ಸದಸ್ಯ:NISARGA S N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ




ನನ್ನ ಪರಿಚಯ[ಬದಲಾಯಿಸಿ]

ಬೆಂಗಳೂರು ಸಿಟಿ

ನನ್ನ ಹೆಸರು ನಿಸರ್ಗ. ಎಸ್.ಎನ್ . ನಾನು ನಾಗೇಂದ್ರ ಮತ್ತು ಶಕುಂತಲರವರ ಪುತ್ರಿ. ನಾನು ಹುಟ್ಟಿದ್ದು ೨೫-೦೩-೨೦೦೦ ಇಸವಿಯಲ್ಲಿ ಕನಕಪುರ ತಾಲೂಕಿನ ಕನಕ ಆಸ್ಪತ್ರೆಯಲ್ಲಿ ಜನಿಸಿದೆ. ನನ್ನ ಬಾಲ್ಯ ದಿನಗಳನ್ನು ಕಳದೆ .ಈಗ ನಾನು ಬೆಂಗಳೂರಿನ ದಕ್ಷಿಣದ ಬನಶಂಕರಿಯಲ್ಲಿ ವಾಸವಾಗಿದ್ದಾನೆ. ಬಾಲ್ಯದಿಂದಲೂ ನಾನು ತುಂಟಾಟ ಮಾಡುತ್ತ ಬೆಳೆದೆ .ಅಲ್ಲದೆ ನಾನು ಒಬ್ಬಳೇ ಮಗಳಾದ ಕಾರಣ ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದಾರೆ.ನಾನು ನನ್ನ ತಂದೆ ತುಂಬಾ ಪ್ರೀತಿಸುತ್ತೇನೆ . ನನ್ನ ಮೊದಲನೆ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿ ನಿಸರ್ಗ ಎಂದು ನಾಮಕರಣ ಮಾಡಲಾಯಿತು. ನನಗೆ ನನ್ನ ತಂದೆ ತಾಯಿ ಎಂದರೆ ಅಚ್ಚು ಮೆಚ್ಚು . ನಮ್ಮ ಮನೆಯಲ್ಲಿ ನಾನು ನನ್ನ ತಂದೆ ಮತ್ತು ತಾಯಿ . ನಮ್ಮದು ಬಹಳ ಪುಟ್ಟ ಕುಟುಂಬ . ನನ್ನ ಅಜ್ಜಿಯ ಮನೆ ಸಾತನೂರು ಎಂಬ ಸಣ್ಣ ಊರು.ನನ್ನ ಅಜ್ಜ ಅಜ್ಜಿಗೆ ನಾನು ಅಂದರೆ ಬಹಳ ಸಂತೋಷ .ನಾನು ಊರಿಗೆ ಹೋದರೆ ನನ್ನನು ಬಹಳ ಪ್ರೀತಿಯಿಂದ  ನೋಡಿಕೊಳ್ಳುತಿದ್ದರು.ನನಗೆ ಮತ್ತು ನನ್ನ ತಂದೆಯವರಿಗೆ ಪ್ರವಾಸ ಎಂದರೆ ಬಹಳ ಇಷ್ಟ .ನಾವು ಕರ್ನಾಟಕಧ  ಎಲ್ಲಾ ಸ್ಥಳಗಳಿಗೂ ಭೀಟಿ ನೀಡಿದೇವೆ .

ಪ್ರಾಥಮಿಕ ಶಾಲೆ[ಬದಲಾಯಿಸಿ]

