ಸದಸ್ಯ:Jennifer preethika167

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಟ್ಟು[ಬದಲಾಯಿಸಿ]

ಬೆ೦ಗಳೂರು

ನನ್ನ ಹೆಸರು ಜೆನ್ನಿಫರ್ ಪ್ರೀತಿಕ ಯಂ. ನಾನು ಡಿಸೆಂಬರ್ 31 1998ರಂದು,ಹೆಬ್ಬಗೋಡಿ ಗ್ರಾಮದ,ಆನೇಕಲ್ ತಾಲೂಕಿನ, ಬೆಂಗಳೂರಿನಲ್ಲಿ ಜನಿಸಿ. ನನ್ನ ತಂದೆಯ ಹೆಸರು ಮಾಸಿಲಾಮಣಿ ಮತ್ತು ತಾಯಿಯ ಹೆಸರು ಪೊನ್ನುಮಣಿ. ನನಗೆ ಒಂದು ಪುಟ್ಟ ತಂಗಿ ಜೋಸ್ಪಿನ್.ನನ್ನ ತಂದೆ ಚಾಲಕರು ಮತ್ತು ತಾಯಿ ಮನೆಯ ಹೆಂಡತಿ.

ಶಿಕ್ಷಣ[ಬದಲಾಯಿಸಿ]

thumb|279x279px ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪವಿತ್ರ ಪಬ್ಲಿಕ್ ಶಾಲೆಯಲ್ಲಿ ಮುಗಿಸೆದೆ.ಅದೇ ಶಾಲೆಯಲ್ಲಿ ನನ್ನ ಪ್ರೌಢ ಶಿಕ್ಷಣವನ್ನು ಉತ್ತಮ ಅಂಕ ಗಳಿಸಿ ಮುಗಿಸಿದೆ. ನನ್ನ ಪದವಿಪೂರ್ವ ಶಿಕ್ಷಣವನ್ನು ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿಪೂರ್ವ ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿ ಮುಗಿಸಿದೆ. ಈಗ ನನ್ನ ಪದವಿ ಶಿಕ್ಷಣವನ್ನು ಕ್ರಿಸ್ಟ್ ಯೂನಿವರ್ಸಿಟಿಯಲ್ಲಿ ನಡೆಸುತ್ತಿದ್ದೇನೆ.ಇದರಲ್ಲೂ ಉತ್ತಮ ಅಂಕ ಗಳಿಸಿ ಎಲ್ಲರನ್ನು ಸಂತೋಷ ಪಡೆಸುವೆ.

ಹವ್ಯಾಸ[ಬದಲಾಯಿಸಿ]

ಚಿತ್ರ ಬಿಡೆಸುವುದರಲ್ಲಿ,ಪುಸ್ತಕ ಓಡುವುದರಲ್ಲಿ ಬಹಳ ಆಸಕ್ತಿ.ಕವಿ ಪೂರ್ಣಚಂದ್ರ ತೇಜಸ್ವಿರವರ ಕಥೆಗಳು ಬಹಳ ಇಷ್ಟವಾದದ್ದು.ನನಗೆ ಸಮಾಜ ಸೇವೆ ಮಾಡುವುದರಲ್ಲಿ ಬಹಳ ಇಷ್ಟ.ಕಾಲೇಜಿನಲ್ಲಿ ಸಿಯೇ ಸೆ ಯಲ್ಲಿ ನೋಂದಾನಿಯಾಗೆ ಬಹಳ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದೇನೆ.ಇನ್ನು ಬಹಳ ಕಾರ್ಯಕ್ರಮದಲ್ಲಿ ಬಗವಹಿಸಬೇಕೆಂದು ಇಚ್ಚಿಸುತ್ತೇನೆ.ನನಗೆ ನೃತ್ಯ ಆಡುವುದರಲ್ಲೂ ಬಹಳ ಆಸಕ್ತಿ.ಶಾಲೆಯಲ್ಲಿ ಪ್ರತಿಬಾಕಾರಂಜಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಬಾರಿ ಪದಕ ಗಳಿಸಿದ್ದೇನೆ.ಕಾಲೇಜಿನಲ್ಲೂ ಭಾಷಾ ಉತ್ಸವದಲ್ಲಿ ಭಾಗವಹಿಡಿದ್ದೇನೆ.ಇನ್ನು ಭಾಗವಹಿಸಲು ಇಚ್ಛಿಸುತ್ತೇನೆ.ನನಗೆ ಕುಟುಂಬದೊಂದಿಗೆ ಪ್ರಯಾಣಿಸುವುದೆಂದರೆ ನನಗೆ ಬಹಳ ಸಂತೋಷ ಮತ್ತು ಬಹಳ ಕುತೂಹಲ.ನನಗೆ ಚಲನ ಚಿತ್ರಗಳು ನೋಡುವುದೆಂದರೆ ಇಷ್ಟ.ಹಲವು ಭಾಷೆಗಳು ಕಲಿಯಲು ಆಶಕ್ತಿ.ಪುಟಾಣಿ ಮಕ್ಕಳೊಂದಿಗೆ ಆಟವಾಡಲು ಕುಶಿ. ನನ್ನ ಹವ್ಯಾಸ ಚಿತ್ರ ಬಿಡಿಸುವುದು,ಟಿವಿ ನೋಡುವುದು,ಪುಸ್ತಕ ಓದುವುದು

