ಸದಸ್ಯ:Kishore Raj D/ನನ್ನ ಪ್ರಯೋಗಪುಟ/1

ವಿಕಿಪೀಡಿಯ ಇಂದ
Jump to navigation Jump to search
ಮ್ಯಕ್ಸ್ವೆಲ್ಲ್ ಗ್ರೆ

ಮ್ಯಾಕ್ಸ್ವೆಲ್ ಗ್ರೇ[ಬದಲಾಯಿಸಿ]

ಮೇರಿ ಗ್ಲೀಡ್ ಟುಟ್ಟೆಟ್ (೧೧ ಡಿಸೆಂಬರ್ ೧೮೪೬ - ೨೧ ಸೆಪ್ಟೆಂಬರ್ ೧೯೨೩), ಅಲಿಯಾಸ್ ಮ್ಯಾಕ್ಸ್ವೆಲ್ ಗ್ರೆ ರವರು ಆಂಗ್ಲಾ ಭಾಷೆಯ ಅತ್ಯುತ್ತಮ ಕಾದಂಬರಿಕಾರ್ತಿ ಹಾಗು ಕವಯಿತ್ರಿಯರಲ್ಲಿ ಒಬ್ಬರು.ಇವರ ಮೆಚ್ಛಿನ ಕಾದಂಬರಿ " ದ ಸೈಲೆಸ್ನ್ ಆಫ಼್ ಡೀನ್ ಮೈಟ್ಲಾಂಡ್ "(೧೮೮೬).

ಜೀವನ[ಬದಲಾಯಿಸಿ]

ಟುಟ್ಟೆಟ್ ರವರ ತಂದೆ ಫ಼್ರಾಂಕ್ ಬಾಂಪ್ ಫ಼ೀಲ್ಡ್ ಟುಟ್ಟೆಟ್ ( ಶಸ್ತ್ರಚಿಕಿತ್ಸಕ ), ತಾಯಿ ಎಲಿಜಬೆತ್ ನೀ ಗ್ಲೀಡ್. ಇವರು ಸ್ವಯಂ ಶಿಕ್ಷಣ ಪಡೆದವರು, ತಮ್ಮ ಪ್ರೌಢಾವಸ್ಥೆಯಲ್ಲಿ ಇಂಗ್ಲೆಂಡಿನ ಅನೇಕ ಭಾಗಗಳನ್ನು ಸುತ್ತಿದರು, ಅವರು ಬರಹಗಾರ್ತಿಯಾಗಿದ್ದ ಬಹುತೇಕ ಜೀವನವನ್ನು ಉಬ್ಬಸ ಹಾಗು ಸಂಧಿವಾತ ದುರ್ಬಲಗೊಳಿಸಿದವು, ವರದಿಗಳು ಅವರನ್ನು ಅಮಾನ್ಯರೆಂದು ವಿವರಿಸಿ ದೃಢಪಡಿಸಿದವು- ಅವರು ತಮ್ಮ ಹಾಸಿಗೆಯನ್ನು ೨ ರಿಂದ ೩ ಘಂಟೆ ಮಾತ್ರ ಬಿಟ್ಟಿರಲು ಸಾದ್ಯವಾಗುತ್ತಿತ್ತು ಆದ್ದರಿಂದ ಅವರು ತಮ್ಮ ಸೊಫ಼ಾ ಮೇಲೆ ವಿಶ್ರಾಂತಿ ಪಡೆಯುತ್ತಾ ಬರೆಯುತ್ತಿದ್ದರು.

ಅವರು ಮೊದಲನೆಯ ಪೈಲ್ ಸ್ಟ್ರಿಟ್, ನ್ಯು ಪೋರ್ಟ್ ಅಲ್ಲಿ ವಾಸ ಮಾಡುತ್ತಿದ್ದರು. ಅವರಿಗೆ ಮಹಿಳಾ ಹಕ್ಕಿಗಳ ಬಗ್ಗೆ ಬಲವಾದ ಆಸಕ್ತಿ ಇತ್ತು, ಅವರ ಬಹುತೇಕ ಕಾದಂಬರಿಗಳಲ್ಲಿ ಮಹಿಳಾ-ಕಿರುಕುಳಕ್ಕೆ ಅನುಗುಣವಾದ ವಿಷಯಗಳು ಅನುಸಾರವಾಗಿದೆ.

ಅವರ ತಂದೆಯ ನಿಧನದ ನಂತರ(೧೮೯೫), ಅವರು ಲಂಡನ್ ನ ವೆಸ್ಟ್ ರಿಛ್ಮ್ಂಡ್ ಗೆ ತೆರಳಿದರು, ಅವರು ೧೯೨೩ ರಲ್ಲಿ ಸಾವನ್ನಪ್ಪಿದರು(ವಯಸ್ಸು-೭೬).

ಕೃತಿಗಳು[ಬದಲಾಯಿಸಿ]

ಮೇರಿ ಗ್ಲೀಡ್ ಟುಟ್ಟೆಟ್ರವರು ಸಾಕ್ಷರತ ವೃತ್ತಿಜೀವನದಲ್ಲಿ ಹಲವಾರು ಪ್ರಭಂದಗಳು, ಕವಿತೆಗಳು, ಲೇಖನೆಗಳು ಹಾಗು ಸಣ್ಣ ಕತೆಗಳನ್ನು ಅಟ್ಲಾಂಟ ಮತ್ತು ವಿವಿಧ ನಿಯತಕಾಲಿಕಗಳಿಗೆ ಕೊಡುಗೆಯಾಗಿ ನೇಡಿದ್ದಾರೆ.[೧] ಅವರು ೧೮೭೯ರಲ್ಲಿ ತಮ್ಮ ಮೊದಲನೆ ಕಾದಂಬರಿ " ದ ಬ್ರೋಕನ್ ಟ್ರುಸ್ಟ್ " ಅನ್ನು ಪ್ರಕಟಿಸಿದರು, ಆದರೆ " ದ ಸೈಲೆಸ್ನ್ ಆಫ಼್ ಡೀನ್ ಮೈಟ್ಲಾಂಡ್ "(೧೮೮೬) ಅವರಿಗೆ ನಿಋಣಾಯಕ ಹಾಗು ಜನಪ್ರಿಯಕ ಯಶಸ್ಸನ್ನು ನೀಡಿತು.

ಇವರು ಹಲವಾರು ಕವಿತೆ ಸಾದೃಶ್ಯಗಳನ್ನು ಬರೆದಿದ್ದಾರೆ.[೨]

  1. https://www.goodreads.com/author/show/634219.Maxwell_Gray
  2. http://salamancacorpus.usal.es/SC/LD_S_1800-1950_IW_Prose_Maxwell_Gray_Bio.html