ಸದಸ್ಯ:KARTIK53

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕರ್ಷಣೆ
ಕಾನ್ಪುರ

ನನ್ನ ಬಗ್ಗೆ[ಬದಲಾಯಿಸಿ]

ನಾನು ಕಾರ್ತಿಕ್ .ಹುಲಿಕಟ್ಟಿ , ನಮ್ಮೂರು ಚನ್ನಮ್ಮನ ಕಿತ್ತೂರು ,ನಮ್ಮ ಮನೆಯಲ್ಲಿ ಅಪ್ಪ-ಅಮ್ಮ, ಅಕ್ಕ, ಅಣ್ಣ-ತಮ್ಮ ಇದ್ದೆವೆ. ಅವರನ್ನು ತುಂಬಾ ಪ್ರೀತಿಸುತ್ತೆನೆ. ಪ್ರಾಥಮಿಕ ಶಿಕ್ಷಣವನ್ನು ಮತ್ತು ಹೈಸ್ಕೂಲ ವಿಧಾಭ್ಯಾಸವನ್ನು[ಬದಲಾಯಿಸಿ]

ನಮ್ಮೂರಿನಲ್ಲಿಯೇ ಓದಿದ್ದೇನೆ.ಪಿ.ಯು.ಸಿ ಯನ್ನು ಮೂಡಬಿದಿರಿಯ ಆಳ್ವಾಸ ಕಾಲೇಜಿನಲ್ಲಿ ವ್ಯಾಂಸಗ ಮಾದಿದ್ದೆನೆ. ಪದವಿದರ ಶಿಕ್ಷಣವನ್ನು ಕ್ರೈಸ್ಟ್ ಯುನಿವ೯ಸಿಟಿಯಲ್ಲಿ ಓದುತ್ತಿದ್ದೇನೆ. ನನಗೆ ಚದುರಂಗ ಆಟವೆಂದರೆ ತುಂಬಾ ಇಷ್ಟ , ತಾಲ್ಲೂಕು

ಸುಂದರ

ಮಟ್ಟದಲ್ಲಿಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದಲ್ಲಿ ಭಾಗವಸಿದ್ದೆನೆ. ನಾವು ಅಪ್ಪ-ಅಮ್ಮನ ಜೊತೆಗೆ ಪ್ರವಾಸಕ್ಕೆ ಹೊಗಿದ್ದೆವು, ಅಲ್ಲಿ ನಾವು ಜೋಗಜಲಪಾತ, ಬೇಲೂರು,ಹಳೇಬಿಡು ಮುಂತಾದ ಪ್ರೇಕ್ಷಣೀಯ ಸ್ಠಳಗಳನ್ನು

ಸುತ್ತಾಡಿ ಅವುಗಳ ಮಹತ್ವವನ್ನು ತಿಳಿದುಕೊಂಡೆವು. ನನಗೆ ಧಾರವಾಡ ಎಂದರೆ ತುಂಬಾ ಇಷ್ಟ ಏಕೆಂದರೆ ಅದು ನನ್ನ ನೆಚ್ಚಿನ ಕವಿ, ಸಾಹಿತಿ, "ಜಾನಪದ ಗಾರುಡಿಗರಾದ ದ.ರಾ,ಬೇಂದ್ರೆಯವರ " ಊರು. ಅವರ "ನಾಕುತಂತ

ಕಾವ್ಯವು ತುಂಬಾ ಚೆನ್ನಾಗಿದೆ.ನನಗೆ ಸಂಗಿತದ ವಾದ್ಯಗಳಾದ ಕೊಳಲು ಮತ್ತು ತಬಲ ನುಡಿಸಲು ಬರುತ್ತದೆ.ನನಗೆ ಹಾಡುವುದೆಂದರೆ ಬಹಳ ಇಷ್ಟ .ಶಾಲೆಯಲ್ಲಿದ್ದಾಗ ಸ್ಪಧೆ೯ಯಲ್ಲಿ ಭಾಗವಹಿಸಿದ್ದೆನೆ. ನನಗೆ ಎಸ್.ಪಿ.ಬಾಲಸುಬ್ರಮಣ್ಯಂ

ನನ್ನ ಪ್ರವಾಸ[ಬದಲಾಯಿಸಿ]

