲಿಂದ ಅವರು ಪ್ರಥಮ ಚೇರ್ ಮೆನಾಗಿ ನಾರಡಿಕ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು. ಅಷ್ಟೇ ಅಲ್ಲದೆ ಇವರು ಖಗೋಳ ಮತ್ತು ಗಣಿತವನ್ನು ಪ್ರೊ. ತೊರ್ವೇಡ್ ಥೀಲೆವರ್ ರವರ ಬಳಿ ಕಲಿತು ಮತ್ತು ತತ್ವಶಾಸ್ತ್ರವನ್ನು ಪ್ರೊ. ಹೆರಾಲ್ದ್ ಹಾಫೊಡಿಂಗ್ ರವರ ಬಳಿ ಕಲಿತರು. ಬೋರ್ ರವರು ತಮ್ಮ ಎರಡು ಸಹೋದರ ನಡುವೆಯಲ್ಲಿ ಇವರು ಮೊದಲಿಗರಾಗಿ ಮಾಸ್ಟರ್ ಪದವಿಯನ್ನು ಗಳಿಸಿಕೊಂಡರು, ಇದನ್ನು ಪಡೆದದ್ದು ಗಣಿತ ವಿಷಯದಲ್ಲಿ.
ಬೋರ್ ನಮೂನೆ
[ಬದಲಾಯಿಸಿ]ಸೆಪ್ಟೆಂಬರ್ ೧೯೧೧ ರಲ್ಲಿ ಇವರು ಕಾರಿಷ್ ಬರ್ಗ್ ಸ್ಥಾಪನೆಯಿಂದ ಇಂಗ್ಲೆಂಡಿಗೆ ಪ್ರಯಾಣಿಸಿದರು. ಆ ಸಮಯದಲ್ಲಿಯೇ ಅಂದರೆ ಆ ಒಂದು ಕಾಲದಲ್ಲಿಯೇ ಹಲವಾರು ಪರಮಾಣುವಿನ ಮಾತುಕತೆ ನಡೆಯುತ್ತಿತ್ತು. ಅಲ್ಲಿ ಅವರು ಹೆಸರಾಂತ ಜೆ.ಜೆ.ಥಾಮ್ಸನ್ ರವರನ್ನು ಭೇಟಿಯಾದರು, ಅನೇಕ ಪಾಠಗಳನ್ನು ಅವರು ಕೇಳುತಿದ್ದರು, ಉದಾ: ಜೇಮ್ಸ್ ಜೀನ್ಸ್ ರವರು ಮಾಡುತ್ತಿದ್ದ ವಿದ್ಯುತ್ಕಾಂತ ಪ್ರಕರಣ ವಿಷಯದ ಮೇಲೆ ಮತ್ತು ಜೋಸೆಫ್ ಲಾರ್ಮೆರ್ ಇತ್ಯಾದಿ. ಡೆನ್ಮಾರ್ಕ್ ರಾಷ್ಟ್ರಕ್ಕೆ ಸುಮಾರು ಜುಲೈ ೧೯೧೨ ರಲ್ಲಿ ಹಿಂದಿರುಗಿದರು. ಬರುವುದರಲ್ಲಿ ಬೋರ್ ರವರು ಒಬ್ಬ ಪ್ರಮುಖ ಉಪಾಧ್ಯಾಯಕರಾಗಿ ಹೊರಬಂದರು. ತದನಂತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಆರಂಭಿಸಿದರು. ಇವರು ಬರೆದ ಮೂರು ವಿಶೇಷ ಪತ್ರಿಕೆಗಳು ತಾತ್ವಿಕ ಪತ್ರಿಕೆಯಲ್ಲಿ ಬಿಡುಗಡೆಮಾಡಲಾಗಿತು. ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬೋರ್ ರವರು ರುದರ್ಫೋರ್ಡ್ ಪರಮಾಣುವಿನ ಮಾದರಿಯನ್ನು ಮ್ಯಾಕ್ಸ್ ಪ್ಲ್ಯಾಂಕ್ ಕ್ವಾಂಟಮ್ ಸಿದ್ಧಾಂತವನ್ನು ಜೋಡಿಸಿ ಬೋರ್ ನಮೂನೆಯನ್ನು ತಯಾರಿಸಿದರು. ಏಪ್ರಿಲ್ ೧೯೧೭ ರಿಂದ ಬೋರ್ ರವರು ಸೈದ್ಧಾಂತಿಕ ಭೌತಶಾಸ್ತ್ರದ ಇನ್ಸ್ಟಿಟ್ಯೂಟ್ ಎಂಬುದಕ್ಕೆ ಆರಂಭಿಸಿದ್ದರು. ಇದಕ್ಕೆ ಇವರಿಗೆ ಡ್ಯಾನಿಷ್ ಸರ್ಕಾರ ಕ್ಯಾರಿಸ್ ಬರ್ಗ್ ಸ್ಥಾಪನೆ ಮತ್ತು ಅನೇಕ ಉದ್ಯಮ ಸಹಾಯ ಪಡೆಯುತ್ತಾರೆ.ನೀಲ್ಸ್ ಬೋರ್ ಸಂಸ್ಥೆ ಎಂಬುದಕ್ಕೆ ೩ ಮಾರ್ಚ್ ೧೯೨೧ ರಂದು ತೆರೆಗೆ ಬಂದಿತು. ತಮ್ಮ ಪರಿವಾರವು ಒಂದು ಅಪಾರ್ಟ್ಮೆಂಟಿನ ಮೊದಲನೆ ಮಹಡಿಗೆ ತೆರಳಿದರು. ಇವರು ಸ್ಥಾಪಿಸಿದ ಸಂಸ್ಥೆಗೆ ಬೇರೆ ಎಲ್ಲಾ ಸಂಶೋಧಕರು ಅಧ್ಯಾಯನ ಮಾಡಲು ಕೇಂದ್ರ ಬಿಂದುವಾಗಿತ್ತು. ೧೯೨೦ ಮತ್ತು ೧೯೩೦ರಲ್ಲಿ ಇದ್ದ ಜಗತ್ತಿನ ಪ್ರಸಿದ್ದ ಭೌತಶಾಸ್ತ್ರಜ್ಞರು ತಮ್ಮ ಕೆಲಕಾಲವನ್ನು ಬೋರ್ ರವರ ಸಂಸ್ಥೆಯಲ್ಲಿ ಕಳೆದರು. ಈ ಸಮಯದಲ್ಲಿಯೇ ಬೋರ್ ರವರು ಒಬ್ಬ ಪ್ರಸಿದ್ದ ಕಾರ್ಯದರ್ಶಕ ಎಂದು ಗುರುತಿಸಿಕೊಂಡರು. ಇವರು ೧೯೬೨ರ ನವೆಂಬರ್ ೧೮ ರಂದು ವಿಧಿವಶರಾದರು. [೧] [೨]