ವಿಷಯಕ್ಕೆ ಹೋಗು

ಸದಸ್ಯ:Nandini.b.c,1510465,Nandini nandu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಂದಿನಿ.ಬಿ.ಸಿ
Nandini
Born
ನಂದಿನಿ.ಬಿ.ಸಿ

೧೮-೦೩-೧೯೯೮
ಬೆಂಗಳುರು
Nationalityಇಂಡಿಯನ್
Other namesನಂದು
Educationಬಿ.ಕಾಂ
Occupationವಿಧ್ಯಾರ್ಧಿ

ನನ್ನ ಹೆಸರು ನಂದಿನಿ.ಬಿ.ಸಿ.ನಾನು ಮಾರ್ಚ್ ೧೮ ೧೯೯೮ರಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ಚಂದ್ರು.ನನ್ನ ತಾಯಿಯ ಹೆಸರು ಗಂಗಾ.ನನ್ನ ಇ-ಮೇಲ್ ಐಡಿ cgnandu98@gmail.com. ನನ್ನ ಬಾಲ್ಯದ ಕ್ಷಣಗಳು ಬಹಳ ಸುಂದರವಾಗಿತ್ತು.ನಾನು ಬಹಳ ತುಂಟತನ ಮಾಡುತ್ತಿದ್ದೆ.

ಶಿಕ್ಷಣ

[ಬದಲಾಯಿಸಿ]

ನಾನು ನನ್ನ ಪದವಿಪೂರ್ವ ಶಿಕ್ಷಣವನ್ನು ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ಮುಗಿಸಿದ್ದೆನು.ಅಲ್ಲಿ ನಾನು ಬಹಳ ಚೆನ್ನಾಗಿ ವಿಧ್ಯಾಭ್ಯಾಸ ಮಾಡಿ ಶೇ.೯೩% ಗಳಿಸಿದೆನು. ಆ ದಿನ ನನ್ನ ತಂದೆ ತಾಯಿಯರಿಗೆ ಬಹಳ ಖುಷಿಯಾಯಿತು ಮತ್ತು ನಾನು ನನ್ನ ಮುಂದಿನ ವಿಧ್ಯಾಭ್ಯಾಸವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡಬೇಕೆಂಬುದು ನನ್ನ ಕನಸಗಿತ್ತು.ಹಾಗೆಯೇ ನನ್ನ ಕನಸು ನನಸಾಯಿತು. ನಾನು ಕ್ರೈಸ್ಟ್ ಯೂನಿವರ್ಸಿಟಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರಥಮ ಬಿ.ಕಾಂ ಅಧ್ಯಯನ ಮಾಡುತ್ತಿದ್ದೇನೆ.

ಬಿ.ಕಾಂ ಮುಗಿದ ನಂತರ ಸಿ.ಎ ಮಾಡುವುದು ನನ್ನ ಆಸೆ ಅದಕ್ಕೆ ಬೇಕಾಗುವ ವಿಧ್ಯಾಭ್ಯಾಸ ಮಾಡಿ ಮುಂದುವರೆಯಬೇಕೆಂಬ ಗುರಿಯಿದೆ.

ಆಸಕ್ತಿಗಳು

[ಬದಲಾಯಿಸಿ]

ನಾನು ಸಣ್ಣ ಸಣ್ಣ ಒಳಾಂಗಣ ಆಟಗಳಲ್ಲಿ ಸಮಯವನ್ನು ಕಳೆಯುತ್ತೇನೆ,ಸಂಗೀತ,ಹಾಡು,ಕವನವನ್ನು ಓದುವುದು,ಚಲನಚಿತ್ರ ನೋಡುವುದು ಇವೆಲ್ಲ ನನ್ನ ಹವ್ಯಾಸಗಳು.ನನ್ನ ಪದವಿ ಪೂರ್ಣ ಶಿಕ್ಷಣವನ್ನು ಮಾಡುವಾಗ ಬಹಳ ಸ್ಪರ್ಧೆಯಲ್ಲಿ ನನ್ನನ್ನು ನಾನು ಅಳವಡಿಸಿಕೊಂಡ್ಡಿದ್ದೆನು.ನನಗೆ ಹಣಕಾಸು ಲೆಕ್ಕಪತ್ರ ಬಹಳ ಆಸಕ್ತಿಯ ವಿಷಯ. ಈ ವಿಷಯದಲ್ಲಿ ನನಗೆ ಪ್ರಶಸ್ತಿ ದೊರಕಿತು.

