ವಿಷಯಕ್ಕೆ ಹೋಗು

ಸದಸ್ಯ:M.giridhar361/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಟೈಗರ್" ಪ್ರಭಾಕರರವರು ನಿರ್ದೇಶಿಸಿ, ನಟಿಸಿರುವ ಚಲನಚಿತ್ರ "ಅರ್ಜುನ್ ಅಭಿಮನ್ಯು.ಇವರ ಜೊತೆಗೆ ನಾಯಕರಾಗಿ "ನವರಸ ನಾಯಕ" ಜಗ್ಗೇಶ್ ಅಭಿನಯಿಸಿದ್ದಾರೆ . ಶ್ರೀಕನ್ಯಾ, ಪಾಯಲ್ ಮಲ್ಹೋತ್ರ ಸುಂದರ್ ರಾಜ್ ಹಾಗೂ ಖಳನಾಯಕನ ಪಾತ್ರದಲ್ಲಿ ವಜ್ರಮುನಿ ನಟಿಸಿದ್ದರೆ. "ಶ್ರೀಲಕ್ಶ್ಮಿ ಫಿಲಮ್ಸ್" ಬ್ಯಾನರ್ ನಲ್ಲಿ ಬಂದ ಈ ಚಿತ್ರ ೧೯೯೮ ನೇ ವರ್ಷದಲ್ಲಿ ತೆರೆ ಕಂಡಿತು.ಈ ಚಿತ್ರದ ನಿರ್ಮಾಪಕರು ನ್.ಕುಮಾರ್ ರವರು. ಕಥೆ-ಚಿತ್ರಕಥೆ-ನಿರ್ದೇಶನ ಪ್ರಭಾಕರ್ ರವರು. ಸಂಭಾಶಣೆ ಜೋಸೆಫ್ರವರು. ಈ ಚಿತ್ರಕ್ಕೆ ಸಂಗೀತ ನೀಡಿದವರು ರಾಜನ್-ನಾಗೇಂದ್ರ .ಸಮಾಜದ ಬಗ್ಗೆ ಕಾಳಜಿ ವಹಿಸಿದ ನಾಯಕರು ಸಮಾಜದಲ್ಲಿ ಇರುವ ಕೆಟ್ಟ ಹುಳುಗಳನ್ನು ಸಾಯಿಸಿ ಜಯಗಳಿಸಿದ ಈ ಕಥೆಯ ಪೊಲೀಸ್ ಪಡೆಯವರೆ ಸಮಾಜ ಘಾತುಕರು ಎಂಬ ಸ್ಪಷ್ಟ ನಿಲುವನ್ನು ನಿಡುತ್ತದೆ.ಯಾರೇ ಆಗಲಿ ಸತ್ಯಕ್ಕೆ ನ್ಯಾಯ ನಿತಿಗೆ ಜಯಭೇರಿ ಖಂಡಿತ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದು.ಒಳ್ಳೆಯವರಿಗೆ ಕಾಲವಿಲ್ಲದ ಈ ಕಾಲದಲ್ಲಿ ನ್ಯಾಯ ಗೆಲ್ಲುತ್ತದೆ ಎಂಬುದನ್ನು ಪ್ರಭಕರ್ ಸ್ಪಷ್ಟ ಪಡಿಸಿದ್ದರೆ.ಈ ಚಿತ್ರದ ಹಾಡುಗಳೂ ಸಹ ಚೆನ್ನಾಗಿ ಮೂಡಿಬಂದಿದೆ .ಅವಿನಾಶ್ ಅವರು ಪೋಲೀಸ್ ಪಾತ್ರಧಾರಿಯಾಗಿ ಖಳನಾಯಕನ ಪಾತ್ರಕ್ಕೆ ಮರುಗು ನೀಡಿದ್ದಾರೆ ."ನ್ಯಾಯ ದೇವತೆಗೆ ಕಣ್ಣಿಲ್ಲದಿದ್ದರೂ ನ್ಯಾಯ ಗೆದ್ದೇ ಗೆಲ್ಲುತ್ತದೆ." ಚಲನಚಿತ್ರ | ಚಿತ್ರದ ಹೆಸರು = ಅರ್ಜುನ್ ಅಭಿಮನ್ಯು | thumb ಚಿತ್ರ = | ಬಿಡುಗಡೆಯಾದ ವರ್ಷ = ೧೯೯೮ | ಚಿತ್ರ ನಿರ್ಮಾಣ ಸಂಸ್ಥೆ = ಶ್ರೀಲಕ್ಷ್ಮೀ ಫಿಲಮ್ಸ್ | ನಾಯಕ(ರು) = ಪ್ರಭಾಕರ್, ಜಗ್ಗೇಶ್ | ನಾಯಕಿ(ಯರು) = ಶ್ರೀಕನ್ಯಾ, ಪಾಯಲ್ ಮಲ್ಹೋತ್ರ | ಪೋಷಕ ನಟರು = ಸುಂದರ್ ರಾಜ್, ವಜ್ರಮುನಿ| ಸಂಗೀತ ನಿರ್ದೇಶನ = |ರಾಜನ್-ನಾಗೇಂದ್ರ ಚಿತ್ರಗೀತೆ ರಚನೆ = | ಹಿನ್ನೆಲೆ ಗಾಯನ = | ಛಾಯಾಗ್ರಾಹಣ = | ನೃತ್ಯ = | ಸಾಹಸ = | ಸಂಕಲನ = | ನಿರ್ದೇಶನ = ಪ್ರಭಾಕರ್ | ನಿರ್ಮಾಪಕರು = | ಪ್ರಶಸ್ತಿ ಪುರಸ್ಕಾರಗಳು = | ಇತರೆ ಮಾಹಿತಿ =

ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಅವರ ಸಹಪಾತ್ರಗಳಿಗಾಗಿ ಜಗ್ಗೇಶ್ ,ಶ್ರೀ ಕನ್ಯ ,ಪಾಯಲ್ ಮಲಹೋತ್ರ ,ಅವಿನಾಶ್ ,ಸುಂದರ್ ರಾಜ್ , ಸತ್ಯಜೀತ್ ,ಪೃಥ್ವಿರಾಜ್ ,ಸರಿಗಮ ವಿಜಿ ಲೋಕನಾಥ್ ಇನ್ನು ಮುಂತಾದವರು ಮುಖ್ಯ ಸಹಪಾತ್ರವಾಗಿ ನಟಿಸಿದ್ದಾರೆ . ಪ್ರಭಾಕರ್ ರವರು ಈ ಚಿತ್ರವನ್ನು ನಿರ್ದೇಶಿಸಿ ಸಮಾಜದಲ್ಲಿ ಒಳ್ಳೆ ಹೆಸರು ಗಳಿಸಿದರು  ನಿರ್ಮಾಪಕರಾದ ಎನ್ ಕುಮಾರ್ ರವರು ಈ ಚಿತ್ರವನ್ನು ನಿರ್ಮಾಣ ಮಾಡಿ ಒಳ್ಳೆ ಹಣವನ್ನು ಗಳಿಸಿದರು .ರಾಜನ್ -ನಾಗೇಂದ್ರರವರು ಈ ಚಿತ್ರಕ್ಕೆ ಒಳ್ಳೇ ಸಂಗೀತವನ್ನು ನೀಡಿದ್ದಾರೆ.ನಿರ್ದೇಶಕರು ಒಂದು ಒಳ್ಳೆಯ ಕಥೆಯನ್ನು ನೀಡಿ ಅರ್ಜುನ್ ಅಭಿಮನ್ಯು ಎನ್ನುವ ಚಿತ್ರವನ್ನು ಯಶಸ್ವಿ ಗೊಳಿಸಿದರು.

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವುದನ್ನು ಈ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತೋರಿಸಲ್ಪಟ್ಟಿದೆ.ನಮ್ಮ ಜಗ್ಗೀಶಿನವರು ಬಹಳ ಚೆನ್ನಾಗಿ ನಟಿಸಿ ಅವರ ಅಭಿಮಾನಿಗಳ ಹೃದಯಾಳವನ್ನು ಮುಟ್ಟಿ ಅವರ ಕಣ್ಣಿನಲ್ಲಿ ನೀರನ್ನು ತರಿಸಿದ್ದರೆ.ಟೈಗರ್ ಪ್ರಭಾಕರ್ರವರು ನಿರ್ದೆಶಿಸಿ ನಟಿಸಿ ೧೯೯೮ರಲ್ಲಿ ಬಿಡುಗಡೆ ಹೊಂದಿರುವ ಚಿತ್ರವೇ ಅರ್ಜುನ್-ಅಭಿಮನ್ಯು.ಆಗಿನ ಕಾಲಕ್ಕೆ ಆ ಚಿತ್ರ ಬಾಕ್ಸ್-ಆಫಿಸಿನಲ್ಲಿ ಬಹಳ ಹಣ ಗಳಿಸಿದೆ ಎಂದು ತಿಳಿದುಪಟ್ಟಿದೆ.ಸಿನಿಮ ಬಿಡುಗಡೆ ಹೊಂದಿ ೧೯ ವರ್ಶಗಳಾದರು ಕೋಡ ಜಗ್ಗೆಶ ರವರ ಅಭಿಮಾನಿಗಳು ಆ ಚಿತ್ರವನ್ನು ನೋಡಲು ಸಿದ್ದರಾಗಿರುತ್ತಾರೆ.ಯಾವುದೆ ಚಿತ್ರವಾಗಲಿ ಅದರ ಹೆಸರು ಕೀರ್ತೀ ಯೆಲ್ಲವೂ ಆ ಚಿತ್ರದ ನಿರ್ದೇಶಕರಿಗೆ ಹಾಗು ನಟನಿಗೆ ಸೇರುತ್ತದೆ."ಅರ್ಜುನ್ ಅಭಿಮನ್ಯು" ಎನ್ನುವ ಚಿತ್ರದ ಕಥೆಯನ್ನು ಟೈಗರ್ ಪ್ರಭಾಕರ್ ರವರು ಕೊಟ್ಟಿದ್ದಾರೆ ಮತ್ತೆ ಚಿತ್ರದ ಸಂಭಾಶಣೆಗಳೆಲ್ಲಾ ಜೊ ಸೈಮನ್ ರವರು ನೀಡಿದ್ದಾರೆ.ಈ ಚಿತ್ರದ ಸಂಗೀತ ನಿರ್ದೀಶಕರಾದ 'ರಾಜನ್ ನಾಗೇಂದ್ರ'ರವರು 'ಒಲವಿನ ಗುಡಿಯಲ್ಲಿ','ಅಹ ಈ ರೂಪ','ಕಾರ್ ಮೇಲೆ' ಮತ್ತು 'ಸತ್ಯಕ್ಕೆ ಸಾವಿಲ್ಲ' ಎನ್ನುವಂತಹ ಅದ್ಬುತ ಹಾಡುಗಳನ್ನು ಆ ಚಿತ್ರಕ್ಕಾಗಿ ರಚಿಸಿ ಉತ್ತಮ ಸಂಗೀತ ಸಂಯೋಜನೆ ಹಾಗು ಸಾಹಿತ್ಯವನ್ನು ನೀಡಿದ್ದಾರೆ.

