ಸದಸ್ಯ:Nandinikyadav/ನನ್ನ ಪ್ರಯೋಗಪುಟ/1
ಸಾರಹ್ ಡೇ
[ಬದಲಾಯಿಸಿ]thumb|ಸಾರಹ್ ಡೇ ಸಾರಹ್ ಡೇ ರವರು ಆಸ್ಟ್ರೇಲಿಯಾದ ಒಬ್ಬ ಮಹಾನ್ ಕವಯಿತ್ರಿ ಯಾಗಿದ್ದಾರೆ.ಅವರು ತಮ್ಮ ಕವಿತೆಗಳ ಮೂಲಕ ಜನರಿಗೆ ಮಾದರಿಯಾಗಿದ್ದಾರೆ ಮತ್ತು ಅವರು ಶಿಕ್ಷಕಿಯಾಗಿಯು ಸೇವೆ ಸಲ್ಲಿಸಿದ್ದಾರೆ. ಸಾರಹ್ ಡೇ ಅವರು ೧೯೫೮ ರಲ್ಲಿ ಇಂಗ್ಲಾಂಡಿನ ಲಂಕೆಶೈರ್ ನಲ್ಲಿ ಜನಿಸಿದರು.ಸಾರಹ್ ಡೇ ರವರು ಮುಲತಃ ಇಂಗ್ಲಾಂಡಿನವರಾಗಿದ್ದರು ನಂತರ ಅವರ ಕುಟುಂಬವು ೧೯೬೪ ನಲ್ಲಿ ಹೊಬರ್ಟಿನ ತಸ್ಮನಿಯಕ್ಕೆ ವರ್ಗಾವಣೆಯಾಯಿತು,ಆದರಿದ ಅವರು ತಸ್ಮಾನಿಯದಲೆ ಬೆಳೆದರು, ಮತ್ತು ಅವರು ತಮ್ಮ ವಿದ್ಯಾಭ್ಯಾಸ ತಸ್ಮಾನಿಯದಲ್ಲೆ ಪೂರ್ಣಗೊಳಿಸಿದರು,ತಸ್ಮಾನಿಯಾದ ಯೂನಿವರ್ಸಿಟಿಯಲ್ಲಿ ಪದವಿಯನ್ನು ಹೊಂದಿದರು .
ಜೀವನ
[ಬದಲಾಯಿಸಿ]ಸಾರಹ್ ಡೇ ರವರು ಆಸ್ಟ್ರೇಲಿಯಾದಲ್ಲಿ ಖ್ಯಾತ ಕವಿ ಮತ್ತು ಶಿಕ್ಷಕಿ ಯಾಗಿ ಕರ್ಯಾಸಲ್ಲಿಸಿದ್ದಾರೆ ಮತ್ತು ಅವರು ಐಲ್ಯಾಂಡ ಮ್ಯಾಗ್ಜೀನ್ ಪತ್ರಿಕೆಯ ಪದ್ಯ ವಿಭಾಗದ ಸಂಕಲನಕಾರರು ಆಗಿ ೭ ವರ್ಷಗಳ ಕಾಲ ಕಾರ್ಯಾನಿರ್ವಹಿಸಿದ್ದಾರೆ.ಅವರ ಕವ್ಯಗಳಿಗೆ ಬ್ರಿಟಿಷ್ ಸಂಗೀತಕರ ಅಂಟೋನಿ ಗಿಲ್ಬರ್ಟ್ ಸಂಗೀತಸಂಯೋಜನೆ (ರಚನೆ) ಮಾಡಿದ್ದಾನೆ. ಅವರಿಗೆ ಮೊದಲನೆಯ ವೊಲ್ಯುಮ್ ಕವಿತೆಗೆ ಅನ್ನೆ ಎಲ್ಡೆರ್ ಪ್ರಶಸ್ತಿ ೧೯೮೭ ರಲ್ಲಿ ಲಭಿಸಿದೆ.ಅವರ ಹೊಸ ಕಾವ್ಯಗಳು ಯುನೈಟೆಡ್ ಕಿಂಗ್ಡಮ್ ನಲ್ಲಿ ಅರ್ಕ್ ಪಬ್ಲಿಕೆಷನ್ ರವರಿಂದ ಪ್ರಕಟನೆಗೊಂಡವು.ಸಾರಹ್ ಡೇ ರವರು ಸಾಹಿತ್ಯದ ಫಂಡ್ ಮೊತ್ತವನ್ನು ಆಸ್ಟ್ರೇಲಿಯಾದ ಸಂಸ್ ಮತ್ತು ತಸ್ಮಾನಿಯದಿಂದ ಪಡೆದರು.ಸಾರಹ್ ಡೇ ರವರು ಬಿ.ಅರ್ ಗ್ರಂಥಾಲಯ ದಲ್ಲಿ ರೆಸಿಡೆಂಟ್ ಪಡೆದರು.ಅವರನ್ನು ೨೦೦೧ ಯಲ್ಲಿ ನಡೆದ ಪೆರಿಸ್ ನ್ ದಿ ಪೊಯೀಸಿ ಹಬ್ಬಕ್ಕೆ ಅತಿಥಿಯಾಗಿ ಸ್ವಾಗತಿಸಿದ್ದರು ಹಾಗು ೨೦೦೪ ರಲ್ಲಿ ಅವರನ್ನು ಆಸ್ಟ್ರೇಲಿಯಾದ ಹಬ್ಬಗಳ ಅಡಿಲಯ್ಡ್,ಮೆಲ್ಬುರ್ನೆ,ಮಿಲ್ದುರ, ಬೇ,ಬ್ರಿಸ್ಬೇನ್ ಮತ್ಥು ಹೊಬರ್ಟ ಬರಹಗಾರರ ಮುಖ್ಯ ಅತಿಥಿಯಾಗಿ ಸ್ವಾಗತಿಸಿದ್ದರು ಮತ್ತುಇಂಗ್ಲಾಂಡಿನ ಕಿಂಗ್ಸ್ ಲಿನ್ನಲ್ಲಿಯು ಬಾಗವಹಿಸಿದರು. ಅವರ ಕಾವ್ಯ,ಕವಿತೆಗಳು ಆಸ್ಟ್ರೇಲಿಯಾದ ಬಹಳ ಪ್ರಸಿದ್ದಿ ಹೊಂದಿದವು.ಸಾರಹ್ ಡೇ ಅವರ ಕವಿತೆಗಳು ಚೈನೀಸ್ ಮತ್ತು ಫ಼್ರೆಂಚ್ ಭಾಷೆಗಳಿಗೆ ಅನುವಾದ ವಾದಸಿ ಮ್ಯಾಗ್ಜೀನ್ ಗಳಲ್ಲಿ ಪ್ರಕಟಣೆಗೊಂಡಿವೆ.
