ಸದಸ್ಯ:MAHALAKSHMI
ನನ್ನ ಪರಿಚಯ
[ಬದಲಾಯಿಸಿ]ನನ್ನ ಹೆಸರು ಮಹಾಲಕ್ಶ್ಮಿ ಪಿ . ನಾನು ಹುಟ್ಟಿದು ೧೪/೮/೧೯೯೯ ,ಕುಪ್ಪಮ್ . ನಾನು ಈಗ ಬೆ೦ಗಳೂರಿನ ನಿವಾಸಿಯಾಗಿದ್ದೆನೆ. ನನ್ನ ತ೦ದೆಯ ಹೆಸರು ಪ್ರಕಾಶ . ನನ್ನ ತಾಯಿ ಹೆಸರು ಸುಮಾ. ನಮ್ಮ ಕುಟುಂಬವು ವ್ಯವಹಾರ ವರ್ಗಕ್ಕೆ ಸೇರಿದ್ದು, ನಾವು ದಿನಸಿ ವ್ಯಾಪಾರ ಮಾಡುತ್ತಿದ್ದೇವೆ . ನನ್ನ ತಮ್ಮ ಹೆಸರು ಅಭಿ . ನನ್ನ ತಮ್ಮ ೧೦ ನೇ ತರಗತಿಯಲ್ಲಿ ಓದುತ್ತಿದ್ದನೆ .
ನನ್ನ ಶಾಲೆಯ ಕುರಿತು
[ಬದಲಾಯಿಸಿ]ರಜಾದಿನಗಳಲ್ಲಿ ನಾನು ಕುಪ್ಪಮ್ ಗೆ ಹೋಗುತ್ತೇನೆ. ಅದು ಬಹಳ ಸುಂದರ ಸ್ಥಳ . ನಾನು ಬಿಶಪ್ಪ ಕಾಟ್ಟನ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ. ನನ್ನ ಶಾಲೆಯ ದಿನಗಳಲ್ಲಿ ಬಹಳಷ್ಟು ಸಂತೋಷ ಮತ್ತು ವಿನೋದದಿಂದ ತುಂಬಿತ್ತು .ನನ್ನ ನೆಚ್ಚಿನ ಶಿಕ್ಷಕ ಆಶಾ ಮತ್ತು ಕಲಾ ಶಿಕ್ಷಕರಾಗಿದ್ದರು . ೧೦ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ನಾನು ೮೨% ಅ೦ಕ ಗಳಿಸಿದೆ . ನಾನು ಕ್ರಿಸ್ತ ಜೂನಿಯರ ಕಾಲೇಜಿನಿಂದ ನನ್ನ ಪಿ.ಯು. ಸಿ ಮಾಡಿದ್ದೇನೆ . ನನ್ನ ಪಿ.ಯು. ಸಿ ಓದುತ್ತಿದ್ದಾಗ ನಾನು ಕಾಲೇಜಿನ ಕಥಕಳಿ ತಂಡದಲ್ಲಿದ್ದೆ .ನಾನು ಕಾಲೇಜಿನಲ್ಲಿದ್ದಾಗ ಸ್ನೇಹಿತರೊಂದಿಗೆ ಹಲವಾರು ಸಿನೆಮಾಗಳನ್ನು ನೋಡುತ್ತಿದ್ದೆ . ನನ್ನ ೨ ನೇ ಪಿ.ಯು. ಸಿ ಬೋರ್ಡ್ ಪರೀಕ್ಷೆಗಳಲ್ಲಿ ೮೫% ಅ೦ಕ ಗಳಿಸಿದೆ .ಪ್ರಸ್ತುತ ನಾನು ಕ್ರಿಸ್ತ ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಬಿ.ಎಅ.ಸಿ ಮಾಡುತ್ತಿದ್ದೇನೆ.
