ಸದಸ್ಯ:Jeevitha566/ನನ್ನ ಪ್ರಯೋಗಪುಟ
ಗೋಚರ
ನನ್ನ ಕುಟುಂಬ ನಾನು ಜೀವಿತ.ಸಿ ನನ್ನ ತಂದೆ ಹೇಸರು ಚಂದ್ರಶೇಖರ್ ತಾಯಿ ನೀಲ ಅಕ್ಕ ಭೂಮಿಕ ತಂಗಿ ಲಿಖಿತ. ನನ್ನ ಪ್ರಸ್ತುತ ವಿದ್ಯಾಭ್ಯಾಸ ನಾನು ಕ್ರೈಸ್ಟ್ ಯೂನಿವರ್ಸಿಟಿ ವಿಶ್ವವಿದ್ಯಾಲಯದಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡಿಕೊಂಡಿದ್ದೇನೆ.
ನನ್ನ ಫ್ರೌಡ ಶಾಲೆ ನನ್ನ ಮೂಲ ಸ್ಥಳ ಬೆಂಗಳೂರು ಆಗಿದು ನಾನು ವಿದ್ಯಾಭ್ಯಾಸವನ್ನು ಹುಟ್ಟಿ ಬೆಳೆದದ್ದು ಇಲಿಯೇ ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ರಾಮ ಕೃಷ್ಣ ಪ್ರೌಡ ಶಾಲೆಯಲ್ಲಿ ಒದಿದೆನೆ ಸಿರಿಗನ್ನಡ ಪ್ರತಿಭಾ ಪರೀಕ್ಷೆ ನಾನು ನನ್ನ ಶಾಲೆಯಲ್ಲಿ ಸಿರಿಗನ್ನಡ (ಕನ್ನಡ ಪ್ರತಿಭಾ ಪರೀಕ್ಷೆ)ಯಲ್ಲಿ ಭಾಗವಹಿಸಿದಕೆ ನನಗೆ ಪ್ರಶಸ್ತಿ ಪತ್ರ ದೊರೆಕಿದು ಅದರಲ್ಲಿ ಮೂರನೇ ತರಗತಿಯಿಂದ ಹತಾನೇ ತರಗತಿಯವರೆಗೂ ಪ್ರಥಮ ಹಾಗೂ ದ್ವಿತೀಯ ದರ್ಜೆಯನು ದೊರೆಕಿದೆ. ಗನಿತ ಪ್ರತಿಭಾ ಪರೀಕ್ಷೆ ಹಾಗೆಯೇ ಗಣಿತ ಪ್ರತಿಭಾ ಪರೀಕ್ಷೆ ಭಾಗವಹಿಸಿದೆನೆ ಅದರಲೀ ಐದನೇ ತರಗತಿಯಲ್ಲಿ ದ್ವಿತೀಯ ದರ್ಜೆ,ಏಳನೇ ತರಗತಿಯಲ್ಲಿ ದ್ವಿಥ್ಯ ದರ್ಜೆ ಹಾಗೂ ಹತಾನೇ ತರಗತಿಯಲ್ಲಿ ಮೊದಲನೇ ದರ್ಜೆ ಗಳಿಸಿದೆನೆ.ಮೂರನೇ,ನಾಲಕನೇ ವಿಜ್ನ್ಯಾನ ಪ್ರತಿಭಾ ಪರೀಕ್ಷೆ ಹಾಗೂ ಹೆಂಟನೆ ತರಗತಿಯಲ್ಲಿ ೨೦೦೭ನೆ ಸಾಲಿಗಾಗಿ ನಡೆದ ೯ನೇ ಹಾಗೂ ೧೦ನೇ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸಿ ಶಾಲಾ ಮಟ್ಟದಲ್ಲಿ ೨ನೇ ದರ್ಜೆ ಪಡೆದಿದ್ದೇನೆ ಕ್ರೀಡಾಕೂಟ ಹಾಗೆಯೇ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೦೧-೨೦೧೨ರಲ್ಲಿ ಕಬ್ಬಡಿ ಹಾಗೂ ಶಟ್ಲ್ ಗೀರ್ಲ್ಸ್ ಆಟಗಳ ಪ್ರಥಮ ಸ್ಥಾನವನ್ನು ೭ನೇ ತರಗತಿಯಲ್ಲಿ ಪ್ರಶಸ್ತಿ ಪತ್ರವನ್ನು ಪಡೆದಿದ್ದೇನೆ. ಪಿ.ಯು.ಸಿ ನಂತರ ನನ್ನ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿಯನ್ನು ಕ್ರೈಸ್ಟ್ ಕಾಲೇಜಿನಲ್ಲಿ ಓದಿದೆ ಅಲ್ಲಿ ನಾನು ಕನ್ನಡದ ಕ್ಲಬ್ ಒಂದಾಕೆ ಸೇರಿಕೊಂಡಿದೆ ಆ ಕ್ಲಬಿನ ಹೆಸರು "ಪ್ರೇರಣ" ಎಂದು ಅದರಲ್ಲಿ ನಾನು ಒಂದು ಬೀದಿ ನಾಟಕಕ್ಕೆ ಸೇರಿಕೊಂಡಿದೆ ಆ ನಾಟಕ ಕ್ಯಾನ್ಸರ್ ವಿಷಯಕ್ಕೆ ಸಂಬಂದ ಪಟಿದ್ದು ಆ ನಾಟಕವನ್ನು ನಾವು ಕಿದ್ವಾಯಿ ಹೆಂಬ ಬೆಂಗಳೂರಿನ ಹೆಸರಾಂತ ಕ್ಯಾನ್ಸರ್ ಆಸ್ಪತ್ರಿಯಲಿ ಎಲ್ಲಾ ಕ್ಯಾನ್ಸರಿನಿಂದ ಬಳಲುತಿದ ರೋಗಿಗಳ ಮುಂದೆ ನಮ್ಮ ನಾಟಕವನ್ನು ಮಾಡಿದೆವು ಕಿದ್ವಾಯಿ ಹಾಗೂ ನನ್ನ ಕಾಲೇಜ್ ನನಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿತು. ನನ್ನ ಆತ್ಮಿಯ ಪುಸ್ತಕ ನಾನು ವಿಂಗ್ಸ್ ಆಫ್ ಪೈರ್ ಎಂಬ ಪುಸ್ತಕವನ್ನು ಓದಿದ್ದೇನೆ ಈ ಪುಸ್ತಕವು ಅಬ್ದುಲ್ ಕಲ್ಂ ಅವರ ಆತ್ಮ ಚರಿತ್ರೆಯನು ತಿಲಿಸುತಾದೆ.