ನಾವು ನಮ್ಮ ಬಾಲ್ಯವನ್ನು ಕಳೆಯುವುಧು ಪ್ರಾಥಮಿಕ ಶಿಕ್ಷಣಧಲ್ಲಿ .ನನ್ನ ಪ್ರಾಥಮಿಕ ಶಿಕ್ಷಣವನ್ನು ಸೆಂಟ್ ಮೈಕಲ್ ಆಂಗ್ಲ ಶಾಲೆಯಲ್ಲಿ ಪೂಣ೯ಗೊಳಿಸಿದೆ.ನನ್ನ ಶಾಲೆಯ  ಶಿಕ್ಷಕರಿಗೆ ಈಗಲೂ ನಾನು ಎಂದರೆ  ಅಚ್ಚು ಮೆಚ್ಚು . ನಾನು ೫ನೇ ಯಲ್ಲಿ ಯಶ್ಕ್ಷಗಾನಯಂಬ ಸಾಂಸ್ಕೃತಿಕ ಕಲೆಯಲ್ಲಿ ಭಾಗವಹಿಸಿದೇ .ನನಗೆ ೨ನೆ ಬಹುಮಾನ ದೊರಕಿತು .   ಚಿಕ್ಕವಯಸಿನಿಂಧಲು ಒಧುಹುವುಧಕ್ಕಿಂತ  ಕ್ರೀಡೆ ,ಆಟ ಆಡುವುದರಲ್ಲಿ ಆಸಕ್ತಿ ಹೆಚ್ಚು . ನನಗೆ ಬ್ಯಾಡ್ಮಿಟನ್ ,ಚೆಸ್, ಹೀಗೆ ಮುಂತಾಧ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ .ನಂತರ ನನ್ನ ತಂದೆಗೆ ವರ್ಗಾವಣೆಯಾದ ಕಾರಣ ನನ್ನ ಪ್ರೌಢಶಿಕ್ಷಣವನು ಬ್ರೈಟ್ ವೇ ಶಾಲೆಯಲ್ಲಿ ಪೂಣ೯ಗೊಳಿಸಿದೆ. ನಾನು ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೇನೆ.ನನಗೆ ಅನೇಕ ಬಹುಮಾನಗಳನ್ನು ಕೂಡ ಪಡೆದುಕೊಂಡಿದೆ. ಬಾಲ್ಯದಿಂದ ನನಗೆ ಆಟಗಳು ಅಂದರೆ ಪಂಚ ಪ್ರಾಣ. ಉದಾಹರಣೆಗೆ ಶಟಲ್, ಚಾಲನೆಯಲ್ಲಿರುವ ರೇಸ್, ರಿಲೇ, ಕೇರಮ್ ಇತ್ಯಾದಿ .ಇದಕ್ಕಾಗಿ ನನ್ನ ಪೋಷಕರು, ಶಿಕ್ಷಕರು, ಮತ್ತು ಸ್ನೇಹಿತರು ಬೆಂಬಲ ಇತ್ತು. ಇದಲ್ಲದೆ ನಾನು ನೃತ್ಯ, ಹಾಡುಗಾರಿಕೆ, ನಾಟಕ, ಚಿತ್ರಕಲೆ ಮುಂತಾದ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ.ನನ್ನ ಶಿಕ್ಷಕರಿಗೆ ನಾನು ತರಗತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದೆ.

ಪ್ರವಾಸ ಕಥನ[ಬದಲಾಯಿಸಿ]

ಸುಂದರವಾದ ಸ್ಥಳ
ಮಡಿಕೇರಿ
ಸಮುದ್ರ
ಶಿವಮೊಗ್ಗ

ನಾನು ಮೊದಲೇ ಹೇಳಿದ ಹಾಗೆ ನನಗು ನನ್ನ ತಂದೆಯವರಿಗೂ ಪ್ರವಾಸ ಅಂಧರೇ  ಬಹಳ ಇಷ್ಟ.ನಾವು ಕರ್ನಾಟಕದ ವಿಜಯಪುರ,ಶಿವಮೊಗ್ಗ,ಹಾಸನ ,ಚಿಕ್ಕ ಮಂಗಳೂರು ,ಸಕಲೇಶಪುರ , ಹೀಗೆ ಹಲವಾರು ಪ್ರವಾಸ ಸ್ಥಳಗಳಿಗೆ ಗೆ ಭೇಟಿ ನೀಡಿದೇನೆ .ನನಗೆ ಇಡೀ ಪ್ರಪಂಚ ನೋಡುವ ಆಸೆ. ಹಾಗು ನನಗೆ ಸಮುದ್ರಗಳು ಅಂಧರೇ ಬಹಳ ಇಷ್ಟ .ಅದ್ರಲ್ಲೂ ಮುರುಡೇಶ್ವರ ಸಮುದ್ರದಲ್ಲಿ ಕಳೆಧ ಸಮಯ ಮರೆಯಲಾಗುವುಧಿಲ್ಲ .ನಾನು 8 ನೇ ತರಗತಿಯಲ್ಲಿದ್ದಾಗ ಪ್ರವಾಸಕ್ಕಾಗಿ ನಾವು ಮಡಿಕೇರಿಗೆ ಹೋಗಿದ್ದೇವು.ಅಲ್ಲಿನ ಪ್ರಕೃತಿ, ಜಲಪಾತಗಳು,ಹವಾಮಾನ ಮತ್ತು ನನ್ನ ಸ್ನೇಹಿತರು ಮತ್ತು ಶಿಕ್ಷಕರು ಜೊತೆ ಕಳೆದ ಸಮಯ ಮರೆಯಲಾಗದ ನೆನಪುಗಳು. ನಮ್ಮ ಶಿಕ್ಷಕರು ಅಲ್ಲಿನ ಸಂಸ್ಕೃತಿಯನ್ನು ಪರಿಚಯ ಮಾಡಿದ್ಧರು .ಅಲ್ಲಿನ ವಾತಾವರಣ ನನಗೆ ಬಹಳ ಹಿಡಿಸಿತು .

