ವಿಷಯಕ್ಕೆ ಹೋಗು

ಸದಸ್ಯ:Meghaa128/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  ಸಿಂಧನೂರು                                                         


   ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ್ತವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು ಭತ್ತದ ಖಣಜ ಭತ್ತದ ನಾಡು ಎಂದು ಕರೆಯಲಾಗುತ್ತದೆ. ೨೦೧೧ನೇ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯು ೩೬೦೧೬೪ ಇದ್ದು ಸಾಕ್ಷರತೆ ಪ್ರಮಾಣ ಶೇ. ೫೦.೬ ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ ೧೫೬೭.೭೦ ಚದರ ಕಿ.ಮೀ. ಇದೆ.
  

ಭೌಗೋಳೀಕ ಲಕ್ಷಣಗಳ

ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಬೆಳೆಯಲು ಯೋಗ್ಯವಾಗಿದೆ.


 ಸಮಸ್ಯೆಗಳು

ತಾಲೂಕಿನ ಅಮರಾಪುರ ಗ್ರಾಮದ ಜನತೆ ಶುದ್ಧ ಕುಡಿಯುವ ನೀರಿಲ್ಲದೆ ತಿಪ್ಪೆಯ ಮಲ-ಮೂತ್ರ ಮಿಶ್ರಿತ ನೀರೆ ಸೇವಿಸುತ್ತಿದ್ದಾರೆ -ಎಂ.ಎಸ್.ಮುಸ್ತಾಫಾ ನರಸಪ್ಪ ಮದ್ಲಾಪೂರ'[ಹಂಚಿ ನಾಗಪ್ಪನವರ ಅಳಿಯ]ರವರು ಮುಂದಿನ ಸಿಂದನೂರು ವಿದಾನಸಭೆ ಕ್ಸೇತ್ರದ ಎಲೆಕ್ಸನ್ನಿಗೆ ನಿಲ್ಲುವವರಿದ್ದಾರೆ.ಸ್ವ ವಿಳಾಸ ಹಂಚಿ ಓಣಿ,ಸಿಂದನೂರು. ಶ್ರೀಕಾಂತ್.ಗ್ರಾಮಪುರೋಹಿತ'[ತಾಳಿಕೋಟೆ]ರವರ ಕಾರ್ಯ ದಕ್ಶತೆಯನ್ನು ನೋಡಬಹುದು.

    ವಿವರಣೆ 

ಕನ್ನಡ,ತೆಲುಗು,ತಮಿಳು,ಬೆಂಗಾಲಿ,ರಾಜಸ್ತಾನಿ ಹಾಗು ಉರ್ದು ಮಾತನಾಡುವ ಬಾ‍‍‍‍‌‌ಸಿಕರಿದ್ದಾರೆ. ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ/ ಉಪಯೋಗಿಸುವ ಕೇಂದ್ರವಾಗಿದೆ. ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ. ಇಂದು ೦೫-೦೧-೨೦೧೫ ರಂದು ಅಂಬಾಮಟದ ಅಂಬಾದೇವಿಯ ತೇರು ಎಳಯುವುದು.ಸಂಜೆ ೦೫:೦೦ ಗಂಟೆಗೆ ಸಿಂದನೂರು ತಾಲೂಕಿನ,ಅಂಬಾಮಟ ಅಂಬಾದೇವಿಯ ಪ್ರಸಿದ್ದ ದೇವಾಲಯವಿರುತ್ತದೆ ಇದು ದೇಶದಲ್ಲಿಯೇ ಎರಡನೆ ಬಗಳಾಮುಖಿ ಆಗಿದ್ದು ಸಿಂಧನೂರು ಅನೇಕ ವಿಶೇಷಗಳಲ್ಲಿ ವಿಶೇಷವಾದದ್ದು ಎಂದರೆ ಆಶ್ಛರ್ಯ ಪಡಬೇಕಾಗಿಲ್ಲ.ಇಲ್ಲಿ ಬರುವ ಅನೇಕ ಸಹಕಾರಿ ಸಂಸ್ಥೆಗಳಿಗೆ ಶ್ರೀ ಬಿ ರಾಜಶೇಖರ ಎನ್ನುವ ಕ್ರೀಯಾಶಿಲ ಮಾರ್ಗದರ್ಶಿಯಾಗಿ .ಅತಿ ಹೆಚ್ಚು ವರದಿಗಾರರು ಇಲ್ಲಿದ್ದಾರೆ. ಸಾಹಿತ್ಯ ಕ್ಷೇತ್ರಗಳಲ್ಲಿ ಪುರಾಣ ಪುಣ್ಯಕಥೆಗಳ ಬರೆದು ಹೆಸರಾದ ಪ್ರಭಾನಂದ ಪಂಡಿತರು ಈ ತಾಲೂಕಿನ ರವುಡಕುಂದಿ ಗ್ರಾಮದವರಾಗಿದ್ದಾರೆ.