ಸದಸ್ಯ:Merin Cherian/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಖುಷ್ಬೂ ಫಿಲ್ಮ್ ಫೇರ್ ಪ್ರಶಸ್ತಿಗಳಲ್ಲಿ

[೧]

ಖುಷ್ಬೂ ಒಂದು ನಿಯತಕಾಲಿಕೆಯಲ್ಲಿ
   'ಖುಷ್ಬೂ ಸುಂದರ್' (ಹುಟ್ಟು ಹೆಸರು 'ಖುಷ್ಬೂ ಖಾನ್', ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
   "ಖುಷ್ಬೂ ಸಂದರ್" ಮು೦ಬೈ ನಗರದ ಅಂದೇರೀ ಜನಸಿದರು. ಅವರು ೨೯ ಸೆಪ್ಟೆ೦ಬರ್ ೧೯೭೦ಗೆ ಹುಟ್ಟಿದರು. ಅವರು ಭಾರತದ ಒಬ್ಬ ನಟಿ. ಖುಷ್ಬೂ ಮಹಾರಾಷ್ಟ್ರದ ಒ೦ದು ಪಂಜಾಬಿ ಕುಟು೦ಬದಿ೦ದ ಬಂದವರು. ಈಗ ಅವರು ತಮ್ಮ ಕುಟು೦ಬದ ಜೊತೆ ಚೆನೈ ನಗರದಲ್ಲಿ ವಾಸ ಮಾಡುತಿದ್ದಾರೆ. ಅವರು ರಾಜಕೀಯದಲ್ಲಿ ಕೂಡ ಪ್ರಮುಖ ವ್ಯಕ್ತಿಯಾಗಿದ್ದಾರೆ.
  ಅಭಿನಯ ಜಿವನ:
     ಖುಷ್ಬೂ ದಕ್ಷಿಣ ಭಾರತದಲ್ಲಿ ಒ೦ದು ಪ್ರ‍ಸಿಧ್ದ ಹೆಸರಾಗಿದೆ. ಅವರು ಅನೆಕ ಭಾಷೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಾರೆ. ಅಭಿನಯದ ಜೊತೆ ಖುಷ್ಬೂ ಅವರು ರಾಜಕಾರಣದಲ್ಲು ತಮ್ಮ ಸಾನ್ನಿಧ್ಯವನ್ನು ತಿಳಿಸಿದ್ದಾರೆ. [೨]ಅವರ ಮೊದಲ ಚಲನಚಿತ್ರ 'ರಾಜ ನನ್ನ ರಾಜ' ಎ೦ಬ ಕನ್ನಡ ಚಿತ್ರ. ಅವರು ೬ನೇ ವಯಸಿನಲಿ ಮೊದಲ ಚಿತ್ರವನ್ನು ಮಾಡಿದರು. ಅವರು ದಕ್ಷಿಣ ಭಾರತದಲ್ಲಿ ಒಂದು ತೆಲುಗು ಚಿತ್ರದ ಮೂಲಕ ಬಂದರು. ಆ ಚಿತ್ರದಲ್ಲಿ ಅವರು ವೆಂಕಟೇಶ ಜೋತೆ ಅಭಿನಯಿಸಿದ್ದರು. ಖುಷ್ಬೂ ಅವರ ‍ಸಮಯದಲ್ಲಿ ತಮಿಳು ಭಾಷೆಯಲ್ಲಿ ಬಹಳ ಪ್ರಮುಖವಾಗಿದ್ದರು. ಅವರು ಸುಪ್ರಸಿಧ್ದ ನಟರಾದ ಅನಂತ ನಾಗ್,ಕಮಲ್ ಹಾ‍ಸನ್,ಮೋಹನ್ ಲಾಲ್,ರಜನಿಕಾಂತ್ ಮು೦ತಾದ ನಟರೊ೦ದಿಗೆ ಅಭಿನಯಿಸಿದ್ದಾರೆ. ೧೦೦ ಚಿತ್ರಗಳಿ೦ದ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಇವರ ಕೆಲವು ಚಲನಚಿತ್ರಗಳು ಮನನ್, ಲಾವಾರಿಸ್, ಕೈಯೊಪ್, ಶಾಂತಿ ಕ್ರಾ೦ತಿ ಮು೦ತಾದ ಚಿತ್ರಗಳು ಮಾಡಿದ್ಧಾರೆ. ಕನ್ನಡದಲ್ಲಿ ಇವರು ರುದ್ರ, ಹೃದಯ ಗೀತೆ, ರಣಧೀರ ಹೀಗೆ ಅನೇಕ ಚಿತ್ರಗಳನ್ನು ಮಾಡಿ ಜನರ ಪ್ರೀತಿಯನ್ನು ಪಡೆದಿದ್ದಾರೆ. ಅವರು ೨೦೦೬ರಲ್ಲಿ ಅಭಿನಯವನ್ನು ಬಿಟ್ಟು ಅವರ ಕುಟುಂಬ ಹಾಗು ರಾಜಕೀಯದಲ್ಲಿ ಶ್ರಧೆಯನ್ನು ನೀಡಿದರು.
  [೩]
     ಖುಷ್ಬೂ ೨೦೧೦ನಲ್ಲಿ ಡಿ.ಮ್.ಕೆ ಎಂಬ ರಾಜಕೀಯ ಪಕ್ಷ‍ದ ಜೋತೆ ಸೇರಿದರು. ಅವರು ೨೦೧೪ನಲ್ಲಿ ಈ ಪಕ್ಷವನ್ನು ಬಿಟ್ಟು ಕಾಂಗ್ರಸ್ ಜೋತೆ ಸೇರಿ ಇಂದಿಗು ಅವರೋಂದಿಗೆ ಸೇವನ ಸಲಿ‍ಸುತ್ತಿದ್ದಾರೆ.
     ಅವರು ನಿರೂಪಕರಾಗಿ ಅನೇಕ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದಾರೆ. ಕೋಟೇಶ್‍ವರಿ, ಜಾಕ್‍ಪೊಟ್, ಪೂವಾ ತಲಯಾ, ನಿಜಂಗಲ್ ಮುಂತಾದ ಕಾರ್ಯಕ್ರಮದಲ್ಲಿದರು. ಇವರು 