ಆಸಕ್ತಿ[ಬದಲಾಯಿಸಿ]

ನನಗೆ ಗ್ರಾಮವೆಂದರೆ ಬಹಳ ಇಷ್ಟ.ಗ್ರಾಮದ ಜೀವನವೆಂದರೆ ಬಹಳ ಇಷ್ಟ.ನಾನು ಬಡ ಕುಟುಂಬದಲ್ಲಿ ಹುಟ್ಟಿದರು ಬಹಳ ಸಂತೋಷದಿಂದ ಇರುವೆ.ನನ್ನ ತಂದೆ ತಾಯಿ ಎಷ್ಟೇ ಕಷ್ಟ ಪಟ್ಟರು ನನಗೂ ನನ್ನ ತಂಗಿಗೂ ಯಾವುದರಲ್ಲೂ ಕಡಿಮೆ ಮಾಡಿಲ್ಲ.ನಮಗೆ ಬೇಕಾದುದನೆಲ್ಲ ನೀಡಿದರು.ನನ್ನ ತಂದೆ ತಾಯಿ ಇಬ್ಬರು ನನಗೆ ಯಾವುದೇ ತೊಂದರೆಯಾದರು ಜೊತೆಯಲ್ಲೇ ಇದ್ದು ಸಹಾಯ ಮಾಡುತ್ತಿದ್ದರು.ಹೆಣ್ಣು ಮಕ್ಕಳು ಎಂದರೆ ಈ ಜಗತ್ತಿಲ್ಲಿ ಭಾರವಾಗಿ ನೋಡುವರು, ಆದರೆ ನನ್ನ ತಂದೆ ತಾಯಿ ಯಾವತು ನನ್ನನು ಭಾರವಾಗಿ ಭಾವಿಸಿಲ್ಲ.ನಾನು ನನ್ನ ತಂದೆ ತಾಯಿಯನ್ನು ಬಹಳ ಪ್ರೀತಿಸುತ್ತೇನೆ.ಅವರಿಗೋಸ್ಕರ ನಾನು ಎಲ್ಲವನ್ನು ಮಾಡುವೆ.

ಗುರಿ[ಬದಲಾಯಿಸಿ]

ನನ್ನ ಜೀವನದ ಗುರಿ ಚನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಿ ನನ್ನ ತಂದೆ ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳುವುದು. ಅದಕೋಸ್ಕರ ದಿನವೂ ಇಷ್ಟಪಟ್ಟು ಮತ್ತು ಕಷ್ಟಪಟ್ಟು ಎಲ್ಲಾ ಕೆಲಸವನ್ನು ಮಾಡುತ್ತಿರುವೆ.ನನ್ನ ಕುಟುಂಬದಲ್ಲಿ ನನ್ನ ಮೇಲೆ ಬಹಳ ನಂಬಿಕೆ ಇಟಿರುವರು.ಅವರ ನಂಬಿಕೆಗೆ ತಕ್ಕಂತೆ ನಾನು ನಡೆದುಕೊಳ್ಳುವೆ.ಎಂಬಿಎ ಓದಲು ಇಚ್ಚಿಸುತ್ತೆನೆ.

ಎಷ್ಟು ಕಷ್ಟ ಬಂದರೂ ಅದೆಲ್ಲವನ್ನು ಸುಲಭವಾಗಿ ತೀರಿಸಿ,ನನ್ನ ಗುರಿ ಮುಟ್ಟುವವರೆಗೂ ಹೋರಾಡಿ ಗೆದ್ದು ಎಲ್ಲರನ್ನು ಸಂತೋಷ ಪಡಿಸುವೆ.