ವಿಜಯಪ್ರಕಾಶ ಎಂದರೆ ಅಚ್ಚುಮೆಚ್ಚು, ಬೇಸರವಾದಗ ಅವರ ಹಾಡುಗಳನ್ನು ಕೇಳುತ್ತೆನೆ. ನನ್ನ ನೆಚ್ಚಿನ ಕವಿ ದ.ರಾ.ಬೇಂದ್ರೆ ಮತ್ತು ಕುವೆಂಪು ಹಾಗೂ ಇಷ್ಟವಾದ ತಾಣಗಳು ಧಾರವಾಡ , ಶಿವಮೊಗ್ಗ ,ಬೇಲೂರು ಮತ್ತು ಉಡುಪಿ

ಮುಂತಾದವುಗಳು.ನಾನು ಈಗ ಬಿಎಸ್ಸಿ ಮುಗಿಸಿ ಎಮ್ ಎಸ್ಸಿ ಮಾಡಬೇಕೆಂದಿದ್ದೆನೆ. ನನಗೆ ಕನ್ನಡ ಮಾತಾಡುವದು ಮತ್ತು ಮಾತನಾಡುವವರನ್ನು ಕಂಡರೆ ತುಂಬಾ ಸಂತೋಷವಾಗುವದು ಅವರ ಮೇಲೆ ಅಭಿಮಾನ ಮತ್ತು

ಸ್ಪುರ್ಥಿ

ಗೌರವ ಹೆಚ್ಚಾಗುತ್ತದೆ.ನಾನು ರಜೆಯಲ್ಲಿ ಮುಕಾಂಬಿಕೆ ,ಯಲ್ಲಮ್ಮನ ದೇವಾಲಯಕ್ಕೆ ಹೋಗಿ ದೇವರ ಅನುಗ್ರಹವನ್ನು ಪಡೆದುಕೊಂಡು ಮೈಸೂರಿಗೆ ತೆರಳಿ ತಾಯಿ ಚಾಮುಂಡಿಯ ದಶ೯ನ ಮಾಡಿ , ಅರಮನೆ ನೋಡಿಕೊಂಡು

ಮನೆಗೆ ಬಂದೆವು. ತರಗತಿಯಲ್ಲಿ ಎಲ್ಲ ಗೆಳೆಯರ ಜೊತೆ ಸೇರಿ ಅಭ್ಯಾಸ ಮಾಡಿ ಉತ್ತಮ ರೀತಿಯಲ್ಲಿ ಪಾಠ ಕಲಿಯುತ್ತಿದ್ದೆನೆ.ನನಗೆ ಅಬ್ದುಲ್ ಕಲಾಂ ಎಂದರೆ ತುಂಬಾ ಇಷ್ಟ, ನಾನು ಅವರ ಆದಶ೯ಗಳನ್ನು ಪಾಲನೆ ಮಾಡುವೆ,

ಅವರಂತೆ ಒಳ್ಳೆಯ ಪ್ರಜೆಯಾಗಲು ಪ್ರಯತ್ನಿಸುತ್ತೇನೆ.ನನಗೆ ಕನ್ನಡ ವಿಷಯ ಎಂದರೆ ಪಂಚಪ್ರಾಣ, ಅಭಿಮಾನ ,ಮಾತನಾಡುವಾಗ ರೋಮಾಚನವಾಗುವದು. ಕವಿ, ದಾಶ೯ನಿಕ ಬೇಂದ್ರೆ ಯುಗದ ಒಬ್ಬ ಮಹಾಕವಿ. ೧೯೮೧ರಲ್ಲಿ

ತೀರಿಕೊಂಡ ಅವರು ಕವಿಗಳಿಗೆ,ಸಾಹಿತಿಗಳಿಗೆ ಸ್ಪೂತಿ೯ಯ ಸೆಲೆ. ಅವರ ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೇ ಶ್ರೀಮಂತಗೊಳಿಸಿವೆ ಎಂದರೆ ತಪ್ಪಾಗದು. ಇಡೀ

ಸಾಹಿತ್ಯ ಅಭಿರುಚಿ[ಬದಲಾಯಿಸಿ]

ಜೀವನದ ತುಂಬಾ ನಿಸ್ವಾಥ೯ ಸೇವೆಯನ್ನು ಗೈದ "ಧಾರವಾಡದ ಅಜ್ಜ" ಅವರ ಕವಿತೆಗಳನ್ನು ಓದಿ ಪ್ರೇರೆಪಿತನಾಗಿ ನಾನು ಕೂಡ ೧೫ಕ್ಕೂ ಹೆಚ್ಚು ಕವನಗಳನ್ನು ಸ್ವ ರಚನೆಮಾಡಿದ್ದೆನೆ.ನನಗೆ ಚಿತ್ರಕಲೆ ಹಾಗೂ ಹಾಸ್ಯ ಎಂದರೆ