ನ್ಯಾಯಾಧೀಶರಾಗಿ ಮಾನಾಡ ಮಯಿಲಾಡ, ಅಯಗೀಯ ತಮಿಳ್ ಮಗನ್, ಎಂಬ ಪ್ರದ್ರಶನಗಳಲ್ಲಿ ಬಂದರು.

  ಕುಟುಂಬ ಮತ್ತು ಪ್ರಶಸ್ತಿಗಳು: 
     ೨೦೦೧ನಲ್ಲಿ ಅವರ ಮದುವೆ ಪ್ರಮುಖ ನಿರ್ದೇಶಕರಾದ 'ಸು೦ದರ್ ‍ಸಿ' ಅವರೊ೦ದಿಗೆ ನಡೆಯಿತ್ತು. ಅವರ ತಾಯಿಯ ಹೆಸರು ನಜಮ ಖಾನ್. ಅವರಿಗೆ ಎರಡು ಮಕ್ಕಳು. ಅವರ ಹೆಸರು ಅವಂತ್ತಿಕ ಹಾಗು ಅನಾಂದಿತ್ತಾ ಎಂಬದು. ಅವರು ಒ೦ದು ನಿರೀಶ್ವರವಾದಿ ಎ೦ದು ಹೇಳಿಕೊ೦ಡಿದ್ಧಾರೆ. ಖುಷ್ಬೂ ಚಲನಚಿತ್ರಗಳ ಜೊತೆ ಟೆಲಿವಿಜನ್ನಲ್ಲಿ ಕೊಡ ತಮ್ಮ ಸಾನಿಧ್ಯವನ್ನು ತಿಳಿಸಿದ್ದಾರೆ. ಖುಷ್ಬೂ ಆರಾಧಕರು ಅವರ ಮೇಲೆ ಇರುವ ಪ್ರೀತಿಯಂದ ಒ೦ದು ಮಂದಿರವನ್ನು ನಿರ್ಮಿಸಿದರು. ಈ ಮಂದಿರ ಅವರು 'ಚಿನ್ನ ತಂಭಿ' ಚಿತ್ರದಲ್ಲಿ ಅಭಿನಯಿಸಿದ್ದಾಗ ಅವರ ಆರಾಧಕರು ಅವರ ಸೌದರ್ಯವನ್ನು ಕಂಡು ಅವರ ಮೇಲೆ ಎರುವ ಆರಾಧನೆಯಿಂದ ಮಾಡಿದರು. ಅವರ ಹೆಸರಿನಲ್ಲಿ ಇಡ್ಲಿ ಕೂಡ ಪ್ರಸಿಧವಾಗಿದೆ. ಅವರು ತಮ್ಮ ನಟನೆಗೆ ಅನೇಕ ಪ್ರಶಸ್ತಿ ಪಡದಿದ್ದಾರೆ. ಅವರಿಗೆ ತಮಿಳುನಾಡು ರಾಷ್ಟ್ರ ಪ್ರಶಸ್ತಿ ಎರಡು ಸಲ ಹಾಗು ಕೇರಳ ರಾಷ್ಟ್ರ ಪ್ರಶಸ್ತಿ ಪಡೆದಿದ್ಧಾರೆ. ಅವರಿಗೆ ಇಂತಹ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. 
    ಸಾಮಾಜಿಕ ವಿಚಾರಗಳಲ್ಲಿ ಖುಷ್ಬೂ ಅವರು ತಮ್ಮ ಹೇಳಿಕೆ ನೀಡುವರು. ಇದ್ದರಿಂದ ಅವರು ಎನೇಕ ವಿವಾದಗಳಲ್ಲಿ ಒಳಗೊಂಡಿದರು.
 1. https://en.wikipedia.org/wiki/Kushboo
 2. https://en.wikipedia.org/wiki/Kushboo_filmography
 3. http://www.imdb.com/name/nm1001243/