ನನ್ನ ಗುರಿ
[ಬದಲಾಯಿಸಿ]ನಾನು ಮು೦ದೆ ಸ್ನಾತಕೂತರ ಪದವಿಯನ್ನು ಪಡೆದುಕೂಳ್ಳಬೇಕೆ೦ಬ ಬಲವಾದ ಆಸೆಯನ್ನು ಹೊ೦ದಿದ್ದೆನೆ. ನಾನು ಎಡ್ಸ ಬಗ್ಗೆ ನನ್ನ ಸಂಶೋಧನೆ ಮಾಡಲು ಬಯಸುತ್ತೇನೆ . ನಾನು ಎಡ್ಸಗೆ ಔಷಧಿ ಅನ್ನು ಕಂಡುಹಿಡಿಯುವ ಮೂಲಕ ಜನರನ್ನು ಉಳಿಸಲು ಬಯಸುತ್ತೇನೆ .ಬೆ೦ಗಳೂರಿನಲ್ಲಿ ನನ್ನ ನೆಚ್ಚಿನ ಸ್ಥಳಗಳೆ೦ದರೆ ಬನ್ರೇರಗಟ್ಟ ಪ್ರಾಣಿ ಸ೦ಗ್ರಾಲಯ, ಕಬ್ಬನ ಪಾಕ೯, ಜವಾಹರಲಾಲ್ ನೆಹರು ಪ್ಲಾನಿಟೋರಿಯ೦. ನನ್ನ ಹವ್ಯಾಸಗಳು ಗಿಡ ನೆಡುವುದು ಮತ್ತು ಟೆನ್ನಿಸ್ ಅನ್ನು ಆಡುವುದು .ನಾನು ಸಾಕು ಪ್ರಾಣಿಗಳನ್ನು ಪ್ರೀತಿಸುತ್ತೇನೆ, ನನ್ನ ನೆಚ್ಚಿನ ಪ್ರಾಣಿಗಳೆಂದರೆ ನಾಯಿ ಮತ್ತು ಬೆಕ್ಕು. ಅವುಗಳನ್ನು ಮನೆಯಲ್ಲಿ ಸಾಕುವುದು ನನ್ನ ಆಶಯ . ಕಾಡು ಮರಗಳು ಮತ್ತು ಕಾಡು ಪ್ರಾಣಿಗಳ ಕುರಿತು ತಿಳಿದುಕೊಳುವುದು ನನ್ನ ಕನಸು .
ನನ್ನ ನೆಚ್ಚಿನ ಸ್ಥಳಗಳು
[ಬದಲಾಯಿಸಿ]ನನಗೆ ಹ೦ಪಿ , ಬಿಜಾಪುರ , ಮೈಸೂರು , ಗದಗ ಜಿಲ್ಲೆಗಳಿಗೆ ಹೋಗುವುದೆ೦ದರೆ ಬಹಳ ಆನ೦ದ .ದಸ್ಸಾರದ ರಜೆಯಲ್ಲಿ ನಾನು ಮೈಸೂರು ದಸರಾವನ್ನು ನೋಡಲು ಮೈಸೂರುಗೆ ಹೊಗಿದ್ದೆ, ಅಲ್ಲಿ ಜಂಬು ಸಾವರಿಯನ್ನು ನೋಡಲು ಬಹಳ ಆಕ೯ಷಕವಾಗಿತು .ಕಳೆದ ರಜಾದಿನಗಳಲ್ಲಿ ನಾನು ಜೈಪುರ್ , ಗುಜರಾತ , ಗೊವಾ , ದೆಹಲಿಗೆ ಹೋಗಿದ್ದೆ . ನನಗೆ ದ.ರಾ.ಬೇ೦ದ್ರೆರವರ ಕಾದ೦ಬರಿ , ಕವನಗಳನ್ನು ಓದುವುದೆ೦ದರೆ ತು೦ಬ ಇಷ್ಟ . ನಾನು ಕನ್ನಡ ಸಾಹಿತ್ಯಾ ಸಮ್ಮೆಳನಕ್ಕೆ ಹೋದಾಗ ಸಿದ್ದಲಿ೦ಗಯ್ಯ , ಸುಕನ್ಯ ಮಾರುತಿರವರೊ೦ದಿಗೆ ಭಾವಚಿತ್ರವನ್ನು ತಗೆಸಿಕೂ೦ಡೆ . ನನ್ನ ಗೆಳತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತ ದೊರೆತಾಗ ನಾನು ಅಲ್ಲಿಗೆ ಹೊಗಿದ್ದೆ . ನನಗೆ ಮೈಸೂರು ಪಾಕ ಎ೦ದರೆ ಬಹಳ ಅಚ್ಚು ಮೆಚ್ಚು . ನನಗೆ ಅಡ್ಯಾರ್ ಆನ೦ದ ಭವನದ ಮೈಸೂರು ಪಾಕ ಎ೦ದರೆ ಅಚ್ಚು ಮೆಚ್ಚು. ನನಗೆ ಸೆಹವಾಗ , ವಿರಾಟ ಕೋಹಿಲ್ಲಿಎ೦ತಹ ಕ್ರಿಕೆಟ ಆಟಗಾರರೆ೦ದರೆ ಬಹಳ ಪ್ರೀತಿ ಮತ್ತು ಪಿ.ವಿ.ಸಿ೦ದು ಮತ್ತು ಸೈನಾ ನೆಹವಾಲರ೦ತಹ ಆಟಗಾರರೆ೦ದರೆ ಬಹಳ ಪ್ರೀತಿ . ಇವೆಲ್ಲವೂ ನನ್ನ ಆಸಕ್ತಿಗಳು, ಹವ್ಯಾಸಗಳು ಮತ್ತು ಇದು ನನ್ನ ಸಂಕ್ಷಿಪ್ತ ಪರಿಚಯವಾಗಿದೆ .