ಅಚ್ಚುಮೆಚ್ಚು , ಕಾಲೇಜಿನಲ್ಲಿ ಚಿತ್ರ , ಹಾಸ್ಯ ಮುಂತಾದ ಕಾಯ೯ಕ್ರಮಗಳಲ್ಲಿ ಭಾಗವಹಿಸಿ ಸಮಾಧನಕರ ಬಹುಮಾನ ಸ್ವೀಕರಿಸಿದ್ದೆನೆ. ಗೆಳೆಯರೆಲ್ಲ ಸೇರಿ ಹೊಲಕ್ಕೆ ಹೋಗಿ ರೈತರಿಗೆ ಸಹಾಯ ಮಾಡುತ್ತೆವೆ, ಮೆಡಿಕಲ್ ಕೇಂದ್ರಗಳಿಗೆ

ಹೋಗಿ ರಕ್ತದಾನ ಮಾಡಿದ್ದೇವೆ. ಬಹಳ ದಿನದ ಬಳಿಕ ಎಲ್ಲ ಗೆಳೆಯರ ಸೇರಿದಾಗ ಒಟ್ಟಿಗೆ ಸೇರಿ ಮರಕೋತಿ, ಹಗ್ಗಜಗ್ಗಾಟ, ಲಗೊರಿ,ಕೋಕೋ ಮುಂತಾದ ಆಟಗಳನ್ನು ಆಡಿ, ಮಾವಿನ ಮರದ ಕೇಳಗೆ ಕುಳಿತು ಒಟ್ಟಿಗೆ ಊಟಮಾಡುತ್ತ,

ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ,ಮತ್ತೆ ಎಲ್ಲರೂ ತಮ್ಮ್ ತಮ್ಮ ಊರಿಗೆ ಹಿಂದಿರುಗುತ್ತಾರೆ.ನಮ್ಮ ಮನೆಯಯಲ್ಲಿ ಹಬ್ಬ-ಹರಿದಿನಗಳನ್ನು ಅದ್ದೂರಿಯಿಂದ ಆಚರಣೆಮಾಡುತ್ತೆವೆ.ಬೆಳಕಿನ ಹಬ್ವವಾದ ದೀಪಾವಳಿ, ಹೊಸ ವಷ೯ದ

ಹಬ್ಬ ಯುಗಾದಿ, ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆ,ಹೆಣ್ಣುಮಕ್ಕಳ ಹಬ್ಬ ನಾಗರ ಪಂಚಮಿ, ಗೌರಿ,ಗಣೇಶ ಹಬ್ಬದಂದು ಸಿಹಿ ತಿಂಡಿ-ತಿನಸುಗಳನ್ನು ಮಾಡಿ ಮನೆಮಂದಿ ಸವಿಯುತ್ತಾ ಹಬ್ಬವನ್ನು ಯಶಸ್ವಿಯಾಗಿಸುತ್ತೆವೆ. ನಮ್ಮೂರಿನಲ್ಲಿ ಹಿರಿಯರು

ಬಡವಿದ್ಯಾ೯ತಿಗಳಿಗೆ ಪುಸ್ತಕ ,ಹಣ ಸಹಾಯ ಮಾಡಿ ಅವರನ್ನು ವಿದ್ಯಾವಂತರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವವನ್ನು "ಕಿತ್ತೂರು ಉತ್ಸವ" ವೆಂದು ಬಹಳ ಚೆನ್ನಾಗಿ ಆಚರಿಸುತ್ತಾರೆ.

ನನ್ನ ನೆಚ್ಚಿನ ಮತ್ತೊಬ್ಬ ನೆಚ್ಚಿನ ಕವಿ ಕುವೆಂಪು ,ಕನ್ನಡ ನಾಡಿನ ಹೆಮ್ಮೆಯ ಕವಿ ಇವರ ಮಾತುಗಳೆಂದರೆ ನನಗೆ ತುಂಬಾ ಇಷ್ಟ ,ಅದರಲ್ಲಿ ನನಗೆ ಇಷ್ಟವಾದ್ದದ್ದು ,"ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು...."