ಸಾರಹ್ ಡೇ ಅವರು ತಮ್ಮ ಗಂಡ ಹಾಗು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಹೊಬರ್ಟ್ ನಲ್ಲಿ ವಾಸಿಸುತ್ತಾರೆ.ಅವರು ಇಂಗ್ಲೀಶ್ ಮತ್ತು ರಚನಾತಮ್ಕ ಬರವಣಿಗೆಯ ವಿಷಯವನ್ನು ೧೨ ವರ್ಷಗಳ ಕಾಲ ತರಬೇತಿ ನೀಡಿದ್ದಾರೆ.ಆಸ್ಟ್ರೇಲಿಯಾದ ಲೋಕಸಭೆಯ ಸದಸ್ಯರಾಗಿ ಕಾರ್ಯಸಲ್ಲಿಸಿದ್ದಾರೆ.ಅವಳು ಒಂದು ಸಂದರ್ಶನದಲ್ಲಿ ಹೇಳಿದ ಪ್ರಾಕಾರ ಅವರು ಬರೆಯುವ ಪದ್ಯಗಳು ಆಕೃತಿಯ ಮೂಲಕ ಒಂದು ಮಹಾತ್ವದ ವಿಷಯವನ್ನು ಯುವ ಜನಾಂಗಕ್ಕೆ ಸಾರುವ ಉದ್ದೇಶ ಹೊಂದಿದ್ದಾವೆ.ಅವರು ಪದ್ಯಗಳಲ್ಲಿ ಪ್ರತಿಮೆಗಳ ಮೂಲಕ ದೃಶ್ಯವನ್ನು ಕಟ್ಟಿಕೊಡಲು ಪ್ರಯತ್ನಿಸಿದರು,ಆದರಿಂದ ಅವರ ಪದ್ಯಗಳು ಬಹಳ ಬೇಗನೆ ಜನಾಂಗಕ್ಕೆ ತಲುಪಿ ಜನಪ್ರಿಯವಾದವು.
ಅವರ ಕೆಲವು ಪ್ರಸಿದ್ದಿ ಕಾವ್ಯಗಳು
[ಬದಲಾಯಿಸಿ]೧.ಎ ಹಂಗರ್ ಟು ಬಿ ಲೆಸ್ಸ್ ಸಿರಿಯಸ್(೧೯೮೭) ೨.ಎ ಮೆಡರ್ ಡ್ಯಾನ್ಸ್(೧೯೯೨) ೩.ಕ್ವಿಕ್ನಿಂಗ್(೧೯೯೭) ೪.ಇಸ್ಟರ್ ಟ್ರೇನ್(೨೦೦೦) ೫.ನ್ಯು ಅಂಡ್ ಸೆಲೆಕ್ಟೆಡ್ ಪೊಎಮ್ಸ್(೨೦೦೨) ೬.ದಿ ಶಿಪ್(೨೦೦೪) ಇವರ ಎ ಹಂಗರ್ ಟು ಬಿ ಲೆಸ್ಸ್ ಸಿರಿಯಸ್(೧೯೮೭) ಕಾವ್ಯಕ್ಕೆ ಅನ್ನೆ ಎಲ್ಡೆರ್ ಪ್ರಶಸ್ತಿ ೧೯೮೭ ರಲ್ಲಿ ಲಭಿಸಿದೆ ಮತ್ತು ದಿ ಶಿಪ್(೨೦೦೪) ಕ್ವೀನ್ಸ್ ಲ್ಯಾಂಡ್ ಪ್ರಿಮಿರ್ಸ್ ಪ್ರಶಸ್ತಿ ಹಾಗು ಜುಡಿತ್ ರೈಟ್ ಆಕ್ಟ್ ಪ್ರಶಸ್ತಿ ೨೦೦೫ ರಲ್ಲಿ ಲಭಿಸಿದೆ