ಈ ಚಿತ್ರದ ವಿಷೇಶವೇನೇಂದರೆ ಒಂದು ಚಿತ್ರಕ್ಕೆ ಬೇಕಾದಂತಹ ಎಲ್ಲಾ ನವರಸಗಳೂ ತುಂಬಿದೆ.ಅದಕ್ಕಾಗಿ ಜಗ್ಗೇಶಿನವರು ನವರಸ ನಾಯಕ ಎಂದು ಪ್ರಸಿದ್ದರಾಗಿದ್ದಾರೆ.ಜಗ್ಗೆಶ್ ರವರ ಚಿತ್ರಗಳಲ್ಲಿ ನವರಸಗಳಾದ ಹಾಸ್ಯ,ಭಯಾನಕ,ರೌದ್ರ,ಬೀಭತ್ಸ,ರೋಮಾಂಚನ ಮುಂತಾದವುಗಳು ಇರುತ್ತದೆ.ಆದುದರಿಂದ ನಮ್ಮ ನವರಸ ನಾಯಕರಾದ ಜಗ್ಗೇಶಿನವರಿಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ.ಈ ಚಿತ್ರದಲ್ಲಿ ನಮ್ಮ ಜಗ್ಗೆಶ್ ನವರು 'ಅರ್ಜುನ್' ಪಾತ್ರದಲ್ಲಿ ಹಾಗೂ ಟೈಗೆರ್ ಪ್ರಭಾಕರ್ ರವರು 'ಅಭಿಮನ್ಯು'ವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರದಲ್ಲಿ ಜಗ್ಗೆಶ್ ಕೇಡಿಗಳ ಜೋತೆ ಹೋಡೆದಾಡುವ ರೀತಿ ಹಾಗೂ ಅವರನ್ನು ದಂಡನೆ ಮಾಡುವ ರೀತಿ ಬಹಳ ಚೆನ್ನಾಗಿ ತೋರಿಸಲ್ಪಟ್ಟಿದೆ.ಸತ್ಯವನ್ನು ಯಾರೂ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ ಹಾಗೂ ಸತ್ಯವನ್ನು ಯಾರಿಂದಲು ಬದಲಾಯಿಸಲು ಸಾಧ್ಯವಾಗುವುದಿಲ್ಲ.ಆದ್ದರಿಂದ "ಸತ್ಯಮೇವ ಜಯತಿ" ಎಂದು ನಮ್ಮ ದೊಡ್ಡವರು ನಮಗೆ ಹೇಳಿಕೊಟ್ಟಿರುವ ಪಾಠವಾಗಿದೆ.ಹೀಗಿರುವಾಗ ನಮ್ಮ ನವರಸ ನಾಯಕರಾದ ಜಗ್ಗೇಶಿನವರು ಇಂತಹ ಒಂದು ಒಳ್ಳೆಯ ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಹೃದಯವನ್ನು ಸೆಳೆದಿದ್ದಾರೆ.ಆದ್ದರಿಂದ ಜಗ್ಗೇಶಿನವರು ಈಗಲು ಕೂಡ ಅಚ್ಚು ಮೆಚ್ಚಿನ ನಟ ಎಂದು ಹೆಸರು ಗಳಿಸಿದ್ದಾರೆ. }}

ಉಲ್ಲೆಖ

[ಬದಲಾಯಿಸಿ]

https://www.youtube.com/results?search_query=arjun+abhimanyu+kannada+movie https://chiloka.com/movie/arjun-abhimanyu-1998