ಶಿವಮೊಗ್ಗ ಕನಾ೯ಟಕದ ಮಧ್ಯಭಾಗದಲ್ಲಿ ಬರುತ್ತದೆ ,ಶಿವಮೊಗ್ಗ ಎಂದರೆ "ಶಿವನ ಮುಖ" .ಕನಾ೯ಟಕದ ನಿಸಗ೯ಭರಿತ ಮಲೆನಾಡಿನ ಒಂದು ಭಾಗವಾಗಿದೆ.ಜೋಗದ ಜಲಪಾತ ನಿಸಗ೯ದ ಒಂದು ಅಪೂವ೯ ನೋಟ.ನಾನು ಶರಾವತಿಗೆ

ಹೋದಾಗ ಅದರ ಮಹತ್ವವನ್ನು ಅರಿತೆ ,ಸೀತೆಯನ್ನು ವರಿಸಲು ರಾಮ ಬಿಲ್ಲನ್ನು ಮುರಿದದ್ದು ಇಲ್ಲೀಯೇ ಎಂಬ ಪುರಾವೆ ರಾಮಾಯಣದಲ್ಲಿದೆ.ನಾನು ಹತ್ತನೇ ತರಗತಿಯಲ್ಲಿ ಇದ್ದಾಗ 'ಕನಕದಾಸರ 'ಕುರಿತು ನಾಟಕ ಮಾಡಿದ್ದೆವು, ನಾನು

ಜೀವನ  [ಬದಲಾಯಿಸಿ]

ಕನಕದಾಸರ ಪಾತ್ರ ಮಾಡಿದ್ದೆ, ಎಲ್ಲರೂ ನಾಟಕ ಚೆನ್ನಾಗಿದೆ ಎಂದು ಹೇಳಿ ಪ್ರೋತ್ಸಾಯಿಸಿದರು.ನಾನು ಬಿಡುವಿನ ಸಮಯದಲ್ಲಿ ನಮ್ಮ ಕನ್ನಡ ನಾಡಿನ ಸಾಹಿತಿಗಳ, ಕವಿಗಳ 'ಜೀವನ ಚರಿತ್ರೆ' ಓದುತ್ತೇನೆ, ಸಾಧ್ಯವಾದಾಗ 'ಪ್ರಾಣೇಶ್'

ಅವರ ಹಾಸ್ಯ ಕಾಯ೯ಕ್ರಮಗಳಿಗೆ ಹೋಗುತ್ತೇನೆ. ಕವನ, ಕವಿತೆ,ಸಣ್ಣ ಕತೆಗಳನ್ನು ಬರೆಯುಮದು, ಹಾಡುವದು, ದೂರದಶ೯ನ ನೋಡುವದು ನನ್ನ ಹವ್ಯಾಸಗಳು.ಕನ್ನಡವನ್ನು ವಣಿ೯ಸಲು ಸಾಧ್ಯವಿಲ್ಲ, ಆದರೂ "ಕನ್ನಡ" ಎಂದರೆ

""ಕಲಿತವರಿಗಾಗಿ ಅಮ್ರುತ ನೆನೆದವರಿಗಾಗಿ ನೆರಳು ಅನ್ಯರಿಗೆ ದಾರಿದೀಪ ಅಪ್ಪೀಕೋನೀನು ಕನ್ನಡವನ್ನು...""ನನ್ನ ನೆಚ್ಚಿನ ಊರು ಧಾರವಾಡ ಮತ್ತು ಕವಿ ದ.ರಾ.ಬೇಂದ್ರೆ.ಧಾರವಾಡ ಪೇಡಾ ಎಂದರೆ ನನಗೆ ತುಂಬಾ ಇಷ್ಟ..ತಾಯಿಯ

ಬಗ್ಗೆ ಮಾತು ,"'ಗಭ೯ಗುಡಿಯ ದೇವರಿಗಿಂತಲೂ ಗಭ೯ಹೊರುವ ತಾಯಿ,ಮೊದಲ ದೇವರು....ಕೊನೆಯದಾಗಿ .ಕೊನೆಯದಾಗಿ ಅಬ್ದುಲ್ ಕಲಾಂ ಅವರ ನುಡಿಮುತ್ತುಗಳು ,"ಕೆಲವಮ್ಮೆ ತರಗತಿಯಲ್ಲಿ ತಪ್ಪಿಸಿ ಗೆಳೆಯರೊಂದಿಗೆ ಕ್ಷಣಗಳನ್ನು

ಆನಂದಿಸಬೇಕು, ಇಂದಿಗೂ ನನ್ನ ಬಾಲ್ಯ ನೆನಪಾದಾಗ ಆ ನೆನಪುಗಳು ಖುಷಿ ನೀಡುತ್ತವೆ ಹೊರತು ಪಡೆದ ಅಂಕವಲ್ಲ.." " ಯರನ್ನಾದರೂ ಸೋಲಿಸವುದು ತುಂಬಾ ಸರಳ, ಆದರೆ ಯಾರನ್ನಾದರು ಗೆಲ್ಲುವುದು ತುಂಬಾ ಕಠಿಣ.."