ಸದಸ್ಯ:Maheshmmhshm/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂಫಿ ತತ್ವ[ಬದಲಾಯಿಸಿ]

ಭಾರತದ ಚುನಾವಣಾ ಆಯೋಗ[ಬದಲಾಯಿಸಿ]

ಭಾರತ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿದ್ದು ದೇಶದೊಳಗೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಭಾರತದ ಲೋಕಸಭೆ, ರಾಜ್ಯಸಭೆ, ರಾಜ್ಯಗಳ ವಿಧಾನಸಭೆ ಹಾಗು ರಾಷ್ಟ್ರಪತಿಗಳ ಮತ್ತು ಉಪರಾಷ್ಟ್ರಪತಿಗಳ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಬೇಕಾದ ಕಾರ್ಯವನ್ನು ನಿರ್ವಹಿಸುತ್ತದೆ. ಭಾರತದ ಚುನಾವಣಾ ಆಯೋಗವು ಸಂವಿಧಾನದ ೩೨೪ನೆ ವಿಧಿಯಡಿಯಲ್ಲಿ ಹಾಗು ಜನ ಪ್ರತಿನಿಧಿ ಕಾಯ್ದೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈಗಾಗಲೇ ಜಾರಿಯಲ್ಲಿರುವ ಚುನಾವಣಾ ಸಂಬಂಧಿ ಕಾನೂನುಗಳು ಕೆಲವು ಸಂಧರ್ಭಗಳಲ್ಲಿ ಸಾಲದು ಎನಿಸಿದಾಗ ಹೊಸದಾಗಿ ಚುನಾವಣಾ ಸಂಬಂಧಿ ಕಾನೂನುಗಳನ್ನು ಮಾಡಿ ಅವುಗಳನ್ನು ದೇಶದೊಳಗೆ ಜಾರಿ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.


ಅಂದಿನಿಂದ ಮೂರು ಆಯೋಗಾಧಿಕಾರಿಗಳನ್ನೊಳಗೊಂಡು ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿತ್ತು. ಯಾವುದೇ ನಿಲುವಳಿಗೆ ಬಹುಮತವನ್ನೇ ಪರಿಗಣಿಸಬಹುದಾಗಿತ್ತು.


ಸಿದ್ಧಾರೂಢ ಸ್ವಾಮಿಗಳು[ಬದಲಾಯಿಸಿ]

ಶ್ರೀ ಸಿದ್ಧಾರೂಢ ಸ್ವಾಮಿಗಳು (೧೮೩೭-೧೯೨೯) ಒಬ್ಬ ಹಿಂದೂ ದಾರ್ಶನಿಕ ಹಾಗು ಆಧುನಿಕ ಹಿಂದೂ ಗುರು ಪರಂಪರೆಯಲ್ಲಿ ಅದ್ವೈತ ವೇದಾಂತ ಪಂಥದಲ್ಲಿ ಪ್ರಮುಖರಾಗಿ ಗುರುತಿಸಿಕೊಳ್ಳುವರು. ಇವರ ಕಾರ್ಯ ಸ್ಥಾನವಾಗಿತ್ತು ಕರ್ನಾಟಕಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಮಠವಿದ್ದು ಅದೊಂದು ಹಿಂದೂ ಪವಿತ್ರ ಸ್ಥಳ ಹಾಗು ಹುಬ್ಬಳ್ಳಿಯ ಪ್ರಮುಖ ಆಕ್ರ್ಷಣೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ.

ಪ್ರವಾಸಿ ಭಾರತೀಯ ದಿವಸ[ಬದಲಾಯಿಸಿ]