ಕ್ರೈಸ್ಟ್ ಯೂನಿವರ್ಸಿಟಿ

[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿಯ ವಾತಾವರಣ ಓದಲು ಬಹಳ ಅನುಕೂಲವಾಗಿದೆ.ಇಲ್ಲಿ ನನಗೆ ಹಲವಾರು ರಾಜ್ಯದ ಸ್ನೇಹಿತರ ಪರಿಚಯವಾಯಿತು,ಅವರಿಂದ ಅವರ ಭಾಷೆಯನ್ನು ನಾನು ಅಲ್ಪ-ಸ್ವಲ್ಪ ಕಲಿತ್ತಿದ್ದೇನೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಇಲ್ಲಿಯ ಅಧ್ಯಾಪಕರು ಓದುವ ವಿಷಯದಲ್ಲಿ ಸಹಾಯ ಮಾಡುತ್ತಾರೆ.ನನಗೆ ಯಾವುದೆ ವಿಷಯದಲ್ಲದರೂ ನನ್ನ ಸ್ನೇಹಿತರು ಸಹಾಯ ಮಾಡುತ್ತಾರೆ. ಇಲ್ಲಿನ ತಾಂತ್ರಿಕ ಅನುಕೂಲಗಳು ಬಹಳ ಚೆನ್ನಾಗಿದೆ,ಅದರಿಂದ ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಹಾಗೆಯೇ ಇಲ್ಲಿ ನನ್ನ ಶಿಕ್ಷಣ ಮುಗಿಯುವಷ್ಟರಲ್ಲಿ ಬಹಳ ವಿಷಯವನ್ನು ಗಳಿಸಿಕೊಂಡು, ಒಳ್ಳೆಯ ವಿಧ್ಯಾರ್ಧಿನಿಯಾಗಿ ಮತ್ತು ವ್ಯಕ್ತಿಯಾಗಿ ನನ್ನ ವೃತ್ತಿಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಹಾಗೂ ನನ್ನ ತಂದೆ ತಾಯಿಗೆ ಒಳ್ಳೆಯ ಮಗಳಾಗಿ ಒಳ್ಳೆಯ ಹೆಸರನ್ನು ತಂದುಕೊಟ್ಟು ಅವರಿಗೆ ಹೆಮ್ಮೆಯಾಗುವಂತೆ ಬದುಕುತ್ತೇನೆ.

ಉಪಸಂಹಾರ

[ಬದಲಾಯಿಸಿ]

ವಿಕಿಪೀಡಿಯವನ್ನು ಮೊದಲನೆ ಬಾರಿಗೆ ನಾನು ಬಳಸುತ್ತಿದ್ದೇನೆ.ನನಗೆ ಯಾವುದೇ ವಿಷಯದಲ್ಲಾದರು ಅದರ ಮಾಹಿತಿಯನ್ನು ಪಡೆಯಲು ವಿಕಿಪೀಡಿಯ ಸಹಾಯ ಮಾಡಿದೆ. ನನಗೆ ಓದುವುದರಲು ಸಹಾಯ ಮಾಡಿದೆ.ನನ್ನ ಓದುವ ವಿಷಯದಲ್ಲಿ ಯಾವುದೇ ತೊಂದರೆ ಇದ್ದರು ಅದನ್ನು ವಿಕಿಪೀಡಿಯದಲ್ಲಿ ನಾನು ತಿಳಿದುಕೊಳ್ಳುತ್ತೇನೆ.ಈ ಎಲ್ಲ ಅನುಭವಗಳನ್ನು ವಿಕಿಪೀಡಿಯದಲ್ಲಿ ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ.ಹಾಗೆಯೆ ಈ ಅವಕಾಶ ಕೊಟ್ಟ ವಿಕಿಪೀಡಿಯಗೆ ನನ್ನ ಧನ್ಯವಾದಗಳು.