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳೆಂಆದರೆ , ಕಥೆ ಪುಸ್ತಕಗಳನ್ನು ಓದುವುದು, ನನಗೆ ಚಿತ್ರ ಬಿಡಿಸುವುದೆಂಧರೆ ಅಚ್ಚು ಮೆಚ್ಚು .ನನಗೆ ೭ನೆ ತರಗತಿಯಲ್ಲಿ ನನ್ನ ತಾಯಿ ಮತ್ತು ಮಗುವಿನ ಚಿತ್ರಕ್ಕೆ ಬಹುಮಾನ ನೀಡಿ ನನ್ನ ಪ್ರೋತ್ಸಹಿಸಿದ್ದಾರೆ , ನನ್ನ ತಾಯಿಗೆ ಸಹಾಯ ಮಾಡುವುದು.ನಾನು ಚೇತನ್ ಭಗತ್ ಎಂಬ  ಸಾಹಿತಿಯ ಪುಸ್ತಕಗಳನ್ನು ಒದುತ್ತಾನೆ .ನನಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ .ನಾನು ಸಣ್ಣ ತೋಟಗಾರಿಕೆ ಮಾಡಿದೆನೇ .ಅದರಲ್ಲಿ ಗುಲಾಬಿ,ನಂದಿಬಟ್ಟಲು ,ದಾಸವಾಳ ಹೀಗೆ ಚಿಕ್ಕ ಚಿಕ್ಕ ಗಿಡಗಳನ್ನು ನೆಟ್ಟಿದ್ದೇನೆ.ಪ್ರಯಾಣ ಮತ್ತು ಪ್ರವಾಸೋದ್ಯಮ ನನ್ನ ಹವ್ಯಾಸಗಳಲ್ಲಿ ಒಂದಾಗಿದೆ.ನನ್ನ ದೊಡ್ಡ ಕನಸು ಪ್ರಪಂಚದಾದ್ಯಂತ ಪ್ರಯಾಣಿಸುವುದು.ನಾನು ಕರ್ನಾಟಕದಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದೇನೆ.

ಕಾಲೇಜು ಜೀವನ[ಬದಲಾಯಿಸಿ]

.ನನ್ನ ಹೈಸ್ಕೂಲ್ ಮುಗಿದ ನಂತರ ನಾನು ನನ್ನ ಪೂರ್ವ ವಿಶ್ವವಿದ್ಯಾನಿಲಯ ಕೋರ್ಸ್ ಗಳಿಸಲು ಶ್ರೀ ಕುಮಾರನ್ಸ್ ಕಾಲೇಜಿನಲ್ಲಿ ಸೇರಲು ನಿರ್ಧರಿಸಿದೆ.ನಾನು ಲೆಕ್ಕಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರಿಂದ ನಾನು ವಾಣಿಜ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಎರಡನೇ ಪೂರ್ವ ವಿಶ್ವವಿದ್ಯಾನಿಲಯ ಕೋರ್ಸ್ ಜೀವನದ ಪ್ರಮುಖ ಹಂತವಾಗಿತ್ತು ನಾನು ಅಧ್ಯಯನದ ಬಗ್ಗೆ ಹೆಚ್ಚು ಕೇಂದ್ರೀಕರಿಸಿದೆ ಮತ್ತು ಉತ್ತಮ ಅಂಕಗಳನ್ನು ಪಡೆದುಕೊಂಡೆ. ನಂತರ ನಾನು ಕ್ರಿಸ್ತನ ವಿಶ್ವವಿದ್ಯಾಲಯದಲ್ಲಿ ಬಿಕಾಂ ಮಾಡುತ್ತಿದ್ದೇನೆ.ನನ್ನ ಮುಂದಿನ ಗುರಿ ನನ್ನ ಪದವಿಯನ್ನು ಪೂರ್ಣಗೊಳಿಸುವುದು ಮತ್ತು ಉತ್ತಮ ಕಂಪನಿಯಲ್ಲಿ ಉತ್ತಮ ಕೆಲಸ ಪಡೆಯುವುದು.ನನ್ನ ಹೆತ್ತವರ ಬಗ್ಗೆ ಕಾಳಜಿ ವಹಿಸಿ ಅವರ ಆಸೆಗಳನ್ನು ಪೂರ್ಣಗೊಳಿಸುವುದು.ಇದು ನನ್ನ ಜೀವನದ ಪರಿಚಯ.